Home Authors Posts by prashant gondhale

prashant gondhale

2247 POSTS 0 COMMENTS

ಬಾಂಧವ್ಯ ವೃದ್ಧಿಸುವ ಹಳೆ ವಿದ್ಯಾರ್ಥಿಗಳ ಸಂಘ

ಗಜೇಂದ್ರಗಡ: ಹಳೆಯ ವಿದ್ಯಾರ್ಥಿಗಳ ಸಂಘಗಳು ಪ್ರಸ್ತುತ ಕಲಿಯುತ್ತಿರುವ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಬಂಧ ಬೆಸೆಯುವ ಕೊಂಡಿಯಾಗಿ ಕೆಲಸ ಮಾಡುತ್ತವೆ ಎಂದು ಬಿ.ಎಂ.ಜೆ.ಎ ಮೆಡಿಕಲ್ ಕಾಲೇಜ್ ಅಧ್ಯಕ್ಷ ಅಶೋಕಕುಮಾರ ಬಾಗಮಾರ ಹೇಳಿದರು. ಪಟ್ಟಣದ ಭಗವಾನ ಮಹಾವೀರ...

ರೈತರ ಪರ ಯೋಜನಗಳ ರೂಪಿಸದ ರಾಜ್ಯ ಸರ್ಕಾರ: ಜಗದೀಶ ಶೆಟ್ಟರ್

ಯಲಬುರ್ಗಾ: ರಾಜ್ಯದಲ್ಲಿ ರೈತರ ಸರಣಿ ಆತ್ಮಹತ್ಯೆ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ರೈತ ಪರವಾದ ಯಾವುದೇ ನಿರ್ಣಯ ಕೈಗೊಳ್ಳದೇ ಕುಂಭಕರ್ಣ ನಿದ್ದೆಯಲ್ಲಿ ಮುಳುಗಿದೆ ಎಂದು ವಿರೋಧ ಪಕ್ಷದ ನಾಯಕ ಜಗದೀಶ ಶೇಟ್ಟರ್ ಸರ್ಕಾರದ ವಿರುದ್ದ...

ಸಮಾಜದ ಪ್ರಗತಿಗೆ ಎಲ್ಲರೂ ಶ್ರಮಿಸೋಣ: ಅಶೋಕ ಲಮಾಣಿ

ಶಿರಹಟ್ಟಿ-ಬಂಜಾರಾ ಸಮುದಾಯವು ಶೈಕ್ಷಣಿಕವಾಗಿ,ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದಿದ್ದು ಸರ್ಕಾರದ ಗಮನಕ್ಕೆ ಬಂದರೂ ಸಹ ನಮ್ಮನ್ನು ಕೆಳಮಟ್ಟದಲ್ಲಿ ನೋಡುತ್ತಿರುವುದು ಶೋಚನೀಯ ಸಂಗತಿಯಾಗಿದ್ದರಿಂದ ಇನ್ನು ಮುಂದೆ ನಾವೆಲ್ಲರೂ ಸೇರಿ ನಮ್ಮ ಬಂಜಾರಾ ಸಮುದಾಯದ ಬಗ್ಗೆ ಪ್ರಾಮಾಣಿಕವಾಗಿ...

ಬೋಧಕೇತರ ಹುದ್ದೆಗಳ ಭರ್ತಿ ಮಾಡಲಿ: ವಂಟೇಳಿ

ಕೊಪ್ಪಳ: ರಾಜ್ಯ ಸರ್ಕಾರ ಹೈಕ ಭಾಗದಲ್ಲಿನ ಬೋಧಕೇತರ ಹುದ್ದೆಗಳ ಭರ್ತಿಗೆ ಶೀಘ್ರ ಕ್ರಮ ಕೈಗೊಳ್ಳಲಿ ಎಂದು ಹೈಕ ಕಾಲೇಜು ಶಿಕ್ಷಣ ಇಲಾಖೆಯ ಬೋಧಕೇತರ ನೌಕರರ ಸಂಘದ ಅಧ್ಯಕ್ಷ ಮಹಯಬೂಬ್ ವಂಟೇಳಿ ಒತ್ತಾಯ ಮಾಡಿದರು. ನಗರದ...

ಕಾಲುವೆ ಮುಖಾಂತರ ಕೆರೆಗಳಿಗೆ ನೀರು

ನರಗುಂದ: ಕುಡಿಯುವ ನೀರಿನ ಭವಣೆ ದಿನದಿಂದ ದಿನಕ್ಕೆ ಹೆಚ್ಚಾಗುತಿದ್ದು ಮತ್ತು ಸಕಾಲಿಕ ಮಳೆಯಾಗದೇ ಮುಂಗಾರಿನ ಜೊತೆಗೆ ಹಿಂಗಾರು ಕೈಗೊಡುವ ಲಕ್ಷಣಗಳು ಗೋಚರಿಸಿದ್ದರಿಂದ ಹಾಗೂ ಕುಡಿಯುವ ನೀರಿನ ಕೆರೆಗಳಿಗೆ ನೀರಿನ ಲಭ್ಯತೆ ಪ್ರತಿ ವರ್ಷದಂತೆ...

