Home Authors Posts by Laxmi Ganiger

Laxmi Ganiger

2769 POSTS 0 COMMENTS

ಬಿಜೆಪಿ ಕಾರ್ಯಕರ್ತರಿಂದ ಬೈಕ್ ರ್ಯಾಲಿ : ಶಾಸಕ ಅರವಿಂದ ಲಿಂಬಾವಳಿ ಚಾಲನೆ

0
ಕನ್ನಡಮ್ಮ ಸುದ್ದಿ- ಬೆಳಗಾವಿ : ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ, ಮೋದಿಯೇ ಪ್ರದಾನಿ ಅಧಿಕಾರ ಸ್ವೀಕರಿಸಲಿ ಎನ್ನುವ ಘೋಷವಾಕ್ಯದೊಂದಿಗೆ ಬೈಕ್ ರ್ಯಾಲಿ...

ಬಿಜೆಪಿಗೆ ಹಿಂದೂ ರಾಷ್ಟ್ರ ಸೇನಾ ಸಂಪೂರ್ಣ ಬೆಂಬಲ : ರವಿಕುಮಾರ

0
ಕನ್ನಡಮ್ಮ ಸುದ್ದಿ-ಬೆಳಗಾವಿ: ದೇಶಕ್ಕಾಗಿ ಮೋದಿ ಮತ್ತೆ ಪ್ರದಾನಿಯಾಗಿ ಮತ್ತೊಮ್ಮೆ ಅಧಿಕಾರ ಸ್ವೀಕರಿಸಬೇಕೆಂದು ಭಾರತೀಯ ಜನತಾ ಪಾರ್ಟಿಗೆ ಕರ್ನಾಟಕ ರಾಜ್ಯ ಹಿಂದೂ ರಾಷ್ಟ್ರ ಸೇನಾ ಸಂಪೂರ್ಣ ಬೆಂಬಲ‌ ಸೂಚಿಸುತ್ತೆವೆ ಎಂದು ಜಿಲ್ಲಾಧ್ಯಕ್ಷ ರವಿಕುಮಾರ ಕೋಕಿತಕರ...

ಕಾಂಗ್ರೆಸ್ ಅಭ್ಯರ್ಥಿ ಪರ ಭರ್ಜರಿ ಪ್ರಚಾರ ಅಭಿವೃದ್ಧಿಗಾಗಿ ಪ್ರಕಾಶ ಹುಕ್ಕೇರಿಯವರನ್ನು ಬೆಂಬಲಿಸಿ : ಹೊಸಮನಿ

0
ಕನ್ನಡಮ್ಮ ಸುದ್ದಿ-ಸಂಕೇಶ್ವರ :ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾದ ಪ್ರಕಾಶ ಹುಕ್ಕೇರಿಯವರ ಪರವಾಗಿ ಹುಕ್ಕೇರಿ ಮತಕ್ಷೇತ್ರದ ಬೋರಗಲ್ಲ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತಯಾಚಿಸಿದರು. ರವಿವಾರ ಗ್ರಾಮದಲ್ಲಿ...

ಮನೆಯ ಮಗನಾಗಿ ಕೆಲಸ ಮಾಡುವೆ:ಸಮಗ್ರ ಜನರ ಏಳ್ಗೆಗಾಗಿ ಅಭಯ ಹಸ್ತವನ್ನು ಬೆಂಬಲಿಸಿ,ಸಮಗ್ರ ಜನರ ಏಳ್ಗೆಗಾಗಿ ಅಭಯ ಹಸ್ತವನ್ನು ಬೆಂಬಲಿಸಿ,

0
ರವಿಕುಮಾರ ಕಗ್ಗಣ್ಣವರ ಧಾರವಾಡ: ನಾನು ಕರ್ನಾಟಕ ಸರ್ಕಾರದ ಸಚಿವನಾಗಿ ಮಾಡಿದ ಅಭಿವೃದ್ಧಿ ಕಾರ್ಯಗಳು ಹಾಗೂ ಸರ್ವ ಸಮಾಜದ ಬಗೆಗಿನ ಕಳಕಳಿ ಕೈ ಹಿಡಿಯಲಿದ್ದು ‘ನಮ್ಮ ಗೆಲುವು ಕಟ್ಟಿಟ್ಟ ಬುತ್ತಿ ಎಂದು ಧಾರವಾಡ ಲೋಕಸಭಾ ಚುನಾವಣೆಗೆ...

ಮದುವೆ ಮಂಟಪದಲ್ಲಿ ಮತದಾನ ಜಾಗೃತಿ

0
ಸವಣೂರು: ತಾಲೂಕಿನ ತೆಗ್ಗಿಹಳ್ಳಿ ಗ್ರಾಮದಲ್ಲಿ ಜರುಗಿದ ಷಣ್ಮುಖ ಬನ್ನಿಮಟ್ಟಿ ಅವರ ವಿವಾಹ ಸಮಾರಂಭದಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ವಿÃಫ್ ಕಾರ್ಯಕ್ರಮವನ್ನು ಆಯೋಜನೆ ಮಾಡಿ. ನವ ದಾಂಪತ್ಯಕ್ಕೆ ಕಾಲಿಡುತ್ತಿರುವ ಬನ್ನಿಮಟ್ಟಿ ದಂಪತಿಗಳಿಗೆ ಹಾಗೂ ಮದುವೆ ಸಮಾರಂಭಕ್ಕೆ...

ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ

0
ಬ್ಯಾಡಗಿ: ರಾಜ್ಯದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಹೊಸ ಕಾರ್ಯಕ್ರಮಗಳು ಜಾರಿಗೊಂಡಿವೆ. ರೈತರ ಬೆಳೆಸಾಲ ಮನ್ನಾಯೋಜನೆಯಲ್ಲಿ ೪೦ ಲಕ್ಷರೈತರಿಗೆ ಲಾಭ ಸಿಗಲಿದೆ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಮೋಹನ ಬಿನ್ನಾಳ ತಿಳಿಸಿದರು. ತಾಲೂಕಿನ ಸೂಡಂಬಿ ಗ್ರಾಮದಲ್ಲಿಕಾಂಗ್ರೆಸ ಅಭ್ಯರ್ಥಿ...

ಅಭಿವೃದ್ಧಿ ಬಗ್ಗೆ ಡಿ.ಆರ್.ಪಾಟೀಲ ಮಾತನಾಡುತ್ತಿರುವದು ಹಾಸ್ಯಾಸ್ಪದ : ಮೋಹನ

0
ಗದಗ: ಗದಗ ಮತಕ್ಷೆÃತ್ರದಲ್ಲಿ ನಾಲ್ಕು ಬಾರಿಗೆ ಶಾಸಕರಾಗಿದ್ದ ಕಾಂಗ್ರೆÃಸ್‌ನ ಡಿ.ಆರ್.ಪಾಟೀಲ ತಾವು ಅಧಿಕಾರದಲ್ಲಿ ಇದ್ದಾಗ ಅಭಿವೃದ್ಧಿ ಮಾಡದಿರುವದನ್ನು ಇದೀಗ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿರುವದು ಹಾಸ್ಯಾಸ್ಪದವಾಗಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ್ ಮಾಳಶೆಟ್ಟಿ...

ಚುನಾವಣೆ ಪ್ರಜಾಭುತ್ವದ ಹಬ್ಬ ಮತ್ತು ಪರೀಕ್ಷೆ

0
ಕನ್ನಡಮ್ಮ ಸುದ್ದಿ ನರೇಗಲ್ಲ: ಚುನಾವಣೆ ಎಂಬುದು ಪ್ರಜಾಭುತ್ವದಲ್ಲಿ ಹಬ್ಬ ಮಾತ್ರವಲ್ಲ ಪರೀಕ್ಷೆ ಇದ್ದಂತೆ. ಈ ಪರೀಕ್ಷೆ ಚುನಾವಣಾ ಕಣದಲ್ಲಿ ಸ್ಪರ್ಧಿಸಿರುವ ಜನನಾಯಕರಿಗೆ ಮಾತ್ರವಲ್ಲ, ಮತದಾನದ ಹಕ್ಕು ಹೊಂದಿರುವ ನಾಗರಿಕಗೂ ಕೂಡ ಎಂಬುದನ್ನು ನಾವು...

ಬಿಜೆಪಿ ಅಭ್ಯರ್ಥಿ ಉದಾಶಿ ಪರ ಪ್ರಚಾರ

0
ಕನ್ನಡಮ್ಮ ಸುದ್ದಿ ನರೇಗಲ್ಲ: ಲೋಕಸಭಾ ಚುನಾವಣಿ ಹಿನ್ನೆಲೆಯಲ್ಲಿ ನರೇಗಲ್ಲ ಸಮೀಪದ ಜಕ್ಕಲಿ ಗ್ರಾಮದಲ್ಲಿ ಹಾಲುಮತ ಸಮಾಜದ ಮುಖಂಡರು ಕಾಂಗ್ರೆÃಸ್ ಪಕ್ಷವನ್ನು ತೊರೆಉ ಶಾಸಕ ಕೆ. ಜಿ. ಬಂಡಿಯವರ ಸಮ್ಮುಖದಲ್ಲಿ ಹಲವಾರು ಕಾರ್ಯಕರ್ತರು ಬಿಜೆಪಿ...

ಹಾಲಕೆರಿ ಗ್ರಾಮದ ಮುಖಂಡರು ಮುಖಂಡರು ಬಿಜೆಪಿಗೆ ಸೇರ್ಪಡೆ

0
ಕನ್ನಡಮ್ಮ ಸುದ್ದಿ ನರೇಗಲ್ಲ: ಶಿವಕುಮಾರ ಉದಾಸಿ ಅವರ ಅಭಿವೃದ್ದಿ ಕಾರ್ಯವನ್ನು ಮೆಚ್ಚಿ ಹಾಲಕೆರಿ ಗ್ರಾಮದ ದಲಿತ ಮುಖಂಡರು ಬಿಜೆಪಿ ಪಕ್ಷ ಸೇರ್ಪಡೆಯಾಗಿರುವದು ಸಂತೋಷದ ವಿಷಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಐದು ವರ್ಷದ...