Home Authors Posts by Rajshekar Hiremath

Rajshekar Hiremath

1440 POSTS 0 COMMENTS

ಆರೋಗ್ಯವನ್ನು ಅಡುಗೆ ಮನೆಯಲ್ಲಿ ಕಳೆದುಕೊಂಡು ಆಸ್ಪತ್ರೆಗೆ ಹೋಗುತ್ತೇವೆ: ಹೆಗಡೆ

0
ಬೆಳಗಾವಿ ಒತ್ತಡದ ಜೀವನದಲ್ಲಿ ಮನುಷ್ಯ ಆರೋಗ್ಯವನ್ನು ಅಡುಗೆ ಮನೆಯಲ್ಲಿ ಕಳೆದುಕೊಂಡು ಆಸ್ಪತ್ರೆಗೆ ಹೋಗುತ್ತಿದ್ದೇವೆ ಎಂದು ಶಿರಸಿಯ ವೇದ ಆರೋಗ್ಯ ಕೇಂದ್ರದ ಡಾ. ವೆಂಕಟರಮಣ ಹೆಗಡೆ ಹೇಳಿದರು. ಭಾನುವಾರ ನಗರದ ಲಕ್ಷ್ಮೀ ಟೆಕಡಿಯ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ...

ರಿಂಗ್ ರೋಡ ನಿರ್ಮಾಣ ವಿರೋಧಿಸಿ ರೈತರ ಪ್ರತಿಭಟನೆ

0
ಬೆಳಗಾವಿ ಹೊರ ವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‍ಎಚ್‍ಎಐ) ಕೈಗೊಂಡಿರುವ ರಿಂಗ್ ರೋಡ ನಿರ್ಮಾಣಕ್ಕೆ ರೈತರ ತೀವ್ರ ವಿರೋಧದ ನಡುವೆಯೂ ರಸ್ತೆ ನಿರ್ಮಾಣ ಕಾರ್ಯ ಮುಂದಿವರೆಸಿದ್ದ ಅಧಿಕಾರಿಗಳ ಕಾರ್ಯವೈಖರಿಯನ್ನು ವಿರೋಧಿ ರೈತರು ಪ್ರತಿಭಟನೆ ನಡೆಸಿದರು....

ಶಾಂತಿಯುತವಾಗಿ ಶಿವ-ಬಸವ ಜಯಂತಿ ಆಚರಿಸಿ: ಲೋಕೇಶಕುಮಾರ

0
ಬೆಳಗಾವಿ ವಿವಿಧ ಧರ್ಮ, ಭಾಷೆ ಹಾಗೂ ಸಂಸ್ಕೃತಿಯನ್ನು ಹೊಂದಿರುವ ಬೆಳಗಾವಿಗೆ ಐತಿಹಾಸಿಕ ಪರಂಪರೆ ಇದೆ. ಆದ್ದರಿಂದ ಇಲ್ಲಿ ನಡೆಯುವ ಪ್ರತಿಯೊಂದು ಹಬ್ಬ ಹಾಗೂ ಉತ್ಸವಗಳು ರಾಜ್ಯ ಹಾಗೂ ದೇಶದ ಗಮನ ಸೆಳೆಯುತ್ತಿದ್ದು, ಮುಂಬರುವ ಹಬ್ಬ...

ಮನೆಗಳ್ಳತನ ನಿರ್ವಹಣೆಯಲ್ಲಿ ಪೊಲೀಸರು ವಿಫಲ: ಸಾರ್ವಜನಿಕರ ಆಕ್ರೋಶ

0
ಬೆಳಗಾವಿ ನಗರದಲ್ಲಿ ಮನೆ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಇದರಿಂದ ನಗರದ ಜನತೆ ಭಯದ ವಾತಾವರಣದಲ್ಲಿ ಬದುಕು ಸಾಗಿಸುವಂತಾಗಿದೆ. ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕಾದ ಪೊಲೀಸರು ಉದಾಸೀನ ತೊರುತ್ತಿರುವುದರಿಂದ ಕಳ್ಳತನ ಪ್ರಕರಣಗಳು ಹೆಚ್ಚಲು ಕಾರಣ ಎಂದು ಜನರ...

ಬಾಲಕನ ಸಾವು: ತನಿಖೆ ತೀವ್ರಗೊಳಿಸಿದ ಪೊಲೀಸರು

0
ಬೆಳಗಾವಿ ರಾಯಬಾಗ ಪಟ್ಟಣದ ಮೂರು ವರ್ಷದ ಬಾಲಕನ ಅನುಮಾನಾಸ್ಪದ ಸಾವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ. ಶುಕ್ರವಾರ ಮಧ್ಯಾಹ್ನ ರಾಯಬಾಗ ಪಟ್ಟಣದ ಸರಕಾರಿ ಆಸ್ಪತ್ರೆಗೆ ಮಗುವನ್ನು ಕರೆತಂದಾಗ ವಿಷಯ ಬೆಳಕಿಗೆಬಂದಿದೆ. ಅದರೆ...

