Home Authors Posts by Laxmi Kumbar

Laxmi Kumbar

1248 POSTS 0 COMMENTS

ಆಹಾರ ಮೇಳ 2016 ರ ಸಮಾರೋಪ ಸಮಾರಂಭ

ಧಾರವಾಡ,19: ಬರದ ಹಿನ್ನಲೆಯಲ್ಲಿ ಈ ಭಾರಿ ಜಿಲ್ಲಾ ಉತ್ಸವ ಆಚರಿಸಲು ಆಗಲಿಲ್ಲ ಈ ಕಾರಣಕ್ಕೆ ಪರ್ಯಾಯವಾಗಿ ಆಹಾರ ಮೇಳ ಆಯೋಜಿಸಿ ಸಾಂಸ್ಕøತಿಕ ಕಾರ್ಯಕ್ರಮ ಒದಗಿಸಿಕೊಟ್ಟ ಹೊಟೇಲ್ ಒಡೆಯರ ಸಂಘ ಹಾಗಾ ಕಲಾನಿಧಿ ಎಜುಕೇಶ್‍ನ...

ಜಿಪಂ, ತಾಪಂ ಚುನಾವಣೆ; ನೀತಿ ಸಂಹಿತೆ ಜಾರಿ: ಜಿಲ್ಲಾಧಿಕಾರಿ ಘೋಷ್

ಕಾರವಾರ : ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಜನವರಿ 25ರಂದು ಜಿಲ್ಲಾಧಿಕಾರಿ ಮಟ್ಟದಲ್ಲಿ ಅಧಿಸೂಚನೆ ಹೊರಡಿಸಲಿದ್ದು ಚುನಾವಣಾ ನೀತಿ ಸಂಹಿತೆ ಈಗಾಗಲೇ ಜಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಉಜ್ವಲ್...

ನಗರಸಭೆಯಲ್ಲಿ ಸಿಬ್ಬಂದಿಗಳ ಕೊರತೆ ಸರಕಾರ ಕಣ್ತೇರೆದು ನೋಡುವುದು ಯಾವಾಗ?

ಕಾರವಾರ : ನಗರದ ಸ್ವಚ್ಛತೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿರುವ ಕಾರವಾರ ನಗರಸಭೆಯಲ್ಲಿ ಶೇ.50ಕ್ಕಿಂತ ಹೆಚ್ಚು ಸಿಬ್ಬಂದಿಗಳ ಕೊರತೆಯಿಂದ ‘ರಣಾಂಗಣದಲ್ಲಿ ಶಸ್ತ್ರಾಸ್ತ್ರಗಳಿಲ್ಲದೆ ಹೋರಾಡುವ ಯೋಧ’ನಂತಾಗಿದೆ. ಕಾರವಾರ ನಗರಸಭೆಯಲ್ಲಿ ಒಟ್ಟು 419 ಮಂಜೂರಾದ ಹುದ್ದೆಗಳಿವೆ. ಅದರಲ್ಲಿ...

ವಾಟರ್ ಬಾಟಲಿ ಜೊತೆ ಒಂದು ಲೀಟರ್ ಪೆಟ್ರೋಲನ್ನು ಉಚಿತವಾಗಿ ನೀಡುವ ಮೂಲಕ ವಿನೂತನ ಪ್ರತಿಭಟನೆ

ಹುಬ್ಬಳ್ಳಿ- ಅಂತಾರಾಷ್ಟ್ರೀಯ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಗಣನೀಯವಾಗಿ ಇಳಿಕೆಯಾಗಿದ್ದರೂ, ಕೇಂದ್ರ ಸರ್ಕಾರ ಅದಕ್ಕೆ ತಕ್ಕಂತೆ ಇಂಧನ ಬೆಲೆಗಳನ್ನು ಕಡಿಮೆ ಮಾಡದಿರುವದನ್ನು ವಿರೋಧಿಸಿ ಯುವ ಕಾಂಗ್ರೆಸ್ ವತಿಯಿಂದ ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ...

ಕೀಲಿ ಮುರಿದು ಮನೆ ಕಳ್ಳತನ

ಹುಬ್ಬಳ್ಳಿ- ಸಿಮ್ಲಾನಗರದಲ್ಲಿ ಮನೆ ಕೀಲಿ ಮುರಿದು ಕಳ್ಳತನ ಮಾಡಿದ ಘಟನೆ ನಡೆದಿದೆ. ಸಿಮ್ಲಾನಗರದ ಮೋಸಿನ್ ರಫೀಕ ಅಹ್ಮದ ಮಕಾನದಾರ ಎಂಬುವವರ ಮನೆಯಲ್ಲಿ ಕಳುವಾಗಿದೆ. ಜ. 16ರಂದು ಮಧ್ಯಾಹ್ನ ಮೋಸಿನ್ ಅವರ ತಾಯಿ ಮನೆ...

