Home Authors Posts by sudha patil

sudha patil

7007 POSTS 0 COMMENTS

20 ಲಕ್ಷ ಮೌಲ್ಯದ ಮೊಬೈಲ್ ಅಂಗಡಿ ಕಳುವು

ಬೆಳಗಾವಿ 23 : ನಗರ ಬುರುಡ ಗಲ್ಲಿಯ ಸಮಿಪದ ಮೊಬೈಲ್ ಅಂಗಡಿಯೊಂದರಲ್ಲಿ ಶನಿವಾರ ಬೆಳಿಗ್ಗೆ 6 ಗಂಟೆಗೆ 20 ಲಕ್ಷದ ಮೌಲ್ಯದ ಮೊಬೈಲ್ ಕಳ್ಳತನ ನಡೆದ ಪ್ರಕರಣ ಬೆಳಕಿಗೆ ಬಂದಿದೆ. ಎಂದಿನಂತೆ ಬೆಳಿಗ್ಗೆ ಮೊಬೈಲ್...

15 ದಿನದಲ್ಲಿ ಪಾಲಿಕೆಯಿಂದ 8.27 ಕೋಟಿ ಆಸ್ತಿ ಕರ ಸಂಗ್ರಹಣೆ

ಇಂಡಾಲಾಕೋನಿಂದ 5.64 ಕೋಟಿ ವಸೂಲಿ- ಕರ ತುಂಬದ ಕಳ್ಳರಿಗೆ ಆಯುಕ್ತರ ಎಚ್ಚರಿಕೆ ಬೆಳಗಾವಿ:23 ನಗರದಲ್ಲಿ ಮಹಾನಗರ ಪಾಲಿಕೆಯ ಆಯುಕ್ತ ಜಿ.ಪ್ರಭು ನೇತೃತ್ವದಲ್ಲಿ ಅಧಿಕಾರಿಗಳ ತಂಡ ಕಳೆದ 15 ದಿನಗಳಲ್ಲಿ ಒಟ್ಟು 8.27 ಕೋಟಿ ರೂ,ಗಳನ್ನು...

ಗಣರಾಜ್ಯೋತ್ಸವದಂದು 15 ಸಾವಿರ ವಿದ್ಯಾರ್ಥಿಗಳಿಂದ ಐಕ್ಯಮತ ಗೀತೆ

ಬೆಳಗಾವಿ 23: ಗಣರಾಜ್ಯೋತ್ಸವದ ದಿನದಂದು ಮರಾಠಾ ಮಂಡಳದ 34 ಶಿಕ್ಷಣ ಸಂಸ್ಥೆಯಿಂದ ಒಟ್ಟು 15 ಸಾವಿರ ವಿದ್ಯಾರ್ಥಿಗಳು ಐಕ್ಯಮತ ಎಂಬ ಕಾರ್ಯಕ್ರಮ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಮರಾಠಾ ಮಂಡಳ ಇಂಜೀನಿಯರಿಂಗ್ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ...

ರಾಯಣ್ಣನಿಗೆ ಅವಮಾನ : ಅಭಿಮಾನಿಗಳ ಆಕ್ರೋಶ

ರಾಯಬಾಗ 23: ತಾಲೂಕಿನ ಹುಬ್ಬರವಾಡಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿನ ಸಂಗೋಳ್ಳಿ ರಾಯಣ್ಣ ಭಾವಚಿತ್ರವನ್ನು ಶುಕ್ರವಾರ ಮಧ್ಯರಾತ್ರಿ ಕಿಡಿಗೇಡಿಗಳು ಒಡೆದು ನೆಲಕ್ಕೆ ಬಿಸಾಡಿ ಹೋದ ಘಟನೆ ನಡೆದಿದೆ. ಹುಬ್ಬರವಾಡಿ ಗ್ರಾಮದಲ್ಲಿ ಬೆಳಿಗ್ಗೆ ವಿಷಯ...

ಅತಿಥಿ ಉಪನ್ಯಾಸಕರ ಬೇಡಿಕೆ ಇಡೆರಿಕೆಗೆ ಮನವಿ

ಬೆಳಗಾವಿ 22 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರುಗಳಿಗೆ ಸೇವಾ ಭದ್ರತೆ ನೀಡಿ ಸೇವೆಯಲ್ಲಿ ವಿಲೀನಗೊಳಿಸಬೇಕು ಎಂದು ಆಗ್ರಹಿಸಿ ಬೆಳಗಾವಿ ಜಿಲ್ಲಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ...

