Home Authors Posts by Shekhar Kallur ಚ.ಕಿತ್ತೂರು ವರದಿಗಾರರು

Shekhar Kallur ಚ.ಕಿತ್ತೂರು ವರದಿಗಾರರು

51 POSTS 0 COMMENTS

ಕರ್ನಾಟಕದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಹಾಳಾಗಿದೆ : ಹನುಮಂತ ಕೊಟಬಾಗಿ

ಕರ್ನಾಟಕದಲ್ಲಿಯೇ ಇದೊಂದು ದೊಡ್ಡ ದುರಂತ. ಕರ್ನಾಟಕದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂಬುದರಲ್ಲಿ ಸಂಶಯವಿಲ್ಲ. ಪದೇ ಪದೇ ಭಾರತೀಯ ಜನತಾ ಪಕ್ಷವು ಹೇಳುತ್ತಿದ್ದರೂ ಕೂಡ ಕ್ಯಾರೇ ಅನ್ನದ ಸರ್ಕಾರ ಮುಖ್ಯ ಲೋಕಾಯುಕ್ತ ನ್ಯಾಯಮೂರ್ತಿಗಳಿಗೆ...

ರಾಯಣ್ಣನ ಆದರ್ಶ ಮೈಗೂಡಿಸಿಕೊಳ್ಳಿ ಃ ಮಹಾಂತೇಶ ದೊಡಗೌಡರ

ಚನ್ನಮ್ಮ ಕಿತ್ತೂರು  ಃ ದೇಶದ ಸ್ವಾತಂತ್ರ್ಯಕ್ಕಾಗಿ ರಾಯಣ್ಣ ಹೊರಾಟ ಮಾಡಿದಂತೆ ದೇಶದ ಭದ್ರತೆಗಾಗಿ ಯುವಕರು ರಾಯಣ್ಣನ ಆದರ್ಶವನ್ನು ಮೈಗೊಡಿಸಿಕೊಳ್ಳಬೇಕೆಂದು ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಮಹಾಂತೇಶ ದೊಡಗೌಡರ ಹೇಳಿದರು. ಸಂಗೊಳ್ಳಿ ರಾಯಣ ್ಣನ 188ನೇ ಪುಣ್ಯತಿಥಿ ಅಂಗವಾಗಿ...

ಐತಿಹಾಸಿಕ ಕ್ಷೇತ್ರಕ್ಕೆ ಶಾಸಕ ಇನಾಮದಾರ ಕೊಡುಗೆ ಶೂನ್ಯ ಃ ಕೊಟಬಾಗಿ

ಕನ್ನಡಮ್ಮ ಸುದ್ದಿ, ಚನ್ನಮ್ಮ ಕಿತ್ತೂರು. ಸುಮಾರು ನಲವತ್ತು ವರ್ಷಗಳ ಕಾಲ ರಾಜ್ಯ ರಾಜಕಾರಣದಲ್ಲಿರುವ ಶಾಸಕ ಡಿ.ಬಿ. ಇನಾಮದಾರ ಜನರ ಆಶೀರ್ವಾದದಿಂದ 5 ಸಲ ಶಾಸಕರಾಗಿ ಪಕ್ಷದಲ್ಲಿ ಮಹತ್ತರ ಹುದ್ದೆ, ಮಂತ್ರಿ ಸ್ಥಾನಗಳನ್ನು ಪಡೆದು ಅಕಾರ...

ಸ್ವಾಮೀ ವಿವೇಕಾನಂದರ 155ನೇ ಜಯಂತ್ಯೋತ್ಸವದಲ್ಲಿ ಪಾಲ್ಗೊಂಡ ಶಾಲಾ ಮಕ್ಕಳು ಹಾಗೂ ಶಿಕ್ಷಕ ವೃಂದ.

ಚನ್ನಮ್ಮ ಕಿತ್ತೂರು : ಪಟ್ಟಣದ ಪ್ರೇರಣಾ ಶಿಕ್ಷಣ ಸಂಸ್ಥೆಯಲ್ಲಿ ಸ್ವಾಮಿ ವಿವೇಕಾನಂದರ 155 ನೇ ಜಯಂತಿ ಹಾಗೂ ಯುವ ದಿನೋತ್ಸವದ ಅಂಗವಾಗಿ ಇಲ್ಲಿಯ ಪ್ರೇರಣಾ ಶಾಲೆಯಲ್ಲಿ ಮಕ್ಕಳಿಗಾಗಿ ವಿವಿಧ ಸ್ಫರ್ಧೆಗಳನ್ನು ಏರ್ಪಡಿಸಿದ್ದರು. ವಿಜೇತರಾದವರಿಗೆ...

