Home Authors Posts by Laxmi Kumbar

Laxmi Kumbar

1248 POSTS 0 COMMENTS

ಕಿತ್ತೂರಲ್ಲಿಂದು ಸಾಂಸ್ಕøತೀಕ ಕಾರ್ಯಕ್ರಮಗಳ ಸಡಗರ

 ಶೇಖರ ಕಲ್ಲೂರ ಚನ್ನಮ್ಮ ಕಿತ್ತೂರು,24 : ಕೋಟೆ ಆವರಣದ ಮುಖ್ಯ ವೇದಿಕೆಯಲ್ಲಿ ಅನೇಕ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿಕೋಡಲು ಶುಕ್ರವಾರದಂದು ವಿವಿಧ ಜಿಲ್ಲೆಗಳಿಂದ ಅನೇಕ ಕಲಾವಿದರು ಆಗಮಿಸಿದ್ದರು. ಸಂಜೆ 5 ಗಂಟೆಗೆ ಹಾಸ್ಯ ಕಾರ್ಯಕ್ರಮವನ್ನು...

ರಾಜ್ಯ ಮಟ್ಟದ ಮಹಿಳಾ ಕ್ರೀಡಾ ಕೂಟ

 ಶೇಖರ ಕಲ್ಲೂರ ಚನ್ನಮ್ಮ ಕಿತ್ತೂರು,24 ಃ ಜಿಲ್ಲೆಯಲ್ಲಿ ನಡೆಯುತ್ತಿದ್ದ ರಾಜ್ಯ ಮಟ್ಟದ ಮಹಿಳಾ ಕ್ರೀಡಾ ಕೂಟವನ್ನು ಈ ಭಾರಿ ವೀರರಾಣಿ ಕಿತ್ತೂರು ಚನ್ನಮ್ಮ ಉತ್ಸವದ ಅಂಗವಾಗಿ ಪಟ್ಟಣದ ಗುರುಸಿದ್ದೇಶ್ವರ ಪ್ರೌಢಶಾಲೆ ಮೈದಾನದಲ್ಲಿ ಏರ್ಪಡಿಸಲಾಗಿತ್ತು...

ಶೃಮದಾನದ ಮೂಲಕ ಜಾಬಾಪೂರ ಹಳ್ಳ ಸ್ವಚ್ಚಗೊಳಿಸಲು ಪಟ್ಟಣದ ಪ್ರತಿಯೊಬ್ಬರು ಸಹಕರಿಸಬೇಕು: ಶಿವಾಚಾರ್ಯರ

ಹುಕ್ಕೇರಿ24: ಶೃಮದಾನದ ಮೂಲಕ ಸ್ಥಳೀಯ ಜಾಬಾಪೂರ ಹಳ್ಳ ಸ್ವಚ್ಚಗೊಳಿಸಲು ಪಟ್ಟಣದ ಪ್ರತಿಯೊಬ್ಬರು ಸಹಕರಿಸಬೇಕು. ಜನಪ್ರತಿನಿಧಿಗಳು,ಅಧಿಕಾರಿಗಳು,ಗುತ್ತಿಗೆದಾರರು ಹಾಗೂ ಯುವಕರನ್ನು ಒಗ್ಗೂಡಿಸಿಕೊಂಡು ಪಟ್ಟಣಕ್ಕೆ ನೀರಿನ ಮೂಲ ಆಧಾರವಾಗಿರುವ ಜಾಬಾಪೂರ(ಶೆಟವಿ)ಹಳ್ಳ ಸ್ವಚ್ಚಗೊಳಿಸಿ ನೀರು ಅಲ್ಲಲ್ಲಿ ಸಂಗ್ರಹಗೊಳ್ಳುವಂತೆ ಮಾಡುವ...

ಹುಕ್ಕೇರಿ ಸರಕಾರಿ ಆಸ್ಪತ್ರೆಗೆ ನೂತನ ವೈದ್ಯಾಧಿಕಾರಿ

ಹುಕ್ಕೇರಿ24:ಸ್ಥಳೀಯ ಸರಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಕರ್ತವ್ಯ ನಿರ್ಲಕ್ಷತೆಗಾಗಿ ಹುದ್ದೆಯಿಂದ ಹಿಂಬಡ್ತಿಗೊಳಿಸಿ, ತೆರವಾದ ಸ್ಥಾನಕ್ಕೆ ಮುಖ್ಯ ವೈದ್ಯಾಧಿಕಾರಿಯಾಗಿ ಡಾ.ಎಂ.ಸಿ ಬಿಜಾಪೂರೆ ನೇಮಕ. ಸರಕಾರದ ಆದೇಶದಂತೆ ತಕ್ಷಣ ಅಧಿಕಾರಿ ಸ್ವೀಕರಿಸಲು ನಿರ್ದೇಶನ ನೀಡಲಾಗಿದೆ ಎಂದು...

ಆರೋಗ್ಯ, ಒಳ್ಳೆಯ ವಿಚಾರಗಳು ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಂಡರೆ ದೀರ್ಘಕಾಲಬದುಕಲು ಸಾಧ್ಯ: ರಮೇಶ ಕತ್ತಿ

ಹುಕ್ಕೇರಿ,24: ಆರೋಗ್ಯ ಉತ್ತಮವಾಗಿದ್ದರೆ, ಒಳ್ಳೆಯ ವಿಚಾರಗಳು ಬರುವುದರ ಜೊತೆಗೆ ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಂಡು ದೀರ್ಘಕಾಲ ಆರೋಗ್ಯವಂತರಾಗಿ ಬದುಕಲು ಸಾಧ್ಯವೆಂದು ಯುವ ಧುರೀಣ ಪವನ ರಮೇಶ ಕತ್ತಿ ನುಡಿದರು. ಅವರು ಶುಕ್ರವಾರ ದಿ.23 ರಂದು ಮಧ್ಯಾಹ್ನ...

