Home Authors Posts by priya priya

priya priya

1859 POSTS 0 COMMENTS

ಪಕ್ಷೇತರನಾಗಿ ಸ್ಪರ್ಧಿಸುವೆ: ಚಂದ್ರಶೇಖರ

ಕನ್ನಡಮ್ಮ ಸುದ್ದಿ-ದಾಂಡೇಲಿ: ನಾನೆಂದು ಕೈ ಚಾಚಿ ಬದುಕಿದವನಲ್ಲ. ಇನ್ನೊಬ್ಬರ ಕಷ್ಟಸುಖಗಳಲ್ಲಿ ಭಾಗಿಯಾಗಿ ಬದುಕು ಕಟ್ಟಿಕೊಂಡು ಬಂದಿದ್ದೇನೆ. ಲೋಕದ ಜನರಿಗೆ ಒಳ್ಳೆಯದಾಗಬೇಕೆಂಬ ಬಯಕೆಯನ್ನು ಹೊತ್ತವ ನಾನು ಮತ್ತು ಅದರಂತೆ ನಡೆದುಕೊಂಡಿದ್ದೇನೆ ಎಂಬ ಧನ್ಯತೆ ನನಗಿದೆ....

ಬಿ.ಎಚ್‌.ಶ್ರೀಧರ ಶತಮಾನೋತ್ಸವದ ಸಂಭ್ರಮದ ಸರಣಿ ಕಾರ್ಯಕ್ರಮಗಳು

ಕನ್ನಡಮ್ಮ ಸುದ್ದಿ-ಶಿರಸಿ: ಶ್ರೇಷ್ಠ ಸಾಹಿತಿ ಬಿ.ಎಚ್‌.ಶ್ರೀಧರ ಅವರಿಗೆ 100 ವರ್ಷಗಳಾಗುತ್ತಿರುವ ಈ ಶತಮಾನೋತ್ಸವದ ಸಂದರ್ಭದಲ್ಲಿ ನಾಡಿನಾದ್ಯಂತ ಅನೇಕ ಕಾರ್ಯಕ್ರಮಗಳನ್ನು ಬಿ.ಎಚ್‌. ಶ್ರೀಧರ ಸಾಹಿತ್ಯ ಪ್ರಶಸ್ತಿ ಸಮಿತಿಯು ಅನೇಕ ಸಂಸ್ಥೆಗಳನ್ನೊಡಗೂಡಿ ಕೈಗೊಂಡಿದೆ. ಶ್ರೇಷ್ಠ ಸಾಹಿತಿ ಬಿ.ಎಚ್‌....

ನಾಲ್ಕು ದಿನದಲ್ಲಿ ನೀರಿನ ತಾತ್ಕಾಲಿಕ ವ್ಯವಸ್ಥೆ

ಕನ್ನಡಮ್ಮ ಸುದ್ದಿ-ಅಮೀನಗಡ: ಸಮೀಪದ ಸೂಳೇಭಾವಿಯಲ್ಲಿ ನೀರಿನ ಸಮಸ್ಯೆಯಿಂದ ಬಳಲುತ್ತಿರುವ ಕಾಲೋನಿ ನಿವಾಸಿಗಳಿಗೆ ನಾಲ್ಕು ದಿನದಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗುವುದು ಎಂದು ಅಭಿವೃದ್ಧಿ ಅಧಿಕಾರಿ ಎಚ್.ವೈ.ಆವಿನ ಭರವಸೆ ನೀಡಿದ್ದಾರೆ. ಸೂಳೇಭಾವಿ ಗ್ರಾಮದ ಶ್ರೀರಾಮ ಕಾಲೋನಿ ನಿವಾಸಿಗಳು...

ಉತ್ತಮ ಪರಿಸರ ಸಂಪತ್ತಿನ ಉಳಿವಿಗಾಗಿ ಶ್ರಮಿಸಬೇಕು: ಆನಂದ

ಕನ್ನಡಮ್ಮ ಸುದ್ದಿ-ಬೀಳಗಿ: ಹಣ ಆಸ್ತಿ ಗಳಿಕೆಗಿಂತಲೂ ಉತ್ತಮ ಪರಿಸರ ಮನಕೂಲದ ಸಂಪತ್ತಿನ ಉಳಿವಿಗಾಗಿ ನಾವುಗಳು ಶ್ರಮಿಸಬೇಕಾಗಿದೆ. ಪ್ರತಿಯೊಬ್ಬರು ಪರಿಸರ ಸಂರಕ್ಷಣೆ ಹಿತದೃಷ್ಟಿಯಿಂದ ತಮ್ಮ ತಮ್ಮ ಮನೆಗಳ ಮುಂದೆ ಸಸಿಗಳನ್ನು ಬೆಳೆಸಬೇಕು ಎಂದು ಬೀಳಗಿ...

