Home Authors Posts by Rafeek Desai

Rafeek Desai

213 POSTS 0 COMMENTS

ಜಿಯೋಗೆ ಟಕ್ಕರ್

ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋಗೆ ಮತ್ತೊಮ್ಮೆ ಕೌಂಟರ್ ನೀಡಲು ಮುಂದಾಗಿರುವ ಭಾರ್ತಿ ಏರ್‍ಟೆಲ್ ಗ್ರಾಹಕರಿಗೆ ಬಂಪರ್ ಆಫರ್ ನೀಡಲು ಮುಂದಾಗಿದೆ. ಜಿಯೊ ಮಾರುಕಟ್ಟೆಗೆ ಬಂದಾದ ಮೇಲೆ ಟೆಲಿಕಾಂ ಕಂಪನಿಗಳು ಜಿಯೋಗೆ ಸೆಡ್ಡು ಹೊಡೆಯಲು ವಿವಿಧ...

ಆ್ಯಸಿಡ್ ಸಂತ್ರಸ್ತೆಗೆ ಬಾಳು ನೀಡಿದ ಯುವಕ

ಮುಂಬೈನಲ್ಲಿ ಮಾನವಿಯತೆಗೆ ಸಾಕ್ಷಿಯಾದ ರವಿ ಆ್ಯಸಿಡ್ ಸಂತ್ರಸ್ತೆಯನ್ನು ವಿವಾಹವಾಗಿ ಹೊಸ ಬಾಳನ್ನು ನೀಡಿದ್ದಾನೆ. ಇವರ ಈ ವಿವಾಹಕ್ಕೆ ರಾಂಗ್ ನಂಬರ್ ಕಾರಣವಂತೆ ಹೀಗಾಗಿ ರವಿ ಶಂಕರನನ್ನು ವರಿಸಿದ ಲಲಿತಾ ಬೆನ್ ಬನ್ಸಿ ರಾಂಗ್...

ಕಣ್ಮನ ಸೆಳೆದ ದೀಪಿಕಾ

ಬಾಲಿವುಡ್‍ನಿಂದ ಹಿಡಿದ ಹಾಲಿವುಡ್ ವರೆಗೆ ಹೆಸರು ಮಾಡಿರುವ ಭಾರತೀಯ ನಟಿ ದೀಪಿಕಾ ಪಡಕೋಣೆ ಕಾನ್ಸ್‍ನ ಚಿತ್ರ ಮಹೋತ್ಸವದ ಎಲ್ಲರ ಗಮನ ಸೆಳೆದಿದ್ದಾಳೆ. ಜನರ ಮೊದಲ ದಿನದಂದೇ ದೀಪಿಕಾ ಪಡುಕೋಣೆ ತನ್ನ ಮಾದಕ ಸೌಂದರ್ಯದಿಂದ...

ನೀರು ರಾಜಕಾರಣವನ್ನು ಬಲವಾಗಿ ಟೀಕಿಸಿದ ಯಡಿಯೂರಪ್ಪ

ಗದಗ,  : ಕರ್ನಾಟಕ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿರುವ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅವರು ತಮ್ಮ ತವರು ಜಿಲ್ಲೆಯಲ್ಲಿಯೇ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲಾರದವರು ಇನ್ನು ರಾಜ್ಯದ...

ಚಾಂಪಿಯನ್ಸ್ ಟ್ರೋಫಿಗೆ ಸೂಕ್ತ ಭದ್ರತೆ ಬೇಕು

ಲಂಡನ್: ಮ್ಯಾಚೆಸ್ಟೆರ್‍ನ ಅರೇನಾದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಿಂದ ಸಾವು ನೋವು ಸಂಭವಿಸಿದ್ದು, ಇದೀಗ ಮುಂದಿನ ದಿನಗಳಲ್ಲಿ ಪ್ರಾರಂಭವಾಗಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮೇಲೂ ಭಯದ ವಾತಾವರಣ ಆವರಿಸಿದೆ. ಚಾಂಪಿಯನ್ಸ್ ಟ್ರೋಪಿಯಲ್ಲಿ ಪಾಲ್ಗೊಳ್ಳುವ ಭಾರತೀಯ...

ಕಬ್ಬು ಹಂಗಾಮು ಪ್ರಾರಂಭಿಸಲು ಒತ್ತಾಯಿಸಿ ಮನವಿ

ಕನ್ನಡಮ್ಮ ಸುದ್ದಿ ಬೆಳಗಾವಿ : ವಿಳಂಬವಾಗಿ ನಾಟಿ ಮಾಡಿರುವ ಕಬ್ಬು ಬೆಳೆ, ನೀರಿಲ್ಲದೆ ಜಮೀನುಗಳಲ್ಲಿ ಒಣಗುತ್ತಿವೆ ಆದ್ದರಿಂದ ರೇಣುಕಾ ಶುಗರ್ಸ್ ಇವರಿಗೆ ವಿಶೇಷ ಕಬ್ಬು ನುರಿಸುವ ಹಂಗಾಮು ಪ್ರಾರಂಭಿಸಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿ...