ದಸರಾ ನಿಮಿತ್ಯ ಅಡ್ಡಪಲ್ಲಕ್ಕಿ ಮಹೋತ್ಸವ

ಹುಕ್ಕೇರಿ24: ಸ್ಥಳೀಯ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠ ದಸರಾ ಉತ್ಸವದ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಬನ್ನಿ ಮುಡಿಯುವ ಕಾರ್ಯಕ್ರಮ ಸಂಜೆ ವಿವಿಧ ಕಲಾತಂಡ, ವಾಧ್ಯಮೇಳಗಳೊಂದಿಗೆ ಸಡಗರ ಸಂಭ್ರಮದಿಂದ ಜರುಗಿತು. ಶ್ರೀ ಮಠದಲ್ಲಿ ಪಲ್ಲಕ್ಕಿ ಪೂಜೆಯೊಂದಿಗೆ ಪ್ರಾರಂಭಗೊಂಡ...

ಎಎಸ್‍ಐ ಅರ್ಜುನ. ಬಬಲೇಶ್ವರ ಹೃದಯಾಘಾತ ನಿಧನ

ಅಥಣಿ,24: ತಾಲೂಕಿನ ಶಿರಗುಪ್ಪಿಯಲ್ಲಿ ಮೊಹರಮ್ ಹಬ್ಬದ ಪೆಟ್ರೋಲಿಂಗ್ ಮಾಡುವ ಕರ್ತವ್ಯದಲ್ಲಿರುವಾಗ ಕಾಗವಾಡ ಪೊಲೀಸ್ ಠಾಣೆಯ ಎಎಸ್‍ಐ ಅರ್ಜುನ. ಬಿ. ಬಬಲೇಶ್ವರ (58) ಹೃದಯಘಾತದಿಂದ ನಿಧನರಾದ ಘಟನೆ ಶುಕ್ರವಾರ ದಿ.23 ರಂದು ಸಾಯಂಕಾಲ ಸಂಭವಿಸಿದೆ. ಶುಕ್ರುವಾರ...

ಬಸವಣ್ಣನವರ ಬದುಕೆ ನಮಗೆ ಇಷ್ಟವಾದ ಬದುಕು: ದರ್ಗೆ

  ಬೆಳಗಾವಿ:17 ಪುರಾಣ ಪಂಚಾಂಗಗಳಿಗೆ ಹೊರೆ ಕಟ್ಟಿ. ಸ್ವರ್ಗದ ಲಾಲಸೆಯಿಂದ ಮತ್ತು ಮರಣದ ಭಯದಿಂದ ಮುಕ್ತಗೊಳಿಸಿ ಭಯ ಮುಕ್ತ ಬದುಕು ಕಟ್ಟಿಕೊಟ್ಟ ವಿಶ್ವಗುರು ಬಸವಣ್ಣನವರ ಬದುಕೆ ನಮಗೆ ಇಷ್ಟವಾದ ಬದುಕು ಎಂದು ಬಸವ ಭೀಮ...

ಗೋವಾದಲ್ಲಿ ಪ್ರತಿಭಟನೆ ನಡೆಸಿದ ಕನ್ನಡಿಗರ ಮೇಲೆ ಪೊಲೀಸ್‍ರ ದಬ್ಬಾಳಿಕೆ

  ಬೆಳಗಾವಿ:17 ಕಳಸಾ ಬಂಡೂರಿ ಹಾಗೂ ಗೋವಾ ಕನ್ನಡಿಗರ ರಕ್ಷಣೆ ಆಗ್ರಹಿಸಿ ಶುಕ್ರವಾರ ಗೋವಾದಲ್ಲಿ ಪ್ರತಿಭಟನೆ ನಡೆಸಲು ‘ನಮ್ಮ ಕರ್ನಾಟಕ ರಕ್ಷಣಾ ವೇದಿಕೆ’ ಕಾರ್ಯಕರ್ತರು ಹೋಗಿದ್ದಾಗ ಗೋವಾ ಪೊಲೀಸರು ದಬ್ಬಾಳಿಕೆಯಿಂದ ಕರ್ನಾಟಕದ ಗಡಿಯಲ್ಲಿ ತಂದು ಬಿಟ್ಟಿದ್ದಾರೆ...

ರಕ್ತದಾನ ಶಿಬಿರ

  ಬೆಳಗಾವಿ17: ರಾಣಿ ಚೆನ್ನಮ್ಮ ಔಷಧೀಯ ಮಹಾವಿದ್ಯಾಲಯದಲ್ಲಿ ಸ್ಥಳೀಯ ಮಹಾವೀರ ರಕ್ತಭಂಡಾರದ ಸಹಯೋಗದಲ್ಲಿ ಶುಕ್ರವಾರ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು. ಶಿಬಿರದಲ್ಲಿ 50 ಕ್ಕೂ ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಡಾ. ವೊ.ಬಿ ಯಲಬುರ್ಗಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
loading...