Home Authors Posts by prashant gondhale

prashant gondhale

2247 POSTS 0 COMMENTS

ಅಥಣಿ ಪೊಲೀಸ್ ಠಾಣೆಯ ಪಿಎಸ್‍ಐ ಬಸವರಾಜ ಬೀಸನಕೊಪ್ಪರನ್ನು ದುರುದ್ದೇಶಪೂರ್ವಕವಾಗಿ ಅಮಾನತು ಮಾಡಿರುವ ಜಿಲ್ಲಾ ಹೆಚ್ಚುವರಿ ಪೊಲೀಸ್ ವರೀಷ್ಠಾಧಿಕಾರಿಗಳ ಕ್ರಮವನ್ನು...

ಅಥಣಿ: ಅಥಣಿ ಪೊಲೀಸ್ ಠಾಣೆಯ ಪಿಎಸ್‍ಐ ಬಸವರಾಜ ಬೀಸನಕೊಪ್ಪರನ್ನು ದುರುದ್ದೇಶಪೂರ್ವಕವಾಗಿ ಅಮಾನತು ಮಾಡಿರುವ ಜಿಲ್ಲಾ ಹೆಚ್ಚುವರಿ ಪೊಲೀಸ್ ವರೀಷ್ಠಾಧಿಕಾರಿಗಳ ಕ್ರಮವನ್ನು ಖಂಡಿಸಿ ಮತ್ತು ಅಮಾನತು ಆದೇಶ ಹಿಂಪಡೆದುಕೊಳ್ಳಬೇಕು ಎಂದು ಆಗ್ರಹಿಸಿ ಶುಕ್ರವಾರ ಅಥಣಿ...

ಬಡಿಗವಾಡ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಪರಸಪ್ಪ ಯಲ್ಲಪ್ಪ ಕುಡ್ಡಗೋಳ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಶಿವಕ್ಕ ಮಾಳಪ್ಪ ಹಿರಟ್ಟಿ...

ಘಟಪ್ರಭಾ: ಸಮೀಪದ ಬಡಿಗವಾಡ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಪರಸಪ್ಪ ಯಲ್ಲಪ್ಪ ಕುಡ್ಡಗೋಳ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಶಿವಕ್ಕ ಮಾಳಪ್ಪ ಹಿರಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗುರುವಾರದಂದು ಗ್ರಾ.ಪಂ. ಕಾರ್ಯಾಲಯದಲ್ಲಿ ಅರಭಾಂವಿ ಮತಕ್ಷೇತ್ರದ ಶಾಸಕರಾದ ಶ್ರೀ...

ರೋಗಿಗಳ ಸೇವೆ ಉತ್ಕøಷ್ಟ ಸೇವೆ : ಡಾ|| ತುಕ್ಕಾರ

ರೋಗಿಗಳ ಸೇವೆ ಉತ್ಕøಷ್ಟ ಸೇವೆ : ಡಾ|| ತುಕ್ಕಾರ ಬೆಳಗಾವಿ:- ಎಲ್ಲ ಸೇವೆಗಳಲ್ಲಿ ಉತ್ಕøಷ್ಟವಾದ ಸೇವೆ ಬಡ ರೋಗಿಗಳಿಗೆ ಸೇವೆ ಸಲ್ಲಿಸುವದಾಗಿದೆ. ಯುವಜನತೆಗೆ ಕೌಶಲ್ಯವನ್ನು ನೀಡುವ ಮೂಲಕ ಸ್ವಯಂ ಉದ್ಯೋಗಿಗಳಾಗಿ ಆರ್ಥಿಕ ಸ್ವಾವಲಂಬನೆ ಸಾಧಿಸಲು...

