Home Authors Posts by malatesh matiger

malatesh matiger

130 POSTS 0 COMMENTS

ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ: ನಾಲ್ಕು ಸ್ಥಾನ ಮರಾಠಿಗರ ಪಾಲು

ಕನ್ನಡಮ್ಮ ಸುದ್ದಿ- ಬೆಳಗಾವಿ: ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರ ಹೆಸರುಗಳ ಅಧಿಕೃತ ವಾಗಿ ಪಾಲಿಕೆ ಮೇಯರ ಬಸಪ್ಪಾ ಚಿಕ್ಕಲದಿನ್ನಿಯವರು ಘೋಷಣೆಗಳಿಸಿದರು. ಗುರುವಾರದಂದು ಪಾಲಿಕೆ ಸಭಾಂಗಣದಲ್ಲಿ ಬೆಳಿಗ್ಗೆಯಿಂದಲೇ ನಾಮಪತ್ರ ಸಲ್ಲಿಕೆಯಾಗಿದ್ದವು ನಂತರ ಮಧ್ಯಾಹ್ನ ೧೧.೩೦...

ಖ್ಯಾತ ಉದ್ಯಮಿ ಬಸವರಾಜ ಜವಳಿ ಅಧ್ಯಕ್ಷರಾಗಿ ಆಯ್ಕೆ

ಖ್ಯಾತ ಉದ್ಯಮಿ ಬಸವರಾಜ ಜವಳಿ ಅಧ್ಯಕ್ಷರಾಗಿ ಆಯ್ಕೆ ಕನ್ನಡಮ್ಮ ಸುದ್ದಿ-ಬೆಳಗಾವಿ: ಕರ್ನಾಟಕ ಸಣ್ಣ ಕೈಗಾರಿಕಾ ಸಂಘಟನೆಯ ೨೦೧೮-೧೯ರ ಸಾಲಿನಲ್ಲಿ ಅಧ್ಯಕ್ಷರಾಗಿ ಬೆಳಗಾವಿಯ ಖ್ಯಾತ ಉದ್ಯಮಿ ಬಸವರಾಜ ಜವಳಿಯವರು ಆಯ್ಕೆಯಾಗಿದ್ದಾರೆ. ಅವರೊಂದಿಗೆ ಸಸಿಯ ಉಪಾಧ್ಯಕ್ಷರಾಗಿ ಆರ್.ರಾಜು...

ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಖಾದರಗೆ ಮನವಿ

ಕನ್ನಡಮ್ಮ ಸುದ್ದಿ-ಬೆಳಗಾವಿ: ದಕ್ಷಿಣ ಮತಕ್ಷೆÃತ್ರದ ಒಳಚರಡಿ ಹಾಗೂ ವಸತಿ ಸಮಸ್ಯೆ ಸೇರಿದಂತೆ ಹತ್ತು ಹಲವಾರಿ ಸಮಸ್ಯೆಗಳನ್ನು ಬಗೆಹರಿಸಲು ಶಾಸಕ ಅಭಯ ಪಾಟೀಲ ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಯು.ಟಿ. ಖಾದರ ವಿಧಾನ ಸಭೆಯಲ್ಲಿ...

ಜಾಹೀರಾತುಗಳಲ್ಲಿ ಕನ್ನಡ ಬಳಕೆಗೆ ಕರವೇ ಆಗ್ರಹ

ಜಾಹೀರಾತುಗಳಲ್ಲಿ ಕನ್ನಡ ಬಳಕೆಗೆ ಕರವೇ ಆಗ್ರಹ ಕನ್ನಡಮ್ಮ ಸುದ್ದಿ- ಬೆಳಗಾವಿ: ಜಾಹೀರಾತು ಹಾಗೂ ನಾಮಫಲಕಗಳಲ್ಲಿ ಕನ್ನಡ ಬಳಸುವಂತೆ ಕ್ರಮ ಕೈಗೊಳಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮಹಾನಗರ ಪಾಲಿಕೆ ಎದುರು ಬುಧವಾರದಂದು ಪ್ರತಿಭಟನೆ...

ವಿಷ ಸೇವನೆ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ಕನ್ನಡಮ್ಮ ಸುದ್ದಿ-ಬೆಳಗಾವಿ: ಸವದತ್ತಿ ತಾಲೂಕಿನ ಇಟನಾಳ ಗ್ರಾಮದ ರಾಮಚಂದ್ರ ಈರಪ್ಪಾ ಕುರಣ್ಣವರ ಎಂಬ ೪೫ ವಯಸ್ಸಿನ ವ್ಯಕ್ತಿ ಕುಡಿದ ಮತ್ತಿನಲ್ಲಿ ವಿಷ ಸೇವಿಸಿದ್ದು, ಚಿಕಿತ್ಸೆ ಫಲಕಾರಿಯಾಗದ ಜಿಲ್ಲಾಸ್ಪತ್ರೆಯಲ್ಲಿ ನಿಧನ ಹೊಂದಿದ್ದಾನೆ. ವಿಷ ಸೇವಿಸದ ವ್ಯಕ್ತಿ...

