Home Authors Posts by sudha patil

sudha patil

7028 POSTS 0 COMMENTS

ಪಸಲ್ ಬಿಮಾ ಯೋಜನೆ ಸಮಾವೇಶಕ್ಕೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಸದ ಅಂಗಡಿ ಕರೆ

ಬೆಳಗಾವಿ:24 ಮೊದಲ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಬೆಳಗಾವಿ ಜಿಲ್ಲೆಗೆ ಪಸಲ್ ಬಿಮಾ ಯೋಜನೆ ಅನುಷ್ಠಾನ ಹಾಗೂ ರೈತರ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಸಂಸದ ಸುರೇಶ ಅಂಗಡಿ...

ಉತ್ತರ ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ನಾಗಮಂಡಲ ಮಹಾಪೂಜೆ ಆಚರಣೆ : ಹೆಗಡೆ

ಬೆಳಗಾವಿ:24 ಬೈಲಹೊಂಗಲ ತಾಲೂಕಿನ ಆನಿಗೋಳ ಗ್ರಾಮದಲ್ಲಿ ಮಾ, 11, 12 ಹಾಗೂ 13 ರಂದು ಲೋಕ ಕಲ್ಯಾಣಗೋಸ್ಕರ ಅತಿ ವಿಜೃಂಭನೆಯಿಂದ ನಾಗಮಂಡಲ ಮಹಾಪೂಜೆಯನ್ನು ಏರ್ಪಡಿಸಲಾಗಿದೆ ಎಂದು ಉದ್ಯಮಿ ವಿಠ್ಠಲರಾವ ಹೆಗಡೆ ತಿಳಿಸಿದರು. ನಗರದ ಖಾಸಗಿ...

ಚಚಡಿ ಗ್ರಾಪಂನಲ್ಲಿ ಕೇಂದ್ರದ ಪರಿಷ್ಕøತ ಯೋಜನೆಗಳ ಬಗ್ಗೆ ಮಾಹಿತಿ ಕಲೆ ಹಾಕಿದ ಅಧಿಕಾರಿಗಳು

ಬೆಳಗಾವಿ:24 ಇದೇ ಮೊದಲಬಾರಿಗೆ ಕೇಂದ್ರ ಸರಕಾರದ ಪರಿಷ್ಕøತ ಯೋಜನೆಗಳ ಬಗ್ಗೆ ರಾಜ್ಯದ ಮಾಹಿತಿಯನ್ನು ಪಡೆಯಲು ಕೇಂದ್ರ ಹಿಂಗಾರು ಬೆಳೆ ಪರಿಶೀಲನಾ ತಂಡ ಚಚಡಿ ಗ್ರಾಮ ಪಂಚಾಯತಿಗೆ ದಿಢೀರ ಬೇಟಿ ನೀಡಿ ಕಲೆ ಹಾಕಿದ...

ಹಿಂಗಾರು ಬೆಳೆ ಹಾನಿ ಪರಿಹಾರ ಮಾರ್ಚ ಮೊದಲವಾರದಲ್ಲಿ ಕೇಂದ್ರಕ್ಕೆ ವರದಿ ಸಲ್ಲಿಕೆ

28 ರಂದು ರಾಜ್ಯ ಸರಕಾರದೊಂದಿಗೆ ಸಭೆ - ರೈತರಿಂದ ಮಾಹಿತಿ ಕಲೆ ಹಾಕಿದ ಅಧಿಕಾರಿಗಳು ಬೆಳಗಾವಿ:24 ಹಿಂಗಾರು ಮಳೆಗಾಲದಲ್ಲಿ ಬೆಳೆ ಹಾನಿಯಾದ ಜಮೀನಿನ ರೈತರಿಗೆ ಸುಮಾರು 205 ಕೋಟಿ ರೂ.ಗಳ ಪರಿಹಾರಕ್ಕಾಗಿ ಇದೇ 28...

ಅಥಣಿ ಜಿ.ಪಂ: ಕೈ-ಕಮಲ ಸಮ,ಹೋರೆ ಮರೆ

ಅಥಣಿ 23: ಫೇಬ್ರುವರಿ 13ರಂದು ನಡೆದ ಜಿ.ಪಂ ಹಾಗೂ ತಾ.ಪಂ ಚುನಾವಣೆಯ ಮತಗಳ ಎಣಿಕೆಯು ಮುಂಜಾನೆ 8 ಗಂಟೆಗೆ ಪ್ರಾರಂಭವಾಯಿತು. ಮಧ್ಯಾನ್ಹ 12 ಗಂಟೆಗೆ ಫಲಿತಾಂಶ ಹೊರಬರುತ್ತಿದ್ದಂತೆ ಜಿ.ಪಂದ 11 ಸ್ಥಾನಗಳಲ್ಲಿ 5...