ವಿದ್ಯಾರ್ಥಿಗಳನ್ನು ಸನ್ಮಾರ್ಗದತ್ತ ಕರೆದೊಯ್ಯವ ಕೆಲಸ ಶಿಕ್ಷಕರ ಮೇಲಿದೆ.

ಕನ್ನಡಮ್ಮ ಸುದ್ದಿ ಚನ್ನಮ್ಮನ ಕಿತ್ತೂರು. ಸರ್ಕಾರಿ ಶಾಲೆಯೊಂದು ರಾಜ್ಯಮಟ್ಟದಲ್ಲಿ ಹೆಸರುವಾಸಿಯಾಗಬೇಕಾದರೇ ಶಿಕ್ಷಕರ ಶ್ರಮ ಹಾಗೂ ಗುಣಮಟ್ಟದ ಭೋಧನೆಯೇ ಕಾರಣವೆಂದು ಶಿಕ್ಷಕ ಎಮ್.ಪಿ.ಕದಂ ಹೇಳಿದರು. ತಾಲೂಕಿನ ಕತ್ರಿದಡ್ಡಿಯ ಸರಕಾರಿ ಪ್ರೌಢ ಶಾಲೆಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಅತಿಥಿ ನುಡಿಗಳನ್ನಾಡಿದ...

