Home Authors Posts by Laxmi Ganiger

Laxmi Ganiger

416 POSTS 0 COMMENTS

ಕುಡಿಯುವ ನೀರು-ರಸ್ತೆಗೆ ಆಗ್ರಹಿಸಿ ಬಳಗಾನೂರ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ

ಗದಗ: ಗ್ರಾಮಕ್ಕೆ ಮೂಲಭೂತ ಸೌಲಭ್ಯವಾದ ಕುಡಿಯುವ ನೀರು ಹಾಗೂ ರಸ್ತೆ ಸೌಲಭ್ಯವನ್ನು ಒದಗಿಸದ ಜನಪ್ರತಿನಿಧಿಗಳ ನೀತಿಯನ್ನು ಪ್ರತಿಭಟಿಸುವ ಮೂಲಕ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವದಾಗಿ ಗದಗ ತಾಲೂಕಿನ ಬಳಗಾನೂರ ಗ್ರಾಮಸ್ಥರು ನಿರ್ಧರಿಸಿದ್ದಾರೆ. ಈ ಕುರಿತು ಹಲವಾರು...

ವ್ಯವಸ್ಥಿತ ಮತದಾನಕ್ಕೆ ಸಕಲ ಸಿದ್ಧತೆ

ಹಾನಗಲ್ಲ: ಶಾಂತಿಯುತ ಮತ್ತು ವ್ಯವಸ್ಥಿತ ಮತದಾನಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ, ಸೋಮವಾರ ಮಸ್ಟರಿಂಗ್ ಕಾರ್ಯ ನಡೆಯುತ್ತದೆ ಎಂದು ತಹಶೀಲ್ದಾರ್ ಗಂಗಪ್ಪ.ಎಂ ಹೇಳಿದರು. ಮಂಗಳವಾರ ನಡೆಯುವ ಲೋಕಸಭೆ ಚುನಾವಣೆಯ ಮತದಾನದ ಸಿದ್ಧತೆಗಳ ಬಗ್ಗೆ ರವಿವಾರ ತಮ್ಮ...

ಸಿ.ಎಂ.ಉದಾಸಿ ಬಿರುಸಿನ ಪ್ರಚಾರ

ಹಾನಗಲ್ಲ: ಬಹಿರಂಗ ಪ್ರಚಾರದ ಕೊನೆಯ ದಿನವಾದ ರವಿವಾರ ತಾಲೂಕಿನ ಮಾವಕೊಪ್ಪ, ಹುಲ್ಲತ್ತಿ, ಬೆಳಗಾಲಪೇಟೆ, ಹೆರೂರ ಗ್ರಾಮಗಳಲ್ಲಿ ಶಾಸಕ ಸಿ.ಎಂ.ಉದಾಸಿ, ಮಾಜಿ ಸಂಸದ ಮಂಜುನಾಥ ಕುನ್ನೂರ ಮತ್ತು ಮುಖಂಡರು ರೋಡ್ ಶೋ ಮೂಲಕ ಬಿಜೆಪಿ...

ಗಟಾರದ ಸಮಸ್ಯೆ ಬಗೆಹರಿಸುವಂತೆ ಆಗ್ರಹ

ಆರ್.ಎಚ್.ಕಾಲೋನಿಯ ನಿವಾಸಿಗಳಿಂದ ಚುನಾವಣೆಯ ಬಹಿಷ್ಕಾರದ ಎಚ್ಚರಿಕೆ ಹಿರೇಕೆರುರ; ರಟ್ಟಿಹಳ್ಳಿ ಪಟ್ಟಣದ ಆರ್.ಎಚ್.ಕಾಲೋನಿಯಲ್ಲಿ ಸುಮಾರು ವರ್ಷಗಳಿಂದ ನಿರ್ಮಾಣವಾಗಿರುವ ಗಟಾರದಲ್ಲಿನ ತ್ಯಾಜ್ಯ ಮುಂದೆ ಹೋಗದೆ ನಿಂತಲ್ಲಿಯೇ ನಿಂತು ದುರ್ವಾಸನೆ ಬೀರುತ್ತಿರುವದರಿಂದ ಶನಿವಾರ ಸ್ಥಳೀಯ ನಿವಾಸಿಗಳು ಬೇಸತ್ತು ಏ.೨೩ರ...

ಜಾತೀಯತೆ ಹೋಗಲಾಡಿಸುವಲ್ಲಿ ಅಕ್ಕಮಹಾದೇವಿಯ ಪಾತ್ರ ಅನನ್ಯ: ಮಂಗಳಾಜಾತೀಯತೆ ಹೋಗಲಾಡಿಸುವಲ್ಲಿ ಅಕ್ಕಮಹಾದೇವಿಯ ಪಾತ್ರ ಅನನ್ಯ: ಮಂಗಳಾ

ನರಗುಂದ: ಶರಣ ಚಳುವಳಿಯ ಪ್ರಮುಖರಾಗಿ ೧೨ ನೇ ಶತಮಾನದಲ್ಲಿ ಸಮಾಜದಲ್ಲಿ ಬೇರೂರಿದ್ದ ಮೌಡ್ಯಾಚರಣೆ, ಜಾತಿಯತೆ, ಕಂದಾಚಾರಗಳನ್ನು ಹೋಗಲಾಡಿಸುವಲ್ಲಿ ಅಕ್ಕಮಹಾದೇವಿಯ ಪಾತ್ರ ಅತ್ಯಂತ ಪ್ರಮುಖವಾದದ್ದು ಎಂದು ಧಾರವಾಡ ಡಯಟ್‌ನ ವಿಶ್ರಾಂತ ಅಧಿಕಾರಿ ಮಂಗಳಾ ಪಾಟೀಲ...

