Home Authors Posts by Priyanka Yaligar

Priyanka Yaligar

984 POSTS 0 COMMENTS

ಗೋವಾ: ಅದ್ದೂರಿ ಯೋಗ ದಿನಾಚರಣೆಗೆ ಸರ್ಕಾರ ಸಜ್ಜು

ಪಣಜಿ- ಅಂತಾರಾಷ್ಟ್ರೀಯ ಯೋಗ ದಿನವನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಲು ಗೋವಾ ಸರ್ಕಾರ ಸಜ್ಜಾಗಿದೆ. ಎಲ್ಲ ಸರ್ಕಾರಿ ಕಚೇರಿಗಳು, ಆರೋಗ್ಯ ಕೇಂದ್ರಗಳು ಯೋಗ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿವೆ. ‘ಹೃದಯಕ್ಕಾಗಿ ಯೋಗ’ ಎಂಬುದು ಈ ಬಾರಿಯ ಅಂತಾರಾಷ್ಟ್ರೀಯ...

ವ್ಯಾನ್ ಕಾಲುವೆಗೆ ಬಿದ್ದು ಏಳು ಮಕ್ಕಳು ನೀರುಪಾಲು

ಲಕ್ನೋ- ರಾಜ್ಯದ ರಾಜಧಾನಿ ಲಕ್ನೊದ ಇಂದಿರಾ ಕಾಲುವೆಗೆ ವ್ಯಾನ್ ಉರುಳಿ ಬಿದ್ದ ಪರಿಣಾಮ ಅದರಲ್ಲಿದ್ದ ಏಳು ಮಕ್ಕಳು ನೀರುಪಾಲಾಗಿರುವ ಘಟನೆ ಇಂದು ಬೆಳಗ್ಗೆ ಸಂಭವಿಸಿದ್ದು ಕಾಣೆಯಾದ ಮಕ್ಕಳಿಗಾಗಿ ನುರಿತ ಈಜುಗಾರರಿಂದ ವ್ಯಾಪಕ ಹುಡುಕಾಟ...

ಉರುಗ್ವೆಯಲ್ಲಿ ಭೀಕರ ಪ್ರವಾಹ: 7,400 ಜನರ ಸ್ಥಳಾಂತರ

ಮಾಂಟೆವಿಡಿಯೊ,-  ಮಧ್ಯ ಹಾಗೂ ದಕ್ಷಿಣ ಉರುಗ್ವೆಯಲ್ಲಿ ಕಳೆದೊಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ವರ್ಷಧಾರೆಯ ಪರಿಣಾಮ, ಭೀಕರ ಪ್ರವಾಹ ತಲೆದೋರಿದ್ದು, 7,400 ಜನರು ಮನೆಗಳನ್ನು ತೊರೆದು ಸ್ಥಳಾಂತರಗೊಂಡಿದ್ದಾರೆ ಎಂದು ದೇಶದ ರಾಷ್ಟ್ರೀಯ ತುರ್ತು ವ್ಯವಸ್ಥೆ...

ನಿರಾಶ್ರಿತರಿಗೆ ಸಹಾಯ ನೀಡುವುದು ಮಾನವೀಯತೆ: ಮಮತಾ

ಕೋಲ್ಕತಾ- ನಿರ್ವಸತಿಗರಿಗಾಗಿ ಸಹಾಯ ಹಸ್ತ ಚಾಚುವುದು ಮಾನವೀಯತೆಯ ಪ್ರಕ್ರಿಯೆಯಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ವಿಶ್ವ ನಿರಾಶ್ರಿತರ ದಿನವಾದ ಗುರುವಾರ, ಈ ಕುರಿತು ಟ್ವೀಟ್ ಮಾಡಿರುವ ಮಮತಾ, “ತಲೆಯ ಮೇಲೊಂದು...

ಜೈಲಿನಲ್ಲಿ ರಾಜಕಿಯ ಸಭೆ, ಮಾಜಿ ಪಿಎಂ ಷರೀಷ್ ಗೆ ಅವಕಾಶ ನಿರಾಕರಣೆ

ಇಸ್ಲಾಮಾಬಾದ್- ಭ್ರಷ್ಟಾಚಾರದ ಆರೋಪದ ಮೇಲೆ ಶಿಕ್ಷೆಗೆ ಗುರಿಯಾಗಿ ಸದ್ಯ ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು ಪಿಎಂಎಲ್-ಎನ್ ಮುಖ್ಯಸ್ಥ ನವಾಜ್ ಷರೀಫ್ ಅವರು ಜೈಲಿನಲ್ಲಿ ರಾಜಕೀಯ ಸಭೆ, ನಾಯಕರ ಭೇಟಿ, ಮಾತುಕತೆ ಮಾಡುವುದಕ್ಕೆ...

