Home Authors Posts by Rafeek Desai

Rafeek Desai

224 POSTS 0 COMMENTS

ವಿವಾದ ಬಿಟ್ಟು ವಿಕಾಸಕ್ಕೆ ಗಮನ ನೀಡಿ: ರಾಷ್ಟ್ರಪತಿ ಕೋವಿಂದ್

72ನೇ ಸ್ವಾತಂತ್ರ್ಯ ದಿವಸದ ಅಂಗವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ವಿವಾದದಲ್ಲಿ ಕಾಲ ಕಳೆಯುವ ಬದಲು ವಿಕಾಸದತ್ತ ಸಾಗುತ್ತಿರುವ ದೇಶವನ್ನು ನೋಡಿ ಜೊತೆಗೆ ಅದ್ರಲ್ಲಿ ನೀವು ಭಾಗಿಯಾಗಿ ಎಂದು ಕೋವಿಂದ್ ಕರೆ...

ಮಾಜಿ ಲೋಕಸಭಾ ಸ್ಪೀಕರ್ ಸೋಮನಾಥ ಚಟರ್ಜಿ ಇನ್ನಿಲ್ಲ

ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಲೋಕಸಭೆಯ ಮಾಜಿ ಸ್ಪೀಕರ್ ಸೋಮನಾಥ ಚಟರ್ಜಿ ಇಂದು ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ 89 ವರ್ಷದ ಸೋಮನಾಥ ಚಟರ್ಜಿಯವರು ಕಳೆದ ಮಂಗಳವಾರದಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಭಾನುವಾರ ಹೃದಯಾಘಾತವಾಗಿತ್ತು. ಈ ಹಿನ್ನಲೆಯಲ್ಲಿ...

ದೇವನಾಡಿನಲ್ಲಿ ಜಲಪ್ರಳಯ, ಜನ ಜೀವನ ತತ್ತರ

ತಿರುವನಂತಪುರಂ: ವರುಣನ ಆರ್ಭಟಕ್ಕೆ ತತ್ತರಿಸಿರುವ ಕೇರಳದಲ್ಲಿ ಅಕ್ಷರಶಃ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಮಳೆ ಸಂಬಂಧಿತ ವಿವಿಧ ಪ್ರಕರಣಗಳಲ್ಲಿ ಈವರೆಗೆ ಸಾವನ್ನಪ್ಪಿದವರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. 5,400 ಜನರು ಮನೆ...

ಕರುಣಾ ನಿಧನದ ಬೆನ್ನಲ್ಲೇ ಅಧ್ಯಕ್ಷ ಪಟ್ಟಕ್ಕಾಗಿ ರೇಸ್

=ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ನಿಧನದ ಬೆನ್ನಲ್ಲೇ ಡಿಎಂಕೆ ಪಕ್ಷದ ನೇತೃತ್ವ ವಹಿಸಿಕೊಳ್ಳಲು ಅವರ ಇಬ್ಬರು ಪುತ್ರರಾದ ಎಂ.ಕೆ. ಸ್ಟಾಲಿನ್ ಹಾಗೂ ಎಂ.ಕೆ. ಅಳಗಿರಿ ನಡುವೆ ತೀವ್ರ ಪೈಪೋಟಿ ಆರಂಭವಾಗಿದ್ದು, ಇದರಿಂದಾಗಿ ಪಕ್ಷ...

ಉಪಸಭಾಪತಿಯಾಗಿ ಹರಿವಂಶ ನಾರಾಯಣ್ ಸಿಂಗ್ ಆಯ್ಕೆ

ನವದೆಹಲಿ: ಗುರುವಾರ ನಡೆದ ರಾಜ್ಯಸಭೆ ಉಪಸಭಾಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಹರಿವಂಶ ನಾರಾಯಣ್ ಸಿಂಗ್ ಅವರು ೧೨೫ ಮತಗಳನ್ನು ಪಡೆಯುವ ಮೂಲಕ ಗೆಲವು ಸಾಧಿಸಿದರು. ಕೇಂದ್ರದ ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ರಾಜ್ಯಸಭೆಯಲ್ಲಿ ಸಂಖ್ಯಾಬಲ ಇಲ್ಲದೇ...

