Home Authors Posts by sudha patil

sudha patil

6906 POSTS 0 COMMENTS

23 ರಂದು ವಾರ್ಷಿಕ ಸ್ನೇಹ ಸಮ್ಮೆಳನ

ಕಾಗವಾಡ 20: ಉಗಾರ ಬುದ್ರುಕ ಗ್ರಾಮದ ಜೈ ಜಿನೇಂದ್ರ ಶಿಕ್ಷಣ ಸಂಸ್ಥೇಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ 23 ನೇ ವಾರ್ಷಿಕ ಸ್ನೇಹ ಸಮ್ಮೆಳನ ಶನಿವಾರ ದಿ. 23 ರಂದು ಸಂಜೇ ಜರುಗಲಿದೆ. ಮುಖ್ಯ...

ಆತ್ಮ-ಪರಮಾತ್ಮ ಬೇರೆ ಇಲ್ಲ

ಗೋಕಾಕ 20: ಆತ್ಮ-ಪರಮಾತ್ಮ ಬೇರೆ ಇಲ್ಲ. ನಮ್ಮ ಆತ್ಮವನ್ನೇ ಪರಮಾತ್ಮನನ್ನಾಗಿ ಮಾಡಿಕೊಳ್ಳುವ ಧಿವ್ಯ ಶಕ್ತಿ ನಮ್ಮಲ್ಲಿದೆ. ಜೀವನದ ಪರಮಸುಖವಾಗಿರುವ ಬ್ರಹ್ಮಾನಂದವನ್ನು ಅನುಭವಿಸಿಯೇ ಪಡೆಯಬೇಕು ವಿನಹ ಕೇಳಿ ಪಡೆಯುವಂತಹದಲ್ಲವೆಂದು ಶ್ರೀ ಪ್ರಭು ಮಹಾರಾಜರು ಬೆನ್ನಾಳಿ...

ರಸ್ತೆ ಕಾಮಗಾರಿಗೆ ಚಾಲನೆ

ಗೋಕಾಕ 20: ಗ್ರಾಮದಲ್ಲಿ ನಿರ್ವಹಿಸುವ ಕಾಮಗಾರಿಗಳು ಒಳ್ಳೆಯ ಗುಣಮಟ್ಟ ಕಾಯ್ದುಕೊಂಡಿರಬೇಕು. ಹಾಗೆಯೇ ಸಾರ್ವಜನಿಕರು ಕೂಡ ಹೊಸದಾಗಿ ಕಾಮಗಾರಿ ಕೈಗೊಂಡಾಗ ಬರಿ ತಕರಾರುಗಳನ್ನು ಮಾಡದೇ ಸಹಕಾರ ನೀಡಬೇಕೆಂದು ಗ್ರಾಮದ ಹಿರಿಯರಾದ ಪ್ರಕಾಶ ಮೇಟಿ ಅವರು...

21 ರಿಂದ ಸತೀಶ ಶುಗರ್ಸ ಅವಾಡ್ರ್ಸ ಅಂತಿಮ ಹಂತದ ಸಾಂಸ್ಕøತಿಕ ಸ್ಪರ್ಧೆಗಳು

ಗೋಕಾಕ: 15ನೇ ಸತೀಶ ಶುಗರ್ಸ ಅವಾಡ್ರ್ಸ ಅಂತಿಮ ಹಂತದ ಸಾಂಸ್ಕøತಿಕ ಸ್ಪರ್ಧೆಗಳು ನಗರದ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಇದೇ ದಿ.21 ರಿಂದ 24 ರವರೆಗೆ ಈಗಾಗಲೇ ನಿರ್ಮಿಸಲಾದ ಭವ್ಯ ವರ್ಣರಂಜಿತ ವೇದಿಕೆ ಮೇಲೆ...

ರೊಚ್ಚಿಗೆದ್ದ ಜನರಿಂದ ಕಲ್ಲು ತೂರಾಟ

ಮೋಳೆ 20: ಅಥಣಿ ತಾಲೂಕಿನ ಐನಾಪುರದ ಶ್ರೀ ಸಿದ್ದೇಶ್ವರ ಜಾತ್ರೆಯ ಕೊನೆ ದಿನವಾದ ಮಂಗಳವಾರ ಏರ್ಪಡಿಸಲಾಗಿದ್ದ ಜೋಡೆತ್ತಿನ ಗಾಡಿ ಶರ್ಯತ್ತು ಸಂದರ್ಭದಲ್ಲಿ ಉಂಟಾದ ಗೊಂದಲದ ವಾತಾವರಣದಲ್ಲಿ ರೊಚ್ಚಿಗೆದ್ದ ಜನರು ಪೊಲೀಸರ ಮೇಲೆ ಕಲ್ಲು...

ನಾಳೆ ಅಂಬಿಗರ ಚೌಡಯ್ಯ ಜಯಂತೋತ್ಸವ

ಗೋಕಾಕ 20: ನಿಜ ಶರಣ ಅಂಬಿಗರ ಚೌಡಯ್ಯನವರ 856ನೇ ಜಯಂತೋತ್ಸವ ಕಾರ್ಯಕ್ರಮ ದಿ.21 ರಂದು ನಗರದ ಅಂಬಿಗರಗಲ್ಲಿಯ ಗಂಗಾಪರಮೇಶ್ವರಿ ದೇವಸ್ಥಾನದಲ್ಲಿ ಜರುಗಲಿದೆ. ಮುಂಜಾನೆ 9ಗಂಟೆಗೆ ನಿಜ ಶರಣ ಅಂಬಿಗರ ಚೌಡಯ್ಯ ವೃತ್ತದಲ್ಲಿ ಭಾವಚಿತ್ರಕ್ಕೆ ಪೂಜೆಯೊಂದಿಗೆ...
loading...