Home Authors Posts by lakshmi shebannavar

lakshmi shebannavar

2158 POSTS 0 COMMENTS

ಮಳೆ ಬರುವಿಕೆಗಾಗಿ ಶ್ರೀ ಬೀರೆಲಿಂಗೇಶ್ವರ ಮೂರ್ತಿಗೆ ಜಲಾಭೀಷೇಕ ವಿಶೇಷ ಪೂಜಾ ಹಾಗೂ ಅನ್ನ ಸಂತರ್ಪಣೆ ರೈತ ಜನ ಜಾಗ್ರತೆ...

    ಧಾರವಾಡ 19 – ಧಾರವಾಡ ತಾಲೂಕಿನ ಬೋಗೂರ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಶ್ರೀ ಬೀರಲಿಂಗೇಶ್ವರ ದೇವರ ಮೂರ್ತಿಗೆ ಜಲಾಭಿಷೇಕ ಹಾಗೂ ವಿಶೇಷ ಪೂಜಾ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮವು ಗ್ರಾಮದ ಸದ್ಭಕ್ತರ ಹಾಗೂ ಮನಸೂರ...

ಕನ್ನಡದಲ್ಲಿ ಕಲಿತರೆ ಕಡಿಮೆ ವೇತನದ ಉದ್ಯೋಗಾವಕಾಶಗಳು ಸಿಗುತ್ತವೆ ಎಂಬ ಭಾವನೆಯಿಂದ ಕನ್ನಡದಲ್ಲಿ ಕಲಿಸಲು ಪೋಷಕರು ಹಾಗೂ ಕಲಿಯಲು ವಿದ್ಯಾರ್ಥಿಗಳು...

  ಧಾರವಾಡ: ಕನ್ನಡದಲ್ಲಿ ಕಲಿತರೆ ಕಡಿಮೆ ವೇತನದ ಉದ್ಯೋಗಾವಕಾಶಗಳು ಸಿಗುತ್ತವೆ ಎಂಬ ಭಾವನೆಯಿಂದ ಕನ್ನಡದಲ್ಲಿ ಕಲಿಸಲು ಪೋಷಕರು ಹಾಗೂ ಕಲಿಯಲು ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ. ಕನ್ನಡದಲ್ಲಿಯೇ ಕಲಿತು ನೌಕರಿ ಮಾಡುವವರಿಗೆ ತಿಂಗಳಿಗೆ ಲಕ್ಷ ರೂಪಾಯಿ...

ಧಾರವಾಡ:ಬ್ಯಾಂಕು ಮತ್ತು ಇತರ ಹಣಕಾಸು ಸಂಸ್ಥೆಗಳಿಂದ ರೈತರು ಪಡೆದ ಸಾಲವನ್ನು ಮುಂಗಾರು ಹಂಗಾಮು ಮುಗಿಯುವ ತನಕ ವಸೂಲಿಗೆ ಮುಂದಾಗಬಾರದು...

ಧಾರವಾಡ:ಬ್ಯಾಂಕು ಮತ್ತು ಇತರ ಹಣಕಾಸು ಸಂಸ್ಥೆಗಳಿಂದ ರೈತರು ಪಡೆದ ಸಾಲವನ್ನು ಮುಂಗಾರು ಹಂಗಾಮು ಮುಗಿಯುವ ತನಕ ವಸೂಲಿಗೆ ಮುಂದಾಗಬಾರದು ಎಂದು ತಹಶೀಲದಾರ ರಾಮಚಂದ್ರ ಕಟ್ಟಿ ಆದೇಶ ನೀಡಿದರು. ನಗರದ ತಹಶೀಲದಾರ ಕಚೇರಿಯಲ್ಲಿ ಇತ್ತೀಚೆಗೆ ಜರುಗಿದ...

ಸಮಾಜದಲ್ಲಿ ಪ್ರತಿ ನಿತ್ಯ ಸರಾಯಿ ಕುಡಿತದಿಂದ ಕುಟಂಬದ ನೆಮ್ಮದಿ ಹಾಳಾಗುತ್ತಿದೆ. 841 ನೇ ಮಧ್ಯವರ್ಜನ ಉದ್ಘಾಟನಾ ಸಮಾರಂಭದ ಸಾನಿಧ್ಯ...

ರಾಮದುರ್ಗಃ ಸಮಾಜದಲ್ಲಿ ಪ್ರತಿ ನಿತ್ಯ ಸರಾಯಿ ಕುಡಿತದಿಂದ ಕುಟಂಬದ ನೆಮ್ಮದಿ ಹಾಳಾಗುತ್ತಿದೆ. 841 ನೇ ಮಧ್ಯವರ್ಜನ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿದ ಶ್ರೀ ಮ.ನಿ.ಪ್ರ. ಶಿವಯೋಗಿ ಮಹಾಸ್ವಾಮಿಗಳು ತಿಳಿಸಿದರು. ಸ್ಥಳೀಯ ಸರಸ್ವತಿ ಕಲ್ಯಾಣ ಮಂಟಪದಲ್ಲಿ...

ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಶಿಕ್ಷಣದ ಜೊತೆಗೆ ಸಂಸ್ಕಾರನು ಅಷ್ಟೇ ಅವಶ್ಯ: ರಾನಡೆ

  ಶಿರಹಟ್ಟಿ,ಜು,18: ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗಿತೇ ಎಂಬ ನಾಣ್ಣುಡಿಗೆ ತಕ್ಕಂತೆ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಶಿಕ್ಷಣದ ಜೊತೆಗೆ ನಮ್ಮ ಮನೆಯ ಸಂಪ್ರದಾಯಗಳನ್ನು ಕಲಿಸುವುದು ಅಷ್ಟೇ ಮುಖ್ಯ ಎಂದು ಹಿಂದೂ ಸೇವಾ ಪ್ರತಿಷ್ಠಾನದ ಸಂಯೋಜಕ...

ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಸಂಘಟನೆಅವಶ್ಯ: ಕೆ.ಮಲ್ಲಪ್ಪ ದಾವಣಗೆರೆ:ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಸಂಘಟಿತಹೋರಾಟ ನಡೆಸುವುದುಅವಶ್ಯಕವಾಗಿದೆಎಂದು ಮಾಜಿ ಶಾಸಕ ಕೆ.ಮಲ್ಲಪ್ಪಕರೆ ನೀಡಿದರು.

ನಗರದರೋಟರಿ ಬಾಲಭವನದಲ್ಲಿಕರ್ನಾಟಕರಾಜ್ಯ ಹಿಂದುಳಿದ ಜಾತಿಗಳ ಅಧಿಕಾರಿಗಳ ಸಂಘದಆಶ್ರಯದಲ್ಲಿ ನಡೆದಎಲ್ಲಾ ಹಿಂದುಳಿದ ವರ್ಗಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದಅವರು, ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ 35ಕ್ಕೂ ಹೆಚ್ಚು ಸಂಘ-ಸಂಸ್ಥೆಗಳಿವೆ. ಆದರೆ, ಈ ಸಂಸ್ಥೆಗಳು ಆಯಾ ಸಮಾಜಗಳ ಬೆಳವಣಿಗೆಗೆ...

ಮಾಯವಾದ ಅನಧಿಕೃತ ಆಟೋಗಳ ಪತ್ತೆ ಕಾರ್ಯಾಚರಣೆ ಜಿಲ್ಲಾಧಿಕಾರಿಗಳ ಆದೇಶಕ್ಕೆ ಕವಡೆಗಾಸಿನ ಕಿಮ್ಮತ್ತಿಲ್ಲ – ನಿಲ್ಲದ ಪ್ರಯಾಣಿಕರ ಲೂಟಿ ರಾಜಶೇಖರಯ್ಯಾ...

ಬೆಳಗಾವಿ:17 ನಗರದಲ್ಲಿ ಅನಧಿಕೃತವಾಗಿ ಓಡಾಡುವ ಆಟೋಗಳಿಗೆ ಕಡಿವಾಣ ಹಾಕುವಂತೆ ಜಿಲ್ಲಾಡಳಿತ ಆರ್‍ಟಿಓ, ಪೊಲೀಸ್ ಇಲಾಖೆಗೆ ಅನುಮತಿ ಹೊಂದಿದ ಆಟೋಗಳಿಗೆ ಠಸ್ಸೆ ಹಾಕಿ ಅನುಮತಿ ಇಲ್ಲದ ಆಟೋಗಳನ್ನು ಸೀಸ್ ಮಾಡುವಂತೆ ಆದೇಶ ನೀಡಿ ಒಂದು...

ಗ್ರಾಮದೇವತೆಯ ಜಾತ್ರೆ ಮುಧೋಳ ಬಂಡಾರಮಯ

ಗ್ರಾಮದೇವತೆಯ ಜಾತ್ರೆ ಮುಧೋಳ ಬಂಡಾರಮಯ ಮುಧೋಳ- ಐದು ವರ್ಷಕ್ಕೊಮ್ಮೆ ಬರುವ ಗ್ರಾಮದೇವತೆಯ ಜಾತ್ರೆ ಸಡಗರ ಸಂಬ್ರಮದಿಂದ ನಡೆದಿದ್ದು ಈಡಿ ನಗರ ಬಂಡಾರಮಯವಾಗಿದೆ. ಅನೆಕ ವಾಹನಗಳಲ್ಲಿ ಬಂಡಾರ ತುಂಬಿದ ಚಿಲಗಳಿಂದ ಬಂಡಾರ ಎರಚುವ ದೃಶ್ಯ ಸರ್ವೆ...
loading...