Home Authors Posts by Laxmi Kumbar

Laxmi Kumbar

1248 POSTS 0 COMMENTS

ಜೆಡಿಎಸ್ ಕಾರ್ಯಕರ್ತರ ಸಭೆ

ಗೋಕಾಕ,26: ತಾಲೂಕಿನ ಜನತೆಯಲ್ಲಿ ಕುತೂಹಲ ಕೆರಳಿಸಿದ್ದ ಜೆಡಿಎಸ್ ಕಾರ್ಯಕರ್ತರ, ಅಶೋಕ ಪೂಜಾರಿ ಬೆಂಬಲಿಗರ ಹಾಗೂ ಹಿತೈಷಿಗಳ ಸಭೆ ಇಂದು ನಗರದ ಜ್ಞಾನಮಂದಿರ ಅಧ್ಯಾತ್ಮ ಕೇಂದ್ರದಲ್ಲಿ ಜರುಗಿತು. ಗೋಕಾಕ ಮತಕ್ಷೇತ್ರದಾದ್ಯಂತ ಬಂದ ನೂರಾರು ಕಾರ್ಯಕರ್ತರು...

ಮನುಷ್ಯನ ಮನಸ್ಸಿನಲ್ಲಿ ಒಳ್ಳೆಯ ಧರ್ಮದ ಕಟ್ಟೆ ಕಟ್ಟಬೇಕು: ಸಿದ್ದೇಶ್ವರ ಮಹಾಸ್ವಾಮೀಜಿ

ಕೋಹಳ್ಳಿ,26 : ಮನುಷ್ಯನ ಮನಸ್ಸಿನಲ್ಲಿ ಒಳ್ಳೆಯ ಧರ್ಮದ ಕಟ್ಟೆ ಕಟ್ಟಬೇಕು. ಮನ ಎಂಬ ಕಟ್ಟೆಯಲ್ಲಿ ದೇವತಾ ವಚನಗಳನ್ನು ಬೆಳಸುವ ಮೂಲಕ ಲೋಕಕ್ಕೆ ವಚನ ಕಟ್ಟೆಯೇ ಶ್ರೇಷ್ಟವಾಗಬೇಕೆಂದು ವಿಜಯಪೂರ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ...

ಉಗಾರ ಹೆಸ್ಕಾಂ ಕಛೇರಿಗೆ ರೈತರ ಮುತ್ತಿಗೆ: ಅಧಿಕಾರಿಗಳನ್ನು 4 ಗಂಟೆ ಬಿಸಿಲಲ್ಲಿ ನಿಲ್ಲಿಸಿ ಧರಣಿ

ಕಾಗವಾಡ,26: ಇಲ್ಲಿಯ ಬಿ.ಕೆ ಮತ್ತು ಖುರ್ದ ಗ್ರಾಮದ ರೈತರು ಅಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗುತ್ತಿದ್ದರಿಂದ ರೊಚ್ಚಿಗೆದ್ದ ರೈತರು ಉಗಾರ ಹೆಸ್ಕಾಂ ಕಛೇರಿಗೆ ಮುತ್ತಿಗೆ ಹಾಕಿ ಅಧಿಕಾರಿಗಳನ್ನು ಕಛೇರಿಯಿಂದ ಹೊರಗೆ ತಳ್ಳಿ ಬಿಸಿಲಿನಲ್ಲಿ ನಿಲ್ಲಿಸಿ ಇವರಿಗೆ...

ಗಚ್ಚಿನ ಮಠದಲ್ಲಿ ಪೂರ್ವ ಭಾವಿ ಸಭೆ

ಅಥಣಿ,26: ರಾಜ್ಯೋತ್ಸವ ಅಂಗವಾಗಿ ಕರ್ನಾಟಕ ರಕ್ಷಣಾ ವೇದಿಕೆಯವರು ಪಟ್ಟಣದ ಗಚ್ಚಿನ ಮಠದಲ್ಲಿ ಪೂರ್ವ ಭಾವಿ ಸಭೆಯನ್ನು ನಡೆಸಿದರು. ಈ ವೇಳೆ ಕರವೇ ಅಧ್ಯಕ್ಷ ಬಸನಗೌಡ ಪಾಟೀಲ (ಬಮ್ನಾಳ) ಕಾರ್ಯಕರ್ತರೊಂದಿಗೆ ಮಾತನಾಡಿ. ತಾಲೂಕಿನಾದ್ಯಂತ ಅಂಗಡಿ, ವೃತ್‍ದ...

ಮನಸ್ಸು, ಶರೀರ ಒಂದುಗೂಡಿ ಮಾಡಿರುವ ಯೋಗ ಕಾಯಿಲೆ ದೂರಮಾಡುತ್ತದೆ:ಸೋಮಶೇಖರ ಪಾಟೀಲ

ಕಾಗವಾಡ,26: ಮಹಿಳೆಯರು ತಮ್ಮ ಆರೋಗ್ಯ ಕಾಪಾಡಲು ದಿನನಿತ್ಯ ಯೋಗಾಭ್ಯಾಸ ಮಾಡುವುದು ಅಗತ್ಯ, ಮನಸ್ಸು ಮತ್ತು ಶರೀರ ಒಂದುಗೂಡಿ ಮಾಡಿರುವ ಯೋಗದಿಂದ ಅನೇಕ ಕಾಯಿಲೆಗಳು ದೂರಾಗಲು ಸಾಧ್ಯ. 5 ದಶಕದ ಹಿಂದೆ ಹಿರಿಯರು (ಮಹಿಳೆಯರು)...

