Home Authors Posts by Laxmi Kumbar

Laxmi Kumbar

1248 POSTS 0 COMMENTS

ಮಹಿಳಾ ಹಮಾಲಿ ಕಾರ್ಮಿಕರಿಗೆ ನಿರ್ದಿಷ್ಟ ಕೂಲಿ ನೀಡದೆ ಅನ್ಯಾಯ ಮಾಡಲಾಗುತ್ತಿದೆ

ಶಿರಸಿ : ರಾಜ್ಯದ ವಿವಿಧಡೆಗಳಲ್ಲಿ ಮಹಿಳಾ ಹಮಾಲಿ ಕಾರ್ಮಿಕರಿಗೆ ನಿರ್ದಿಷ್ಟ ಕೂಲಿ ನೀಡದೆ ಅನ್ಯಾಯ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಯಾ ಪ್ರದೇಶಗಳಲ್ಲಿ ಬೆಲೆ ಏರಿಕೆ ಆಧಾರದಲ್ಲಿ ವೈಜ್ಞಾನಿಕವಾಗಿ ನಿರ್ದಿಷ್ಟ ಕೂಲಿ ನಿಗದಿಪಡಿಸುವಂತೆ ಸರ್ಕಾರಕ್ಕೆ...

ಶಿರಸಿಯ ಯೋಗಮಂದಿರದ 19ನೇ ವಾರ್ಷಿಕೋತ್ಸವ ಸಮಾರೋಪ

ಶಿರಸಿ : ಯೋಗ ಮತ್ತು ಯಜ್ಞಗಳನ್ನು ಕಡೆಗಣಿಸುತ್ತಿರುವುದು ಇಂದಿನ ಸಮಾಜದ ಘೋರ ಅಜ್ಞಾನವಾಗಿದ್ದು, ಮಾನವ ಜೀವನದ ಸಮತ್ವದ ಸಂಕೇತವಾಗಿರುವ ಅವುಗಳನ್ನು ಸಾಧ್ಯವಾದಷ್ಟು ಆಚರಿಸಲ್ಪಡಬೇಕಾದ ಅನಿವಾರ್ಯತೆ ಇದೆ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ...

ಓಂ-ನಿನಾದ ಸಂಗೀತ ಮಹೋತ್ಸವ ಕಾರ್ಯಕ್ರಮ

ಶಿರಸಿ : ಶಿರಸಿಯ ಓಂ ತಬಲಾ ವಿದ್ಯಾಲಯ ಹಾಗೂ ನಿನಾದ ಸಂಗೀತ ವಿದ್ಯಾಲಯಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಟಿ.ಎಸ್.ಎಸ್.ಸಭಾಂಗಣದಲ್ಲಿ ಜರುಗಿದ ಓಂ-ನಿನಾದ ಸಂಗೀತ ಮಹೋತ್ಸವ ಕಾರ್ಯಕ್ರಮದಲ್ಲಿ ಖ್ಯಾತ ತಬಲಾವಾದಕ ರವೀಂದ್ರ ಯಾವಗಲ್ ಕಾರ್ಯಕ್ರಮ ನೀಡಿ...

ಪಲ್ಸ್ ಪೋಲಿಯೋ ಆಂದೋಲನ ಕಾರ್ಯಕ್ರಮ

ಶಿರಸಿ : ಶಿರಸಿಯ ಪಂಡಿತ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಪಲ್ಸ್ ಪೋಲಿಯೋ ಆಂದೋಲನ ಕಾರ್ಯಕ್ರಮಕ್ಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗೆ ಪಲ್ಸ ಪೋಲಿಯೋ ಲಸಿಕೆ ನೀಡಲಾಯಿತು. ಪೋಲಿಯೋ...

ಗಣರಾಜ್ಯೋತ್ಸವದ ಅಂಗವಾಗಿ ಚಿತ್ರಕಲಾ ಸ್ಪರ್ಧೆ

ಶಿರಸಿ : ಮುಕ್ತ ವಾತಾವರಣದಲ್ಲಿ ಮಕ್ಕಳು ಸಾಲಾಗಿ ಕುಳಿತು ತಮ್ಮ ಕಲ್ಪನೆಗೆ ಬಣ್ಣ ಬಳಿಯುವ ಕಾರ್ಯ ಮಾಡಿದರು. ಏಕಾಗ್ರತೆ ಹಾಗೂ ಆಸಕ್ತಿಯ ಪರಿಣಾಮ ಪರಿಸರ, ವನ್ಯಜೀವಿ, ಮಹಾಪುರುಷರು ಹೀಗೆ ಹತ್ತು ಹಲವು ಬಗೆಯ...

