Home Authors Posts by sudha patil

sudha patil

6906 POSTS 0 COMMENTS

ನಮ್ಮ ದೇಶ ಜಗತ್ತಿನಲ್ಲಿಯೇ ಬಲಾಡ್ಯ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ: ಸಚಿವ ಅನಂತಕುಮಾರ

ಕನ್ನಡಮ್ಮ ಸುದ್ದಿ-ಮುಂಡಗೋಡ: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ನಮ್ಮ ದೇಶ ಸಾಕಷ್ಟು ಪ್ರಗತಿ ಸಾದಿಸಿದ್ದು, ಜಗತ್ತಿನಲ್ಲಿಯೇ ಬಲಾಡ್ಯ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ ಎಂದು ಕೇಂದ್ರ ಕೌಶಲ್ಯಾಭಿವೃದ್ದಿ ಸಚಿವ ಅನಂತಕುಮಾರ ಹೆಗಡೆ ಹೇಳಿದರು. ಮಂಗಳವಾರ...

ಕಾಂಗ್ರೆಸ ಪಕ್ಷದ ಅಭ್ಯರ್ಥಿಗಳ ಪರ ಮತ ಯಾಚಿಸಿದ ಶಾಸಕ ಶಿವರಾಮ

ಮುಂಡಗೋಡ: ಶಾಸಕ ಶಿವರಾಮ ಹೆಬ್ಬಾರ ಮಂಗಳವಾರ ಪಟ್ಟಣದ ವಿವಿಧ ವಾರ್ಡಗಳಲ್ಲಿ ಸಂಚರಿಸಿ ಬಹಿರಂಗ ಪ್ರಚಾರ ನಡೆಸಿ ಪ.ಪಂ ಚುನಾವಣೆಗೆ ಸ್ಪರ್ದಿಸಿದ ಕಾಂಗ್ರೆಸ ಪಕ್ಷದ ಅಭ್ಯರ್ಥಿಗಳ ಪರ ಮತ ಯಾಚಿಸಿದರು. ವಿವಿದ ಬಡಾವಣೆಯಲ್ಲಿ ಪ್ರಚಾರ...

ತಾಲೂಕು ಆಡಳಿತದ ವಿರುದ್ಧ ಸಾರ್ವಜನಿಕರ ಆಕ್ರೊÃಶ

ಕನ್ನಡಮ್ಮ ಸುದ್ದಿ-ಕುಮಟಾ: ಕುಮಟಾದಲ್ಲಿ ಉದ್ದೆÃಶಿಸಲಾದ ಬೈಪಾಸ್‌ಗೆ ಸಂಬಂಧಿಸಿದ ಸರ್ವೆ ಕಾರ್ಯವನ್ನು ವಿರೋಧಿಸುವುದಲ್ಲದೇ ತಾಲೂಕು ಆಡಳಿತದ ವಿರುದ್ಧ ಆಕ್ರೊÃಶ ವ್ಯಕ್ತಪಡಿಸಿದ ಸಾರ್ವಜನಿಕರು ಸೋಮವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಶಾಸಕ ದಿನಕರ ಶೆಟ್ಟಿ ಹಾಗೂ...

ಚಿನ್ನಾಭರಣ ವ್ಯಾಪಾರಸ್ಥರು ಪ್ರತಿಭಟನೆ

ವಿಜಯಪುರ : ಚಿನ್ನದ ವರ್ತಕರ ಮೇಲೆ ಗ್ರಾಮೀಣ ಪೊಲೀಸ್‌ ಠಾಣೆಯ ಅಧಿಕಾರಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಚಿನ್ನಾಭರಣ ವ್ಯಾಪಾರಸ್ಥರು ಮಂಗಳವಾರವೂ ಸಹ ತಮ್ಮ ಅಂಗಡಿಗಳನ್ನು ಬಂದ್‌ ಮಾಡಿದ್ದಾರೆ. ಮಂಗಳವಾರ ಅಖಿಲ ಕರ್ನಾಟಕ ವಿಶ್ವಕರ್ಮ...

ಬಿಜೆಪಿ ಅಭ್ಯರ್ಥಿಗಳ ಪರ ಬಿ.ಶ್ರೀರಾಮುಲು ಮತಯಾಚನೆ

ಗುಳೇದಗುಡ್ಡ: ಬಾದಾಮಿ ಮತಕ್ಷೇತ್ರದ ಗುಳೇದಗುಡ್ಡ, ಬಾದಾಮಿ ಪುರಸಭೆಗಳು ಹಾಗೂ ಕೆರೂರು ಪಟ್ಟಣಪಂಚಾಯಿತಿಗಳಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳು ಗೆಲವು ಸಾಧಿಸಿ, ಮೂರೂ ಭಾಗಗಳಲ್ಲಿ ಭಾರತೀಯ ಜನತಾಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಶಾಸಕ ಬಿ....