10ಗಂಟೆಗಳಲ್ಲಿ 28ಎಕರೆ ಜಮೀನ ಹರಗಿ ಸಾಧನೆಗೈದ ಎತ್ತುಗಳು

    10ಗಂಟೆಗಳಲ್ಲಿ 28ಎಕರೆ ಜಮೀನ ಹರಗಿ ಸಾಧನೆಗೈದ ಎತ್ತುಗಳು ಬಸವನಬಾಗೇವಾಡಿ: ಕೇವಲ 10ಗಂಟೆಗಳಲ್ಲಿ 28ಎಕರೆ ಜಮೀನವನ್ನು ಹರಗಿ ತಾಲೂಕಿನ ಇಂಗಳೇಶ್ವರದ ಗ್ರಾಮದ ಭೀಮರಾಯ ಚನ್ನಮಲ್ಲಪ್ಪ ಬಾಗೇವಾಡಿ ಎಂಬುವರ ಎತ್ತುಗಳು ಸಾಧನೆ ಮಾಡಿದ್ದು ನಂತರ ರೈತರು ಗ್ರಾಮದ...

ಶಾಸಕ ಸೇಠ್, ಪೊಲೀಸ್ ಇಲಾಖೆಯ ಮೇಲೆ ಸಂಸದ ಕಿಡಿ ಹಿಂದೂ ಯುವಕರನ್ನು ಬಿಡುಗಡೆಗೊಳಿಸದಿದ್ದರೆ ಬೆಳಗಾವಿಗೆ ಬೆಂಕಿ

- ಬೆಳಗಾವಿ:16 ರವಿವಾರ ಗಾಂಧಿ ನಗರದಲ್ಲಿ ನಡೆದ ಗಲಭೆಯನ್ನು ಹಿಂದೂ ಮುಸ್ಲಿಂ ನಡುವೆ ನಡೆದಿದ್ದು, ಮುಸ್ಲಿಂ ಸಮುದಾಯದ ಪರವಾಗಿ ನಿಂತು ಪೊಲೀಸ್ ಇಲಾಖೆಯ ಮೇಲೆ ಹಿಂದೂಗಳ ಬಂಧನಕ್ಕೆ ಒತ್ತಡ ಹೆರುವ ಉತ್ತರ ಕ್ಷೇತ್ರದ ಶಾಸಕರ...

ಕಡಿಮೆ ವೆಚ್ಚದಲ್ಲಿ ಹೆಚ್ಚು ಕಬ್ಬು ಇಳುವರಿ ಪಡೆಯಲು ಸುಸ್ಥಿರ ಬೇಸಾಯ ಪದ್ದತಿ ಅನುಸರಿಸಬೇಕೆಂದು ತಾಲೂಕಿನ ಯಾದಗೂಡ ಗ್ರಾಮದ ಪ್ರಗತಿಪರ...

ಹುಕ್ಕೇರಿ 16: ಕಡಿಮೆ ವೆಚ್ಚದಲ್ಲಿ ಹೆಚ್ಚು ಕಬ್ಬು ಇಳುವರಿ ಪಡೆಯಲು ಸುಸ್ಥಿರ ಬೇಸಾಯ ಪದ್ದತಿ ಅನುಸರಿಸಬೇಕೆಂದು ತಾಲೂಕಿನ ಯಾದಗೂಡ ಗ್ರಾಮದ ಪ್ರಗತಿಪರ ರೈತ ಅಲಗೌಡ ಪಾಟೀಲ ನುಡಿದರು. ಅವರು ಮಂಡ್ಯ ಜಿಲ್ಲೆಯ ಕೃಷ್ಣರಾಜ ಪೇಟೆಯ...

ಸಾಲದ ಬಾದೇ ತಾಳಲಾರದೆ ರೈತ ಆತ್ಮಹತ್ಯೆ

ಶಿರಹಟ್ಟಿ,ಜು,15: ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಹಡಗಲಿ ಭಾವನೂರು ಗ್ರಾಮದಲ್ಲಿ ಸಾಲದ ಭಾದೇ ತಾಳಲಾರದೇ ರೈತನೊರ್ವ ತನ್ನ ಹೊಲದಲ್ಲಿ ವಿಷ ಕುಡಿದು ಆತ್ಮಹತ್ಯೆಗೆ ಶರಣಾದ ಘಟನೆ ಇಂದು ಸಾಯಂಕಾಲ ಜರುಗಿದೆ. ವಿಷ ಕುಡಿದ ಸಾವನ್ನಪ್ಪಿದ...
loading...