Home Authors Posts by Manjunath P

Manjunath P

769 POSTS 0 COMMENTS

ವಿಶ್ವಶಾಂತಿಗಾಗಿ ಸಾಮೂಹಿಕ ಪ್ರಾರ್ಥನೆ:ಇಕ್ಬಾಲ್ ಅನ್ಸಾರಿ

ಗಂಗಾವತಿ: ವಿಶ್ವಶಾಂತಿ ಮತ್ತು ನೆಮ್ಮದಿಗಾಗಿ ಮುಸ್ಲಿಂ ಸಮಾಜದವರು ಇಂದು ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿದರು ಎಂದು ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ತಿಳಿಸಿದರು. ಜಯನಗರದ ಈದ್ಗಾ ಮೈದಾನದಲ್ಲಿ ಶನಿವಾರ ನಡೆದ ರಂಜಾನ್ ಹಬ್ಬದ ಸಾಮೂಹಿಕ ಪ್ರಾರ್ಥನೆಂiÀiಲ್ಲಿ...

ನವಾಬರ ಅರಮನೆ ನವೀಕರಣ : ಬೊಮ್ಮಾಯಿ

ಸವಣೂರ : ಜ್ಞಾನಪೀಠ ಪ್ರಶಸ್ತಿ ವಿಜೇತರು, ದೇಶದ ಅಗ್ರಗಣ್ಯ ಸಾಹಿತಿ ಹಾಗೂ ಸವಣೂರಿನ ಸುಪುತ್ರ ವಿ.ಕೃ.ಗೋಕಾಕರು ಅಧ್ಯಯನ ಮಾಡಿದ ಶಾಲೆಯನ್ನು ಅವರ ಸವಿನೆನಪಿಗಾಗಿ ಸುಂದರ ಜ್ಞಾನ ದೇಗುಲವನ್ನಾಗಿ ನವೀಕರಣ ಮಾಡಲು ಕ್ರಮ ಕೈಗೊಳ್ಳಲಾಗುವದು....

ನಿಮ್ಮ ವಿಶ್ವಾಸವನ್ನು ಖಂಡಿತ ಉಳಿಸಿಕೊಳ್ಳುತ್ತೇನೆ: ಕಳಕಪ್ಪ

ಕನ್ನಡಮ್ಮ ಸುದ್ದಿ-ನರೇಗಲ್ಲ: ನನ್ನ ಶಾಸಕತ್ವದ ಅವಧಿಯಲ್ಲಿ ನಾನು ಪಟ್ಟಣದ ಅಭಿವೃದ್ಧಿಗೆ ಸಂಪೂರ್ಣ ಬದ್ಧನಾಗಿ ದುಡಿಯುತ್ತೇನೆ. ನೀವು ಇಟ್ಟಂತಹ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕಾರ್ಯ ನಿರ್ವಹಿಸಿ, ನಿಮ್ಮ ವಿಶ್ವಾಸವನ್ನು ಖಂಡಿತ ಉಳಿಸಿಕೊಳ್ಳುತ್ತೇನೆ ಎಂದು ರೋಣ...

ಮೌನದಿಂದ ಮನಸ್ಸು ನಿಗ್ರಹಿಸಲು ಸಾಧ್ಯ: ತೋಂಟದ ಶ್ರೀಗಳು

ನರಗುಂದ: ಲೋಕ ಕಲ್ಯಾಣಾರ್ಥವಾಗಿ ಭೈರನಹಟ್ಟಿ ದೊರೆಸ್ವಾಮಿಮಠದ ಶಾಂತಲಿಂಗ ಸ್ವಾಮಿಗಳು ಇದುವರೆಗೂ 9 ಮೌನಾನುಷ್ಟಾನ ಕಾರ್ಯಕ್ರಮ ನಡೆಸಿದ್ದಾರೆ. ಇದು ಎಲ್ಲ ಸ್ವಾಮಿಗಳಲ್ಲಿ ಬರುವ ಶ್ರಮಿಕದಾಯಕ ಕಾರ್ಯ ಅಲ್ಲ. ಅದಕ್ಕಾಗಿ ಸಾಧನೆ ಬೇಕು. ಇದನ್ನು ಮಾಡಿದ...

ಕಿತ್ತೂರ ಚೆನ್ನಮ್ಮಾ ಸ್ಮಾರಕ ರಾಷ್ಟ್ರೀಯ ಸ್ಮಾರಕ ಮಾಡಲು ಆಗ್ರಹಿಸಿ ಪಾದಯಾತ್ರೆ: ವಚನಾನಂದ ಶ್ರೀಗಳು

ನರಗುಂದ: ಈ ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ದಿಟ್ಟ ಮಹಿಳೆ ವೀರರಾಣಿ ಕಿತ್ತೂರ ಚೆನ್ನಮ್ಮಾಜಿ ಅವರ ಸ್ಮಾರಕವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಮಾಡಬೇಕೆಂದು ಆಗ್ರಹಿಸಿ 246 ಕಿಮಿ ಡಾವಣಗೇರಿಯಿಂದ ಬೆಳಗಾವಿ ವರೆಗೆ ಮುಂದಿನ ದಿನ ಗೊತ್ತು...

