Home Authors Posts by Ravichandra Badiger

Ravichandra Badiger

20 POSTS 0 COMMENTS

ಕನಕಗಿರಿ ಜಾತ್ರಾ ಮಹೋತ್ಸವ: ವಿವಿಧ ಧಾರ್ಮಿಕ ಕಾರ್ಯಕ್ರಮಗಳು

ಕೊಪ್ಪಳ: ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿರುವ ಗಂಗಾವತಿ ತಾಲೂಕು ಕನಕಗಿರಿಯ ಪುರಾಣ ಹಾಗೂ ಐತಿಹಾಸಿಕ ಪ್ರಸಿದ್ಧ ಕನಕಾಚಲ ದೇವಸ್ಥಾನದ ಕನಕಾಚಲ ಲಕ್ಷ್ಮೀ ನರಸಿಂಹ ಸ್ವಾಮಿ ಜಾತ್ರಾ ಮಹೋತ್ಸವವು ಮಾ.21 ರಿಂದ...

ನಿಧಿಗಾಗಿ ದುರ್ಗಾದೇವಿ ಮೂರ್ತಿ ಧ್ವಂಸ

ಕೊಪ್ಪಳ: ನಿಧಿಗಾಗಿ ದುರ್ಗಾದೇವಿ ಮೂರ್ತಿಯನ್ನು ದುಷ್ಕರ್ಮಿಗಳು ಧ್ವಂಸ ಮಾಡಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರ ಗ್ರಾಮದಲ್ಲಿ ನಡೆದಿದೆ. ಈ ಘಟನೆ ಸುಮಾರು ಮೂರ್ನಾಲ್ಕು ದಿನಗಳ ಹಿಂದೆಯೇ ನಡೆದಿದ್ದು ತಡವಾಗಿ ಬೆಳಕಿಗೆ...

ರತಿ ಕಲ್ಯಾಣ ನಾಟಕ ಪ್ರದರ್ಶನ

ಕುಷ್ಟಗಿ: ಶ್ರೀ ದುರ್ಗಾದೇವಿ ಬಯಲಾಟ ಸಂಘ ಕುಷ್ಟಗಿ ಇವರ ಆಶ್ರಯದಲ್ಲಿ ಪಟ್ಟಣದ ಶ್ರೀ ಭೀಮಾಂಬಿಕಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಸ್ಥಳೀಯ ಶಾಖಾಪುರ ರಸ್ತೆಯ ಅಶೋಕ ಬಳೂಟಗಿ ಇವರ ಜಾಗದಲ್ಲಿ ಇತ್ತೀಚೆಗೆ “ರತಿ ಕಲ್ಯಾಣ...

ಮಹಿಳೆಯರು ಶೈಕ್ಷಣಿಕ ಮತ್ತು ಆರ್ಥಿಕ ಸ್ವಾವಲಂಬಿಗಳಾಗಿ- ಡಾ. ಪ್ರವೀಣಕುಮಾರ್

ಕೊಪ್ಪಳ: ಮಹಿಳೆಯರು ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಸ್ವಾವಲಂಬಿಗಳಾದಾಗ ಮಾತ್ರ ಸಮಗ್ರ ಸಮಾಜದ ಅಭಿವೃದ್ಧಿಯಾಗಲು ಸಾಧ್ಯ ಎಂದು ಕೊಪ್ಪಳ ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು...

ನೀರು ಪ್ರಕೃತಿಯ ಅಮೂಲ್ಯ ಕೊಡುಗೆ, ಪೋಲು ಮಾಡದಿರಿ : ಕೆ. ನಾಗರತ್ನ

ಕೊಪ್ಪಳ, ಮಾ.22: ನೀರು ಈ ಭೂಮಿಗೆ ಪ್ರಕೃತಿದತ್ತವಾಗಿ ಬಂದ ಅಮೂಲ್ಯವಾದ ಕೊಡುಗೆ, ನೀರನ್ನು ವ್ಯರ್ಥವಾಗಿ ಪೋಲು ಮಾಡದೆ ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ. ನಾಗರತ್ನ...

