Home Authors Posts by Rafeek Desai

Rafeek Desai

223 POSTS 0 COMMENTS

ಸುಪ್ರೀಂ ಕೋರ್ಟ್‌ನಲ್ಲಿ ಮತ್ತೆ ಮರುಕಳಿಸಲಿದೆ ಇತಿಹಾಸ

ಸುಪ್ರೀಂ ಕೋರ್ಟ್‌ನಲ್ಲಿ 2013ರ ಇತಿಹಾಸ ಮತ್ತೆ ಮರುಕಳಿಸಲಿದೆ. ನ್ಯಾ. ಆರ್‌.ಬಾನುಮತಿ ಹಾಗೂ ಇಂದಿರಾ ಬ್ಯಾನರ್ಜಿ ಅವರ ಮಹಿಳಾ ಪೀಠ ಸೆಪ್ಟೆಂಬರ್‌ ಮೊದಲ ವಾರದಲ್ಲಿ ಪ್ರಕರಣಗಳ ವಿಚಾರಣೆ ನಡೆಸಲಿದೆ. 2013ರಲ್ಲಿ ಮೊದಲ ಬಾರಿಗೆ ಮಹಿಳಾ ನ್ಯಾಯಮೂರ್ತಿಗಳನ್ನು...

ಸಾಲಬಾಧೆ ತಾಳಲಾರದೆ ಕತ್ತು ಕುಯ್ದುಕೊಂಡು ಯುವ ರೈತ ಆತ್ಮಹತ್ಯೆ

ಬೆಂಗಳೂರು: ಸಾಲಬಾಧೆ ತಾಳಲಾರದೆ ಕತ್ತು ಕುಯ್ದುಕೊಂಡು ಯುವ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ನಾರನಹಳ್ಳಿಯಲ್ಲಿ ನಡೆದಿದೆ. ನಾರನಹಳ್ಳಿಯ ರಘು(೩೮) ಮೃತ ರೈತ. ಸ್ಥಳೀಯರ ಹೇಳಿಕೆಯ ಪ್ರಕಾರ ರಘು ಎರಡರಿಂದ ಮೂರು ಲಕ್ಷ...

ಹಾಕಿ ಆಟಗಾರ್ತಿಯರಿಗೆ ಕೋಟಿ ರೂ. ಬಹುಮಾನ ಘೋಷಿಸಿದ ನವೀನ್ ಪಟ್ನಾಯಕ್

ಭುವನೇಶ್ವರ; ಏಷ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಮಹಿಳಾ ಹಾಕಿ ತಂಡದ ಒಡಿಶಾ ಆಟಗಾರ್ತಿಯರಿಗೆ ಅಲ್ಲಿನ ಸಿಎಂ ನವೀನ್ ಪಟ್ನಾಯಕ್ ತಲಾ 1 ಕೋಟಿ ರೂ. ನಗದು ಬಹುಮಾನ...

ಕಿರು ತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾಳೆ ‘ರಂಗೀಲಾ’ ಬೆಡಗಿ

ಎರಡು ವರ್ಷಗಳ ಹಿಂದೆ ವಿವಾಹ ಬಂಧನಕ್ಕೆ ಒಳಗಾದ ಬಳಿಕ ಬಹುತೇಕ ಕಣ್ಮರೆಯಾಗಿದ್ದ ರಂಗೀಲಾ ಬೆಡಗಿ ಊರ್ಮಿಳಾ ಮಾತೊಂಡ್ಕರ್ ಮತ್ತೆ ನಟನೆಯತ್ತ ಮುಖ ಮಾಡಿದ್ದು ಗೊತ್ತೇ ಇದೆ. ಇರ್ಫಾನ್ ಖಾನ್ ನಾಯಕ ನಟನಾಗಿದ್ದ ಬ್ಲಾಕ್ ಮೇಲ್...

ಜೀವಾವಧಿ ಶಿಕ್ಷೆಗೊಳಗಾದ ಕೈದಿಯಿಂದ 1 ಲಕ್ಷ ರೂ. ದೇಣಿಗೆ

ಕೇರಳ ಪ್ರವಾಹಕ್ಕೆ ದೇಶ ವಾಸಿಗಳು ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಕೋಲ್ಕತಾದ ಅಲಿಪೂರ್ ಸೆಂಟ್ರಲ್ ಜೈಲ್ ನಲ್ಲಿರುವ ಜೀವಾವಧಿ ಶಿಕ್ಷೆಗೊಳಗಾಗಿರುವ ಕೈದಿ, ಕೇರಳ ಪ್ರವಾಹಕ್ಕೆ 1 ಲಕ್ಷ ರೂಪಾಯಿ ದೇಣಿಗೆ ನೀಡಲು ಮುಂದಾಗಿದ್ದಾನೆ. ಅಂದಹಾಗೆ...

