Home Authors Posts by laxmi ganiger

laxmi ganiger

1055 POSTS 0 COMMENTS

ಪ್ರಾರಂಭವಾಗದ ಜನರಿಕ್‌ ಔಷಧಿ ಮಳಿಗೆ

ಕನ್ನಡಮ್ಮ ಸುದ್ದಿ-ನರಗುಂದ: ಪಟ್ಟಣದ ಬಾಬಾಸಾಹೇಬ ಭಾವೆ ತಾಲೂಕು ಆರೋಗ್ಯ ಕೇಂದ್ರ 100 ಬೆಡ್‌ಗಳ ಮೇಲ್ದರ್ಜೆ ಏರಿಕೆಯಾದ ನಂತರ ಈ ಹೊಸ ಆಸ್ಪತ್ರೆಯನ್ನು 2016ರ ಸೆಪ್ಟೆಂಬರ್‌ನಲ್ಲಿ ಆಗಿನ ಆರೋಗ್ಯ ಸಚಿವ ರಮೇಶಕುಮಾರ ಉದ್ಘಾಟನೆ ನೆರವೇರಿಸಿದ್ದರು....

ಸಭೆಗೆ ಗೈರು ಹಾಜರಾಗುವ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಸೂಚನೆ

ಕನ್ನಡಮ್ಮ ಸುದ್ದಿ-ಗದಗ: ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ಶೌಚಾಲಯ ನಿರ್ಮಾಣಕ್ಕೆ ಜಾಗದ ಕೊರತೆಯಿರುವ ಸಂದರ್ಭದಲ್ಲಿ ಅವುಗಳ ಸ್ಥಳ ಬದಲಾವಣೆಗೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ತಕ್ಷಣ ಕಳುಹಿಸಬೇಕು ಹಾಗೂ ಅನಧಿಕೃತವಾಗಿ ಗೈರು ಹಾಜರಾಗುವ ಶಿಶು ಅಭಿವೃದ್ಧಿ ಇಲಾಖೆಯ...

ಅಪಘಾತ: ಅಮರನಾಥ ಯಾತ್ರಿಕರಿಗೆ ಗಾಯ

ಉಧಂಪುರ: ಟೆಂಪೋ-ಟ್ರಕ್ ನಡುವೆ ಅಪಘಾತವಾದ ಪರಿಣಾಮ 13 ಅಮರನಾಥ ಯಾತ್ರಿಕರು ಗಾಯಗೊಂಡಿರುವ ಘಟನೆ ಗುರುವಾರ ಉಧಂಪುರದ ಬಿರ್ಮಾ ಸೇತುವೆ ಬಳಿ ನಡೆದಿದೆ. ಅಮರನಾಥ ಯಾತ್ರಿಕರನ್ನು ಹೊತ್ತ ಟೆಂಪೋವೊಂದು ಬಿರ್ಮಾ ಸೇತುವೆ ಬಳಿ ತೆರಳುತ್ತಿತ್ತು. ಈ...

ಸಿಎಂ ಕುಮಾರಸ್ವಾಮಿಗೆ ಪತ್ರ ಬರೆದ ಮಾಜಿ ಸಿಎಂ

ಬೆಂಗಳೂರು: ಇತ್ತೀಚೆಗೆ ಮಂಡಿಸಿದ ಬಜೆಟ್‍ನಲ್ಲಿ ಅನ್ನಭಾಗ್ಯ ಅಕ್ಕಿಯ ಪ್ರಮಾಣವನ್ನು 7 ಕೆಜಿಯಿಂದ 5 ಕೆಜಿಗೆ ಇಳಿಸಿರುವುದು ನನಗೆ ನಿಜಕ್ಕೂ ಅಚ್ಚರಿ ತಂದಿದೆ ಎಂದು ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರಿಗೆ ಮಾಜಿ ಸಿಎಂ ಹಾಗೂ...

ಮುಂದುವರೆದ ವರುಣನ ಅಬ್ಬರ

ಕೊಡಗು: ಕಳೆದೆರಡು ದಿನಗಳಿಂದು ನಿರಂತರ ಮಳೆ ಸುರಿಯುತ್ತಿದ್ದು, ಗುರುವಾರ ಕೂಡ ವರುಣನ ಅಬ್ಬರ ಮುಂದುವರೆದಿದೆ. ಪ್ರವಾಹದ ಭೀತಿ ಎದುರಾಗಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಗುರುವಾರ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ನಿರಂತರ...