ಕಾರವಾರ : ನಗರಕ್ಕೆ ಹೆಲ್ಮೆಟ್ ಕಡ್ಡಾಯ ಬೇಡ

ಕಾರವಾರ : ನಗರ ಪ್ರದೇಶಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸುವುದು ಬೇಡ ಎಂದು ಆಗ್ರಹಿಸಿ ಕನ್ನಡ ಚಳುವಳಿ ವಾಟಾಳ್ ಪಕ್ಷದ ವತಿಯಿಂದ ಶನಿವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ವಾಹನ ಚಲಾಯಿಸುವವರೊಂದಿಗೆ ಹಿಂಬದಿ ಸವಾರರಿಗೆ...

ಪೋಲಿಯೊ ಮುಕ್ತ ವಿಶ್ವಕ್ಕಾಗಿ ಸಹಕರಿಸಿ; ಎಮ್.ಪಿ.ಕಾಮತ್

ಕಾರವಾರ : ಭಾರತವು ಪೋಲಿಯೊ ಮುಕ್ತ ರಾಷ್ಟ್ರವಾಗಿದೆ. ಆದರೆ ನೆರೆಯ ರಾಷ್ಟ್ರಗಳಾದ ಪಾಕಿಸ್ಥಾನ, ಅಪ್ಘಾನಿಸ್ಥಾನ ಇನ್ನಿತರ ರಾಷ್ಟ್ರಗಳು ಪೋಲಿಯೊ ಮುಕ್ತ ರಾಷ್ಟ್ರಗಳಾಗದೇ ಇರುವ ಕಾರಣ ವಲಸೆ ಬಂದ ಜನರಿಂದ ಈ ರೋಗ ಹರಡುವ...

ಕಾನೂನು ಬಳಸಿ ನಿರಾಶ್ರಿತರ ಧಮನಕ್ಕೆ ಯತ್ನ

ಕಾರವಾರ : ರಾಷ್ಟ್ರೀಯ ಹೆದ್ದಾರಿ 66ರ ವಿಸ್ತರಣೆಯ ಭೂಸ್ವಾದಿನ ಪ್ರಕ್ರಿಯೆಯಲ್ಲಿ ನಿರಾಶ್ರಿತರನ್ನು ಧಮನ ಮಾಡಲು ಕಾನೂನುಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿ ವಿರೋಧಿ ಸಮಿತಿ ಅಧ್ಯಕ್ಷ ಕೆ. ಆರ್. ದೇಸಾಯಿ ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ...

ಸಿವಿಲ್ ನ್ಯಾಯಾಲಯದಲ್ಲಿ ರಜತ ಮಹೋತ್ಸವ ಸಂಭ್ರಮ

ದಾಂಡೇಲಿ : ನ್ಯಾಯವಾದಿಗಳಾದವರು ಕೇವಲ ನ್ಯಾಯಾಲಯಕ್ಕೆ ಬಂದು ಹೋದರೆ ಸಾಲದು. ಅವರಲ್ಲಿ ಕಠಿಣ ಪರಿಶ್ರಮ, ವಿನಯ ಶೀಲತೆ, ಪ್ರಾಮಾಣಿಕತೆ ಹಾಗೂ ನಿರಂತರ ಅಧ್ಯಯನಶೀಲತೆಯಿರಬೇಕು. ಅಂದಾಗ ಮಾತ್ರ ಆತ ಯಶಸ್ವೀ ನ್ಯಾಯವಾದಿಯಾಗಬಲ್ಲ ಎಂದು ಉಚ್ಚ...

ಅಜಾತ ರೇವಣಸಿದ್ದೇಶ್ವರರ 54 ನೇ ಪುಣ್ಯಾರಾಧನೆ

ನರಗುಂದ : ತಾಲೂಕಿನ ಸುಕ್ಷೇತ್ರ ಚಿಕ್ಕನರಗುಂದದಲ್ಲಿ ಮಹಾ ಶಿವಯೋಗಿ ವಾಕ್ಯ ಸಿದ್ದಿಪುರುಷ ಅಜಾತ ರೇವಣಸಿದ್ದೇಶ್ವರರ 54 ನೇ ಪುಣ್ಯಾರಾಧನೆ ಹಾಗೂ ರಥೋತ್ಸವ ಕಾರ್ಯಕ್ರಮಗಳು ಜ. 15 ರಿಂದ ಆರಂಭಗೊಂಡಿದ್ದು ಜ. 22 ರವರೆಗೆ...
loading...