ವಿದ್ಯಾರ್ಥಿಗಳಿಗೆ ಸಮಗ್ರ ಪ್ರಶಸ್ತಿ ವಿತರಣೆ

ಬೆಳಗಾವಿ 22: ನಗರದ ಕೆಎಲ್‍ಎಸ್ ಆಂಗ್ಲ ಮಾಧ್ಯಮ ಶಾಲೆಯ 13 ನೇ ವಾರ್ಷಿಕ್ಕೋತ್ಸವ ಕಾರ್ಯಕ್ರಮ ಜರುಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ನಿಪ್ಪಾಣಿಯ ಜಿ.ಐ.ಬಾಗೇವಾಡಿ ಮಹಾವಿದ್ಯಾಲಯದ ರಾಸಾಯನಶಾಸ್ತ್ರ ಪ್ರಾಧ್ಯಾಪಕ ಡಾ. ಸಿ.ಎನ್.ನಾಯಕ ಅವರು ವಿವಿಧ ಕ್ರಿಡಾಕೋಟಗಳಲ್ಲಿ...

ಇಂದು ರವೀಂದ್ರ ತೋಟಿಗೇರ ನಾಮಪತ್ರ ಸಲ್ಲಿಕೆ

ಬೆಳಗಾವಿ 22: ಕನ್ನಡ ಪರ ಚಿಂತಕ, ಗಡಿ ಹೋರಾಟಗಾರ ಹಾಗೂ ಸಾಹಿತ್ಯಿ ರವೀಂದ್ರ ತೋಟಿಗೇರ ಅವರು ಶನಿವಾರ ದಿನಾಂಕ: 23 ರಂದು ಮುಂಜಾನೆ 10:15 ಗಂಟೆಗೆ ರಾಹುಕಾಲ ಸಮಯದಲ್ಲಿ ಮೂಡನಂಭಿಕೆ ವಿರೋಧವಾಗಿ ಕನ್ನಡ...

ಬಿಜೆಪಿ ಗ್ರಾಮೀಣ ಕಾರ್ಯಕರ್ತರ ಪರ್ವಭಾವಿ ಸಭೆ

ಬೆಳಗಾವಿ 22: ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸುಳೇಭಾವಿ, ಸಾಂಬ್ರಾ, ಹುದಲಿ ಜಿಲ್ಲಾ ಪಂಚಾಯತ ಹಾಗೂ ಇವುಗಳ ವ್ಯಾಪ್ತಿಯಲ್ಲಿ ಬರುವ ತಾಲೂಕ ಪಂಚಾಯತಿಗಳ ಅಭ್ಯರ್ಥಿಗಳ ಆಯ್ಕೆಯ ಪೂರ್ವಭಾವಿ ಸಭೆಯನ್ನು ಮಾರಿಹಾಳ ಗ್ರಾಮದಲ್ಲಿ...

ಕಸಾಪ ಚುನಾವಣೆ ತೋಟಿಗೇರರಿಗೆ ಬೆಂಬಲ

ಬೆಳಗಾವಿ 22: ಕನ್ನಡ ಸಾಹಿತ್ಯ ಪರಿಷತ್ತ ಜಿಲ್ಲಾ ಕೇಂದ್ರ ಸ್ಥಾನಕ್ಕೆ ನಡೆಯಲಿರುವ ಜಿಲ್ಲಾಧ್ಯಕ್ಷ ಚುನಾವಣಾ ಸಾಹಿತ್ಯಿಕ ಕಣಕ್ಕೆ ಸ್ಪರ್ಧಿಸಲಿರುವ ನ್ಯಾಯವಾದಿ ರವೀಂದ್ರ ತೋಟಿಗೇರ ಅವರು ಸೂಕ್ತ ವ್ಯಕ್ತಿಯಾಗಿದ್ದಾರೆ. ಇವರು ಅವಿರತವಾಗಿ ಕನ್ನಡ ಸಾಹಿತ್ಯಿಕ...

26ರಂದು `ತಮಾಶಾ’ ಪ್ರದರ್ಶನ

ಬೆಳಗಾವಿ 22: ಕನ್ನಡದ ನೆಲದಲ್ಲಿ ಮರಾಠಿ ಕಂಪು ಸೂಸುವ ಮರಾಠಿ ಮಣ್ಣಿನ ಕನ್ನಡದ ಗಮ್ಮತ್ತ ಧಾರವಾಡ ರಂಗಾಯಣದ `ತಮಾಶಾ' ಪ್ರದರ್ಶನ ಜ.26ರ ಮಂಗಳವಾರ ಸಂಜೆ 6.30ಕ್ಕೆ ನಗರದ ಚಿಂದೋಡಿ ಲೀಲಾ ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ...
loading...