Home Authors Posts by Laxmi Kumbar

Laxmi Kumbar

1248 POSTS 0 COMMENTS

ಜಾತಿರಹಿತ ಸಮಾಜ ನಿರ್ಮಾಣದಲ್ಲಿ ಶಿವಶರಣೆಯರು ಅಮೂಲ್ಯ ಕೊಡುಗೆ ನೀಡಿದಾರೆ: ಡಾ. ಹಿರೇಮಠ

ಧಾರವಾಡ,: ವರ್ಗರಹಿತ, ಜಾತಿ ರಹಿತ ಸಮಾಜ ನಿರ್ಮಾಣದಲ್ಲಿ ಶಿವಶರಣೆಯರು ತಮ್ಮ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆಂದು ಡಾ.ಉಜ್ವಲಾ ಹಿರೇಮಠ ಹೇಳಿದರು. ಪ್ರೋಬಸ್ ಕ್ಲಬ್ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಮಾತನಾಡಿ, ಪಿತಾಮಹ ಡಾ.ಫು.ಗು. ಹಳಕಟ್ಟಿಯವರು ತಮ್ಮ ಗ್ರಂಥದಲ್ಲಿ 33...

ಅಕ್ರಮ ಕಟ್ಟಡ ಹಾಗೂ ಫುಟಪಾತ್ ತೆರೆವುಗೊಳಿಸುವಂತೆ ಜಿಲ್ಲಾಧಿಕಾರಿಗೆ ಮನವಿ

ಕಾರವಾರ : ನಗರದಲ್ಲಿರುವ ಅಕ್ರಮ ಕಟ್ಟಡ ಹಾಗೂ ಅಕ್ರಮ ಫುಟಪಾತ್‍ಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ಇಲ್ಲಿನ ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಆಗ್ರಹಿಸದರು. ನಗರದಲ್ಲಿ ಸುಮಾರು 30ಕ್ಕೂ ಹೆಚ್ಚು...

ಮುಖ್ಯ ಮೀನು ಮಾರುಕಟ್ಟೆ ಸ್ಥಳಾಂತರ ವಿರೋಧಿಸಿ ಸಭೆ

ಕಾರವಾರ : ನಗರದಲ್ಲಿರುವ ಮೀನು ಮಾರುಕಟ್ಟೆ ಸ್ಥಳಾಂತರವಾದರೆ ಮೀನುಗಾರರು ಮತ್ತೇ ಅತಂತ್ರರಾಗುವ ಸಾಧ್ಯತೆ ಹೆಚ್ಚಿದೆ. ಸ್ಥಳಾಂತರಕ್ಕೆ ವಿರೋಧ ವ್ಯಕ್ತ ಪಡಿಸಬೇಕಾಗಿದ್ದು ಎಲ್ಲ ಮೀನುಗಾರರು ಪಕ್ಷ, ಪಂಗಡ ಬದಿಗಿಟ್ಟು ಒಗ್ಗಟ್ಟಿನಿಂದ ಹೋರಾಡುವ ಅವಶ್ಯಕತೆ ಇದೆ...

‘ನೀರು ತನ್ನಿ-ನೀರು ಉಳಿಸಿ’ ಎಂಬ ಧ್ಯೇಯ ವಾಕ್ಯದೊಂದಿಗೆ ಮ್ಯಾರಾಥಾನ್‍ಗೆ ಚಾಲನೆ

ಧಾರವಾಡ,17: ಜೀವಜಲದ ರಕ್ಷಣೆ ಇಂದು ಅತಿ ಪ್ರಾಮುಖ್ಯತೆ ಪಡೆದಿದ್ದು ನೀರು ಪೋಲು ಮಾಡದಂತೆ ಎಲ್ಲರೂ ನಿಗಾವಹಿಸಬೇಕು ಜೊತೆಗೆ ಸಮರ್ಪಕ ಬಳಕೆ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯ ಎಂದು ಮನೋವೈದ್ಯ ಡಾ.ಆನಂದ ಪಾಂಡುರಂಗಿ ಅಭಿಪ್ರಾಯಪಟ್ಟರು. 'ನೀರು...

ಭೌದ್ಧಿಕ ಮಟ್ಟ ಹೆಚ್ಚಿಸುವ ಪ್ರಾತ್ಯಕ್ಷತೆ ತೋರಿಸುವ ಕಾರ್ಯಕ್ರಮ

ಧಾರವಾಡ,17: ಮೈಂಡ & ಬ್ರೇನ್ ಡೆವಲಪಮೆಂಟ್ ಅಕಾಡಮಿ ವತಿಯಿಂದ ಮೆದುಳಿನಲ್ಲಿರುವ ಎರಡು ಭಾಗಗಳನ್ನು ಸರಿಯಾದ ಪ್ರಮಾಣದಲ್ಲಿ ಉಪಯೋಗಿಸುವ ಹಾಗೂ ಉತ್ತೇಜಿಸುವ ಇಂಟಲಿ ಜಂಟಿ ಕೋಶಂಟನ ತರಬೇತಿ ಭೌದ್ಧಿಕ ಮಟ್ಟ ಹೆಚ್ಚಿಸುವ ಪ್ರಾತ್ಯಕ್ಷತೆ ತೋರಿಸುವ...