ಪ್ರಪಂಚದಲ್ಲಿಯೇ ಭಾರತವು ಧರ್ಮಾಚರಣೆಯಲ್ಲಿ ವಿವಿಧತೆಗಳಲ್ಲಿ ಏಕತೆ ಮೆರೆದಿದೆ: ಬಾಲಚಂದ್ರ ಜಾರಕಿಹೊಳಿ

ಗೋಕಾಕ,26: ಪ್ರಪಂಚದಲ್ಲಿಯೇ ಭಾರತವು ಧರ್ಮಾಚರಣೆಯಲ್ಲಿ ವಿವಿಧತೆಗಳಲ್ಲಿ ಏಕತೆ ಮೆರೆದು ಸಾಮರಸ್ಯಕ್ಕೆ ಹೆಸರುವಾಸಿಯಾಗಿದೆ. ನಾನಾ ಧರ್ಮ, ಜಾತಿಗಳಿದ್ದರೂ ದೇಶದಲ್ಲಿ ಎಲ್ಲರೂ ಏಕತೆಯಿಂದ ಬದುಕುತ್ತಿದ್ದಾರೆಂದು ಅರಭಾವಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಇಲ್ಲಿಗೆ...

ಶಿವಬಸಪ್ಪ ಕುರುಬಗಟ್ಟಿ ನಿಧನ

ಮೂಡಲಗಿ,26: ಸ್ಥಳೀಯ ರೈತ ಹೋರಾಟಗಾರ ಶಿವಬಸಪ್ಪ ತಿಪ್ಪಣ್ಣ ಕುರುಬಗಟ್ಟಿ (85) ಶನಿವಾರ ಬೆಳಗ್ಗೆ ನಿಧನರಾದರು. ಮೃತರು ಮೂವರು ಗಂಡು ಮಕ್ಕಳು, 5 ಜನ ಹೆಣ್ಣು ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ....

ರಿವಾಯತ ಗಾಯಣ ಸ್ಪರ್ಧೆ

  ಮೂಡಲಗಿ,26 : ಸಮಿಪದ ಹುಣಶ್ಯಾಳ ಪಿ,ಜಿ.ನಲ್ಲಿ ಮೋರಮ್ ಹಬ್ಬದ ನಿಮಿತ್ಯವಾಗಿ ಶುಕ್ರವಾರ ದಿ.23.ರಂದು ಸಂಜೆ 9.ಗಂಟೆಗೆ ಮಸುತ್ತಿಯಲ್ಲಿ ಮಸ್ತಾನ ಸಾಬ ನದಾಪ. ಸಹಯೋಗದಲ್ಲಿ .ಜರಿಗಿತು. ಸ್ಪರ್ದೆಯಲ್ಲಿ ಜಯಶಾಲಿಯಾದ ತಂಡಗಳಿಗೆ ಪ್ರಥಮ ಬಹುಮಾನ.10,ತೋಲಿ ಬೆಳ್ಳಿ...

ಕನ್ನಡ ರಾಜ್ಯೋತ್ಸವದ ಪೂರ್ವಭಾವಿ ಸಭೆ

ಮೂಡಲಗಿ 21: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ವೀರರಾಣಿ ಕಿತ್ತೂರ ಚನ್ನಮ್ಮ, ಅಮಟೂರ ಬಾಳಪ್ಪಾ, ನಾಡಗೌಡರಾದ ಕೆಂಪೇಗೌಡರು ಹಾಗೂ ಸಾಧು ಸಂತರು, ಶರಣರು, ವಿದ್ವಾಂಸರು ಜನಿಸಿದ ನಾಡಿನಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಜನತೆ ಅದ್ದೂರಿಯಾಗಿ ಆಚರಣೆ...

ರೈತ ಆತ್ಮಹತ್ಯೆ ಮಾಡಿಕೊಳ್ಳುವದು ಮಹಾಅಪರಾದ: ಪ್ರೊ.ಚಂದ್ರಶೇಖರ ಕಾಡಾದಿ

ಮೂಡಲಗಿ,26: ಇಲ್ಲಿಯ ನವರಾತ್ರಿ ಉತ್ಸವ ಸಮೀತಿ ಹಮ್ಮಿಕೊಂಡ ಸಾವಯವ ಕೃಷಿ ಹಾಗೂ ಕಲಬೆರೆಕೆ ತಿಳಿವಳಿಕೆ ಕಾರ್ಯಕ್ರಮದಲ್ಲಿ ಬಾಗವಹಿ ರೈತ ದೇಶದ ಬೆನ್ನಲುಬು ಅವನು ಆತ್ಮಹತ್ಯೆ ಮಾಡಿಕೊಳ್ಳುವದು ಮಹಾಅಪರಾದ ಅವನಿಗೆ ಆತ್ಮಸ್ಥೈರ್ಯ ತಂಬುದು ನಮ್ಮಲ್ಲರ...
loading...