ಕವಿ ಸಿದ್ಧರಾಮ ತಳವಾರ ರಚಿಸಿದ “ಬಯಲುಮಾಯಾ ಪೆಟ್ಟಿಗೆ” ಕವನ ಸಂಕಲನ ಲೋಕಾರ್ಪಣೆ

ಕನ್ನಡಮ್ಮ ಸುದ್ದಿ, ಚನ್ನಮ್ಮ ಕಿತ್ತೂರು. ದೀಪದ ಬೆಳಕಲ್ಲಿ ನಾವು ನಡೆಯುವ ದಾರಿಯನ್ನು ಕಾಣಬೇಕೆ ಹೊರತು ದೀಪ ಹಿಡಿದ ಕೈಗಳನ್ನು ನೋಡಬಾರದು,  ಈ ನಿಟ್ಟಿನಲ್ಲಿ ಅಕ್ಷರಕ್ಕೆ ಜಾತಿಯ ಹಂಗಿಲ್ಲ ಎಂದು ತೋರಿಸಿಕೊಟ್ಟ ತಳ ಸಮುದಾಯದ ಕವಿ ಸಿದ್ಧರಾಮ ತಳವಾರ ಅವರೆ ಕಾರ್ಯಶ್ಲಾಘನೀಯ ಎಂದು ಬೈಲೂರಿನ ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಹೇಳಿದರು. ತಾಲೂಕಿನ ಬೈಲೂರಿನ ನಿಷ್ಕಲ ಮಂಟಪದಲ್ಲಿ ತಿಂಗಳ ಜ್ಞಾನ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ರಾತ್ರಿ ನಡೆದ ಯುವ ಕವಿ ಸಿದ್ದರಾಮ ತಳವಾರ ಅವರ “ಬಯಲುಮಾಯಾ ಪೆಟ್ಟಿಗೆ” ಕವನ ಸಂಕಲನ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು,ಇಂದಿನ ಆಧುನಿಕ ಯುಗಕ್ಕೆ ಮಾರು ಹೋಗಿರುವ ಜನತೆ ಪುಸ್ತಕ ಓದುವ ಹವ್ಯಾಸವನ್ನೆ ಮರೆತ್ತಿದ್ದಾರೆ. ಪುಸ್ತಕದಲ್ಲಿನ ಸಾಹಿತ್ಯ ಜ್ಞಾನ ಬೇರೆ ಎಲ್ಲಿ ಸಿಗಲು ಸಾಧ್ಯವಿಲ್ಲ ಈ ನಿಟ್ಟಿನಲ್ಲಿ ಪುಸ್ತಕ ಓದುವ ಹವ್ಯಾಸವನ್ನು ಎಲ್ಲರು ಬೆಳಸಿಕೊಳ್ಳಬೇಕು ಎಂದು ಹೇಳಿದರು. ಜನವಾಡದ ಅಲ್ಲಮಪ್ರಭು ಆಶ್ರಮದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ವಿಜ್ಷಾನಿಗಳು ಸದಾ ಬುದ್ದಿಯನ್ನು ಹರವಿಟ್ಟುಕೊಂಡು ಕೆಲಸ ಮಾಡಿದರೆ ಕವಿ ತನ್ನ ಹೃದಯವನ್ನು ತೆರೆದಿಟ್ಟು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಪ್ರಯತ್ನ ಮಾಡುತ್ತಾರೆಅದಕ್ಕೆ ಕವಿಗಳಿಗೆ ಹೃದಯ ವೈಶಾಲ್ಯತೆ ಇರುತ್ತದೆ. ಆದಿ ಕವಿ ಪಂಪನಿಂದ ಹಿಡಿದು ಇಂದಿನ ಯುವ ಕವಿಗಳೂ ಕೂಡ ಹತ್ತು ಹಲವು ರೀತಿಯ ಕಾವ್ಯಗಳನ್ನು ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡುತ್ತಲೇ ಇದ್ದಾರೆ. ಇಂತಹ ಸಾಹಿತಿಗಳು ಈ ಭಾಗದಲ್ಲಿಮತ್ತಷ್ಟು ಬೆಳೆಯುವಲ್ಲಿ ನಿಷ್ಕಲ ಮಂಟಪ ಹಾಗೂ ಶ್ರೀಗಳು ಸದಾ ಪ್ರೋತ್ಸಾಹ ನೀಡುತ್ತಿರುವುದು ಹೆಮ್ಮೆ ಪಡುವ ವಿಷಯ  ಸಿದ್ದರಾಮ ತಳವಾರ ಅವರು ರಚಿಸಿ ಕವನ ಸಂಕಲ ಮಾದರಿಯಾಗಿದೆ ಎಂದರು. ಪುಸ್ತಕದ ಪರಿಚಯ ಮಾಡಿದ ಸವದತ್ತಿಯ ಎಸ ವಿ ಬೆಳ್ಳುಬ್ಬಿ ಕಾಲೇಜಿನ ಉಪನ್ಯಾಸಕ ಪ್ರೋ.ಕೆ ರಾಮರೆಡ್ಡಿ ಮಾತನಾಡಿ, ಸಿದರಾಮ ಅವರ ಕವಿತೆಗಳು ಹದಕೊಂಡಿದ್ದು ಈ ನಾಡಿನ ಉತ್ತಮ ಕವಿ ಎಂದರು. ಯುವ ಕವಿ ಸಿದ್ದರಾಮ ತಳವಾರ ಹಾಗೂ ದಾಸೋಹ ಸೇವೆ ನೀಡಿದ ಹಾವೇರಿಯ ಹುರಳೀಕುಪ್ಪಿ ಕುಟುಂಬದವರನ್ನು ಅವರನ್ನು ಸತ್ಕರಿಸಲಾಯಿತು. ಧಾರವಾಡದ ಸಂಗೀತ ಕಲಾವಿದರು ವಚನ ಹಾಗೂ ದಾಸರ ಗೀತೆ ಹಾಡಿ ಮನರಂಜಿಸಿದರು. ಈರಯ್ಯ ಕರಡಿ ಅಧ್ಯಕ್ಷತೆ ವಹಿಸಿದ್ದರು. ಬೈಲೂರು, ತಿಗಡೊಳ್ಳಿ, ತೇಗೂರ, ದಾಸ್ತಿಕೊಪ್ಪ ಗ್ರಾ,ಸ್ಥರು ಹಾಜರಿದ್ದರು.

ದಿ.25 ರಂದು ಅಂತರಾಷ್ಟ್ರೀಯ ಸಾಂಸ್ಕøತಿಕ ವೈಭವ ಕಾರ್ಯಕ್ರಮ.

