Home Authors Posts by Rafeek Desai

Rafeek Desai

224 POSTS 0 COMMENTS

ರೈಲಿನಿಂದ ಇಳಿದು ಕಿಕಿ ಡಾನ್ಸ್

ಮುಂಬೈ: ಕಿಕಿ ಚಾಲೆಂಜ್ ಗೆ ಸಂಬಂಧಿಸಿದಂತೆ ದಿನಕ್ಕೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಈಗ ವೈರಲ್ ಆದ ವಿಡಿಯೋ ಒಂದು ಮುಂಬೈ ರೈಲ್ವೆ ಅಧಿಕಾರಿಗಳ ತಲೆನೋವಿಗೆ ಕಾರಣವಾಗಿದೆ. ಮುಂಬೈ ಲೋಕಲ್ ಟ್ರೈನ್ ನಿಂದ...

ಪ್ರಧಾನಿ ರೇಸ್-೨೦೧೯

ಲೋಕಸಭೆ ಚುನಾವಣಾ ಪ್ರಕ್ರಿಯೆ ಈಗಿನಿಂದಲೇ ಆರಂಭವಾಗಿದ್ದು, ೨೦೧೯ರಲ್ಲಿ ಶತಾಯಗತಾಯ ಸದ್ಯ ಆಡಳಿತದ ಭದ್ರ ಬುನಾದಿಯಲ್ಲಿರುವ ಭಾರತೀಯ ಜನತಾ ಪಾರ್ಟಿಯನ್ನು ಬುಡ ಸಮೇತ ಕಿತ್ತು ಹಾಕಲು ಕಾಂಗ್ರೆಸ್ ಸೇರಿ ಇತರೆ ಪಕ್ಷಗಳು ಒಂದಾಗಿ ಏಕತೆಯ...

ಸ್ನೇಹಿತರ ದಿನ ಯಾಕೆ ಆಚರಣೆ ಮಾಡುತ್ತಾರೆ‌ ಗೊತ್ತಾ..?

ಅಗಸ್ಟ ಮೊದಲ ಭಾನುವಾರ ಸ್ನೇಹಿತರ ದಿನ ಆಚರಣೆ ವಿಶ್ವದೆಲ್ಲೆಡೆ ಮಾಡುತ್ತಾರೆ. ತಮ್ಮ ಆತ್ಮೀಯ ಸ್ನೇಹಿತರಿಗೆ ಗ್ರೆಟಿಂಗ್ಸ್ ಎಸ್ಎಮ್ಎಸ್ ಮೂಲಕ ವಿಶ್ ಮಾಡ್ತಾರೆ. ಈ ಸ್ನೇಹಿತರ ದಿನ ಆಚರಣೆಯ ಬಗ್ಗೆ ನಿಮಗೆ ಗೊತಿಲ್ಲದಿರಬಹುದು. ಯಾಕೆ...

ದೇವೇಗೌಡರಿಂದ ದೇಶದ್ರೊÃಹದ ಕೆಲಸ ಬಿಎಸ್‌ವೈ ಆರೋಪ

ಬೆಂಗಳೂರು:ಮೈತ್ರಿ ಸರ್ಕಾರ ವರ್ಗಾವಣೆ ದಂಧೆಯಲ್ಲಿ ನಿರತವಾಗಿದೆ.ವರ್ಗಾವಣೆ ದಂಧೆಯಲ್ಲಿ ಸಚಿವ ಹೆಚ್.ಡಿ ರೇವಣ್ಣ ಹಸ್ತಕ್ಷೆÃಪ ಮಾಡುತ್ತಿದ್ದಾರೆ ಎಂದು ವಿಧಾನಸಭೆ ವಿಪಕ್ಷನಾಯಕ ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು. ಬೆಂಗಳೂರಿನಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಬಿಎಸ್ ಯಡಿಯೂರಪ್ಪ, ಬಿಜೆಪಿ...

ಅಪ್ಪಾಜಿ ಕ್ಯಾಂಟೀನ್‌ನಲ್ಲಿ ರಾಗಿ ಮುದ್ದೆ,ರೊಟ್ಟಿ ಊಟ

ಬೆಂಗಳೂರು:ಅಪ್ಪಾಜಿ ಕ್ಯಾಂಟೀನ್‌ನಲ್ಲಿ ದಕ್ಷಿಣಕರ್ನಾಟಕದ ಊಟದ ಜೊತೆಗೆ ಜೋಳದ ರೊಟ್ಟಿಗೂ ಸ್ಥಾನ ಲಭಿಸಿದ್ದು, ಇನ್ಮುಂದೆ ಅಪ್ಪಾಜಿ ಕ್ಯಾಂಟೀನ್‌ನಲ್ಲಿ ರಾಗಿ ಮುದ್ದೆ ಮತ್ತು ರೊಟ್ಟಿ ಊಟ ಸಿಗಲಿದೆ. ಗ್ರಾಹಕರಿಗೆ ೧೦ರೂ.ಗೆ ಮುದ್ದೆ ಬಸ್ಸಾರು ಹಾಗೂ ರೊಟ್ಟಿ,ಎಣ್ಣೆಗಾಯಿ,ಪಲ್ಯ ಕೂಡ...