ಸ್ವಚ್ಛಮೇವ ಜಯತೆ ಜಾಗೃತಿ ವಾಹನಕ್ಕೆ ಚಾಲನೆ

  ಖಾನಾಪುರ: ಪಟ್ಟಣದ ತಾಲೂಕು ಪಂಚಾಯ್ತಿ ಕಚೇರಿ ಆವರಣದಲ್ಲಿ ಬುಧವಾರ ಸ್ಥಳೀಯ ತಾಲೂಕು ಪಂಚಾಯ್ತಿ ವತಿಯಿಂದ ಆಯೋಜಿಸಿದ್ದ ಸ್ವಚ್ಛಮೇವ ಜಯತೆ ಜಾಗೃತಿ ವಾಹನಕ್ಕೆ ಶಾಸಕಿ ಡಾ.ಅಂಜಲಿ ನಿಂಬಾಳಕರ ಹಸಿರು ನಿಶಾನೆ ತೋರುವ ಮೂಲಕ ಚಾಲನೆ...

ನೂತನ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ

  ಕನ್ನಡಮ್ಮ ಸುದ್ದಿ-ಎಂ.ಕೆ.ಹುಬ್ಬಳ್ಳಿ: ಸಮೀಪದ ತುರಮರಿ ಗ್ರಾಮದ ಸರಕಾರಿ ಸಂಯುಕ್ತ ಪ್ರೌಢ ಶಾಲೆಯ ಎರಡು ನೂತನ ಕಟ್ಟಡ ನಿರ್ಮಾಣದ ಅಡಿಗಲ್ಲು ಕಾರ್ಯಕ್ಕೆ ಗುದ್ದಲಿ ಪೂಜೆ ಮಾಡುವ ಮೂಲಕ ಕಿತ್ತೂರು ಶಾಸಕ ಮಾಹಾಂತೇಶ ದೊಡಗೌಡ ನೆರವೇರಿಸಿದರು. ಈ...

ರಾಹುಲ್ ಗಾಂಧಿಯವರ ಜನ್ಮದಿನಾಚರಣೆ ಅಂಗವಾಗಿ ಮಕ್ಕಳಿಗೆ ಬುಕ್ಕ ವಿತರಣೆ

  ರಾಮದುರ್ಗ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಜನ್ಮದಿನಾಚರಣೆಯನ್ನು ರಾಮದುರ್ಗ ಯುವ ಕಾಂಗ್ರೆಸ್ ಅಧ್ಯಕ್ಷ ರಮೇಶ ಬಂಡಿವಡ್ಡರ ಸರ್ಕಾರಿ ಶಾಲೆಯ ಮಕ್ಕಳಿಗೆ ಬುಕ್ಕ ವಿತರಿಸುವ ಮೂಲಕ ಆಚರಣೆ ಮಾಡಿದರು. ಸ್ಥಳೀಯ ಮಲ್ಲಮ್ಮನಗರದ ಸರ್ಕಾರಿ ಶಾಲೆಯ ಮಕ್ಕಳಿಗೆ...

ಶಿಕ್ಷಣವೇ ನಿಜವಾದ ಸಂಪತ್ತು: ಶ್ರಿÃಕಾಂತ

  ಮೂಡಲಗಿ: ಶಿಕ್ಷಣವೇ ನಿಜವಾದ ಸಂಪತ್ತು, ಶಿಕ್ಷಣದಿಂದ ಮನುಷ್ಯ ತನಗೆ ಬೇಕಾದ ಎಲ್ಲವನ್ನೂ ಗಳಿಸಲು ಸಾಧ್ಯವಿದೆ. ಸುಶಿಕ್ಷಿತ ಸಮಾಜವೇ ದೇಶ ಮುನ್ನಡೆಸುವ ಶಕ್ತಿ ಎಂದು ಕರ್ನಾಟಕ ಲೋಕಸೇವಾ ಆಯೋಗ, ಬೆಂಗಳೂರು ಇದರ ಸದಸ್ಯರಾದ ಶ್ರಿÃಕಾಂತ...

ಅಂಗನವಾಡಿಯಲ್ಲೆÃ ಎಲ್.ಕೆ.ಜಿ/ ಯುಕೆಜಿ ಪ್ರಾರಂಭಿಸುವಂತೆ ಮನವಿ

  ಕನ್ನಡಮ್ಮ ಸುದ್ದಿ-ರಾಮದುರ್ಗ: ಅಂಗನವಾಡಿಯಲ್ಲೆÃ ಎಲ್.ಕೆ.ಜಿ/ ಯುಕೆಜಿ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ (ಸಿಐಟಿಯು ಗೆ) ಸಂಯೋಜಿತ ತಾಲೂಕಾ ಸಮಿತಿಯ ನೇತೃತ್ವದಲ್ಲಿ ಮಂಗಳವಾರ ಅಂಗನವಾಡಿ ನೌಕರರು ತಹಶೀಲ್ದಾರ, ಶಿಶು...
loading...