Home Authors Posts by Manjunath P

Manjunath P

769 POSTS 0 COMMENTS

ಹಾವು ಕಚ್ಚಿ ಬಾಲಕಿ ಸಾವು

ಹಾನಗಲ್ಲ : ತಾಲೂಕಿನ ಅರಳೇಶ್ವರ ಗ್ರಾಮದ ವೈಷ್ಣವಿ ಲಕ್ಷ್ಮಣ ಹುಲ್ಲಾಳ ಮೂರು ವರ್ಷದ ಬಾಲಕಿ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಹಾವು ಕಚ್ಚಿ ಸಾವನ್ನಪ್ಪಿದ ದಾರುಣ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. ಹೊಲಗಳಲ್ಲಿರುವ ಈ...

ಅಧಿಕಾರ ದುರ್ಬಳಕೆ: ಅಹೋರಾತ್ರಿ ಧರಣಿ

ಕನ್ನಡಮ್ಮ ಸುದ್ದಿ-ಹಾನಗಲ್ಲ : ಅಧಿಕಾರ ದುರ್ಬಳಕೆ ಮಾಡುತ್ತಿರುವ ತಾಲೂಕಿನ ಆಡೂರ ಗ್ರಾಮದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಅಮಾನತ್ತು ಮಾಡಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ, ಆದಿಜಾಂಬವ ಮಾದಿಗ ಮಹಾಸಭಾ ವತಿಯಿಂದ...

ಸಾಮಾಜಿಕ ಜಾಲತಾಣ ಬಳಸಿ: ಬಸವರಾಜ

ಕನ್ನಡಮ್ಮ ಸುದ್ದಿ-ಮುಂಡರಗಿ: ಸಾಮಾಜಿಕ ಜಾಲತಾಣಗಳ ನೆರವಿನಿಂದ ಸುಲಭವಾಗಿ ಜನಸಾಮಾನ್ಯರನ್ನು ತಲುಪಬಹುದಾಗಿದ್ದು, ಎಲ್ಲ ಕಾರ್ಯಕರ್ತರು ಈ ಮಾಧ್ಯಮವನ್ನು ಬಳಸಿ ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಬಸವರಾಜ ಬಿಳಿಮಗ್ಗದ ಹೇಳಿದರು. ಇಲ್ಲಿಯ ಭಾತೀಯ ಜನತಾ ಪಕ್ಷದ...

ನೂತನ ಪಿಂಚಣಿ ವ್ಯವಸ್ಥೆಯಿಂದ ನೌಕರರ ಭವಿಷ್ಯ ಅಭದ್ರ

ಕನ್ನಡಮ್ಮ ಸುದ್ದಿ-ರೋಣ: ನೂತನ ಪಿಂಚಣಿ ವ್ಯವಸ್ಥೆಯಿಂದ ಸರ್ಕಾರಿ ನೌಕರ ಪಿಂಚಣಿ ಪಡೆಯಲು ಹರಸಾಹಸ ಪಡುವಂತಹ ಸ್ಥಿತಿಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮಾಡಿವೆ ಎಂದು ಎನ್‌ಪಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಎ.ನಾಗನಗೌಡ ಆರೋಪಿಸಿದರು. ಪಟ್ಟಣದ ಗುರುಭವನದಲ್ಲಿ...

ರಾಜ್ಯದ ಜನತೆಗೆ ಉತ್ತಮ ಆಡಳಿತ ವ್ಯವಸ್ಥೆ : ನ್ಯಾ. ವಿಶ್ವನಾಥ ಶೆಟ್ಟಿ

ಗದಗ : ಲೋಕಾಯುಕ್ತ ಅಧಿಕಾರ ಬಳಸಿಕೊಂಡು ಜನರಿಗೆ ಉತ್ತಮ ಆಡಳಿತ ನೀಡುವ ನಿಟ್ಟಿನಲ್ಲಿ ವ್ಯವಸ್ಥೆಯ ಸುಧಾರಣೆ ತಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು. ಗದಗ ಜಿ.ಪಂ. ಸಭಾಂಗಣದಲ್ಲಿ ಗುರುವಾರ ಜಿಲ್ಲೆಯ ವಿವಿಧ ಇಲಾಖೆಗಳ...

ಒತ್ತಡ ನಿವಾರಣೆಗೆ ಕ್ರೀಡೆ ಸಹಕಾರಿ: ಮನೋಜ

ಗದಗ : ಕ್ರೀಡೆಯಿಂದ ಉತ್ತಮ ಆರೋಗ್ಯ ಮತ್ತು ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಕೆಲಸದ ಒತ್ತಡ ನಿವಾರಣೆ ಜೊತೆಗೆ ಹೆಚ್ಚು ಕ್ರಿಯಾಶೀಲರಾಗಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಮನೋಜ ಜೈನ್‌ ಹೇಳಿದರು. ನಗರದ ಕೆ.ಎಚ್‌....

ಆಯರ್ವೇದದಲ್ಲಿ ಆರೋಗ್ಯದ ಗುಟ್ಟು ಅಡಗಿದೆ: ಡಾ.ಲೋಕೇಶ

ಕನ್ನಡಮ್ಮ ಸುದ್ದಿ-ಮುಂಡರಗಿ: ಮನುಷ್ಯ ಮೂಲತಃ ನಿಸರ್ಗ ಜೀವಿ. ಆತ ಪರಿಸರದೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡಷ್ಟು ಉತ್ತಮ ಜೀವನ ಸಾಗಿಸಬಲ್ಲ. ಮಾನವನ ಆರೋಗ್ಯದಲ್ಲಾಗುವ ಏರು ಪೇರುಗಳಿಗೆ ಪ್ರಕೃತಿಯಲ್ಲಿನ ಕೆಲ ಸೂಕ್ಷ್ಮಾಣು ಜೀವಿಗಳು ಧೂಮ್ರಪಾನ ಇತ್ಯಾದಿ...

ಮುನಿಗಳ ಪಾದಯಾತ್ರೆ ಗದುಗಿನಲ್ಲಿ ಬಿಳ್ಕೋಡುಗೆ

ಗದಗ : ಕರ್ನಾಟಕ ಶ್ರವಣಬೆಳಗೋಳದಲ್ಲಿ ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ಗೊಮಟೇಶ್ವರ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳಲು ಮಧ್ಯಪ್ರದೇಶದ ಇಂದೂರ್‍ದಿಂದ ಪಾದಯಾತ್ರೆಯ ಮೂಲಕ ಬುಧವಾರ ಗದಗ ಜಿಲ್ಲೆಯನ್ನು ಪ್ರವೇಶಿಸಿದ 30 ದಿಗಂಬರ ಮುನಿಗಳ ತಂಡವು ಗದಗ-ಬೆಟಗೇರಿ...

ಬೆಳೆದು ಬೆಳೆಸುವದು ಗೆಲವು: ಕವಿತಾ

ಗದಗ : ತುಳಿದು ಬೆಳೆಯುವದು ಗೆಲುವಲ್ಲ, ಬೆಳೆದು ಬೆಳೆಸುವದು ನಿಜವಾದ ಗೆಲವು ಸಂಘಟನೆಗಳಲ್ಲಿ ತೊಡಗಿಕೊಂಡಾಗ ನಾವು ಬೆಳೆಯುವದರ ಜೊತೆಗೆ ಎಲ್ಲರನ್ನು ಬೆಳೆಸುತ್ತ ಮುನ್ನಡೆಯಬೇಕೆಂದು ಗದಗ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಕವಿತಾ ದಂಡಿನ...
loading...