Home Authors Posts by priya priya

priya priya

1868 POSTS 0 COMMENTS

ರಷ್ಯಾ :ಸೂಪರ್ ಮಾರ್ಕೆಟ್‍ನಲ್ಲಿ ಬಾಂಬ್ ಸ್ಫೋಟ, ಹಲವರಿಗೆ ಗಾಯ

  ಮಾಸ್ಕೋ: ರಷ್ಯಾದ ಸೇಂಟ್ ಪೀಟರ್ಸ್‍ಬರ್ಗ್‍ನ ಜನಸಂದಣಿಯ ಸೂಪರ್ಮಾರ್ಕೆಟ್‍ನಲ್ಲಿ ಬಾಂಬ್ ಸ್ಫೋಟ ಸಂಭವಿಸಿ ಹಲವರು ಗಾಯಗೊಂಡಿದ್ದಾರೆ. ಹೊಸ ವರ್ಷದ ಸಂದರ್ಭದಲ್ಲಿ ಉಗ್ರರಿಂದ ಬಾಂಬ್ ದಾಳಿ ನಡೆಯುವ ಆತಂಕದ ಹಿನ್ನೆಲೆಯಲ್ಲಿ ನಡೆದ ಈ ಘಟನೆಯಿಂದ ನಾಗರಿಕರು ಮತ್ತಷ್ಟು...

ಕುಲಭೂಷಣ್ ಜಾಧವ್ ನಮ್ಮ ಸಂಸ್ಥೆಗೆ ಸೇರಿದ ವ್ಯಕ್ತಿಯಲ್ಲ -ರಾ

ನವದೆಹಲಿ: ಬೇಹುಗಾರಿಕೆ ಆರೋಪದಡಿ ಪಾಕಿಸ್ತಾನದಲ್ಲಿ ಬಂಧನಕ್ಕೊಳಗಾಗಿರುವ ಕುಲಭೂಷಣ್ ಜಾಧವ್ ನಮ್ಮ ಸಂಸ್ಥೆಗೆ ಸೇರಿದ ವ್ಯಕ್ತಿಯಲ್ಲ ಎಂದು ಭಾರತದ ರಿಸರ್ಚ್ ಆಂಡ್ ಅನಾಲಿಸಿಸ್ ವಿಂಗ್ (ರಾ) ಹೇಳಿದೆ. ಕಳೆದ 2 ವರ್ಷಗಳಿಂದ ಕುಲಭೂಷಣ್ ಜಾಧವ್ ಭಾರತದ...

ಪಿಓಕೆ ನುಗ್ಗಿ ಮೂವರು ಪಾಕ್ ಯೋಧರನ್ನು ಭೇಟೆಯಾಡಿದ ಸೇನೆ

ಶ್ರೀನಗರ: ಜಮ್ಮು-ಕಾಶ್ಮೀರ ಗಡಿಯಲ್ಲಿ ನಾಲ್ವರು ಯೋಧರನ್ನು ಬಲಿ ಪಡೆದ ಪಾಕಿಸ್ತಾನಕ್ಕೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ. ಭಾರತೀಯ ಯೋಧರು ಗಡಿದಾಟಿ ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಮೂವರು ಪಾಕ್ ಯೋಧರನ್ನುಇಂದು ಬೇಟೆಯಾಡಿದ್ದಾರೆ. ಕಾಶ್ಮೀರದ...

ಅವಶ್ಯಕತೆಗೆ ಅನುಗುಣವಾಗಿ ರೈಲ್ವೆ ಪ್ರಯಾಣ ದರದಲ್ಲಿ ವ್ಯತ್ಯಯ

ನವದೆಹಲಿ: ಅವಶ್ಯಕತೆಗೆ ಅನುಗುಣವಾಗಿ ಪ್ರಯಾಣ ದರದಲ್ಲಿ ಅದಲು-ಬದಲು ಮಾಡುವುದು ಹಾಗು ಪ್ರಯಾಣಿಕರು ಕಡಿಮೆ ಇರುವ ಮಾರ್ಗದಲ್ಲಿ ಊಟ-ತಿಂಡಿ ವ್ಯವಸ್ಥೆ ರದ್ದುಗೊಳಿಸುವ ತೀರ್ಮಾನ ಕೈಗೊಳ್ಳಲು ಭಾರತೀಯ ರೈಲ್ವೆ ಇಲಾಖೆ ತೀರ್ಮಾನಿಸಿದೆ. ಆದರೆ, ಹಬ್ಬ-ಹರಿದಿನಗಳಲ್ಲಿ ರೈಲ್ವೆ ಪ್ರಯಾಣ...

ಸೇತುವೆ ಮೇಲಿಂದ ನದಿಗೆ ಉರುಳಿ ಬಿದ್ದ ಬಸ್ಸು, 30 ಮಂದಿ ಸಾವು

ಜೈಪುರ್‌‌: ಬಸ್ಸೊಂದು ಸೇತುವೆಯಿಂದ ನದಿಗೆ ಉರುಳಿ ಬಿದ್ದ ಪರಿಣಾಮ, 30 ಪ್ರಯಾಣಿಕರು ಸಾವಿಗೀಡಾದ ಘಟನೆ ರಾಜಸ್ಥಾನದಲ್ಲಿ ಇಂದು ಸಂಭವಿಸಿದೆ. ಘಟನೆಯಲ್ಲಿ 15ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಸವೈ ಮಧೋಪುರ್‌‌ನ ದುಬಿಯಲ್ಲಿ ಈ ದುರ್ಘಟನೆ ಸಂಭವಿಸಿದೆ....

