Home Authors Posts by sudha patil

sudha patil

6906 POSTS 0 COMMENTS

ತಾಲೂಕಿನ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು: ಡಿ.ಸಿ ಸೂಚನೆ

ಇಂಡಿ: ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳು ಇಲ್ಲನ ಹಲವಾರು ಸಮಸ್ಯಗಳಿದ್ದು ಆ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಬೇಕು ಇಲ್ಲವಾದಲ್ಲಿ ಅಂತವರ ವಿರುಧ್ಧ ಕಠಿಣ ಕ್ರಮಕೈಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಸ್‌.ಬಿ.ಶೆಟ್ಟಣ್ಣನವರ ಎಚ್ಚರಿಕೆ ನೀಡಿದರು. ಅವರು ಪಟ್ಟಣದ ಕ್ಷೇತ್ರ...

ನಗರಸಭೆ ಬಿಜೆಪಿ ಪಕ್ಷದ ವಶವಾಗಲಿದೆ : ಶ್ರೀಕಾಂತ ಕುಲಕರ್ಣಿ

ಜಮಖಂಡಿ: ಸ್ಥಳೀಯ ನಗರಸಭೆ ಚುನಾವಣೆಯಲ್ಲಿ ಕಮೀಟಿ, ಸಮಿತಿ ನಿರ್ಣಯದಂತೆ, ನಗರಸಭೆ ಟಿಕೆಟ್‌ ಹಂಚಿಕೆ ಮಾಡಲಾಗಿದ್ದು, ನಗರದ 31 ವಾರ್ಡಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಗೆಲವು ಸಾಧಿಸುವ ಮೂಲಕ ನಗರಸಭೆ ಬಿಜೆಪಿ ಪಕ್ಷದ ವಶವಾಗಲಿದೆ...

ಸಾರ್ವಜನಿಕರಿಗೆ ಸಮಸ್ಯೆ ಮಾಡಿದರೆ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳಲಾಗುವುದು: ಐಜಿಪಿ ಅಲೋಕ್‌

ವಿಜಯಪುರ : ತಕ್ಷಣವೇ ಎಲ್ಲ ರೌಡಿಗಳು ನೀಟ್‌ ಆಗಿ ಇರಬೇಕು, ಎಲ್ಲಿ ಬೇಕೆಂದರಂತೆ ಕೂದಲು ಬಿಟ್ಟು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಿದರೆ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳಬೇಕು ಎಂದು ಬೆಳಗಾವಿ ಉತ್ತರ ವಲಯ ಐಜಿಪಿ...
video

Belgaum Taluk Maharastra Ekikaran Samiti

https://www.youtube.com/watch?v=moaqlxKVuRw&feature=youtu.be

ಕ್ರೀಡಾಪಟುಗಳಿಗೆ ಸ್ಪರ್ಧೆಯಲ್ಲಿ ಗೆಲ್ಲುವೆ ಆತ್ಮ ವಿಶ್ವಾಸವಿರಬೇಕು: ಮೇಟಿ

ಕನ್ನಡಮ್ಮ ಸುದ್ದಿ-ಮುಂಡರಗಿ: ಕ್ರೀಡಾಪಟುಗಳಿಗೆ ದೈಹಿಕ ಸಾಮರ್ಥ್ಯದ ಜೊತೆಗೆ ಪ್ರತಿಯೊಂದು ಸ್ಪರ್ಧೆಯಲ್ಲಿ ಗೆದ್ದೆ ಗೆಲ್ಲುವೆ ಎಂಬ ಆತ್ಮ ವಿಶ್ವಾಸವಿರಬೇಕು. ಅಂತಹ ಕ್ರೀಡಾಪಟುಗಳು ಕ್ರೀಡಾ ಕ್ಷೇತ್ರದಲ್ಲಿ ಖಂಡಿತವಾಗಿ ಏನನ್ನಾದರೂ ಸಾಧಿಸುತ್ತಾರೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ...

