Home Authors Posts by prashant gondhale

prashant gondhale

2247 POSTS 0 COMMENTS

ಭಾರತೀಯ ಸಂಸ್ಕøತಿ ಪ್ರತಿಕವೇ ಗೋಸಂರಕ್ಷಣೆ

ಗದಗ: ಭಾರತೀಯ ಸಂಸ್ಕøತಿಯ ಪ್ರತೀಕವೇ ಗೋಸಾಕಣೆ ಗೋಸಂರಕ್ಷಣೆಯಾಗಿದೆ ಎಂಬುದನ್ನು ಭಾರತೀಯರೇ ಮರೆತು ಸಾಗುತ್ತಿರುವುದು ಸಾಂಸ್ಕøತಿಕ-ಐತಿಹಾಸಿಕ ದುರಂತವಾಗಿದೆ ಎಂದು ಇಲ್ಲಿನ ರಾಮಕೃಷ್ಣ ವಿವೇಕಾನಂದಾಶ್ರಮದ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು. ಇಲ್ಲಿನ ವಿದ್ಯಾದಾನ ಸಮಿತಿ ಶಾಲೆಯ ಪ್ರಾಂಗಣದಲ್ಲಿ...

ಗದಗ ಎಪಿಎಂಸಿಯಲ್ಲಿ ಸ್ವಚ್ಚ ಭಾರತ ಆಂದೋಲನ

ಗದಗ: ಮಹಾತ್ಮಾ ಗಾಂಧೀಜಿ ಅವರ ಕನಸ್ಸಾದ ಸ್ವಚ್ಚ ಭಾರತ ಅಭಿಯಾನ ಕೇವಲ ಒಂದೇ ದಿನ ಮಾತ್ರ ಆಚರಿಸದೇ ಕನಿಷ್ಠ ಪ್ರತಿ ತಿಂಗಳಿಗೊಮ್ಮೆಯಾದರೂ ನಮ್ಮ ನಮ್ಮ ಮನೆ, ಕಾರ್ಯಾಲಯದ ಸುತ್ತಲಿನ ಪರಿಸರವನ್ನು ಸ್ವಚ್ಚಗೊಳಿಸುವ ಮೂಲಕ...

ಹೇಮರಡ್ಡಿ ಮಲ್ಲಮ್ಮ ಚೈತನ್ಯ ರಥ ಯಾತ್ರೆ

ನರಗುಂದ: ಶ್ರೀಶೈಲ ಮಲ್ಲಿಕಾರ್ಜುನ ಸಮಾಜೋತ್ಪಾನ ಪೌಂಡೇಶನ್ ಶ್ರೀಶೈಲ ಮಠ ಮತ್ತು ಕರ್ನಾಟಕ ರೆಡ್ಡಿ ಸಮಾಜ ಹಾಗೂ ತಾಲೂಕಾ ರಡ್ಡಿ ಸಮಾಜದ ವತಿಯಿಂದ ಹೇಮರಡ್ಡಿ ಮಲ್ಲಮ್ಮ ಚೈತನ್ಯ ರಥ ಯಾತ್ರೆ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಇದರ...

ಆನೆ ಹಿಂಡಿನಿಂದ ತಪ್ಪಿಸಿಕೊಂಡ ಆನೆ ಮರಿ

ಮುಂಡಗೋಡ: ಸುಮಾರು 1 ತಿಂಗಳ ಪ್ರಾಯದ ಮರಿ ಆನೆಯೊಂದು ಅರಣ್ಯ ಪ್ರದೇಶ ಅಂಚಿನ ಕೃಷಿ ಹೊಂಡದಲ್ಲಿ ಬಿದ್ದು ಆನೆ ಹಿಂಡಿನಿಂದ ತಪ್ಪಿಸಿಕೊಂಡು ಪರದಾಡಿದ ಘಟನೆ ತಾಲೂಕಿನ ಮೈನಳ್ಳಿ ಗ್ರಾಮದ ಬಳಿ ನಡೆದಿದೆ. ಆನೆ ಮರಿ...

ಕಾನೂನು ಜಾಗೃತಿ ಅಭಿಯಾ£

ಯಲ್ಲಾಪುರ : ನವಂಬರ್ 2 ಮತ್ತು 3 ರಂದು ನಡೆಯಲಿರುವ ಕಾನೂನು ಜಾಗೃತಿ ಅಭಿಯಾನದ ಕುರಿತಾಗಿ ಪೂರ್ವಭಾವಿ ಸಭೆ ಪಟ್ಟಣದ ನ್ಯಾಯಾಲಯದಲ್ಲಿ ಹಿರಿಯ ಸಿವಿಲ್ ನ್ಯಾಯಾದೀಶ ಎನ್. ಶ್ರೀಪಾದ ಅಧ್ಯಕ್ಷತೆಯಲ್ಲಿ ಬುಧವಾರ ಸಂಜೆ...

