Home Authors Posts by Manjunath P

Manjunath P

769 POSTS 0 COMMENTS

‘ನಮ್ಮ ಗ್ರಾಮ ನಮ್ಮ ಯೋಜನೆ’ ಜನಪ್ರತಿನಿಧಿಗಳಿಗಾಗಿ ಕಾರ್ಯಾಗಾರ

ಗದಗ: ಗ್ರಾಮಗಳ ಅಭಿವೃದ್ಧಿಗಾಗಿ ಪಂಚಾಯತಗಳಲ್ಲಿ ಅನೇಕ ಯೋಜನೆಗಳಿದ್ದು ಇವುಗಳ ಸರಿಯಾದ ಅನುಷ್ಠಾನದಿಂದ ಗ್ರಾಮಗಳನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಸಾಧ್ಯವಾಗುತ್ತದೆ ಎಂದು ರೋಣ ಶಾಸಕ ಕಳಕಪ್ಪ ಬಂಡಿ ಹೇಳಿದರು. ಗದಗ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ...

ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ : ನ್ಯಾ. ಶುಭ

ಯಲಬುರ್ಗಾ: ಬಾಲ್ಯ ಜೀವನ ಅತ್ಯಂತ ಅಮೂಲ್ಯವಾದದ್ದು,ಚಿಕ್ಕ ವಯಸ್ಸಿನಲ್ಲಿ ನಾವು ಬೆಳೆಸಿಕೊಂಡ ಸಂಸ್ಕಾರಗಳು ನಮ್ಮ ಮುಂದಿನ ಯಶಸ್ಸಿಗೆ ಸಹಕಾರಿಯಾಗಲಿದೆ.ಈ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಶಿಕ್ಷಣ ಅತ್ಯವಶ್ಯಕವಾಗಿದೆ.ಬಾಲಕಾರ್ಮಿಕ ಪದ್ದತಿ ನಾಗರಿಕ ಸಮಾಜಕ್ಕೆ ಶಾಪ ಇದ್ದಂತೆ.ಈ ನಿಟ್ಟಿನಲ್ಲಿ ಬಾಲಕಾರ್ಮಿಕ...

ಜನಸೇವೆ ಮಾಡುವದೇ ನನ್ನ ಉದ್ಯೋಗ: ಅಮರೇಗೌಡ

ಕುಷ್ಟಗಿ: ರಾಜಕೀಯ ನನ್ನ ಜೀವನ ಜನರ ಸೇವೆ ಮಾಡುವದೇ ನನ್ನ ಉದ್ಯೋಗ. ಹೀಗಾಗಿ ನಾನು ಎಲ್ಲಾ ವಿದ್ಯೆಗಳನ್ನು ಕರಗತ ಮಾಡಿಕೊಂಡೆ ಕುಷ್ಟಗಿ ಕ್ಷೇತ್ರಕ್ಕೆ ಬಂದಿದ್ದೇನೆ ನನಗೆ ಯಾರ ಅಳಕು ಇಲ್ಲ ಎಂದು ನೂತನ...

ಶಾಸಕ ಪರಣ್ಣ ಮುನವಳ್ಳಿಗೆ ಬೆದರಿಕೆ ಪತ್ರ ಪ್ರಕರಣ ಬೇಧಿಸಿದ ಪೂಲೀಸರು

ಕನ್ನಡಮ್ಮ ಸುದ್ದಿ-ಕೊಪ್ಪಳ : ಭತ್ತದ ಕಣಜ ಎಂದು ಖ್ಯಾತಿ ಪಡೆದ ಜಿಲ್ಲೆಯ ಗಂಗಾವತಿ ನಗರ, ಮತ್ತು ತಾಲೂಕು ಸದಾ ರಾಜಕೀಯ, ಸಾಮಾಜಿಕ ಸಂಘರ್ಷ, ಇತ್ಯಾದಿಗಳಿಂದ ಸುದ್ದಿಯಲ್ಲಿದ್ದು, ಇತ್ತಿಚಿಗೆ ಶಾಸಕ ಪರಣ್ಣ ಮುನವಳ್ಳಿಗೆ ಬೆದರಿಕೆ...

ಸ್ಥಳೀಯ ಕಾರ್ಮಿಕರಿಗೆ ಆದ್ಯತೆ ನೀಡಲು ಆಗ್ರಹಿಸಿ ಪ್ರತಿಭಟನೆ

ಶಿಗ್ಗಾವಿ : ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ನಡೆದಿರುವ 6 ಲೈನ್ ಕಾಮಗಾರಿಯಲ್ಲಿ ಸ್ಥಳೀಯ ಕಾರ್ಮಿಕರಿಗೆ ಆದ್ಯತೆ ಕೊಡಬೇಕು, ಹೊರರಾಜ್ಯಗಳಿಂದ ಬಂದ ಕಾರ್ಮಿಕರಿಗೆ ಅವಕಾಶ ನೀಡಬಾರದು ಈಗಾಗಲೆ ಅಲ್ಲಿ ಕೆಲಸ ಮಾಡುತ್ತಿರುವ 13...