ಅಪರಿಚಿತ ವ್ಯಕ್ತಿ ಜಿಲ್ಲಾಸ್ಪತ್ರೆಯಲ್ಲಿ ಸಾವು

ಕನ್ನಡಮ್ಮ ಸುದ್ದಿ-ಬೆಳಗಾವಿ: ನಗರದ ಶೇಕ್ ಹೋಮ್ಯುಯೊಪತಿಯ ಹತ್ತಿರದಲ್ಲಿ ಬಿದ್ದಿದ್ದ ಅಪರಿಚಿತ ವ್ಯಕ್ತಿಯನ್ನು ಜೂ.೧೯ರಂದು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜು.೩ರಂದು ನಿಧನ ಹೊಂದಿದ್ದಾನೆ. ವ್ಯಕ್ತಿಯ ವಯಸ್ಸು ಸುಮಾರು ೫೦ ಎಂದು ಗುರುತಿಸಲಾಗಿದೆ. ಈ...

ವೇತನ ನೀಡದಿರುವುದಕ್ಕೆ ಮನನೊಂದು ಯುವಕ ಆತ್ಮಹತ್ಯೆ ಗೆ ಯತ್ನ

ವೇತನ ನೀಡದಿರುವುದಕ್ಕೆ ಮನನೊಂದು ಯುವಕ ಆತ್ಮಹತ್ಯೆ ಗೆ ಯತ್ನ ಕನ್ನಡಮ್ಮ ಸುದ್ದಿ -ಬೆಳಗಾವಿ: ನಗರದ‌ ಬೀಮ್ಸ್ ಆಸ್ಪತ್ರೆ ಯಲ್ಲಿ ಹೊರ‌ ಗುತ್ತಿಗೆ ಆದಾರ ಮೇಲೆ ಕಾರ್ಯನಿರ್ವಹಿಸುತ್ತಿದ್ದ ಯುವಕನಿಗೆ ಕೆಲ ತಿಂಗಳಿಂದ ವೇತನ‌‌ ನೀಡದಿರುವುದಕ್ಕೆ ಮನನೊಂದು ವಿಷ...

ನೊಂದ‌ ರೈತನಿಂದ ಪೈನಾನ್ಸ ಕಂಪನಿ ಮುಂದೆ ಧರಣಿ

ಕನ್ನಡಮ್ಮ ಸುದ್ದಿ-ಬೆಳಗಾವಿ: ಜಿಲ್ಲೆಯ ಖಾನಪೂರ ತಾಲೂಕಿನ ಗಂದಿಗವಾಡ ಗ್ರಾಮದ ರೈತನ ಟ್ರ್ಯಾಕ್ಟರ್ ಅನ್ನು ಪೈನಾನ್ಸ ಕಂಪನಿಯ ಸಿಬ್ಬಂದಿ ತೆಗೆದುಕೊಂಡಿರುವ‌ ಹಿನ್ನಲೆಯಲ್ಲಿ ರೈತನ ಕುಟುಂಬ‌ ಕಂಪನಿಯಲ್ಲಿ ಕುಳಿತು ಸೋಮವಾರ ಪ್ರತಿಭಟನೆ ನಡೆಸಿದ್ದಾರೆ. ಸುರೇಶ ಬಿರ್ಜಿ ಎಂಬ...

ಮಕ್ಕಳಿಗೆ ಮೌಲ್ಯ ಶಿಕ್ಷಣ ಅತೀ ಅವಶ್ಯಕ : ವಿಜಯಲಕ್ಷಿö್ಮÃ

ಕನ್ನಡಮ್ಮ ಸುದ್ದಿ-ಬೆಳಗಾವಿ: ಶಾಲೆಯಲ್ಲಿ ಕಲಿಸುವಂತಹ ಪಠ್ಯಕ್ರಮದ ಜ್ಞಾನÀ ಸಮಾಜದಲ್ಲಿ ವಿದ್ಯಾರ್ಥಿಗಳಿಗೆ ಮುಂದೆ ಹೇಗೆ ಬದುಕುವುದೆಂದು ಕಲಿಸುತ್ತದೆ ಎಂದು ಡಯಟ್ ಹಿರೀಯ ಉಪನ್ಯಾಸಕರಾದ ವಿಜಯಲಕ್ಷಿö್ಮÃ ಕಿತ್ತೂರ ಹೇಳಿದರು. ಅವರು ಸೋಮವಾರ ಮಾಹಾಂತೇಶ ನಗರದ ಶಾಸಕರ ಮಾದರಿಯ...

ಗೋಮಾಳ ಜಾಗ ರಕ್ಷಣೆಗೆ ಆಗ್ರಹಿಸಿ ಪ್ರತಿಭಟನೆ

  ಕನ್ನಡಮ್ಮ ಸುದ್ದಿ- ಬೆಳಗಾವಿ: ಗೋಮಾಳ ಜಮೀನ ರಿ.ನಂ ೨೦೨ ರಿಂದ ೨೦೮ ವರೆಗೆ ಕಾಲಿ ಇರುವ ಜಮೀನುಗಳಲ್ಲಿ ಗ್ರಾಮಸ್ಥರ ಹಕ್ಕುಗಳನ್ನು ಸಂರಕ್ಷಿಸುವಂತೆ ಆಗ್ರಹಿಸಿ ಜಿಜಗರ್ಣಿಯ ಗ್ರಾಮಸ್ಥರ ಮಂಡಳಿಯ ವತಿಯಿಂದ ಪ್ರತಿಭಟನೆ ನಡೆಸಿದರು. ನಗರದ ಚನ್ನಮ್ಮ...
loading...