ಲಿಕ್ಕರ್‌ ಮಾಫಿಯಾ ವಿರುದ್ದ ಸಿಡಿದೆದ್ದ ಜನ

ಕನ್ನಡಮ್ಮ ಸುದ್ದಿ-ಗಂಗಾವತಿ: ಲಿಕ್ಕರ್‌ ಮಾಫಿಯಾ ವಿರುದ್ದ ಸಿಡಿದೆದಿದ್ದರುವ ಇಲ್ಲಿನ ನಾಗರಿಕರು ಗುರುವಾರ ನಾಗರಿಕ ಸಮಿತಿ ಆಶ್ರಯದಲ್ಲಿ ಸಂಚಾಲಕ, ಬಿಜೆಪಿ ಮುಖಂಡ ಸಿಂಗನಾಳ ಪಂಪಾಪತಿ ನೇತ್ರತ್ವದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಅನೂಪಶೆಟ್ಟಿಯವರನ್ನು ಅವರ ಕಚೇರಿಯಲ್ಲಿ...

ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಕೇಂದ್ರ ಸ್ಥಾಪನೆ

ಸವಣೂರು : ತಾಲೂಕಿನಲ್ಲಿ ಮೂತ್ರ ಪಿಂಡ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಇಂದು ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಕೇಂದ್ರವನ್ನು ಸ್ಥಾಪಿಸಲಾಗಿದೆ ಇದರ ಉಪಯೋಗವನ್ನು ಸಾರ್ವಜನಿಕರು ಪಡೆಯುವಂತಾಗಬೇಕು ಎಂದು ಶಾಸಕ ಬಸವರಾಜ...

ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಿ : ನ್ಯಾ. ಕನ್ನೂರ

ಕನ್ನಡಮ್ಮ ಸುದ್ದಿ-ಶಿಗ್ಗಾವಿ : ಬಾಲಕರು ದೇಶದ ಆಸ್ತಿ ಅವರಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಸತ್ಪ್ರಜೆಗಳನ್ನಾಗಿ ಮಾಡುವದು ಎಲ್ಲರ ಕರ್ತವ್ಯ, ಶಾಲೆಗೆ ಕಳಿಸಬೇಕಾದ ಮಕ್ಕಳನ್ನು ಕೆಲಸಕ್ಕೆ ಕಳಿಸಿ ಅವರ ಶೈಕ್ಷಣಿಕ ಸಮಯವನ್ನು ವ್ಯರ್ಥ...

ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸಿ: ಮಲ್ಲೇಶಪ್ಪ

ಬ್ಯಾಡಗಿ: ಪರಿಸರ, ಪ್ಲಾಷ್ಟಿಕ್‌ ನಿಷೇಧ, ನೀರಿನ ಮಹತ್ವ ಸೇರಿದಂತೆ ಹಲವು ಮಹತ್ವದ ವಿಚಾರಗಳ ಕುರಿತು ಶಾಲಾ ಕಾಲೇಜುಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಾಕಿಕೊಂಡು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತಿರುವುದಾಗಿ ಮಾಜಿ ಸೈನಿಕ ಹಾಗೂ ಪರಿಸರ...

ಆಶ್ರಯ ಮನೆ ಹಂಚಿಕೆ ವಿಳಂಬ ಖಂಡಿಸಿ ಕರವೆ ಪ್ರತಿಭಟನೆ

ಕನ್ನಡಮ್ಮ ಸುದ್ದಿ-ನರೇಗಲ್ಲ : ಸಮೀಪದ ಜಕ್ಕಲಿ ಗ್ರಾ.ಪಂ ವತಿಯಿಂದ ಬಸವ ವಸತಿ ಯೋಜನೆಯಲ್ಲಿ ಮಂಜೂರಾದ 19 ಆಶ್ರಯ ಮನೆಗಳನ್ನು ಹಂಚಿಕೆಯಲ್ಲಿ ವಿಳಂಬವಾಗಿರುವುದನ್ನು ಖಂಡಿಸಿ ಸ್ಥಳೀಯ ಕರವೆ ಕಾರ್ಯಕರ್ತರು ಗುರುವಾರ ಗ್ರಾ.ಪಂ ಕಾರ್ಯಾಲಯಕ್ಕೆ ಮುತ್ತಿಗೆ...
loading...
Tomas Hertl Womens Jersey Calvin Johnson Jersey