ಸಿದ್ಧರಾಮೇಶ್ವರ ಜಯಂತಿ ಆಚರಿಸದೆ ಇದ್ದ ಕಾರಣ ಜಿಲ್ಲಾಧಿಕಾರಿ ಮೂಲಕ ಮುಖ್ಯ ಮಂತ್ರಿಗೆ ಮನವಿ

ಧಾರವಾಡ,: ಪ್ರಸಕ್ತ ವರ್ಷ ಜಿಲ್ಲಾಡಳಿತವು ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿಯನ್ನು ಆಚರಿಸದೆ ಘೋರ ಲೋಪ ಎಸಗಿದೆ ಅದಕ್ಕೆ ಕಾರಣೀಭೂತರಾದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಾಗೂ ಮುಂದಿನ ದಿನಗಳಲ್ಲಿ ಹೀಗಾಗದಂತೆ ಜಿಲ್ಲಾಡಳಿತವು ಜಾಗೃತ...

ಆಹಾರ ಮೇಳದ ಸಂಜೆ ಕಾರ್ಯಕ್ರಮದಲ್ಲಿ ಗಾಯಕ ಗುರುಕಿರಣ ಪ್ರೇಕ್ಷಕರನ್ನು ರಂಜಿಸಿದರು

ಧಾರವಾಡ,: ಶಹರದ ಕೆಸಿಡಿ ಆವರಣದಲ್ಲಿ ಹೋಟೆಲ್ ಒಡೆಯರ ಸಂಘ ಹಾಗೂ ಕಲಾನಿಧಿ ಎಜ್ಯುಕೇಶನ್ ಮತ್ತು ಕಲ್ಚರಲ್ ಟ್ರಸ್ಟ್ ಏರ್ಪಡಿಸಿದ ಆಹಾರ ಮೇಳದ ಸಾಂಸ್ಕøತಿಕ ಸಂಜೆ ಕಾರ್ಯಕ್ರಮದಲ್ಲಿ ಕನ್ನಡ ಚಲನಚಿತ್ರದ ಹಿನ್ನಲೆ ಗಾಯಕ ಗುರುಕಿರಣ...

ರಾಷ್ಟ್ರೀಯ ಯುವ ದಿನ ನಿಮಿತ್ತ ವ್ಹಾಲಿಬಾಲ್ ಹಾಗೂ ಕಬ್ಬಡ್ಡಿ ಪಂದ್ಯಾವಳಿ

ಧಾರವಾಡ,: ವಿದ್ಯಾರ್ಥಿಗಳು ಸೋಲು ಗೇಲುವೇನ್ನದೇ ಸ್ಪರ್ಧಾತ್ಮಕ ಮನೋಭಾವನೆಯಿಂದ ಕ್ರೀಡೆಗಳಲ್ಲಿ ಭಾಗವಹಿಸಿ, ಕ್ರೀಡೆಗಳನ್ನು ಪ್ರೋತ್ಸಾಹಿಸಿ ಎಂದು ಎಸ್.ಜೆ.ಎಂ.ವಿ.ಮಹಾಂತ ಪ್ರಾಚಾರ್ಯ ಡಾ.ಎನ್.ಬಿ.ಸಂಗಾಪೂರ ಹೇಳಿದರು. ಎಸ್.ಜೆ.ಎಂ.ವಿ.ಮಹಾಂತ ವಿದ್ಯಾಲಯದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ನಿಮಿತ್ತ ಏರ್ಪಡಿಸಿದ ವ್ಹಾಲಿಬಾಲ್ ಹಾಗೂ ಕಬ್ಬಡ್ಡಿ...

ಡಾ. ಆರ್. ಸಿ. ಹಿರೇಮಠ ದತ್ತಿ ಕಾರ್ಯಕ್ರಮ

ಧಾರವಾಡ,: ವಚನ ಸಾಹಿತ್ಯ ಸಂಶೋಧನ ಕ್ಷೇತ್ರವು ಅವರ ಬಹುದೊಡ್ಡ ಸೃಷ್ಠಿಯಾಗಿದ್ದು, ಅವರು ಬರೆದ 'ಪ್ರಸ್ತಾವನೆ' ಬಹಳ ಮಹತ್ವದ್ದಾಗಿದೆ. ಆಗಾಧ ನೆನಪಿನ ಶಕ್ತಿಯಿಂದ ಅಮೆರಿಕೆಯಲ್ಲಿ ಅವರು ಬರೆದ 'ಆತ್ಮ ಚರಿತ್ರೆ' 'ಉರಿ ಬರಲಿ ಸಿರಿ...

ಪದವೀಧರರ ಸಮಸ್ಯೆ ಹಾಗೂ ಸಂವಾದ ಮತ್ತು ಕಾರ್ಯ ಚಟುವಟಿಕೆ ಕಾರ್ಯಕ್ರಮ

ಧಾರವಾಡ,: ಮುಂಬರುವ ದಿನಗಳಲ್ಲಿ ತರಗತಿ 1 ರಿಂದ 5, 6 ರಿಂದ 8, ಮತ್ತು 9 ರಿಂದ 12 ರವರೆಗೆ ಕಲಿಸುವ ಈ ಮೂರು ವಿಧ ಪದ್ಧತಿ ಕಲಿಕಾ ಕ್ರಮಗಳು ಆರಂಭವಾದಾಗ, ಪದವಿ...
loading...