Home Authors Posts by priya priya

priya priya

1893 POSTS 0 COMMENTS

ಸಮಾಜಕ್ಕೆ ಮಾದರಿಯಾದ 96ರ ವಯಸ್ಸಿನ ಲಕ್ಷ್ಮಣ

ಕನ್ನಡಮ್ಮ ಸುದ್ದಿ-ಕುಮಟಾ: ದೇಹಕ್ಕೆ ವಯಸ್ಸಾದಂತೆ ಮುಪ್ಪು ಆವರಿಸಿ ದೈಹಿಕ ಶಕ್ತಿ ಕುಂಟಿತಗೊಂಡು ಬದುಕು ಬೇಡವೆನಿಸುವುದು ಪ್ರತಿಯೊಬ್ಬರ ಬದುಕಿನಲ್ಲಿ ಕಾಣಿಸುವುದ ಸಹಜ ಕ್ರೀಯೆ. ಎಳೆಯ ವಯಸ್ಸಿನಲ್ಲಿ ನಗು ನಗುತ್ತ ಜೀವನಾನಂದವನ್ನು ಆಶ್ವಾದಿಸುವ ಅದೇಷ್ಟೋ ಯುವ...

ಅಂಡರ್‌ಪಾಸ್‌ ನಿರ್ಮಾಣಕ್ಕೆ ಆಗ್ರಹಿಸಿ ಹೆದ್ದಾರಿ ತಡೆ

ಕನ್ನಡಮ್ಮ ಸುದ್ದಿ-ಕಾರವಾರ: ಕಾರವಾರ ಗೋವಾ ರಾಜ್ಯದ ಗಡಿ ಬಳಿ ಇರುವ ರಾಮನಾಥ ದೇವಸ್ಥಾನ ಹತ್ತಿರ ಅಂಡರ್‌ಪಾಸ್‌ ನಿರ್ಮಿಸುವಂತೆ ಆಗ್ರಹಿಸಿ ಸ್ಥಳೀಯ ಗ್ರಾಮಪಂಚಾಯಿತಿ, ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ರಾಷ್ಟ್ರೀಯ ಹೆದ್ದಾರಿ-66ನ್ನು ಸುಮಾರು ಒಂದು...

ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮಕ್ಕೆ ಆಗ್ರಹ

ಕನ್ನಡಮ್ಮ ಸುದ್ದಿ-ಹಳಿಯಾಳ: ಇಲ್ಲಿನ ತಾಲೂಕಾ ಆಸ್ಪತ್ರೆಯಲ್ಲಿ ಹೆರಿಗೆಯಾದ ನಂತರ ರಕ್ತಸ್ರಾವದ ತೀವೃ ಸಮಸ್ಯೆಯಿಂದಾಗಿ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ ದಾಖಲಾಗಿ ಸಾವನ್ನಪ್ಪಿದ ಬಾಣಂತಿಯ ಮರಣದ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ...

ಜನರ ಮನ ಸೆಳೆದ ವಿಭೂತಿ ಜಲಪಾತ

ಕನ್ನಡಮ್ಮ ಸುದ್ದಿ-ಶಿರಸಿ: ಬಣ್ಣ ಬಣ್ಣದ ಫೇವರ್ಸ್‌ ಹಾಸಿದ ದಾರಿಯಲ್ಲಿ ಫರ್ಲಾಂಗು ದೂರ ನಡೆದರೆ ಕಾಡಿನ ಹೆಬ್ಬಾಗಿಲು ತೆರೆದುಕೊಳ್ಳುತ್ತದೆ. ಮುಗಿಲಿಗೆ ಮುಖಮಾಡಿರುವ ಬೃಹದಾಕಾರದ ಮರದ ಕೆಳಗಿನ ಹೆಜ್ಜೆ ಸವೆಸಿದ ದಾರಿಯಲ್ಲಿ ಮರದ ತುಂಡಿನಂತೆ ಕಾಣುವ...

ಏನೇ ಆಗಲಿ ಮಹದಾಯಿ ನೀರು ಕನ್ನಡಿಗರಿಗೆ ಕೊಡೋದಿಲ್ಲ – ಗೋವಾ ಸಚಿವರ ಉದ್ಧಟತನ

ಪಣಜಿ - ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಲೇಕರ್ ಅವರು ಕನ್ನಡಿಗರ ಬಗ್ಗೆ ನೀಡಿದ್ದ ಹೇಳಿಕೆಗೆ ಕ್ಷಮೆಯಾಚಿಸುವ ಬದಲು ಮತ್ತೆ ಉದ್ಧಟತನ ಮೆರೆದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕನ್ನಡಿಗರಿಗೆ ಮಹದಾಯಿ ನೀರು ಕೊಡುವ ಪ್ರಶ್ನೆಯೇ...