  ಕನ್ನಡ ಸುದ್ದಿ ಚನ್ನಮ್ಮ ಕಿತ್ತೂರು. ಭಾರತದ ವೈಭವ, ಸಂಪ್ರದಾಯ ಬಿಂಬಿಸುವ ಕಲೆ ಉಳಿಸಿ ಬೆಳೆಸುವ ಉದ್ದೇಶದಿಂದ ರಾಜ್ಯಾಧ್ಯಂತ ಕಾರ್ಯಕ್ರಮ ಪ್ರಸ್ತೂತ ಪಡಿಸುವ ಮೂಲಕ ಹಲವು ವರ್ಷಗಳಿಂದ ಆಳ್ವಾಸ್ ಶಿಕ್ಷಣ ಸಂಸ್ಥೆ ಮಾಡುತ್ತಲೆ ಬರುತ್ತಿದೆ. ಅದರಲ್ಲೂ...

ಮುಂದಿನ ಶಾಸಕ ಡಿ.ಬಿ.ಇನಾಮದಾರ ಆಗಬೇಕು : ಸಿ.ಎಂ.ಸಿದ್ದರಾಮಯ್ಯ

ಇನಾಮದಾರ ಜಂಟಲ್ ಮ್ಯಾನ್ ರಾಜಕಾರಣಿ : ಸಿ.ಎಂ.ಸಿದ್ದರಾಮಯ್ಯ ಮುಂದಿನ ಶಾಸಕ ಡಿ.ಬಿ.ಇನಾಮದಾರ ಆಗಬೇಕು  : ಸಿ.ಎಂ.ಸಿದ್ದರಾಮಯ್ಯ ಚನ್ನಮ್ಮ ಕಿತ್ತೂರು : ಶಾಸಕ ಡಿ.ಬಿ.ಇನಾಮದಾರ ಮತ್ತು ನಾನು 1983ರಲ್ಲಿ ಒಟ್ಟಿಗೆ ಶಾಸಕರಾಗಿ ಆಯ್ಕೆಯಾಗಿದ್ದೇವೆ ನಂತರ ಒಟ್ಟಿಗೆ ಮಂತ್ರಿಗಳಾಗಿದ್ದೇವೆ....

ಚನ್ನಮ್ಮ ಕಿತ್ತೂರು : ಬೈಕ್ ನಡುವೆ ಡಿಕ್ಕಿ ಓರ್ವ ಸಾವು. ಓರ್ವನಿಗೆ ಗಂಭೀರಗಾಯ

ಕನ್ನಡಮ್ಮ ಸುದ್ದಿ ಚನ್ನಮ್ಮ ಕಿತ್ತೂರು. ಪಟ್ಟಣದ ಬಿಡಿ ಕ್ರಾಸ್ ಹತ್ತಿರ ರಾಜ್ಯ ಹೆದ್ದಾರಿಯಲ್ಲಿ ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಓರ್ವ ಮೃತ ಪಟ್ಟಿದಾನೆ. ಓರ್ವನ ಸ್ಥಿತಿ ಗಂಭೀರವಾಗಿದೆ. ತಿಗಡೊಳ್ಳಿ ಗ್ರಾಮದ ನಿವಾಸಿ...

ಸಿದ್ದಪ್ಪ ಈರಪ್ಪ ಗೋರಕೊಳ್ಳಿ ಅಧ್ಯಕ್ಷ. ಸುಶೀಲಾ ಮಹಾದೇವಪ್ಪ ನಾಡಗೌಡ್ರ ಉಪಾಧ್ಯಕ್ಷರಾಗಿ ಆಯ್ಕೆ.

ಕನ್ನಡಮ್ಮ ಸುದ್ದಿ ಚನ್ನಮ್ಮ ಕಿತ್ತೂರು. ಸಮೀಪದ ಎಂ.ಕೆ.ಹುಬ್ಬಳ್ಳಿಯಲ್ಲಿ ಕಳೆದ ಎರಡು ತಿಂಗಳಿನಿಂದ ಬಾರಿ ಕುತುಹಲ ಕೆರಳಿಸಿದ ಪಟ್ಟಣ ಪಂಚಾಯತ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನ 23 ರಂದು ತೆರೆ ಬಿದ್ದಿದೆ. ಕಳೆದ ವರ್ಷ ಪಟ್ಟಣ ಪಂಚಾಯಿತಿಗೆ...
loading...