Home Authors Posts by sudha patil

sudha patil

6906 POSTS 0 COMMENTS

ಪರಿಹಾರ ಹಣ ನೀಡಲು ವಿಫಲ: ಕಂದಾಯ ಉಪವಿಭಾಗ ಕಚೇರಿಯ ಪೀಠೋಪಕರಣ ಜಪ್ತಿ

ಬೈಲಹೊಂಗಲ 20: ಪುನರ್ವಸತಿ ಕಲ್ಪಿಸಲು ವಶಪಡಿಸಿಕೊಂಡ ರೈತರ ಭೂಮಿಗೆ, ನ್ಯಾಯಾಲಯದ ಆದೇಶದಂತೆ ಪರಿಹಾರ ಕೊಡಲು ವಿಫಲವಾದ ಕಂದಾಯ ಉಪವಿಭಾಗ ಕಚೇರಿಯ (ಎಸಿ)ಪೀಠೋಪಕರಣ, ಅಪಘಾತದ ಪರಿಹಾರ ಹಣ ಸಂದಾಯ ಮಾಡಲು ವಿಫಲವಾದ ಮಹಿಳಾ ಮತ್ತು...

ಸವದತ್ತಿ ಗುಡ್ಡಕ್ಕೆ ಪಾದಯಾತ್ರೆ

ಹಾರೂಗೇರಿ 20: ಬನದ ಹುಣ್ಣಿಮೆಯಂದು ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಜರುಗಲಿರುವ ಶ್ರೀ ರೇಣುಕಾದೇವಿಯ ಜಾತ್ರಾ ಮಹೋತ್ಸವದ ನಿಮಿತ್ಯವಾಗಿ ಹಾರೂಗೇರಿ ಪಟ್ಟಣದ ಭಕ್ತರು ಬುಧವಾರ ಮುಂಜಾನೆ ಪಾದಯಾತ್ರೆ ಮೂಲಕ ಪ್ರಯಾಣ ಬೆಳೆಸಿದರು. ಪಾದಯಾತ್ರೆ ತೆರಳುವ ಭಕ್ತರು...

ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು

ಗೋಕಾಕ 20: ಸರಕಾರಿ ಯೋಜನೆಗಳನ್ನು ಬಡವರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಮಾಡಬೇಕು ಎಂದು ತಾಲೂಕ ದಂಢಾಧಿಕಾರಿ ಜಿ ಎಸ್ ಮಹಾಜನ ಹೇಳಿದರು. ತಾಲೂಕಿನ ಕೌಜಲಗಿ ಗ್ರಾಮದಲ್ಲಿ ನಡೆದ ಕೌಜಲಗಿ ಹೋಬಳಿಯ ಪಿಂಚಣಿ ಅದಾಲತ್...

ಜಾತ್ರೆಯ ಪೂರ್ವಭಾವಿ ಸಭೆ

ಚಿಂಚಲಿ 20: ಗಡಿ ಜಿಲ್ಲೇಯ ಶಕ್ತಿದೇವತೆ ಚಿಂಚಲಿ ಮಾಯಕ್ಕಾ ದೇವಿಯ ಜಾತ್ರೆಯು ಫೇಬ್ರುವರಿ 22 ರಿಂದ 29 ರವರಗೆ ಜರುಗಲಿದ್ದು ಜಾತ್ರೆಗೆ ಬರುವ ಭಕ್ತಾಧಿಗಳಿಗೆ ವಿವಿಧ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಗುರುವಾರ ದಿ:25...

23-24 ರಂದು ಶರಣ ಸಮ್ಮೇಳನದಲ್ಲಿ

ಅಥಣಿ 20: ಇಲ್ಲಿಯ ಜಂಗಮಲಿಂಗಕ್ಷೇತ್ರ ಮೋಟಗಿಮಠದಲ್ಲಿ ಶರಣ ಸಂಸ್ಕ್ರತಿ ಮೇಳ ನಿಮಿತ್ತ ಜ23,24ರಂದು ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗಲಿವೆ. 23 ರಂದು ಸಂಜೆ 6ಕ್ಕೆ ನೇಗಿಲಯೋಗಿಗೆ...