ಭೀಮಾ ನದಿಗೆ ಮತ್ತೆ ಬರುತ್ತದೆ 16ಸಾವಿರ ಕ್ಯೂಸೇಕ್ಸ ನೀರು: ತಾರಾಪೂರ ಅಪಾಯದಲ್ಲಿ

ಆಲಮೇಲ: ಮಳೆಯೂ ಇಲ್ಲ ಇತ್ತ ಹೋಳೆಯೂ ಇಲ್ಲ ಆದರೂ ಪ್ರತಿವರ್ಷ ಜಲಾವೃತವಾಗುತ್ತಿರುವ ಸಿಂದಗಿ ತಾಲೂಕಿನ ತಾರಾಪುರ ಗ್ರಾಮ ಈಗ ಮತ್ತೆ ಸುಮಾರು 5ದಿನಗಳಿಂದ ಸಂಪೂರ್ಣವಾಗಿ ಜಲಾವೃತ್ತವಾಗಿ ಹೋರ ಸಂಪರ್ಕ ಕಳೆದುಕೋಮಡಿದೆ. ಗಾಯದ ಮೇಲೆ...

ನೆಮ್ಮದಿಯ ಆಡಳಿತಕ್ಕೆ ಬಿಜೆಪಿ ಗೆಲ್ಲಿಸಿ: ಶಾಸಕ ರಾಜು

ರಬಕವಿ-ಬನಹಟ್ಟಿ: ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದ ಹಳ್ಳ ಹಿಡಿರುವ ಸರ್ಕಾರ ಮತ್ತೆ ನಾಚಿಕೆ ಬಿಟ್ಟು ಸ್ಥಳೀಯ ಸಂಸ್ಥೆಗಳಲ್ಲಿ ಗುಪ್ತ್ ಗುಪ್ತ್ ಒಳಒಪ್ಪಂದ ಮಾಡಿಕೊಂಡು ಜೆಡಿಎಸ್ ಜೊತೆ `ಕೈ' ಜೋಡಿಸಿರುವ ಕಾಂಗ್ರೆಸ್ ರಾಜ್ಯದಲ್ಲಿ ಮತ್ತೊಮ್ಮೆ...

ಪ್ರದೀಪ ಗೀರಗಾಂವ ಮೇಲೆ ಹಲ್ಲೆ ಖಂಡಿಸಿ: ಪ್ರತಿಭಟನೆ

ಇಂಡಿ: ವಿಜಯಪುರದಲ್ಲಿ ಅ.27 ರಂದು ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಪ್ರದೀಪ ಗಿರಗಾಂವಕರ ಅವರ ಮೇಲೆ ಪೊಲೀಸ್‌ ಸರ್ಕಲ್‌ ಇನ್ಸೆಪೇಕ್ಟರ್‌ ಶಂಕರಗೌಡ ಹಾಗೂ ಸಿಬ್ಬಂದಿ ವರ್ಗದವರು ಮಾರಣಾಂತಿಕ ಹಲ್ಲೆ ನಡೆಸಿದ್ದನ್ನು ಖಂಡಿಸಿ ಇಂಡಿ ಸರಾಫ...

ಅಮರೂತಾ ಕಂಪನಿಯ ವಿರುದ್ಧ ಗ್ರಾಮಸ್ಥರು ಆಕ್ರೋಶ

ನಾಲತವಾಡ: ಭಾರಿ ಪ್ರಮಾಣದ ಸ್ಪೋಟಕವನ್ನು ಬಳಿಸಿ ಕಾಲುವೆ ಕಾಮಗಾರಿ ನಿರ್ವಹಿಸುತ್ತಿರುವ ಅಮರೂತಾ ಕಂಪನಿಯ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಸಮೀಪದ ನಾಗಬೇನಾಳ ಗ್ರಾಮದಿಂದ ನಾಗಬೇನಾಳ ತಾಂಡಾ ರಸ್ತೆ ಮಧ್ಯದಲ್ಲಿ ಬೂದಿಹಾಳ ಪೀರಾಪೂರ...

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮನವಿ

ವಿಜಯಪುರ : ಬೆಳೆ ವಿಮೆ ಹಣ ಶೀಘ್ರ ಪಾವತಿ, ಕಬ್ಬಿನ ಬಾಕಿ ಹಣ ರೈತರ ಖಾತೆಗಳಿಗೆ ಜಮಾವಣೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಕಿಸಾನ ಸಂಘ, ಕರ್ನಾಟಕ ಪ್ರದೇಶ...
loading...