Home Authors Posts by Laxmi Kumbar

Laxmi Kumbar

1248 POSTS 0 COMMENTS

ಗ್ರಾಮಸ್ಥರಿಂದ ಶಾಲೆ ಶಿಕ್ಷಕ ಮತ್ತು ಶಿಕ್ಷಕಿಯರಿಗೆ ಕಿರುಕುಳ

ಮುಂಡರಗಿ : ಗ್ರಾಮಸ್ಥರು ಅನವಶ್ಯಕವಾಗಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಶಿಕ್ಷಕ ಹಾಗೂ ಶಿಕ್ಷಕಿಯರಿಗೆ ಕಿರುಕುಳು ನೀಡುತ್ತಿದ್ದು, ಕಳೆದ ನಾಲ್ಕು ದಿನಗಳಿಂದ ಗ್ರಾಮಸ್ಥರು ಹಾಗೂ ಶಿಕ್ಷಕರ ನಡುವಿನ ಮನಸ್ತಾಪ ಬಿಗಡಾಯಿಸಿದ್ದು, ಗ್ರಾಮಸ್ಥರು ಹಾಗೂ ಶಿಕ್ಷಕರ...

ಭ್ರಮರಾಂಬಾ ದೇವಸ್ಥಾನದ ನವೀಕರಣ ಕಾಮಗಾರಿಗೆ ಚಾಲನೆ

ಯಲ್ಲಾಪುರ : ಯಾವುದೇ ಪ್ರದೇಶದ ಮೂಲಭೂತ ಅವಶ್ಯಕತೆಗಳು ಸಮರ್ಥವಾಗಿ ಅನುಷ್ಠಾನಗೊಂಡರೆ ಅಲ್ಲಿಯ ನಿವಾಸಿಗಳ ಆಧುನಿಕ ಯುಗದ ಪರಿಕಲ್ಪನೆಗಳು ನನಸಾಗಲು ಸಾಧ್ಯ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು. ಅವರು ಭಾನುವಾರ ತಾಲೂಕಿನ ಕುಂದರಗಿ ಗ್ರಾ.ಪಂ...

ಸಮೃದ್ದ ಭಾರತ ನಿರ್ಮಾಣದ ರೂವಾರಿಗಳಾಗಬೇಕು- ಡಾ.ನಾಸಿರಅಹ್ಮದ ಜಂಗೂಭಾಯಿ

ದಾಂಡೇಲಿ : ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇದರ ಸಾಂಸ್ಕ್ರತಿಕ, ಕ್ರೀಡಾ ಹಾಗೂ ಯುವ ರೆಡ್ ಕ್ರಾಸ್ ಘಟಕಗಳ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 153 ನೇ ಜನ್ಮ ದಿನದ ಅಂಗವಾಗಿ “ರಾಷ್ಟ್ರೀಯ...

ಜ: 23 ರಂದು ಕುಣಿಯೋಣ ಮತ್ತು ಹಾಡೋಣ ಬಾರ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ

ದಾಂಡೇಲಿ : ನಗರದ ಸಾಂಸ್ಕøತಿಕ ಸಂಘಟನೆಯಾದ ಸಹೇಲಿ ಟ್ರಸ್ಟ್ ಆಶ್ರಯದಲ್ಲಿ ಎರಡನೇ ವರ್ಷದ ಜನಮೆಚ್ಚುಗೆಯ ಕಾರ್ಯಕ್ರಮವಾದ ಹಳಿಯಾಳ-ಜೊಯಿಡಾ ತಾಲೂಕು ಮಟ್ಟದ ಕುಣಿಯೋಣ ಬಾರ ಮತ್ತು ಹಾಡೋಣ ಬಾರ ಸ್ಪರ್ಧಾ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ...

ಮಕ್ಕಳು ಓದು ಬರಹದ ಜೊತೆಗೆ ಕ್ರೀಡೆ ಹಾಗೂ ಸಹಪಠ್ಯ ಚಟುವಟಿಕೆಗಳಲ್ಲೂ ಆಸಕ್ತಿಯಿಂದ ಭಾಗವಹಿಸಬೇಕು

ಕಾರವಾರ: ಮಕ್ಕಳು ಶಿಕ್ಷಣದಿಂದ ವಂಚಿತರಾಗದೇ ನಿರಂತರವಾಗಿ ಕಲಿಕೆಯಲ್ಲಿ ಮುಂದುವರೆಯಬೇಕು. ಪಠ್ಯದ ಜೊತೆಗೆ ಕ್ರೀಡೆ ಹಾಗೂ ಇತರ ಸಹಪಠ್ಯ ಚಟುವಟಿಕೆಗಳಲ್ಲೂ ಆಸಕ್ತಿಯಿಂದ ಭಾಗವಹಿಸಬೇಕು. ಇದರಿಂದ ಮ್ಕಕಳು ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ. ಇವೆಲ್ಲವೂ ಸಾಧ್ಯವಾಗಬೇಕಾದರೆ...

ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ ಕಾರ್ಯಕ್ರಮ

ಧಾರವಾಡ,19: ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ ಕಾರ್ಯಕ್ರಮವನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದು ಜ.21 ರಂದು ಮಧ್ಯಾಹ್ನ 12.30ಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ...

ಸಿ.ಎ.ಪರೀಕ್ಷೆಯಲ್ಲಿ ಉತ್ತೀರ್ಣ

ಧಾರವಾಡ,19: ಸಿ.ಎ.ಪರೀಕ್ಷೆಯಲ್ಲಿ ತುಂಬರಗುದ್ದಿ ಉತ್ತೀರ್ಣ. ಗುರುಬಸವ ರಮೇಶ ತುಂಬರಗುದ್ದಿ ಅವರು ಕಳೆದ ನವಂಬರದಲ್ಲಿ ಜರುಗಿದ ಚಾರ್ಟರ್ಡ್ ಅಕೌಂಟಂಟ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸಿ.ಎಸ್.ಐ ಮಹಾವಿದ್ಯಾಲಯದಲ್ಲಿ ಬಿ.ಕಾಂ ಪದವಿ ಪಡೆದು ಆರ್ಟಿಕಲ್‍ಶಿಪ್ ತರಬೇತಿ ಹೊಂದಿದ್ದರು. ಬೆಂಗಳೂರಿನ ಜಿ.ಜಿ.ಪಾಟೀಲ...

ಮಕ್ಕಳ ಎಲ್ಲ ವ್ಯವಹಾರÀ & ವರ್ತನೆಗಳ ಬಗ್ಗೆ ಪಾಲಕರು ಸೂಕ್ಷ್ಮ ದೃಷ್ಟಿ ಹೊಂದಿರಬೇಕು: ಭೂಶೆಟ್ಟಿ

ಧಾರವಾಡ,19: ಇಂದಿನ ಮೊಬೈಲ್ ಮತ್ತು ಅಂತರ್ಜಾಲದ ಯುಗದಲ್ಲಿ ಮಕ್ಕಳ ಎಲ್ಲ ವ್ಯವಹಾರಗಳ ಮತ್ತು ವರ್ತನೆಗಳ ಬಗ್ಗೆ ಪಾಲಕರು ಸೂಕ್ಷ್ಮ ಸಂಶೋಧನಾ ದೃಷ್ಟಿ ಹೊಂದಬೇಕು ಎಂದು ಹುಬ್ಬಳ್ಳಿ ಶಹರ ವಲಯ ಪ್ರೌಢ ವಿಜ್ಞಾನ ವಿಭಾಗದ...

ರೈತರು ಸಾಲಭಾದೆಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಖೇದಕರ: ಸಚಿವ ಕುಲಕರ್ಣಿ

ಧಾರವಾಡ,19: ರೈತರು ಸಾಲಭಾದೆಗೆ ಸಿಲುಕಿ ಆತ್ಮಹತ್ಯೆಯಂಥ ಕೃತ್ಯಕ್ಕೆ ಇಳಿಯುತ್ತಿರುವುದು ನಿಜಕ್ಕೂ ಖೇದಕರ. ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಚಾಣಾಕ್ಷಣತನದಿಂದ ಎದುರಿಸಿದ್ದೇ ಆದರೆ ಆತ್ಮಹತ್ಯೆಯಂಥ ನಿರ್ಧಾರಕ್ಕೆ ಬರಲು ಹಿನ್ನಡೆಯಾಗುತ್ತದೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ...

ಜಿಲ್ಲಾ ಸಹ ಸಂಚಾಲಕರಾಗಿ ಪಾಟೀಲ ಆಯ್ಕೆ

ಧಾರವಾಡ,19: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಜಿಲ್ಲಾ ಪದವೀಧರ ವೇದಿಕೆಗೆ ಜಿಲ್ಲಾ ಸಹ ಸಂಚಾಲಕರಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಡಿಪಿಇಪಿ ಮುಗದ ಶಾಲೆಯ ಶಿಕ್ಷಕರಾದ ರಾಮನಗೌಡ ಎಸ್ ಪಾಟೀಲ...
loading...