ಚಾಲುಕ್ಯರ ಕಾಲದ ಸಿದ್ಧೇಶ್ವರ ದೇಗುಲಕ್ಕೆ ಬೇಕಿದ ಕಾಯಕಲ್ಪ

ವ್ಹಿ.ಎಸ್‌.ಶಿವಪ್ಪಯ್ಯನಮಠ ಯಲಬುರ್ಗಾ: ಆರ್ಥಿಕವಾಗಿ ಬಡವಾಗಿದ್ದರೂ ಕೂಡಾ ಚಾರಿತ್ರೀಕವಾಗಿ ಮತ್ತು ಕಲಾತ್ಮಕವಾಗಿ ಕಲೆ ಸಾಹಿತ್ಯ, ಸಂಸ್ಕೃತಿ, ರಂಗಭೂಮಿಯ ಭವ್ಯ ಹಿರಿಮೆ ಹೊಂದಿರುವ ಯಲಬುರ್ಗಾ ತಾಲೂಕು ಕೂಡಾ ಒಂದು. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕು ಕಲೆಗಳ ತವರೂರು....

ಹಣ ಮರುಪಾವತಿಗೆ ಕ್ರಮ ಜರುಗಿಸಲು ಸೂಚನೆ

ಕನ್ನಡಮ್ಮ ಸುದ್ದಿ-ಗದಗ: ಎಲ್ಲರಿಗೂ ಮನೆ ಯೋಜನೆಯಡಿ 1425 ಕೋಟಿ ರೂ.ಗಳನ್ನು 2018ರ ಮಾರ್ಚ ತಿಂಗಳಲ್ಲಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಬಿಡುಗಡೆ ಮಾಡಿತ್ತು. ಜಿಲ್ಲೆಯ ಅರ್ಹ ಫಲಾನುಭವಿಗಳಿಗೆ ಈ ಹಣ ಬಿಡುಗಡೆ ಆಗದಿರುವ...

ಯುವಕರು ರಕ್ತದಾನ ಮಾಡಲು ಮುಂದಾಗಿ

ಕನ್ನಡಮ್ಮ ಸುದ್ದಿ-ಮುಂಡರಗಿ: ಇಂದ್ರೀಯಗಳಲ್ಲಿ ಕಣ್ಣು ತುಂಬಾ ಶ್ರೇಷ್ಠವಾಗಿದ್ದು, ಸತ್ತ ನಂತರ ನಾವು ಅದನ್ನು ಇತರರಿಗೆ ದಾನ ಮಾಡಬೇಕು. ನೇತ್ರ ರೋಗಗಳನ್ನು ಅಲಕ್ಷಿಸದೆ ರೋಗ ಬಂದ ತಕ್ಷಣ ಸಮೀಪದ ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆ...

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಕನ್ನಡಮ್ಮ ಸುದ್ದಿ-ಹಾವೇರಿ: ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ಹಾವೇರಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು. ಸಿಐಟಿಯು...

ವನಮಹೋತ್ಸವ ಪ್ರತಿಯೊಬ್ಬರ ಮನೆಯಲ್ಲಿ ಹಬ್ಬವಾಗಲಿ: ಸುಜಾತಾ

ಕನ್ನಡಮ್ಮ ಸುದ್ದಿ-ಶಿಗ್ಗಾವಿ: ಅಭಯಾರಣ್ಯಗಳು ಮನುಷ್ಯನ ದುರಾಸೆಗೆ ಹಾಗೂ ಬೆಂಕಿಗೆ ಆಹುತಿಯಾಗಿ ಬರಿದಾಗುತ್ತಿವೆ ಇದರಿಂದ ಜಗತ್ತು ಪ್ರಕೃತಿ ವಿಕೋಪಗಳಿಂದ ಅಲ್ಲೋಲ ಕಲ್ಲೋಲವಾಗುತ್ತಿದೆ ಎಲ್ಲರೂ ಜಗೃತರಾಗಿ ವನಮಹೋತ್ಸವ ಪ್ರತಿಯೊಬ್ಬರ ಮನೆಯಲ್ಲಿ ಹಬ್ಬವಾಗಬೇಕು ಅಂದಾಗ ಮಾತ್ರ ಪ್ರಕೃತಿ...
loading...