ನಾಡಿನಾದ್ಯಂತ ಅಷ್ಟಮಿಯ ಸಂಭ್ರಮ-ಸಡಗರ

ಬೆಂಗಳೂರು: ಶ್ರಿÃ ಕೃಷ್ಣ ಜನ್ಮಾಷ್ಟಮಿ. ನಾಡಿನಾದ್ಯಂತ ಅಷ್ಟಮಿಯನ್ನು ಸಂಭ್ರಮ-ಸಡಗರದೊಂದಿಗೆ, ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಉಡುಪಿಯ ಶ್ರಿÃಕೃಷ್ಣಮಠ ಶೃಂಗಾರಗೊಂಡಿತ್ತು. ಬೆಳಗ್ಗೆಯಿಂದಲೇ ಭಕ್ತರ ದಂಡು ಕೃಷ್ಣಮಠದತ್ತ ಹರಿದು ಬಂತು. ಕಳೆದ ಎರಡು ದಿನಗಳ ಹಿಂದಿನಿಂದಲೇ...

ಈ ಸರ್ಕಾರ ಬಹಳ ದಿನ ಉಳಿಯೋದಿಲ್ಲ,

ಬೆಂಗಳೂರು:ನನ್ನ ಪ್ರಕಾರ ಈ ಸರ್ಕಾರ ಬಹಳ ದಿನ ಉಳಿಯೋದಿಲ್ಲ, ಸರ್ಕಾರದಲ್ಲಿ ವರ್ಗಾವಣೆ ವಸೂಲಿ, ಬಾಜಿ ದಂಧೆ ಹಾಗೂ ತುಘಲಕ್ ದರ್ಬಾರ್ ನಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ....

ಕೊಪ್ಪಳದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ

ಬೆಂಗಳೂರು: ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಇರಬಹದು, ಆದರೆ ಗಂಗಾವತಿಯಲ್ಲಿ ಅದು ಸಾಧ್ಯವಿಲ್ಲ ಎಂದು ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಹಾಗೂ ಹೈಕಮಾಂಡ್ ಉಸ್ತುವಾರಿ ಹೆಚ್.ಆರ್. ಶ್ರಿÃನಾಥ್ ಹೇಳಿದ್ದಾರೆ. ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,...

ದಸರಾ ಗಜಪಯಣಕ್ಕೆ ಅದ್ಧೂರಿ ಚಾಲನೆ

ಬೆಂಗಳೂರು: ವಿಶ್ವವಿಖ್ಯಾತ ದಸರಾ ಮಹೋತ್ಸವದ ಮುನ್ನಡೆಯಾದ ಕ್ಯಾಪ್ಟನ್ ಅರ್ಜುನ ನೇತೃತ್ವದ ಗಜಪಯಣಕ್ಕೆ ಭಾನುವಾರ ಅದ್ಧೂರಿ ಚಾಲನೆ ದೊರೆಯಿತು. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ನಾಗರಹೊಳೆ ರಾಷ್ಟಿçÃಯ ಉದ್ಯಾನವನದ ವೀರನಹೊಸಳ್ಳಿ ಗೇಟ್ ಮುಂಭಾಗ ಕ್ಯಾಪ್ಟನ್ ಅರ್ಜುನ,...

ಜೈನಮುನಿ ತರುಣ್​ ಸಾಗರ್​ ಮಹಾರಾಜ್​ ವಿಧಿವಶ

ನವದೆಹಲಿ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಜೈನಮುನಿ ತರುಣ್​ ಸಾಗರ್​ ಮಹಾರಾಜ್​ ಇಂದು ನಸುಕಿನ ಜಾವ ವಿಧಿವಶರಾಗಿದ್ದಾರೆ. ಅವರಿಗೆ 51 ವರ್ಷ ವಯಸ್ಸಾಗಿತ್ತು. ಕಳೆದ 20 ದಿನಗಳಿಂದ ತರುಣ್ ಸಾಗರ್​ ಮಹಾರಾಜ್​ ಅವರ ಆರೋಗ್ಯ ತೀವ್ರವಾಗಿ...
loading...