ಬಿಜೆಪಿ ಜಿಲ್ಲಾ ಪಂಚಾಯತ ಭದ್ರಕೋಟೆಯ ಮೇಲೆ ಕಾಂಗ್ರೆಸ್ ಪಾರುಪತ್ಯ

ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದ ಮತದಾರರು - ಖಾತೆ ತೆರೆದ ಜೆಡಿಎಸ್ *ರಾಜಶೇಖರಯ್ಯಾ ಹಿರೇಮಠ ಬೆಳಗಾವಿ:23 ರಾಜ್ಯದ ಅತೀ ದೊಡ್ಡ ಜಿಲ್ಲಾ ಪಂಚಾಯತ ಎಂದು ಹೆಗ್ಗಳಿಕೆ ಪಾತ್ರವಾಗಿರುವ ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿಯ ಭದ್ರ ಕೋಟೆಯಾಗಿದ್ದ ಜಿಲ್ಲಾ...

ಜಿಲ್ಲಾ ಪಂಚಾಯತ ಅಧಿಕಾರ ಕಾಂಗ್ರೆಸ್ ಪಕ್ಷಕ್ಕೆ : ಹೆಬ್ಬಾಳಕರ ವಿಶ್ವಾಸ

ಬೆಳಗಾವಿ:23 ಜಿಲ್ಲಾ ಪಂಚಾಯತ ಚುನಾವಣೆಯಲ್ಲಿ 43 ಸ್ಥಾನವನ್ನು ಗೆದ್ದು ಮೂವರು ಪಕ್ಷೇತರ ಅಭ್ಯರ್ಥಿಗಳ ಮನವೊಲಿಸಿ ಅಧಿಕಾರ ಹಿಡಿಯುತ್ತೇವೆ ಎಂದು ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಇಂದಿಲ್ಲಿ ವಿಶ್ವಾಸ ವ್ಯಕ್ತಪಡಿಸಿದರು. ಅವರು ಮಂಗಳವಾರ...

ಜಿಲ್ಲಾ, ತಾಲೂಕಾ ಪಂಚಾಯತ ಫಲಿತಾಂಶ ಅತಂತ್ರದಲ್ಲಿ

ಗೆದ್ದ ಅಭ್ಯರ್ಥಿಗಳ ಬೆಂಬಲಿಗರಿಂದ ವಿಜಯೋತ್ಸವ ಆಚರಣೆ ಬೆಳಗಾವಿ:23 ತೀವ್ರ ಕೂತಹಲ ಕೆರಳಿಸಿದ್ದ ಜಿಲ್ಲಾ, ತಾಲೂಕಾ ಪಂಚಾಯತಿ ಚುನಾವಾಣೆಯಲ್ಲಿ ರಾಜ್ಯದಲ್ಲಿ ಆಡಳಿತ ಪಕ್ಷದಲಿರುವ ಕಾಂಗ್ರೆಸ್ ಜಿಲ್ಲಾ ಮತ್ತು ತಾಲೂಕಾ ಪಂಚಾಯತಿಯನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲು ಮೂರು...

ಕೆ.ಎಸ್.ಪಿ ಪಕ್ಷದ ಅಭ್ಯರ್ಥಿ ವಿಜಯೋತ್ಸವ

ಪಾಲಭಾವಿ 23: ಪಾಲಭಾವಿ ತಾ.ಪಂ ಮತಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೇಸ್, ಭಾಜಪ, ಮತ್ತು ಜೆಡಿಎಸ್ ಪಕ್ಷಗಳ ಹಣಾಹನಿ ಪ್ರಚಾರದಲ್ಲಿ, ಕುಡಚಿ ಮತಕ್ಷೇತ್ರದ ಶಾಸಕ ಪಿ.ರಾಜೀವ ಅವರ ಬೆಂಬಲಿತ ಕೆ.ಎಸ್.ಪಿ ಪಕ್ಷದ ಅಭ್ಯರ್ಥಿ ಗಂಗಪ್ಪ...

ಬಿ.ಜೆ.ಪಿ ಬೆಂಬಲಿಗರ ಸಂಭ್ರಮ

ಕಾಗವಾಡ 23: ಕಾಗವಾಡ ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಕಾಗವಾಡ ಗ್ರಾಮದ ಬಿ.ಜೆ.ಪಿ ಅಭ್ಯರ್ಥಿ ಅಜೀತ ಭರಮು ಚೌಗುಲೆ 701 ಮತಗಳ ಅಂತರದಿಂದ ಜೆ.ಡಿ.ಎಸ್. ಅಭ್ಯರ್ಥಿ ಅಭಯ ಪಾಟೀಲ ಇವರನ್ನು ಸೋಲಿಸಿ ಜಯಭೇರಿ ಸಾಧಿಸಿದರು. ಕಾಗವಾಡ...
loading...