ಅಧ್ಯಕ್ಷ,ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ

ಕಾಗವಾಡ: ಉಗಾರ ಬುದ್ರುಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕಲಗೌಡಾ ಉರ್ಫ ಶಿತಲ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ಅಪ್ಪಾಸಾಹೇಬ ಚೌಗುಲೆ ಇವರನ್ನು ಅವಿರೋಧವಾಗಿ ಆಯ್ಕೆಮಾಡಿದರು. ಬುಧವಾರ ಸಂಸ್ಥೆ ಕಾರ್ಯಾಲಯದಲ್ಲಿ ಚುನಾಯತ...

ಕ್ಷೇತ್ರದಲ್ಲಿ ಮೂವರು ಒಟ್ಟಾಗಿದ್ದೇವೆ ಓಟ ಹೊರಹೋಗಲು ಸಾಧ್ಯವಿಲ್ಲ: ಸಚಿವ ಪಾಟೀಲ

ಬಸವನಬಾಗೇವಾಡಿ: ಮಾಜಿ ಸಚಿವ ಎಸ್‌.ಕೆ. ಬೆಳ್ಳುಬ್ಬಿ, ಅಪ್ಪುಗೌಡ ಪಾಟೀಲ(ಮನಗೂಳಿ) ಸೇರಿ ಒಟ್ಟಾಗಿದ್ದೇವೆ ಉಪಚುನಾವಣೆಯಲ್ಲಿನ ಓಟು ಹೊರಹೋಗಲು ಸಾಧ್ಯವಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಶಿವಾನಂದ ಪಾಟೀಲ ಅಭಿಪ್ರಾಯಪಟ್ಟರು. ಸ್ಥಳೀಯ ಜಗದ್ಗುರು...
video

Petrol And Diesel Under GST || 29-08-18

https://www.youtube.com/watch?v=ZOH971nkEro&t=30s

ಪ್ರಸಾದ ದೇಶಪಾಂಡೆಯವರಿಂದ ಮನೆ ಮನೆ ಪ್ರಚಾರ

ಕನ್ನಡಮ್ಮ ಸುದ್ದಿ-ದಾಂಡೇಲಿ: ನಗರ ಸಭಾ ಚುನಾವಣೆಯ ನಿಮಿತ್ತ ಮಂಗಳವಾರ ನಗರದ ವಿವಿದೆಡೆಗಳಲ್ಲಿ ಸಚಿವ ದೇಶಪಾಂಡೆಯವರ ಸುಪುತ್ರ ಪ್ರಸಾದ ದೇಶಪಾಂಡೆಯವರು ಮನೆ ಮನೆ ಪ್ರಚಾರ ನಡೆಸಿ, ಕಾಂಗ್ರೆಸ್‌ ಅಭ್ಯರ್ಥಿಗಳ ಪರವಾಗಿ ಮತಯಾಚಿಸಿದರು. ಗಾಂಧಿನಗರ ವಾರ್ಡ್‌ ನಂ:02...

ಶೌಚಾಲಯ ವ್ಯವಸ್ಥೆಯಿಲ್ಲದೇ ಕ್ರೀಡಾಕೂಟ ಹಮ್ಮಿಕೊಂಡ ಶಿಕ್ಷಣ ಇಲಾಖೆ: ಬಾಲಕಿಯರ ಪರದಾಟ

ದೀಪಕ ಶೆಟ್ಟಿ ಕಾರವಾರ: ಭರ್ಜರಿ ಮಳೆಗಾಲದ ಸಮಯದಲ್ಲಿ ಅದೂ ಮೈದಾನದಲ್ಲಿ ಸೂಕ್ತ ಶೌಚಾಲಯ ವ್ಯವಸ್ಥೆಗಳಿಲ್ಲದೆ ಬಾಲಕಿಯರ ಕ್ರೀಡಾಕೂಟ ಏರ್ಪಡಿಸಿರುವ ಶಿಕ್ಷಣ ಇಲಾಖೆಯ ಕ್ರಮ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಇಲ್ಲಿನ ಮಾಲಾದೇವಿ ಮೈದಾನದಲ್ಲಿ ಪ್ರಾಥಮಿಕ ಶಾಲಾ...
loading...