Home Authors Posts by sudha patil

sudha patil

6553 POSTS 0 COMMENTS

ಸಂಚಾರ ನಿಯಮ ಉಲ್ಲಂಘಿಸುವವರಿಗೆ ಬಿಸಿ

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ: ಬೆಳಗ್ಗೆಯಿಂದಲೇ ಕಾರ್ಯಾಚರಣೆಗೆ ಇಳಿದ ಅವಳಿ ನಗರ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸುವವರಿಗೆ ಬಿಸಿ ಮುಟ್ಟಿಸಿದ್ದಾರೆ. ಡಿಸಿಪಿ ನೇಮಗೌಡ ನೇತೃತ್ವದ ತಂಡ ಚನ್ನಮ್ಮ ವೃತ್ತ, ಗ್ಲಾಸ್‌ ಹೌಸ್‌ ಹಾಗೂ ಐಟಿ ಪಾರ್ಕ್‌...

ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ವಾರಿಸೇನ ಮುನಿ ಅಂತ್ಯಕ್ರಿಯೆ

ಶೇಡಬಾಳ 05: ಆಚಾರ್ಯ ಶ್ರೀ 108 ಸುಬಲಸಾಗರ ಮುನಿಮಹಾರಾಜರ ಪರಮಶಿಷ್ಯರಾದ ಪರಮ ಪೂಜ್ಯ ಶ್ರೀ ವಾರಿಸೇನ ಮುನಿಮಹಾರಾಜರು ಶೇಡಬಾಳ ಗ್ರಾಮದ ಶ್ರೀ ಶಾಂತಿಸಾಗರ ಆಶ್ರಮದಲ್ಲಿ ಗುರುವಾರ ದಿ. 5 ರಂದು ಮುಂಜಾನೆ 7...

‘ಗುಬ್ಬಿ’ಗಳಿಗೆ ಆಶ್ರಯ ನೀಡಿದ ಗುಜನಾಳ ವಲಯ ಅರಣ್ಯಾಧಿಕಾರಿ

'ಗುಬ್ಬಿ'ಗಳಿಗೆ ಆಶ್ರಯ ನೀಡಿದ ಗುಜನಾಳ ವಲಯ ಅರಣ್ಯಾಧಿಕಾರಿ 'ಗುಬ್ಬಿ'ಗಳಿಗೆ ಆಶ್ರಯ ನೀಡಿದ ಗುಜನಾಳ ವಲಯ ಅರಣ್ಯಾಧಿಕಾರಿ ಸಂಗಮೇಶ..! * ಇವರ ಮನೆಯಂಗಳ ಗುಬ್ಬಚ್ಚಿಗಳ ಆಶ್ರಯ ತಾಣ * ಮನೆಯ ಸುತ್ತಲೂ ಗುಬ್ಬಿಗಳ ಕಲರವ ಸದ್ದು *...

ರೈತರ ಸಾಲ ಮನ್ನಾ :ಜೆಡಿಎಸ್‌ ಕಾರ್ಯಕರ್ತರ ಸಂಭ್ರಮ

ಕನ್ನಡಮ್ಮ ಸುದ್ದಿ- ಬೈಲಹೊಂಗಲ: ರಾಜ್ಯ ಸಮ್ಮಿಶ್ರ ಸರ್ಕಾರ ರೈತರ ರೂ. 2 ಲಕ್ಷ ಸಾಲ ಮನ್ನಾ ಮಾಡಿದ ಹಿನ್ನಲೆಯಲ್ಲಿ ಜೆಡಿಎಸ್‌ ಕಾರ್ಯಕರ್ತರು ಪಟ್ಟಣದ ರಾಯಣ್ಣ ವೃತ್ತದಲ್ಲಿ ಜೆಡಿಎಸ್‌ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ನೇತೃತ್ವದಲ್ಲಿ...

ನನಸಾಗುತ್ತಾ ಉ.ಕ. ಜನರ ಬಹುದಿನಗಳ ಕನಸು

ಸುವರ್ಣ ಸೌಧಕ್ಕೆ ಇಲಾಖೆಗಳ ವರ್ಗಾವಣೆಯಾಗ್ತಾವಾ ಸುಧಾ ಪಾಟೀಲ ಬೆಳಗಾವಿ: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಹೊಸ ದೋಸ್ತಿ ಸರಕಾರದ ಬಜೆಟ್‌ನಲ್ಲಿ ಎರಡನೇ ರಾಜಧಾನಿ ಬೆಳಗಾವಿ ಪಾಲಿಗೆ ಏನೇನು ಒದಗಿ ಬರಲಿದೆ ಎಂಬುವುದನ್ನು ಜಿಲ್ಲೆಯ ಜನರು ಕಾತುರದಿಂದ...

ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡಲು ಆಗ್ರಹ

ಕನ್ನಡಮ್ಮ ಸುದ್ದಿ-ಬೆಳಗಾವಿ: ನಾಗನೂರು ಪಟ್ಟಣ ಪಂಚಾಯತಿಯಲ್ಲಿ ವಿವಿಧ ಯೋಜನೆಗಳ ಮನೆಗಳು ಅರ್ಹ ಫಲಾನುಭವಿಗಳಿಗೆ ಸಿಗುತ್ತಿಲ್ಲ ಎಂದು ನಾಗನೂರು ಪಟ್ಟಣದ ಸಾರ್ವಜನಿಕರು ಬುಧವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಕೇವಲ ಶ್ರಿÃಮಂತರಿಗೆ ಮನೆ ಹಂಚಿಕೆ ಮಾಡುತ್ತಿದ್ದು, ಬಿಜೆಪಿ...

ಹಣ ಬಿಡುಗಡೆಯಾಗಿ ೧೦ವರ್ಷವಾದರು ನಿರ್ಮಾಣವಾಗದ ಅಂಬೇಡ್ಕರ್ ಭವನ

ಎಸ್‌ಸಿ,ಎಸ್‌ಟಿ ಉಪವಿಭಾಗ ಮಟ್ಟದ ಹಿತರಕ್ಷಣಾ ಸಮಿತಿಯಲ್ಲಿ ಜಿಪಂ ಸದಸ್ಯರ ಆರೋಪ ಕನ್ನಡಮ್ಮ ಸುದ್ದಿ-ಬೆಳಗಾವಿ: ಖಾನಾಪೂರ ತಾಲೂಕಿನಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸರಕಾರದಿಂದ ೫೦ಲಕ್ಷ ಹಣ ಬಿಡುಗಡೆಯಾಗಿ ಹತ್ತು ವರ್ಷಗತಿಸಿದರು ಇನ್ನೂ ಕೂಡ ಅಂಬೇಡ್ಕರ್ ಭವನ...

ಯಾತ್ರೆಗೆ ತೆರಳಿದ್ದ ಕನ್ನಡಿಗರು ಬಚಾವ್

ಬೆಂಗಳೂರು: ವರುಣನ ಅಬ್ಬರದಿಂದಾಗಿ ಕೈಲಾಸ ಮಾನಸ ಸರೋವರ ಯಾತ್ರೆಯಲ್ಲಿ ಸಿಲುಕಿದ್ದ ೨೦೦ಕ್ಕೂ ಹೆಚ್ಚು ಕನ್ನಡಿಗರು ಸುರಕ್ಷಿತವಾಗಿದ್ದು, ಆತಂಕಪಡುವ ಅಗತ್ಯವಿಲ್ಲ. ನೇಪಾಳದ ಸಿಮಿಕೋಟ್ ಮತ್ತು ನೇಪಾಳ್ ಗಂಜ್ ನಲ್ಲಿರುವ ಕರ್ನಾಟಕದ ಪ್ರವಾಸಿಗರ ಜೊತೆಗೆ ಭಾರತೀಯ...

ವಿಭಿನ್ನ ಭಾಷೆಗಳ ಭಾರತ, ಇವುಗಳ ಬಗ್ಗೆ ಒಂದಿಷ್ಟು ಮಾಹಿತಿ

ದೆಹಲಿ: ಭಾರತದಲ್ಲಿ ೧೯,೫೦೦ ಭಾಷೆಗಳನ್ನು ಮಾತೃಭಾಷೆಯಾಗಿ ಮಾತನಾಡುತ್ತಾರೆಂದು ಇತ್ತಿÃಚೆಗೆ ಬಿಡುಗಡೆಯಾದ ವರದಿಯೊಂದರ ಪ್ರಕಾರ ತಿಳಿದು ಬಂದಿದೆ. ೧೨೧ ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ೧೦,೦೦೦ ಕ್ಕೂ ಹೆಚ್ಚಿನ ಜನ ೧೨೧ ಭಾಷೆಗಳನ್ನು...

ಪರಂ ವಿರುದ್ಧ ಹೈಕಮಾಂಡ್ ಗರಂ

ಬೆಂಗಳೂರು : ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ವಿರುದ್ಧ ಸ್ವತಃ ಕಾಂಗ್ರೆಸ್ ಹೈಕಮಾಂಡ್ ನಾಯಕರೇ ಅಸಮಾಧಾನಗೊಂಡಿರುವ ಘಟನೆ ನಡೆದಿದೆ. ನಿನ್ನೆ ಬೆಂಗಳೂರಿನಲ್ಲಿ ನಡೆದ  ಸಮನ್ವಯ ಸಮಿತಿ ಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು,ಹಿಂದಿನ ಕಾಂಗ್ರೆಸ್ ಸರ್ಕಾರದ...
loading...