ಅಧಿಕಾರಿಗಳು, ಜನಪ್ರತಿನಿಧಿಗಳ ಜಿದ್ದಾಜಿದ್ದಿಗೆ ರೈತರು ಬಲಿಪಶು

ಕನ್ನಡಮ್ಮ ಸುದ್ದಿ ಬೆಳಗಾವಿ:23 ಐವತ್ತು ವಷ೯ಗಳಿಂದ ಉಳಿಮೆ ಮಾಡಿಕೊಂಡು ಬರುತ್ತಿರುವ ರೈತರಿಗೆ ಅವರಿಗೆ ಗೋತ್ತಾಗದ ರೀತಿಯಲ್ಲಿ ಜಮೀನನ್ನು ಭೂಸ್ವಾಧಿನ ಪಡೆಸಿಕೊಂಡು ಕೊಳಚೆ ಸಂಸ್ಕರಣಾ ಘಟಕ ನಿಮಾ೯ಣ ಮಾಡುತ್ತಿರುವುದಕ್ಕೆ ಹಲಗಾ ಗ್ರಾಮಸ್ಥರು ಮಂಗಳವಾರ ನಗರಾಭಿವೃದ್ಧಿ ಸಚಿವ...

ಝಳ ದೂರ ಮಾಡಿದ ಮಳೆ

ಉತ್ತರ ಭಾರತದಲ್ಲಿ ಬಿಸಿಲಿಗೆ ಬೇಸತ್ತು ಹೋಗಿದ್ದ ಸಾರ್ವಜನಿಕರು ಸ್ವಲ್ಪ ಕೂಲ್ ಮೂಡ್‍ಲ್ಲಿದ್ದಾರೆ ಕಳೆದ ಭಾನುವಾರ ಹಾಗೂ ಸೋಮವಾರ ಸುರಿದ ಭಾರೀ ಮಳೆಯಿಂದ ಜನರ ಸಂಚಾರಕ್ಕೆ  ತೊಂದರೆವುಂಟಾಯಿತು, ರಸ್ತೆ ಬದಿಯಲ್ಲಿದ್ದ ದೊಡ್ಡ ಹೆಮ್ಮCರಗಳು ನೆಲಸಮವಾಗಿವೆ....

ಉತ್ತರ ಭಾರತದಲ್ಲಿ ಝಳ ದೂರ ಮಾಡಿದ ಮಳೆ

ಉತ್ತರ ಭಾರತದಲ್ಲಿ ಬಿಸಿಲಿಗೆ ಬೇಸತ್ತು ಹೋಗಿದ್ದ ಸಾರ್ವಜನಿಕರು ಸ್ವಲ್ಪ ಕೂಲ್ ಮೂಡ್‍ಲ್ಲಿದ್ದಾರೆ ಕಳೆದ ಭಾನುವಾರ ಹಾಗೂ ಸೋಮವಾರ ಸುರಿದ ಭಾರೀ ಮಳೆಯಿಂದ ಜನರ ಸಂಚಾರಕ್ಕೆ  ತೊಂದರೆವುಂಟಾಯಿತು, ರಸ್ತೆ ಬದಿಯಲ್ಲಿದ್ದ ದೊಡ್ಡ ಹೆಮ್ಮCರಗಳು ನೆಲಸಮವಾಗಿವೆ....

ಬಿಸಿಲಿನಲ್ಲಿ ಅಕ್ವೇರಿಯಂ ಮೀನಿನ ರಕ್ಷಣೆ

ಬೇಸಿಗೆ ಕಾಲದಲ್ಲಿ ನಾವು ನಮಗಾಗಿ ಬಿಸಿಲಿನಿಂದ ರಕ್ಷಣೆ ಪಡೆಯಲು ಏನೆಲ್ಲಾ ಕಸರತ್ತು ಮಾಡುತ್ತೇವೆ. ಆದರೆ ಅಕ್ವೇರಿಯಂನಲ್ಲಿರುವ ಮೀನುಗಳ ಗತಿಯೇನು...? ಆ ಮೀನುಗಳು ಅಕ್ವೇರಿಯಂ ಒಳಗೆ ಇದ್ದುಕೊಂಡು ಬಿಸಿ ನೀರಿನಲ್ಲಿ ಈಜಾಡುವಂತೆ ಆಗುತ್ತದೆ. ಹೀಗೆ...
loading...