ಸಂಕಲ್ಪ ಉತ್ಸವ ನವೆಂಬರ 1 ರಿಂದ ಪ್ರಾರಂಭ

ಯಲ್ಲಾಪುರ : ಪ್ರಸಕ್ತ ವರ್ಷದ ಸಂಕಲ್ಪ ಉತ್ಸವವನ್ನು ವಿಶಿಷ್ಟ ರೀತಿಯಲ್ಲಿ ಸಂಕಲ್ಪದ ನಡೆ ಹಳ್ಳಿಯ ಕಡೆ ಎಂಬ ಪರಿಕಲ್ಪನೆ ಹಾಗೂ 30 ನೇ ವರ್ಷದ ಸಾಂಸ್ಕøತಿಕ ಪಯಣದ ದ್ಯೋತಕವಾಗಿ ನ,1,2 ರಂದು ಸೂರ್ಯೊದಯದಿಂದ...

ಕಾಮಗಾರಿ ಆದೇಶ ಪತ್ರ ವಿತರಣೆ

ಹಳಿಯಾಳ: ಅಂಬೇಡ್ಕರ ನಿವಾಸ ಹಾಗೂ ಬಸವ ವಸತಿ ಯೋಜನೆಯಡಿ 2015-16ನೇ ಸಾಲಿನ ವಸತಿ ಫಲಾನುಭವಿಗಳಿಗೆ ಕಾಮಗಾರಿ ಆದೇಶ ಪತ್ರ ವಿತರಣೆ ಹಾಗೂ ತರಬೇತಿ ಕಾರ್ಯಕ್ರಮವು ಅ.26 ರಂದು ತಾಲೂಕ ಪಂಚಾಯತ ಸಭಾಭವನದಲ್ಲಿ ನೆರವೇರಿತು. ಬೆಳವಟಗಿ,...

ನ್ಯಾಯ ಸ್ಥಾಪನೆಗೆ ಸಾಮಾಜಿಕ ಜಾಗೃತಿ ಅವಶ್ಯ

ಹಾನಗಲ್ಲ: ನ್ಯಾಯ ಸ್ಥಾಪನೆಗೆ ಸಾಮಾಜಿಕ ಜಾಗೃತಿ ಬೇಕಾಗಿದ್ದು, ನಾಯಕತ್ವದ ಆಯ್ಕೆಯಲ್ಲಿ ಬುದ್ಧಿ ಜೀವಿಗಳು ಮತದಾನ ಮಾಡುವ ಮೂಲಕ ಜವಾಬ್ದಾರಿ ನಿರ್ವಹಿಸಬೇಕು ಎಂದು ಶಿಬಿರದ ನಿರ್ದೆಶಕ ಎಮ್ ಬಿ ನಾಯಕ ಕರೆ ನೀಡಿದರು. ಹಾನಗಲ್ಲಿನ ಶ್ರೀ...

ಗದುಗಿನಲ್ಲಿ ಸಾಮೂಹಿಕ ವಿವಾಹಕ್ಕೆ ಸಕಲ ಸಿದ್ದತೆ

ಗದಗ: ಗದಗ ಜಿಲ್ಲೆಯ ಮಾಜಿ ಜಿಲ್ಲಾಉಸ್ತುವಾರಿ ಸಚಿವರು ಹಾಲಿ ಬಳ್ಳಾರಿ ಸಂಸದರೂ ಹಾಗೂ ಬಿ.ಜೆ.ಪಿ ರಾಜ್ಯ ಉಪಾಧ್ಯಕ್ಷರಾದ ಬಿ.ಶ್ರೀರಾಮುಲುರವರ ನೇತ್ರತ್ವದಲ್ಲಿ ಗದುಗಿನ ಬಿ.ಶ್ರೀರಾಮುಲು ಅಭಿಮಾ£ ಬಳಗವು ಪ್ರತಿ ವರ್ಷ ಸರ್ವಧರ್ಮದವರಿಗಾಗಿ ಉಚಿತ ಸಾಮೂಹಿಕ...

ದೇಶಿಯ ಸಂಸ್ಕøತಿ ಉಳಿಸಿ- ಬೆಳೆಸಿ: ಡಾ. ಸಾವಿತ್ರಿ

ಗಜೇಂದ್ರಗಡ: ಭಾರತೀಯ ಮಹಿಳೆಗೆ ವಿಶ್ವದಲ್ಲಿಯೇ ಅತ್ಯಂತ ಗೌರವಯುತ ಸ್ಥಾನವಿದ್ದು, ಪಾಶ್ಚೀಮಾತ್ಯ ಸಂಸ್ಕøತಿಗೆ ಮಾರುಹೋಗದೆ ದೇಶಿಯ ಸಂಸ್ಕøತಿ ಉಳಿಸಿ-ಬೆಳೆಸುವ ಹೊಣೆಗಾರಿಕೆ ಮಹಿಳೆಯರ ಮೇಲಿದೆ. ಮಹಿಳೆ ಇಂದು ಪುರುಷನಷ್ಟೇ ಸರಿ ಸಮಾನಳಾಗಿ ಹೊರ ಹೊಮ್ಮಿದ್ದಾಳೆ. ಸಾಹಿತ್ಯ,...
loading...