ಐತಿಹಾಸಿಕ ಟೆಸ್ಟ್ ಗೆದ್ದ ಆಂಗ್ಲರು ಕೊಹ್ಲಿ ಹೋರಾಟ್ ವ್ಯರ್ಥ

ಬರ್ಮಿಂಗ್ ಹ್ಯಾಮ್: ಸಾವಿರನೆಯ ಟೆಸ್ಟ್ ಪಂದ್ಯವನ್ನಾಡಿದ ಇಂಗ್ಲೆಂಡ್ ಭರ್ಜರಿ ಗೆಲುವು ಕಂಡಿದೆ.ಎಡ್ಜ್ಬಾಸ್ಟನ್ ಮೈದಾನದಲ್ಲಿ ಪ್ರವಾಸಿ ಭಾರತದ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್, ನಾಯಕ ಜೋ ರೂಟ್(೮೦) ಹಾಗೂ ಜಾನಿ...

ಫಸ್ಟ್ ಲುಕ್ ನಲ್ಲಿ ಸಲ್ಲು ಹಿಂಭಾಗ ತೋರಿಸೋದೇಕೆ?

ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಸಿನಿಮಾ ಬರ್ತಿದೆ ಎಂದ್ರೆ ಅಭಿಮಾನಿಗಳು ಕುತೂಹಲದಿಂದ ಕಾಯ್ತಾರೆ. ರೇಸ್-3 ನಂತ್ರ ಸಲ್ಮಾನ್ ನಟನೆಯ ಭಾರತ್ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗ್ತಿದೆ. ಭಾರತ್ ಚಿತ್ರದ ಶೂಟಿಂಗ್ ಇನ್ನೂ ಶುರುವಾಗಿಲ್ಲ. ಆಗ್ಲೇ...

ಮದುವೆ ಬೇಡ, ಲಿವ್ ಇನ್ ಓಕೆ ಎಂದ ಕೋರ್ಟ್…!

ಗುಜರಾತಿನ ಹೈಕೋರ್ಟ್ 20 ವರ್ಷದ ಯುವತಿಗೆ ಆಕೆ ಬಾಯ್ ಫ್ರೆಂಡ್ ಜೊತೆ ಲಿವ್ ಇನ್ ನಲ್ಲಿರಲು ಅನುಮತಿ ನೀಡಿದೆ. ಯುವತಿ ಪ್ರೇಮಿಗೆ ಇನ್ನೂ 19 ವರ್ಷವಾಗಿದ್ದು, ಮದುವೆ ಸಾಧ್ಯವಿಲ್ಲ. ಹಾಗಾಗಿ ಲಿವ್ ಇನ್...

ಗೆಳೆಯರುರನ್ನು ಕಳೆದುಕೊಂಡಾಗ

ಪ್ರಾಣ ಸ್ನೆÃಹಿತರಂತೆ ಇದ್ದವರು ಈಗ ದೂರವಾಗಿದ್ದಾರೆ ಎನ್ನುವ ಮಾತು ನಮ್ಮ ನಡುವಿನಿಂದಲೇ ಬರುತ್ತದೆ. ಯಾಕೆಂದರೆ ಕೆಲವರ ಸ್ನೆÃಹ ಆ ರೀತಿಯಾಗಿರುತ್ತದೆ. ಅವರು ದೂರವಾಗಲು ಸಾಧ್ಯವೇ ಇಲ್ಲ ಎಂದು ನಾವು ಭಾವಿಸಿರುತ್ತೆÃವೆ. ಆದರೆ ಪರಿಸ್ಥಿತಿ...

ಗೆಳೆಯರು ಹೇಳಿಕೊಡುವ ಜೀವನದ ಪಾಠ

ಸ್ನೇಹಿತರಿಲ್ಲದ ಜೀವನವನ್ನು ಕಲ್ಪಿಸಲೂ ಸಾಧ್ಯವಿಲ್ಲ. ಸ್ನೇಹ ಪರಿಪೂರ್ಣವಾಗಿದ್ದರೇ ಜೀವನವೂ ಪರಿಪೂರ್ಣ ಎನನ್ಬಹುದು. ಜೀವನದಲ್ಲಿ ಉತ್ತಮ ಸ್ನೇಹಿತರಿದ್ದರೆ ಸುಂದರ ಜೀವನಕ್ಕೆ ಮತ್ತೇನೂ ಬೇಡ ಅನ್ನುವಂತಿರುತ್ತದೆ. ಅಷ್ಟಕ್ಕೂ ನಿಜವಾದ ಸ್ನೇಹಿತರು ಎಂದರೆ ಯಾರು? ನಿಮ್ಮ ಅಗತ್ಯದ...
loading...