ಮಹದಾಯಿ ಯೋಜನೆ ಅನುಷ್ಠಾನಕ್ಕೆ ಕಾಂಗ್ರೆಸ್‌ಗೆ ಮತ ನೀಡಿ: ಮಾಜಿ ಸಿಎಂ ಸಿದ್ದರಾಮಯ್ಯ

ನರಗುಂದ: ರಾಜ್ಯದ ಬಂಡಾಯದ ನಾಡು ನರಗುಂದದಲ್ಲಿ ರೈತರು ಮಹದಾಯಿ ನದಿ ಜೋಡಣೆಗೆ ಆಗ್ರಹಿಸಿ ಕಳೆದ ನಾಲ್ಕು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿಯವರು ಈ ಯೋಜನೆಯನ್ನು ನಿರ್ಲಕ್ಷಿÃಸುವ ಮೂಲಕ ದೇಶದ...

ಸಾಮಾಜಿಕ ನ್ಯಾಯಕ್ಕಾಗಿ ಕಾಂಗ್ರೆಸ್ ಆಡಳಿತ ಅವಶ್ಯ: ಮಾಜಿ ಸಚಿವ ಹನಮಂತ

ಅಳ್ನಾವರ: ಹಲವು ದಶಕಗಳ ಕಾಲ ದೇಶದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡುವದರ ಜತೆಗೆ ಸದಾ ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಿದೆ. ಮನಮೋಹನ ಸಿಂಗ್ ಅಧಿಕಾರ ಅವಧಿಯಲ್ಲಿ ರೈತರ ಸಾಲ...

ಉತ್ತರ ಕರ್ನಾಟದ ರೈಲ್ವೆÃ ವಲಯಕ್ಕೆ ಉದಾಸಿಯವರ ಕೊಡುಗೆ ದೊಡ್ಡದು : ಬಸವಣ್ಣೆಯ್ಯ ಹಿರೇಮಠ

ಗದಗ: ಕೇಂದ್ರ ಸರಕಾರದ ಮೂಲಕ ಉತ್ತರ ಕರ್ನಾಟಕದ ರೇಲ್ವೆÃ ವಲಯಕ್ಕೆ ಸಂಸದ ಶಿವಕುಮಾರ ಉದಾಸಿ ಅವರು ನೀಡಿದ ಕೊಡುಗೆ ಅನುಪಮವಾಗಿದೆ ಎಂದು ಕರ್ನಾಟಕ ರಾಜ್ಯ ರೇಲ್ವೆÃ ಅಭಿವೃದ್ಧಿ ಹೋರಾಟ ಸಮಿತಿಯ ಗದಗ ಜಿಲ್ಲಾ...

ಶಾಂತಿಯುತ ಮತದಾನಕ್ಕೆ ಜಿಲ್ಲಾಡಳಿತದ ಸಿದ್ಧತೆ

ಗದಗ: ಗದಗ ಜಿಲ್ಲೆಯಲ್ಲಿ ಇದೇ ದಿ.೨೩ರಂದು ಮುಂಜಾನೆ ೭ರಿಂದ ಸಂಜೆ ೬ವರೆಗೆ ಜರುಗುವ ಲೋಕಸಭೆ ಮತದಾನವನ್ನು ಮುಕ್ತ ಹಾಗೂ ಶಾಂತಿಯುತವಾಗಿ ನಡೆಸಲು ಸರ್ವ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು ಜಿಲ್ಲಾ ಮತದಾರರು ನಿರ್ಭೀತಿಯಿಂದ ಮುಕ್ತವಾಗಿ ಹೆಚ್ಚಿನ...

ಲೋಕಸಭೆ ಚುನಾವಣೆ: ನ್ಯಾಯ ಸಮ್ಮತ ಮತದಾನಕ್ಕೆ ಭದ್ರತೆ

ಮಹಿಳೆಯರೇ ನಿರ್ವಹಿಸುವ ೧೨ ಸಖಿ ಮತಗಟ್ಟೆ ಸ್ಥಾಪನೆ ಗದಗ: ಏ.೨೩ ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ವಿಧಾನಸಭಾ ಕ್ಷೆÃತ್ರಕ್ಕೆ ೩ ರಂತೆ ಒಟ್ಟು ೧೨ ಸಖಿ ಮತಗಟ್ಟೆಗಳನ್ನು ಗದಗ ಜಿಲ್ಲೆಯ ನಗರ ಪ್ರದೇಶಗಳಲ್ಲಿ ಸ್ಥಾಪಿಸಲಾಗಿದ್ದು...
loading...