Home Authors Posts by prakash patil

prakash patil

72 POSTS 0 COMMENTS

ಚಿಕ್ಕೊÃಡಿ ಉಪವಿಭಾಗದಲ್ಲಿ ೧.೮೨ ಲಕ್ಷ ಹೆಕ್ಟೆÃರ ಬಿತ್ತನೆ: ಕೋಳೆಕರ

ಕನ್ನಡಮ್ಮ ಸುದ್ದಿ ಚಿಕ್ಕೊÃಡಿ: ಉಪವಿಭಾಗದಲ್ಲಿ ೨೦೧೯-೨೦ ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಈ ವರೆಗೆ ವಾಡಿಕೆ ಮಳೆಗಿಂತ ಶೇಕಡಾ ೫೬.೪ ರಷ್ಟು ಕಡಿಮೆಯಾಗಿದ್ದು , ಕ್ಷೆÃತ್ರ ಬಿತ್ತನೆ ಗುರಿ ೪೧೪೪೭೯ ಹೆಕ್ಟರರಷ್ಟು ಇದ್ದು ಅದರಲ್ಲಿ...

ಎಸ್‌ಸಿ-ಎಸ್‌ಟಿ ಕುಂದು ಕೊರತೆ ಸಭೆಯಲ್ಲಿ ಮುಖಂಡರ ಕಚ್ಚಾಟ

ಕನ್ನಡಮ್ಮ ಸುದ್ದಿ ಹುಕ್ಕೆÃರಿ: ತಾಲೂಕಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದ್ದ ಕುಂದುಕೊರತೆ ಸಭೆ ದಲಿತ ಮುಖಂಡರಲ್ಲೆÃ ಪರಸ್ಪರ ಕಚ್ಚಾಟಕ್ಕೆ ಸಾಕ್ಷಿಯಾಯಿತು. ಇಲ್ಲಿನ ಮಿನಿವಿಧಾನ ಸೌಧ ಬಳಿಯ ಸಭಾಭವನದಲ್ಲಿ ಮಂಗಳವಾರ...

ಶಿಕ್ಷಕರ ವರ್ಗಾವಣೆಗೆ ನಿಯಮ ರೂಪಿಸಲು ಒತ್ತಾಯ

ಕನ್ನಡಮ್ಮ ಸುದ್ದಿ ಅಥಣಿ: ವರ್ಗಾವಣೆ ಬಯಸುವ ಶಿಕ್ಷಕರಿಗೆ ನಿಯಮಗಳನ್ನು ಅವಲೋಕಿಸಿ ವರ್ಗಾವಣೆಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು. ಅಥಣಿ ತಾಲೂಕಿನ ನೂರಾರು ಶಿಕ್ಷಕರು...

ಜೆಸಿಬಿ ಬಳಸಿ ಗೋಡೆ ಕೆಡವಿ ನೀರು ಕೊಂಡೊಯ್ದ ರೈತರು

ಕನ್ನಡಮ್ಮ ಸುದ್ದಿ ಕಾಗವಾಡ : ಕೃಷ್ಣಾ ನದಿಯಲ್ಲಿ ಸರ್ಕಾರದಿಂದ ನೀರು ಹಾಯಿಸದೆ ಹೋಗಿದ್ದರೂ ರಾಜಾಪುರ ಬ್ಯಾರೇಜ್ ಮುಖಾಂತರ ಶಿರೋಳ ಮತಕ್ಷೆÃತ್ರದ ಶಾಸಕ ಉಲ್ಲಾಸ್‌ದಾದಾ ಪಾಟೀಲ ಇವರ ಪ್ರಯತ್ನದಿಂದ ಕೆಲ ನೀರು ಹರಿದು ಬುರುತ್ತಿದೆ. ಎರಡು...