ಪ್ರಿಯಾಂಕ ಕುರಿತು ಮೌನ ಮುರಿದ ಸಲ್ಮಾನ್ ಖಾನ್

ಸಲ್ಮಾನ್ ಖಾನ್ ನಟಿಸುತ್ತಿರುವ ಭಾರತ್ ಚಿತ್ರದ ಚಿತ್ರಿÃಕರಣ ಆರಂಭವಾಗಿದೆÉ. ಸಲ್ಮಾನ್ ಖಾನ್ ಮೊದಲ ಶೆಡ್ಯೂಲ್ ಈಗಾಗಲೇ ಮುಗಿಸಿದ್ದಾರೆ. ಲವ್ ರಾತ್ರಿ ಚಿತ್ರದ ಟ್ರೆöÊಲರ್ ಬಿಡುಗಡೆಗೆ ಬಂದಿದ್ದ ಸಲ್ಮಾನ್ ಖಾನ್, ಭಾರತ್ ಬಿಟ್ಟ...

ತಂದೆ ನಿಧನಕ್ಕೆ ಭಾವುಕರಾದ ಸ್ಟಾಲಿನ್

ಚೆನೈ: 'ನಾನು ನಿಮ್ಮನ್ನು ಸದಾ ತಲೈವರೆ (ನಾಯಕ) ಎಂದು ಕರೆಯುತ್ತಿದ್ದೆ. ಈಗಲಾದರೂ ನಿಮ್ಮನ್ನು ಅಪ್ಪ ಎಂದು ಕರೆಯಲೇ....' ಹೀಗೆ ಭಾವುಕರಾಗಿ ತಮ್ಮ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ ದಿ. ಕರುಣಾನಿಧಿ ಪುತ್ರ, ಡಿಎಂಕೆ ಅಧ್ಯಕ್ಷ ಎಂ.ಕೆ....

ಬಾರದ ಲೋಕಕ್ಕೆ ಕುರುಣಾನಿಧಿ ಪಯಣ

ಚೆನ್ನೈ: ಕಪ್ಪು ಬಣ್ಣದ ಕೂಲಿಂಗ್ ಗ್ಲಾಸ್, ಗಟ್ಟಿ ಧ್ವನಿಯ ನೇರ ವಾಗ್ಮಿ, ದಿಟ್ಟ ಹೋರಾಟಗಾರ, ತಮಿಳಗರ ಪಾಲಿನ ನಾಯಕನ ಯುಗಾಂತ್ಯವಾಗಿದೆ. ತಮ್ಮ ಮಾತಿನ ಮೂಲಕ, ವ್ಯಕ್ತಿತ್ವದಿಂದ ಪ್ರತಿಸ್ಪರ್ಧಿಗಳಿಗೆ...

ಕರುಣಾನಿಧಿ ವಿಧಿವಶ

ಚೆನ್ನೆöÊ ಆಗಸ್ಟ್ ೬: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ (೯೪) ಮಂಗಳವಾರ ನಿಧನರಾದರು. ದೀರ್ಘಕಾಲದಿಂದ ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಹಲವು ದಿನಗಳಿಂದ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ...

ಬಲೆಗೆ ಬಿದ್ದ ಚಿನ್ನದ ಮೀನು

ಒಳ್ಳೆ ಜಾತಿ ಮೀನಿನ ಬೆಲೆ ಎಷ್ಟಿರಬಹುದು ಎಂದು ಪ್ರಶ್ನೆ ಕೇಳಿದ್ರೆ ಸಾವಿರದೊಳಗೊಂದು ಸಂಖ್ಯೆ ಹೇಳ್ತೇವೆ. ಆದ್ರೆ ಮಹಾರಾಷ್ಟ್ರದ ಪಾಲ್ಗರ್ ನಲ್ಲಿ ಮೀನೊಂದು ಆಶ್ಚರ್ಯಕರ ಬೆಲೆಗೆ ಮಾರಾಟವಾಗಿದೆ. ಒಂದು ಮೀನು 5.5 ಲಕ್ಷ...
loading...