ಟ್ಯಾಂಕರ್ ಬಿಲ್ ಪಾವತಿಸಲು ಆಗ್ರಹಿಸಿ ಪ್ರತಿಭಟನೆ

ಕನ್ನಡಮ್ಮ ಸುದ್ದಿ-ಗಜೇಂದ್ರಗಡ: ಕಳೆದ ಒಂಬತ್ತು ತಿಂಗಳಿಂದ ಪುರಸಭೆ ಕುಡಿಯುವ ನೀರು ಪೂರೈಕೆಗೊಳಿಸುವ ಟ್ಯಾಂಕರ್‍ಗಳ ಬಿಲ್ ಪಾವತಿಸಿಲ್ಲ. ಅಧಿಕಾರಿಗಳು ಬಿಲ್ ಪಾವತಿಸಲು ಮುತುವರ್ಜಿ ವಹಿಸುತ್ತಿಲ್ಲ. ಈ ಹಿನ್ನಲೆಯಲ್ಲಿ ಟ್ಯಾಂಕರ್ ಮಾಲಿಕರು ಸಂಕಷ್ಟದ ಸ್ಥಿತಿಯಲ್ಲಿದ್ದೇವೆ. ಕೂಡಲೇ...

ರೈತರಿಗೆ ನ್ಯಾಯ ಸಿಗುವವರೆಗೆ ಹೋರಾಟ ನಿಲ್ಲದು: ಸುಭಾಷ್

ನರಗುಂದ: ಮಹದಾಯಿಗಾಗಿ ನ್ಯಾಯಾಧಿಕರಣದಲ್ಲಿ ಇದ್ದ ವಿವಾದದ ವಿಚಾರಣೆ ಆದೇಶ ಬರುವ ಅಗಷ್ಟ ಒಳಗಾಗಿ ಬರಲಿದೆ. ನಮ್ಮ ಪರವಾಗಿ ಆದೇಶ ಬರಲಿದೆ ಎಂಬ ಕೆಲ ಮಾಹಿತಿಗಳು ಲಭ್ಯವಾಗಿದ್ದು ಆದರೆ ಈ ಆದೇಶ ಬರುವವರೆಗೂ ಧರಣಿ...

ಸಮಾಜದಲ್ಲಿ ಎಲ್ಲರೂ ಸಮಾನರು: ಶಾಸಕ ಪಾಟೀಲ

ನರಗುಂದ: ಸಮಾಜದಲ್ಲಿ ಎಲ್ಲರೂ ಒಂದೇ ಎಂಬ ಭಾವನೆ ಬರಬೇಕಿದೆ. ಸಮಾಜದಲ್ಲಿ ಒಡಕುಮೂಡುವಂತಹ ಕೆಲಸವೂ ಆಗಬಾರದು. ಜಾತಿ ಸಾಮರಸ್ಯಗಳು ಎಲ್ಲ ಒಂದು. ಆದರೆ ಇಂದು ಜಾತಿ, ಸಾಮರಸ್ಯದಲ್ಲಿ ಒಡಕು ಉಂಟಾಗುವಂತಹ ಅನೇಕ ಘಟಣೆಗಳು ರಾಜ್ಯದೆಲ್ಲಡೆನಡೆದು...

ವಿದ್ಯಾರ್ಥಿಗಳಲ್ಲಿ ಜಾತಿ ಗೊಂದಲ ತೊಲಗಬೇಕು:ಹಿರೇಮಠ

ಗಂಗಾವತಿ: ವಿದ್ಯಾರ್ಥಿಗಳಲ್ಲಿ ಜಾತಿ ಗೊಂದಲವನ್ನು ಸೃಷ್ಟಿಸಿ ಸರಕಾರ ಒಡೆದಾಳುವ ನೀತಿಯನ್ನು ಅನುಸರಿಸುತ್ತಿದೆ ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಮುಖಂಡ ಪ್ರಮೋದ ಹಿರೇಮಠ ತಿಳಿಸಿದರು. ಎಬಿವಿಪಿ ಆಶ್ರಯದಲ್ಲಿ ಸೋಮವಾರ ಶ್ರೀಕೃಷ್ಣದೇವರಾಯಲು ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ...

ಮಳೇಮಠರು ಸಮಾಜ ಮುಖಿಯಾಗುದ್ದಾರೆ: ಸಿಂಗನಾಳ ಪಂಪಾಪತಿ

ಗಂಗಾವತಿ: ಕೆಪಿಸಿಸಿ ಜಿಲ್ಲಾ ಪ್ರಚಾರ ಸಮಿತಿ ಸಂಚಾಲಕ, ಶ್ರೀಕೃಷ್ಣದೇವರಾಯ ವಿವಿ ಸೆನೆಟ್ ಸದಸ್ಯ ಬವರಾಜಸ್ವಾಮಿ ಮಳೇಮಠರು ತಮ್ಮ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಸಮಾಜ ಮುಖಿಗಳಾಗಿದ್ದಾರೆ ಎಂದು ಶಾಸಕ ಪರಣ್ಣ ಮುನವಳ್ಳಿ ಬಲಗೈ ಬಂಟ,...
loading...