ಒಣಗಿದ ಕಬ್ಬು, ರೇಷ್ಮೆ, ಅಂದಾಜು ೧೪ಲಕ್ಷ ಹಾನಿ

ಕನ್ನಡಮ್ಮ ಸುದ್ದಿ ಪಾಲಬಾವಿ: ದೇವರು ವರ ಕೊಟ್ಟರು ಪೂಜೇರಿ ವರ ಕೊಡಲಾರ ಎಂಬ ಯುಕ್ತಿಯಂತೆ ಸುಟ್ಟ ಟಾನ್ಸಫಾರ್ಮ್ರ ತಂದು ಅಳವಡಿಸದರು, ಹೆಸ್ಕಾಂ ಸಿಬ್ಬಂದಿಯವರು ಬೋರ್ ವೆಲ್‌ಗೆ ವಿದ್ಯುತ್ ಅಳವಡಿಸದ ಕಾರಣ ಹೆಸ್ಕಾಂ ಅಧಿಕಾರಿ ಹಾಗೂ...

ಗುಡಗನಹಟ್ಟಿ ನೂತನ ಶಾಲಾ ಕಟ್ಟಡ ಉದ್ಘಾಟನೆ

ಕನ್ನಡಮ್ಮ ಸುದ್ದಿ ಉಳ್ಳಾಗಡ್ಡಿ-ಖಾನಾಪೂರ ೧೮: ಸಮಾಜ ಕಲ್ಯಾಣ ಇಲಾಖೆ ಯೋಜನೆಯಲ್ಲಿ ೮.೭೦ ಲಕ್ಷ ವೆಚ್ಚದಲ್ಲಿ ಗುಡಗನಹಟ್ಟಿ ಆರ್.ಸಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡವನ್ನು ಅರಣ್ಯ ಹಾಗೂ ಪರಿಸರ ಖಾತೆ ಸಚಿವ ಸತೀಶ...

ರಾಜ್ಯದಲ್ಲಿ 30 ರೈಲು ಸಂಚಾರ ರದ್ದು : ಯಾವ ರೈಲು ಇರಲ್ಲ?

ಬೆಂಗಳೂರು :   ನೈಋತ್ಯ ರೈಲ್ವೆಯು ಮೈಸೂರು ವಿಭಾಗ ಸೇರಿದಂತೆ ಹಲವು ಕಡೆ ರೈಲ್ವೆ ಹಳಿ ಇಂಟರ್ ಲಾಕಿಂಗ್ ಕಾಮಗಾರಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಜೂ. 16 ರಿಂದ 23 ರವರೆಗೆ ಮೈಸೂರು, ಸೇಲಂ, ಚಾಮರಾಜನಗರ ಸೇರಿದಂತೆ...

ಗಿರೀಶ್ ಕಾರ್ನಾಡ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

ನವದೆಹಲಿ- ಜ್ಞಾನಪೀಠ ಪುರಸ್ಕøತ ಹಿರಿಯ ಸಾಹಿತಿ ಡಾ. ಗಿರೀಶ್ ಕಾರ್ನಾಡ್ ಅವರ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಗಿರೀಶ್ ಕಾರ್ನಾಡ್ ಅವರದ್ದು ದೊಡ್ಡ ಹೆಸರು. ಮಾಧ್ಯಮದ ಎಲ್ಲಾ...
video

ಜಿಪಂ ಸ್ಥಾಯಿ ಸಮಿತಿ ಸಭೆ : ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಸದಸ್ಯ, ಉಪಾಧ್ಯಕ್ಷ

https://youtu.be/7QIwV3Jxd1g ಈ ಸಂದರ್ಭದಲ್ಲಿ ಸಭೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಆಯಾ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಾಯಿತು. ಸಭೆಯಲ್ಲಿ ಜಿ.ಪಂ.ಸದಸ್ಯರಾದ ಅಜಿತ್ ದೇಸಾಯಿ, ಗಂಗಾಧರಸ್ವಾಮಿ ತವಗಮಠ, ಮಾಧುರಿ ಹೆಗಡೆ, ಸ್ನೇಹಲತಾ ಪಾಟೀಲ, ಗುರುನಾಥ ಗಂಗಲ,...
loading...