ಉಪನೋಂದಣಿ ಕಚೇರಿಯಲ್ಲಿ ಕುರುಡು ಕಾಂಚಾಣಾ ಆದರೆ ಕಾರ್ಯಸಿದ್ದಿ

ಕನ್ನಡಮ್ಮ ಸುದ್ದಿ-ಇಂಡಿ: ಇಂಡಿ ಪಟ್ಟಣದ ತಾಲೂಕ ಉಪ ನೊಂದಣಿ ಅಧಿಕಾರಿಗಳ ಕಾರ್ಯಲಯದಲ್ಲಿ ಸದ್ದಿಲದೆ ಕುರುಡು ಕಾಂಚಣ ಅಧಿಕಾರಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ತಾಲೂಕಿನಲ್ಲಿ ಬರುವ 180 ಕ್ಕೂ ಹೆಚ್ಚು ಹಳ್ಳಿಯ ರೈತರು ತಮ್ಮ ಹೊಲ...

ವಿಕಾಸ ಪರ್ವ ಸಮಾವೇಶಕ್ಕೆ ಚಾಲನೆ ನೀಡಿದ ಕುಮಾರಸ್ವಾಮಿ

ಕನ್ನಡಮ್ಮ ಸುದ್ದಿ-ವಿಜಯಪುರ: ಜೆಡಿಎಸ್ ಬಿಜೆಪಿಯ ಬೀ-ಟೀಂ ಅಲ್ಲ, ಜನತಾ ಪರಿವಾರದಲ್ಲಿದ್ದವರೇ ಕಾಂಗ್ರೆಸ್‍ಗೆ ವಲಸೆ ಹೋಗಿ ಅಲ್ಲಿ ಬಿ-ಟೀಂ ಮಾಡಿಕೊಂಡು ಖರ್ಗೆ ಸೇರಿದಂತೆ ಹಲವಾರು ನಾಯಕರನ್ನು ಮೂಲೆಗುಂಪು ಮಾಡಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ...

ಒಕ್ಕಲುತನ ಸಂಸ್ಕøತಿ ಜಾನಪದಕ್ಕೆ ಮೂಲಾಧಾರ: ಬಾಳನಗೌಡ

ಕನ್ನಡಮ್ಮ ಸುದ್ದಿ- ಬಸವನಬಾಗೇವಾಡಿ: ಜಾನಪದ ಸಂಸ್ಕøತಿಯು ಕೃಷಿಯಿಂದ ಬೆಳೆದು ಬಂದ ಶ್ರೇಷ್ಠ ಆಚಾರ ವಿಚಾರವಾಗಿದೆ. ಜಾನಪದಕ್ಕೆ ರೈತರು, ಶ್ರಮಿಕರು, ತಳವರ್ಗದವರು ಆಧಾರ ಎಂದು ಕನ್ನಡ ಜಾನಪದ ಪರಿಷತ್, ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ ಹೇಳಿದರು. ತಾಲೂಕಿನ...

ಚುನಾವಣೆ ಎಂಬುವುದು ಯುದ್ಧ ಇದ್ದ ಹಾಗೆ: ದೇಶಪಾಂಡೆ

ಕನ್ನಡಮ್ಮ ಸುದ್ದಿ-ಮುಂಡಗೋಡ: ಚುನಾವಣೆ ಎಂಬುವುದು ಯುದ್ಧ ಇದ್ದ ಹಾಗೆ. ಹಿಂದಿನ ಕಾಲದಲ್ಲಿ ಯುದ್ಧ ಮಾಡಬೇಕಾದರೆ ಆಯುಧಗಳನ್ನು ಹಿಡಿದುಕೊಂಡು ಯುದ್ಧ ಮಾಡಬೇಕಿತ್ತು. ಅದರಂತೆ ನಮ್ಮ ಚುನಾವಣೆ ಯುದ್ಧದಲ್ಲಿ ಆಯುಧಗಳಿಲ್ಲ ಅದರ ಬದಲಿಗೆ ನಾವು ಮಾಡಿರುವ...

ಜಾಮೀನಿನ ಮೇಲೆ ಬಿಡುಗಡೆಯಾದ ಸೂರಜ ನಾಯ್ಕ

ಕನ್ನಡಮ್ಮ ಸುದ್ದಿ-ಕುಮಟಾ: ಹೊನ್ನಾವರದ ತಾಲೂಕಿನ ಕರ್ಕಿಯಲ್ಲಿ ನಡೆದ ಅಕ್ರಮ ಗೋ ಸಾಗಣೆದಾರರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾದ ಬಿಜೆಪಿ ಮುಖಂಡ ಸೂರಜ ನಾಯ್ಕ ಸೋನಿ ಅವರು ಜಾಮೀನಿನ ಮೇಲೆ ಶನಿವಾರ...

ನಿಜಶರಣ ಅಂಬಿಗರ ಚೌಡಯ್ಯ ಸಮಾಜದ ಉದ್ಘಾಟನೆ

ಕನ್ನಡಮ್ಮ ಸುದ್ದಿ-ದಾಂಡೇಲಿ: ಶರಣ ಸಾಹಿತ್ಯದಲ್ಲಿ ಅಂಬಿಗರ ಚೌಡಯ್ಯನವರ ಹೆಸರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತದೆ. ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ತೀಡುವ ತಾಕತ್ತು ಅಂಬಿಗರ ವಚನಗಳಲ್ಲಿತ್ತು. ಅವರ ವಚನಗಳಲ್ಲಿ ಬದುಕಿನ ಎಲ್ಲ ಮೌಲ್ಯಗಳಿವೆ. ಅಂಬಿಗರ ಚೌಡಯ್ಯ ಸಮಾಜಕ್ಕೊಂದು...
loading...