‘ಮನೆಯಲ್ಲಿ ಮಹಾಮನೆ’ ಒಂದು ಮಾದರಿ: ನಿಡಸೋಸಿ ಶ್ರೀಗಳು

ಸಂಕೇಶ್ವರ 20 : ನಿರಂತರವಾಗಿ ಸಂಕೇಶ್ವರ ಪಟ್ಟಣದಲ್ಲಿ ‘ಮನೆಯಲ್ಲಿ ಮಹಾಮನೆ’ ಕಾರ್ಯಕ್ರಮ ನಡೆಯುವ ಮೂಲಕ ಗಡಿನಾಡಿನಲ್ಲಿ ಸಾಹಿತ್ಯಿಕ, ಧಾರ್ಮಿಕ, ಸಾಂಸ್ಕøತಿಕ ಹೀಗೆ ನಮ್ಮ ಭಾರತೀಯ ಪರಂಪರೆಯನ್ನು ಬಿಂಬಿಸುತ್ತ ಕನ್ನಡದ ಕಂಪನ್ನು ಜನಮಾನಸದಲ್ಲಿ ಹರಡಿ...

ನಾವು ಮಾಡಿದ ಉತ್ತಮ ಸೇವೆ ಶಾಶ್ವತ : ಸವದಿ

ಕೋಹಳ್ಳಿ 20: ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾರ್ಥಿಗಳು ಗ್ರಾಮೀಣ ಜನರ ಸಮಸ್ಯೆಗಳನ್ನು ಅರಿತುಕೊಂಡು ಸ್ವಾವಲಂಬಿ ಗ್ರಾಮದ ಪರಿಕಲ್ಪನೆ ಮೂಡಿಸಬೇಕು ಎಂದು ಅಥಣಿ ಜೆ ಇ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಅರವಿಂದರಾವ ದೇಶಪಾಂಡೆ ಹೇಳಿದರು. ಅವರು...

ಇಂದಿನಿಂದ ಮೆಹಬೂಬ ಸುಬಹಾನಿ ಉರುಸ

ಘಟಪ್ರಭಾ 20: ಸಮೀಪದ ಸಂಗನಕೇರಿ ಗ್ರಾಮದ ಪೀರ ಮೆಹಬೂಬ ಸುಬಹಾನಿ ಉರುಸವು ದಿ.21 ರಿಂದ 22 ವರೆಗೆ ಅತೀ ವಿಜೃಂಭಣೆಯಿಂದ ಜರುಗಲಿದೆ. ಉರುಸದ ನಿಮಿತ್ಯವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ದಿ.21 ರಂದು ರಾತ್ರಿ 8...

ಮನೆಗೆ ಬೆಂಕಿ ಅಪಾರ ಹಾನಿ

ಪಾಲಭಾವಿ 20: ಸಮೀಪದ ಮುಗಳಖೋಡ ಪಟ್ಟಣದ ಶ್ರೀ ಉಣ್ಣಿಬಸವೇಶ್ವರ ದೇವಸ್ಥಾನ ಹತ್ತಿರ, ಮುಗಳಖೋಡ-ಹಾರೂಗೇರಿ ರಸ್ತೆಯ ಪಕ್ಕದಲ್ಲಿದಲ್ಲಿವ ದೇವಂದ್ರ ಸತ್ತೆಪ್ಪ ಬಾಬನ್ನವರ ಇವರಿಗೆ ಸೇರಿದ ಗುಡಿಸಿಲಿಗೆ ಬೆಂಕಿ ತಗುಲಿ ಅಪಾರ ಹಾನಿ ಸಂಭವಿಸಿದೆ. ಮಂಗಳವಾರ ಬೆಳೆಗ್ಗೆ...

‘ಜನಪದ’ ದುಡಿಯುವವರ ಶ್ರಮದ ಸಾಹಿತ್ಯ

ಹಾರೂಗೇರಿ 20: ವಿದ್ವಾಂಸರ ಪೆನ್ನಿನಿಂದ ಬಂದ ಸಾಹಿತ್ಯ ಜನಪದ ಸಾಹಿತ್ಯವಲ್ಲ, ಅದು ದುಡಿಯುವವರ ಶ್ರಮದಿಂದ ಬಂದ ಸಾಹಿತ್ಯವಾಗಿದೆ, ಆದ್ದರಿಂದ ಪ್ರತಿಯೊಬ್ಬರು ಜನಪದವನ್ನು ಉಳಿಸಿ ಬೆಳಸಬೇಕೆಂದು ಹಾರೂಗೇರಿಯ ಶ್ರೀಸಿದ್ಧೇಶ್ವರ ಕಲಾಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಟಿ.ಎಸ್...
loading...