ಸೇತುವೆ ಮೇಲಿಂದ ನದಿಗೆ ಉರುಳಿ ಬಿದ್ದ ಬಸ್ಸು, 30 ಮಂದಿ ಸಾವು

ಜೈಪುರ್‌‌: ಬಸ್ಸೊಂದು ಸೇತುವೆಯಿಂದ ನದಿಗೆ ಉರುಳಿ ಬಿದ್ದ ಪರಿಣಾಮ, 30 ಪ್ರಯಾಣಿಕರು ಸಾವಿಗೀಡಾದ ಘಟನೆ ರಾಜಸ್ಥಾನದಲ್ಲಿ ಇಂದು ಸಂಭವಿಸಿದೆ. ಘಟನೆಯಲ್ಲಿ 15ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಸವೈ ಮಧೋಪುರ್‌‌ನ ದುಬಿಯಲ್ಲಿ ಈ ದುರ್ಘಟನೆ ಸಂಭವಿಸಿದೆ....

ದೆಹಲಿಯಲ್ಲಿ ದಟ್ಟ ಮಂಜಿನಿಂದ 34 ರೈಲುಗಳ ಸಂಚಾರ ವಿಳಂಬ

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಇಂದು ಬೆಳಗ್ಗೆ ಕೂಡ ದಟ್ಟ ಮಂಜು ವಾತಾವರಣ ಮುಂದುವರಿದ ಕಾರಣ ಉತ್ತರ ಮಾರ್ಗವಾಗಿ ಸಂಚರಿಸಬೇಕಿದ್ದ 34 ರೈಲುಗಳು ವಿಳಂಬವಾಗಿದ್ದು, 15 ಮಾರ್ಗಗಳು ರದ್ದಾಗಿವೆ. ಹಿಮ ಮುಸುಕಿದ ವಾತಾವರಣದಿಂದ ವಿಮಾನಗಳ...

ಆದಿತ್ಯನಾಥ್ ರಿಂದ ಪಾಠ ಹೇಳಿಸಿಕೊಳ್ಳುವ ಅಗತ್ಯತೆ ನಮಗಿಲ್ಲ

ಬೆಳಗಾವಿ: ಕಾನೂನು ಸುವ್ಯವಸ್ಥೆ ಕುರಿತು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ಪಾಠ ಹೇಳಿಸಿಕೊಳ್ಳುವ ಅಗತ್ಯತೆ ನಮಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಬೆಳಗಾವಿಯ ಸರ್ಕಾರಿ ಅತಿಥಿ ಗೃಹದಲ್ಲಿ ರೈತ ಮುಖಂಡರ ಜೊತೆ...

ಉದ್ಯಾನ ನಗರಿ ಮೈಸೂರಿನ ಪಾರ್ಕಿನಲ್ಲಿ ಹುಸಿ ಬಾಂಬ್ ಪತ್ತೆ, ಪರಿಶೀಲನೆ

ಮೈಸೂರು: ಇಲ್ಲಿನ ಗ್ರಾಮಾಂತರ ಬಸ್ ನಿಲ್ದಾಣದ ಎರುಗಿರುವ ಪೀಪಲ್ಸ್ ಪಾರ್ಕಿನಲ್ಲಿ ಸ್ಫೋಟಕ ಮಾದರಿ ವಸ್ತುಗಳು ಪತ್ತೆಯಾದ ಹಿನ್ನಲೆಯಲ್ಲಿ ಅವುಗಳನ್ನು ಬಾಂಬ್ ನಿಷ್ಕ್ರಿಯದಳ ವಶಕ್ಕೆ ಪಡೆದು ಪರಿಶೀಲನೆ ನಡೆಸಿದೆ. ಇಂದು ಬೆಳಗ್ಗೆ ಪೊಲೀಸ್ ಕಂಟ್ರೋಲ್ ರೂಂಗೆ...

ರೈಲು ನಿಲ್ದಾಣದ ಮೇಲೆ ನಕ್ಸಲರ ದಾಳಿ, ಐವರು ಅಧಿಕಾರಿಗಳ ಅಪಹರಣ

ಜಮಾಲ್ಪುರ್ : ರೈಲ್ವೆ ನಿಲ್ದಾಣದ ಮೇಲೆ ನಕ್ಸಲರು ದಾಳಿ ನಡೆಸಿ, ಇಲಾಖೆಯ ಸಂಪರ್ಕ ಕೊಠಡಿಗೆ ಬೆಂಕಿ ಇಟ್ಟು, ಐವರು ರೈಲ್ವೆ ಅಧಿಕಾರಿಗಳನ್ನು ಅಪಹರಿಸಿರುವ ಘಟನೆ ತಡರಾತ್ರಿ ಬಿಹಾರದ ಮಸುದಾಸ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಕಳೆದ...
loading...