ಶೀವಬಸವ ಮಹಾಸ್ವಾಮಿಗಳು ಲಿಂಗೈಕ್ಯ ಮುಗಿಲುಮುಟ್ಟಿದ ಭಕ್ತರ ಆಕ್ರಂದನ

ನರೇಗಲ್: ಸಮೀಪದ ನೀಡಗುಂದಿ ಕೊಪ್ಪದ ಶಿವಯೋಗಿ ಮಂದಿರದ ಶಾಖಾಮಠ ಪೀಠಾಧಿಪತಿಗಳಾಗಿದ್ದ ಶೀವಬಸವ ಮಹಾಸ್ವಾಮಿಗಳು(52) ತೀವ್ರ ಹೃದಯಾಘಾತದಿಂದ ಶನಿವಾರ ರಾತ್ರಿ ಲಿಂಗೈಕ್ಯರಾದರು ಎಂದು ತಿಳಿಯುತ್ತದ್ದಂತೆ ಅವರ ಅಪಾರ ಭಕ್ತ ವೃಂದ ಶೋಕದಲ್ಲಿ ಮುಳಗಿತು. ಬಾಲ್ಯದಿಂದಲೆ ಆಧ್ಯಾತ್ಮಿಕತೆಯಲ್ಲಿ...

ಗೋವಾದಲ್ಲಿ ಕನ್ನಡಿಗರಿಗೆ ಹಲ್ಲೆ ಖಂಡನೆ

ಗದಗ: ಗೋವಾದಲ್ಲಿ ಕನ್ನಡಿಗರ ಮೇಲಿನ ಹತ್ಯೆ ಖಂಡಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಗೋವಾ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ರಸ್ತೆ ತಡೆ ನಡೆಸಿ, ಗೋವಾ ಮುಖ್ಯಮಂತ್ರಿ ಅವರ ಭಾವಚಿತ್ರವನ್ನು ಸುಟ್ಟು ಹಾಕುವ...

ಉಚಿತ ಸಾಮೂಹಿಕ ವಿವಾಹ

ಗದಗ: ಗದುಗಿನ ಬಿ.ಶ್ರೀರಾಮುಲು ಅಭಿಮಾನಿ ಬಳಗ ಅ. 27 ರಂದು ಗದುಗಿನಲ್ಲಿ ಎರ್ಪಡಿಸಿರುವ 651 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ವಧು-ವರರಿಗೆ ಉಚಿತವಾಗಿ ಬಟ್ಟೆಗಳನ್ನು ಶುಕ್ರವಾರ ವಿತರಿಸಲಾಯಿತು. ಸಂಸದ ಬಿ.ಶ್ರೀರಾಮುಲು ಅವರ ಗದುಗಿನ...

ಶುದ್ಧ ಕುಡಿಯುವ ನೀರಿನ ಟ್ಯಾಂಕ್ ಕಾಮಗಾರಿಗೆ ಭೂಮಿ ಪೂಜೆ

ಶಿರಹಟ್ಟಿ- ಗ್ರಾಮೀಣ ಪ್ರದೇಶದ ಜನತೆಗೆ ಉತ್ತಮ ಆರೋಗ್ಯ ಹೊಂದಿ ಸುಖಕರವಾದ ಜೀವನ ಸಾಗಿಸಬೇಕೆಂದು ಈ ನಿಟ್ಟನಲ್ಲಿ ಶುದ್ಧ ಕುಡಿಯುವ ನೀರನ್ನು ಎಲ್ಲಾ ಸಾರ್ವಜನಿಕರು ಉಪಯೋಗಿಸಲೆಂದು ಈ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪನೆ...

ಅಧ್ಯಕ್ಷರಾಗಿ ಎಸ್.ವ್ಹಿ.ನೇಗಲಿ ಅವಿರೋಧ ಆಯ್ಕೆ

ಗದಗ : ಗದಗ ವೀರಶೈವ ಲಿಂಗಾಯತ ಪಂಚಮಸಾಲಿ ನೌಕರರ ಸಹಕಾರ ಪತ್ತಿನ ಸಂಘ ನಿಯಮಿತ ಆಡಳಿತ ಮಂಡಳಿಯ ನಿರ್ದೆಶಕರ ಚುನಾವಣೆಯು ಶುಕ್ರವಾರ ನಡೆದು ನಿರ್ದೆಶಕರ ಹಾಗೂ ಪ್ರಪ್ರಥಮ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತೆಂದು ಚುನಾವಣಾಧಿಕಾರಿಗಳು...
loading...