ದೇಶವನ್ನು ಕಟ್ಟುವ ಹೊಣೆಗಾರಿಕೆ ಯುವ ಜನರ ಮೇಲಿದೆ: ಪೂರ್ಣಿಮಾ

ಕನ್ನಡಮ್ಮ್‌ ಸುದ್ದಿ-ಕುಮಟಾ: ಈ ದೇಶಕ್ಕಾಗಿ ನಾವು ಏನು ಕೊಟ್ಟಿದ್ದೇವೆ ಎಂದು ಯೋಚಿಸಿ, ಈ ದೇಶವನ್ನು ಕಟ್ಟುವ ಹೊಣೆಗಾರಿಕೆ ಯುವ ಜನರ ಮೇಲಿದೆ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶೆ ಹಾಗೂ ಪ್ರಧಾನ ಪ್ರ ದ...

ಕಲೆಯನ್ನು ಗುರುವಿಲ್ಲದೆ ಕರಗತ ಮಾಡಿಕೊಳ್ಳಲು ಸಾಧ್ಯವಿಲ್ಲ: ಭಟ್‌

ಕನ್ನಡಮ್ಮ ಸುದ್ದಿ-ಕುಮಟಾ: ಯಾವುದೇ ಕಲೆಯನ್ನು ಗುರುವಿಲ್ಲದೆ ಕರಗತ ಮಾಡಿಕೊಳ್ಳಲು ಸಾಧ್ಯವಿಲ್ಲ. ಗುರುವನ್ನು ಗೌರವಿಸುವ ಸಂಸ್ಕಾರವನ್ನು ಪಾಲಕರು ತಮ್ಮ ಮಕ್ಕಳಿಗೆ ಕಲಿಸಬೇಕು ಎಂದು ಸಂಗೀತ ವಿಧ್ವಾನ್‌ ಜಯಲಕ್ಷ್ಮೀ ಭಟ್‌ ಹೇಳಿದರು. ಅವರು ಇತ್ತೀಚೆಗೆ ಪಟ್ಟಣದ ವಿವೇಕ...

ಬೇಡಿಕೆ ಪುರಸ್ಕರಿಸದಿದ್ದರೆ ಪ್ರತಿಭಟನೆ: ರಾಮಚಂದ್ರ

ಕನ್ನಡಮ್ಮ ಸುದ್ದಿ-ಹಳಿಯಾಳ: ತಮ್ಮ ಉಪ ಜೀವನಕ್ಕಾಗಿ ಅನೇಕ ಬಡ ರೈತರು ಅರಣ್ಯ ಅತಿಕ್ರಮಣ ಮಾಡಿ ಫಸಲು ಬೆಳೆಸುತ್ತಿರುವ ಜಮೀನುಗಳನ್ನು ಸಕ್ರಮಗೊಳಿಸುವಂತೆ ಈಗಾಗಲೇ ಡಿ.26 ರಿಂದ ಹಳಿಯಾಳದಿಂದ ಪಾದಯಾತ್ರೆ ಹೊರಟು ಡಿ.30 ರಂದು ಸರ್ಕಾರಕ್ಕೆ...

ರಾಷ್ಟ್ರೀಯ ವೈದ್ಯಕೀಯ ಆಯೋಗ ಮಸೂದೆಗೆ ಬೆಂಬಲ ವ್ಯಕ್ತ ಪಡಿಸಿ ಮನವಿ

ಕನ್ನಡಮ್ಮ ಸುದ್ದಿ-ಕಾರವಾರ: ಜಿಲ್ಲಾ ಘಟಕದವರು ಕೇಂದ್ರ ಸರಕಾರದ ರಾಷ್ಟ್ರೀಯ ವೈದ್ಯಕೀಯ ಆಯೋಗ ಮಸೂದೆಗೆ ಬೆಂಬಲ ವ್ಯಕ್ತ ಪಡಿಸಿ ಮಸೂದೆಯನ್ನು ಆದಷ್ಟು ಶೀಘ್ರದಲ್ಲಿ ಜಾರಿಗೊಳಿಸುವಂತೆ ಜಿಲ್ಲಾಡಳಿತದ ಮೂಲಕ ಪ್ರಧಾನಮಂತ್ರಿಯವರಿಗೆ ಮನವಿ ಸಲ್ಲಿಸಿದ್ದಾರೆ. ರಾಷ್ಟ್ರೀಯ ವೈದ್ಯಕೀಯ ಆಯೋಗ...

ನ್ಯಾಯಾಂಗ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂ ನ್ಯಾಯಮೂರ್ತಿಗಳು

ನವದೆಹಲಿ - ದೇಶದ ಇತಿಹಾಸದಲ್ಲಿದೇ ಇದೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಸುದ್ದಿಗೋಷ್ಠಿಯನ್ನು ನಡೆಸಿದ್ದು, ನ್ಯಾಯಾಂಗ ವ್ಯವಸ್ಥೆ ಕುರಿತು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ನ್ಯಾಯಮೂರ್ತಿಗಳಾ ಚೆಲಮೇಶ್ವರ್, ರಂಜನ್ ಗೊಗೋಯಿ, ಮದನ್ ಲೋಕೂರ್ ಹಾಗು ಕುರಿಯನ್...
loading...