ನಿವೃತ್ ಬ್ಯಾಂಕ ಅಧಿಕಾರಿಗೆ ಸನ್ಮಾನ

ಧಾರವಾಡ,17: ಕರ್ನಾಟಕ ವಾಣಿಜ್ಯೋಧ್ಯಮ ಸಂಸ್ಥೆಯ ಮಾಧ್ಯಮ ಸಲಹಾ ಸಮಿತಿ ಸದಸ್ಯರಾದ ಚನ್ನಬಸಪ್ಪ ಧಾರವಾಡಶೆಟ್ಟರ, ಬಾಲವಿಕಾಸ ಆಕಾಡೆಮಿಯ ಅನುಸ್ಠಾನ ಸಮಿತಿ ಸದಸ್ಯರಾದ ಈರಪ್ಪ ಎಮ್ಮಿ, ನಿವೃತ್ ಬ್ಯಾಂಕ ಅಧಿಕಾರಿ ಸಿ.ಎಂ.ಚನ್ನಬಸಪ್ಪ, ಸಂಗಮೇಶ ಐಹೊಳ್ಳಿ, ಅವರನ್ನು...

ಜ. 18 ರಿಂದ ಎಸ್.ಎಸ್.ಎಲ್.ಸಿ. ಪೂರ್ವಸಿದ್ಧತಾ ಪರೀಕ್ಷೆ

ಧಾರವಾಡ,17: ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ವೈಶುದೀಪ ಫೌಂಡೇಶನ್ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಪೂರ್ವಸಿದ್ಧತಾ ಪರೀಕ್ಷೆ-2016 ರ ಪರೀಕ್ಷೆಯು ಜನೇವರಿ 18 ರಿಂದ 23 ರ ವರೆಗೆ ಜರುಗುತ್ತದೆ...

ಮಮತೆಯ ಮಡಿಲು ಅಶ್ವಿನಿ ಪೇಯಿಂಗ್ ಗೆಸ್ಟಹೌಸ್

ಧಾರವಾಡ,17: ಒಂದೂರಿನಿಂದ ಮತ್ತೊಂದೂರಿಗೆ ಮಕ್ಕಳಿಗೆ ವಿದ್ಯೆ ಕಲಿಸಲು ಶೈಕ್ಷಣಿಕೆ ತರಬೇತಿ ಕೊಡಿಸುವ ಸಲುವಾಗಿ ಪಾಲಕರು ತಮ್ಮ ಮಕ್ಕಳನ್ನು ಕಳಿಸಲು ಅದರಲ್ಲೂ ಯುವತಿಯರನ್ನು ಕಳಿಸುವಾಗ ಹೃದಯವನ್ನು ಕೈಯಲ್ಲಿ ಹಿಡಿದುಕೊಂಡೆ ಕಳಿಸುವಂತ ಕಾಲವಿದು. ಯುವತಿ ವಿದ್ಯಾಭ್ಯಾಸ...

ಪುಟಫಾತ್ ತಡೆಗೋಡೆ ಕಿತ್ತೋಗಿರುವ ಬ್ಯಾರಿಕೇಡ್ ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ಧಾರವಾಡ,17: ವಿಪರೀತ ಟ್ರಾಫಿಕ್ ಇರುವ ಪ್ರದೇಶಗಳನ್ನು ಮಾನವ ರಹಿತ ವಲಯ (ನೋ ಮ್ಯಾನ್ ಝೋನ್) ಎಂದು ಗುರುತಿಸಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಪಾದಚಾರಿಗಳ ಅನುಕೂಲಕ್ಕಾಗಿ ಶಾಶ್ವತ ತಡೆಗೋಡೆಗಳನ್ನು ನಿರ್ಮಿಸಿದೆ. ಆದರೆ, ಕೆಲ ವ್ಯಾಪಾರಸ್ಥರು...

ಶ್ರೀ ಲಕ್ಷ್ಮಿನಾರಾಯಣ ದೇವಾಲಯದಲ್ಲಿ ಅಯ್ಯಪ್ಪ ಸ್ವಾಮಿ ವೃತಪೂಜೆ

ಸಿದ್ದಾಪುರ : ಕಳೆದ 25 ವರ್ಷಗಳಿಂದ ನಡೆಸಿಕೊಂಡುಬಂದಿರುವಂತೇ ಈ ವರ್ಷವೂ ಇಲ್ಲಿನ ವೈದಿಕ ನಾಗರಾಜ ಸ್ವಾಮಿ ಅಯ್ಯಪ್ಪ ಸ್ವಾಮಿ ವೃತಪೂಜೆ ಹಾಗೂ ಮಂಡಲಪೂಜೆಯ ನಿಮಿತ್ತ ಶ್ರೀ ಲಕ್ಷ್ಮಿನಾರಾಯಣ ದೇವಾಲಯದಲ್ಲಿ ಅನ್ನಸಂತರ್ಪಣೆಯನ್ನು ಆಯೋಜಿಸಿದ್ದರು. ಹೆಚ್ಚಿನ...
loading...