Home Authors Posts by priya priya

priya priya

1893 POSTS 0 COMMENTS

ರೈತರಿಗೆ ಸಾಲ ಪಡೆಯಲು ಸಲಹೆ ನೀಡಿ: ಸಂಗೂರಮಠ

ಕನ್ನಡಮ್ಮ ಸುದ್ದಿ-ಮುಂಡಗೋಡ: ರೈತರು ಟ್ರ್ಯಾಕ್ಟರ ಖರೀದಿ ಮಾಡಲು ಬಂದ ಬಡ ರೈತರಿಗೆ ಸಹಕಾರಿ ಸಂಘಗಳಲ್ಲಿ ಸಾಲ ಪಡೆದು ಖರೀದಿಸಲು ಅನಕೂಲವಾಗುವಂತೆ ನಿರ್ದೆಶನ ನೀಡಿ ಎಂದು ಇಲ್ಲಿನ ಮಾರ್ಕೆಟಿಂಗ ಸೊಸೈಟಿ ಅಧ್ಯಕ್ಷ ಪಿ.ಎಸ್‌.ಸಂಗೂರಮಠ ಹೇಳಿದರು. ಅವರು...

ಜಾನಪದ ಉತ್ಸವ, ಭಿತ್ತಿ ಪತ್ರ ಬಿಡುಗಡೆ

ಕನ್ನಡಮ್ಮ ಸುದ್ದಿ-ಕಾರವಾರ: ಇದೇ ಜ.26ರಿಂದ 28ರವರೆಗೆ ಮೂರುದಿನಗಳ ಕಾಲ ನಡೆಯಲಿರುವ ಅಮದಳ್ಳಿ ಜಾನಪದ ಉತ್ಸವ 2018ರ ಭಿತ್ತಿ ಪತ್ರ ಬಿಡುಗಡೆ ಕಾರ್ಯಕ್ರಮ ಅಮದಳ್ಳಿಯ ಗ್ರಾಮಪಂಚಾಯಿತಿ ಸಭಾಭವನದಲ್ಲಿ ನಡೆಯಿತು. ಉತ್ಸವದ ಮೊದಲ ದಿನ ಜಿಲ್ಲಾ ಮಟ್ಟದ...

ನಾನು ಹಿಂದೂ ವಿರೋಧಿಯಲ್ಲ, ಪ್ರಧಾನಿ ಮೋದಿ, ಅಮಿಶಾ, ಹೆಗಡೆ ವಿರೋಧಿ – ನಟ ಪ್ರಕಾಶ್ ರಾಜ್

ಹೈದರಾಬಾದ್ - ನಾನು ಹಿಂದು ವಿರೋಧಿಯಲ್ಲ, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಹಾಗು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿರೋಧಿ ಎಂದು ನಟ ಪ್ರಕಾಶ್ ರಾಜ್ ಅವರು ಬಹಿರಂಗವಾಗಿ...

ಮೇಸ್ತನ ಕುಟುಂಬಕ್ಕೆ ಸಾಂತ್ವನ ನಿಧಿ

ಹೊನ್ನಾವರ: ಪಟ್ಟಣದ ಶೆಟ್ಟಿಕೆರೆಯಲ್ಲಿ ಕಳೆದ ಡಿ.6 ರಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಹಿಂದು ಕಾರ್ಯಕರ್ತ ಪರೇಶ ಮೇಸ್ತನ ಕುಟುಂಬಕ್ಕೆ ಗೌಡ ಸಾರಸ್ವತ ಸಮಾಜದ (ಜಿಎಸ್‌ಬಿ) ವತಿಯಿಂದ ಸಾಂತ್ವನ ನಿಧಿಯನ್ನು ಒಟ್ಟೂಗೂಡಿಸಿ 1 ಲಕ್ಷದ 25...

ಮಾಜಾಳಿ ಮೀನುಗಾರಿಕಾ ಬಂದರು: ಕಳೆದ ಮೂರು ದಶಕಗಳ ಕನಸು ನನಸಾಗುವುದೇ?

ಕನ್ನಡಮ್ಮ ಸುದ್ದಿ-ಕಾರವಾರ: ಕೆಲ ಭೌಗೋಳಿಕ ಕಾರಣಗಳಿಂದ ಕಳೆದ ಸುಮಾರು ಮೂರು ದಶಕಗಳಿಂದ ನಿರ್ಲಕ್ಷೊಳಗಾಗಿದ್ದ ಮಾಜಾಳಿ ಮೀನುಗಾರಿಕಾ ಬಂದರು ನಿರ್ಮಾಣಕ್ಕೆ ಸರ್ಕಾರ ನಿರ್ಧರಿಸಿದ್ದು ಮೀನುಗಾರರಲ್ಲಿ ಸಂತಸಕ್ಕೆ ಕಾರಣವಾಗಿದೆ. ಕಳೆದ ಸುಮಾರು ಮೂರು ದಶಕಗಳ ಹಿಂದೆ ಕಾರವಾರ...