ನಾನು ಸಚಿವ ಸ್ಥಾನ ದುರುಪಯೋಗ ಪಡಿಸಿಕೊಂಡಿಲ್ಲ: ಸತೀಶ ಜಾರಕಿಹೊಳಿ

0
https://youtu.be/ehcOr6j8dWg ರಮೇಶ ಜಾರಕಿಹೊಳಿ ಹಾಗೂ ಸಿಎಂ ಕುಮಾರಸ್ವಾಮಿ ಸಂಧಾನ ಮಾಡುವುದು ಸಹಜ. ಅವನಿಗೆ ಸಮ್ಮಿಶ್ರ ಸರಕಾರದಲ್ಲಿ ಪೌರಾಡಳಿತ ಸಚಿವ ಸ್ಥಾನ ನೀಡಲಾಗಿತ್ತು. ಆದರೆ ಅವನು ಸರಿಯಾಗಿ ಕೆಲಸ ಮಾಡಲಿಲ್ಲ ಮಾಡಲ್ಲ ಎಂದರು. ಹಲವು ಕಡೆಯಲ್ಲಿ ಮೈತ್ರಿ...

ಸತ್ಯಭಾಯಿ ಸವದಿ ನಿಧನ

0
ಬೆಳಗಾವಿ ಮಾಜಿ ಸಚಿವ ಲಕ್ಷ್ಮಣ ಸವದಿಯವರ ತಾಯಿಯವರಾದ ಸತ್ಯಭಾಯಿ ಸಂಗಪ್ಪಾ ಸವದಿಯವರು ಶುಕ್ರವಾರ ಸಂಜೆ 5ಕ್ಕೆ 95 ನೆಯ ವಯಸ್ಸಿನಲ್ಲಿ ಲಿಂಗೈಕ್ಯರಾಗಿದ್ದಾರೆ. ಅವರ ಅಂತ್ಯ ಸಂಸ್ಕಾರ ಮೇ.4 ಶನಿವಾರ ಬೆಳಿಗ್ಗೆ 8ಕ್ಕೆ ನಾಗನೂರ ಪಿ.ಕೆ. ಸ್ವಗ್ರಾಮದಲ್ಲಿ...

ಭಾನುವಾರ ಹುಕ್ಕೇರಿ ಶಾಖಾ ಮಠಕ್ಕೆ ಡಾ. ವೆಂಕಟರಮಣ ಹೆಗಡೆ ಆಗಮನ

0
ನಗರದ ಲಕ್ಷ್ಮೀ ಟೆಕಡಿಯ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಮಾಸಿಕ ಸುವಿಚಾರ ಚಿಂತನ 18 ಹಾಗೂ ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿ ನಿಮಿತ್ತವಾಗಿ ಮೇ. 5 ಭಾನುವಾರದಂದು ವೇದ ಆರೋಗ್ಯ ಕೇಂದ್ರ ಶಿರಸಿಯ ನಿಸರ್ಗ...

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯಧನ

0
ಬೆಳಗಾವಿ ಇಲ್ಲಿಯ ಅನಸೂಯಾ ಗುಂಡೋಪಂತ ಪಂಡಿತ ಮೆಮೋರೇಬಲ್ ಪೌಂಡೇಶನ್ ಶಿಕ್ಷಣವಂಚಿತ ಬಡ ಪ್ರತಿಭಾನ್ವಿತ ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಧನಸಹಾಯ ನೀಡುವ ಯೋಜನೆಯೊಂದನ್ನು ರೂಪಿಸಿದೆ. ಎಸ್.ಎಸ್.ಎಲ್ ಸಿ. ಯಲ್ಲಿ 85% ಕ್ಕಿಂತ ಹೆಚ್ಚು...

ಮಹಾತ್ಮ ಫುಲೆ ಸಾಧನೆ ಅಪಾರ: ಬುಡಾಳಿ

0
ಅಥಣಿ ಮಹಾತ್ಮಾ ಗಾಂಧಿಯವರಿಗೆ ಮಹಾತ್ಮ ಎಂಬ ಬಿರುದನ್ನು ನೀಡಲಾಗುವುದಕ್ಕಿಂತ ಮುಂಚೆಯೇ ಮಹಾತ್ಮಾ ಎಂಬ ಪ್ರಶಸ್ತಿಯನ್ನು ಸಾಮಾಜಿಕ ಸುಧಾರಕ ಮಹಾತ್ಮ ಫುಲೆ ಅವರು ಪಡೆದಿದ್ದರು ಎಂದು ಹೇಳಲು ಹೆಮ್ಮೆಯಾಗುತ್ತದೆ ಎಂದು ಮಾಜಿ ಜಿ.ಪಂ ಸದಸ್ಯ ಬಸವರಾಜ...