ಈಶಾನ್ಯದ ಐಸಿರಿ : ಆಕಾಶವಾಣಿಯಲ್ಲಿ ಪ್ರಸಾರ

ಕೊಪ್ಪಳ: ಹೈದ್ರಾಬಾದ್-ಕರ್ನಾಟಕದ ಅಭಿವೃದ್ಧಿ, ಕಲೆ, ಸಾಹಿತ್ಯ, ಸಂಸ್ಕøತಿ, ಐತಿಹಾಸಿಕ ತಾಣಗಳು, ಸಾಧಕರು ಮುಂತಾದವುಗಳನ್ನು ಪರಿಚಯಿಸುವ “ಈಶಾನ್ಯದ ಐಸಿರಿ” ಸರಣಿಯ ನಾಲ್ಕನೆ ಸಂಚಿಕೆ ಅ. 11 ರಂದು ಬೆಳಿಗ್ಗೆ 10 ರಿಂದ...

ಸೆ.10 ರಂದು ಬೆಂಗಳೂರಿನಲ್ಲಿ ಪತ್ರಕರ್ತರಿಂದ ಬೃಹತ್ ಪ್ರತಿಭಟನೆ

ಕೊಪ್ಪಳ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಆಯುಕ್ತರನ್ನು ನೇಮಿಸಲು ಒತ್ತಾಯಿಸಿ ರಾಜ್ಯದ ಸಣ್ಣ ಪತ್ರಿಕೆಗಳ ವಿರೋಧಿ ವಾರ್ತಾ ಇಲಾಖೆ ನಿರ್ದೇಶಕ ವಿಶುಕುಮಾರ ತೋಲಗಲಿ ಕನ್ನಡ ಭಾಷೆ, ಸಣ್ಣ ಪತ್ರಿಕೆಗಳು ಉಳಿಯಲಿ...

ಕೊಪ್ಪಳ ನೂತನ ಉಪವಿಭಾಗಾಧಿಕಾರಿಯಾಗಿ ಇಸ್ಮಾಯಿಲ್ ಸಾಹೆಬ್ ಶಿರಹಟ್ಟಿ ಅಧಿಕಾರ ಸ್ವೀಕಾರ

ಕೊಪ್ಪಳ : ಕೊಪ್ಪಳದ ನೂತನ ಉಪವಿಭಾಗಾಧಿಕಾರಿಯಾಗಿ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ ಅಧಿಕಾರಿ ವಹಿಸಿಕೊಂಡಿದ್ದಾರೆ. ಉಪವಿಭಾಗಾಧಿಕಾರಿಯಾಗಿದ್ದ ಪಿ.ಎಸ್. ಮಂಜುನಾಥ್ ಅವರು ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ...

ಬೈಕ್ ಕಳ್ಳನ ಬಂಧನ : 10 ಬೈಕ್ ವಶ

ಕುಷ್ಟಗಿ: ಸುಮಾರು ವರ್ಷಗಳಿಂದ ತನ್ನ ಕೈಚಳಕ ತೊರಿಸುತ್ತಾ ಮೋಟರ್ ಬೈಕ್ ಕಳ್ಳತನ ಮಾಡಿ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಪಟ್ಟಣದ ಕಳ್ಳನೊಬ್ಬ ಇತ್ತೀಚೆಗೆ ಸಿಕ್ಕು ಬಿದ್ದಿದ್ದ. ಈ ಕಳ್ಳನ ಜಾಡು ಪತ್ತೆ ಹಚ್ಚಿದಾಗ ಈತ ಕಳ್ಳತನ...

ಮುದ್ದಾಬಳ್ಳಿ : ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್ ವಿತರಣೆ

ಕೊಪ್ಪಳ : ತಾಲೂಕಿನ ಮುದ್ದಾಬಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2015-16 ನೇ ಸಾಲಿನ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್ ವಿತರಣೆ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದ ಅದ್ಯಕ್ಷತೆಯನ್ನು ಎಸ್.ಡಿ.ಎಮ್.ಸಿ ಅದ್ಯಕ್ಷರಾದ...
loading...