ಜ.20 ರಿಂದ ಕೊಂಕಣಿ ಗೀತ ಗಾಯನ ತರಬೇತಿ ಶಿಬಿರ

ಕನ್ನಡಮ್ಮ ಸುದ್ದಿ-ಶಿರಸಿ: ಕೊಂಕಣಿ ಮಾನ್ಯತಾ ಮಹೋತ್ಸವದ ಅಂಗವಾಗಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಉತ್ತರ ಕನ್ನಡ ಜಿಲ್ಲಾ ಕೊಂಕಣಿ ಪರಿಷತ್‌ ವತಿಯಿಂದ ಜ.20 ಹಾಗೂ 21ರಂದು ಕೊಂಕಣಿ ಗೀತ ಗಾಯನ ತರಬೇತಿ...

ಕ್ರೀಡೆ ಎನ್ನುವುದು ಒಂದು ಕಲೆ: ಸುದೀಪ್‌

ಕನ್ಮಡಮ್ಮ ಸುದ್ದಿ-ಹೊನ್ನಾವರ: ದೇಶೀಯ ಕ್ರೀಡೆ ಕಬ್ಬಡ್ಡಿ ಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹೊನ್ನಾವರ ತಾಲೂಕಿನ 22 ಕಬ್ಬಡ್ಡಿ ತಂಡಗಳಿಗೆ ಟಿ. ಶರ್ಟ್‌ ಹಾಗೂ ಟ್ರ್ಯಾಕ್‌ ಶೂ ಗಳುನು ಶಾಸಕ ಮಂಕಾಳ ವೈದ್ಯ ್ನ ವಿತರಿಸಿದರು. ಕಾರ್ಯಕ್ರಮವನ್ನು...

ಹಿರಿಯ ನಟ, ನಿರ್ದೇಶಕ ಕಾಶಿನಾಥ್ ವಿಧಿವಶ

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ ಹಾಗೂ ನಿರ್ದೇಶಕ ಕಾಶಿನಾಥ್ ಅವರು ಗುರುವಾರ ವಿಧಿವಶರಾಗಿದ್ದಾರೆ. ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಕಾಶಿನಾಥ್ ಅವರು ಕಳೆದೆರಡು ದಿನಗಳಿಂದ ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ...

ಕುಣಬಿ ಸಮುದಾಯ ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಆಗ್ರಹ

ಕನ್ನಡಮ್ಮ ಸುದ್ದಿ-ಯಲ್ಲಾಪುರ: ಕುಣಬಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಪ್ರಕ್ರಿಯೆ ನಡೆದಿದೆ. ಹಲವು ವರ್ಷಗಳ ಬೇಡಿಕೆಯನ್ನು ಪರಿಗಣಿಸಿ ಕುಣಬಿ ಸಮಾಜದ ಜಿಲ್ಲಾ ಮುಖಂಡರ ನಿಯೋಗವನ್ನು ದೆಹಲಿಯಲ್ಲಿ ಸಚಿವರನ್ನು ಭೇಟಿ ಮಾಡಿಸಿ ಮನವಿ ಸಲ್ಲಿಸಲಾಗಿದೆ...

ಎಲ್ಲರೂ ಸಂವಿಧಾನಾತ್ಮಕ ಅರಿವು ಹೊಂದಿರಬೇಕು: ಖಾನ್‌

ಕನ್ನಡಮ್ಮ ಸುದ್ದಿ-ಕಾರವಾರ: ನಮ್ಮನ್ನು ಸೃಷ್ಟಿಸಿದ ದೇವರು ನಮಗೆ ಒಳ್ಳೆಯ ಜೀವನವನ್ನು ದಯಪಾಲಿಸಿದ್ದು, ನಾವು ಒಳ್ಳೆಯ ಪಥದಲ್ಲಿ ಸಾಗಿ ಜೀವನದಲ್ಲಿ ತಾಳ್ಮೆ, ಶಿಸ್ತು ಹಾಗೂ ಸಂವಿಧಾನಾತ್ಮಕ ಅರಿವು ಹೊಂದುವುದರಿಂದ ಭವಿಷ್ಯದಲ್ಲಿ ಯಾವುದೇ ರೀತಿಯ ತೊಂದರೆ...
loading...