Home Authors Posts by Shekhar Kallur ಚ.ಕಿತ್ತೂರು ವರದಿಗಾರರು

Shekhar Kallur ಚ.ಕಿತ್ತೂರು ವರದಿಗಾರರು

51 POSTS 0 COMMENTS

ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕರ ಸರಣಿ ರಾಜೀನಾಮೆ

ಕನ್ನಡಮ್ಮ ಸುದ್ದಿ ಚನ್ನಮ್ಮ ಕಿತ್ತೂರು. ಸಮೀಪದ ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆಯುತ್ತಿರುವ ನಿರ್ದೇಶಕರ ಸರಣಿ ರಾಜೀನಾಮೆ ನೀಡವುದು ರೈತರಗೆ ಆತಂಕವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಹಬೀಬ್ ಶಿಲ್ಲೇದಾರ ಹೇಳಿದರು. ಸಮೀಪದ ಅಂಬಡಗಟ್ಟಿ ಗ್ರಾಮದ...

ಕಲಾವಿದ ಶಿವಾನಂದ ಗೋಠೆಯವರ ಪುತ್ರ ಸ್ವಯಂ ಗೋಠೆಗೆ ಬಾಲ ಕಲಾರತ್ನ ಪ್ರಶಸ್ತಿ

ಕನ್ನಡಮ್ಮ ಸುದ್ದಿ ಚನ್ನಮ್ಮ ಕಿತ್ತೂರು. ಮಹಾರಾಷ್ಟದ ಔರಂಗಾಬಾದ್‍ನ ಕಲಾಭಾರತಿ ಆರ್ಟ್ ಇನ್ಸ್‍ಸ್ಟಿಟ್ಯೂಟ್‍ನವರು ಪರಿಸರ ಮಾಲಿನ್ಯ ಕುರಿತು ಏರ್ಪಡಿಸಿದ್ದ ರಾಷ್ಟ್ರೀಯ ಚಿತ್ರಕಲಾ ಸ್ಪರ್ಧೇಯಲ್ಲಿ ಹುಬ್ಬಳ್ಳಿಯ ಕಲಾವಿದ ಶಿವಾನಂದ ಗೋಠೆಯವರ ಪುತ್ರ ಸ್ವಯಂ ಗೋಠೆಗೆ ಬಾಲ ಕಲಾರತ್ನ...

ಕಿತ್ತೂರು ಕ್ಷೇತ್ರ ಬಿಜೆಪಿ ವಶವಾಗಲಿದೆ ಃ ಮಹಾಂತೇಶ ದೊಡಗೌಡರ

 ಕನ್ನಡ ಸುದ್ದಿ ಚನ್ನಮ್ಮ ಕಿತ್ತೂರು. ಬಿಜೆಪಿ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ ಅಂಗವಾಗಿ ಯಡಾಲ್ ಗ್ರಾಮದ ಹತ್ತಿರ ಬೈಕ್ ರ್ಯಾಲಿಗೆ ಕಿತ್ತೂರು ವಿಧಾನ ಸಭಾ ಚುನಾವಣಾ ಉಸ್ತುವಾರಿ   ಜಗದೀಶ ಹಿರೇಮನಿ ಚಾಲನೆ ನೀಡಿದರು. ಬೆಳಗಾವಿ...

ಓಟಿಗಾಗಿ ಸಿದ್ದರಾಮಯ್ಯ ಮತ್ತೊಬ್ಬರ ಬೂಟು ನೆಕ್ಕಲು ಹಿಂಜರಿಯುವದಿಲ್ಲ : ಕೇಂದ್ರ ಸಚಿವ ಅನಂತಕುಮಾರ ಹೆಗಡೆ

  ಚನ್ನಮ್ಮ ಕಿತ್ತೂರು ಃ ಕಳಸಾ ಮಹದಾಯಿ ಯೋಜನೆ ಸ್ಥಗಿತವಾಗಲು ಕಾಂಗ್ರೆಸ್ ಪಕ್ಷ ಕಾರಣ. ಈ ಎರಡೂ ಯೋಜನೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಗೋವಾ ಮುಖ್ಯಮಂತ್ರಿಗಳ ಮನ ಒಲಿಸಿ ಜಲ ನ್ಯಾಯಮಂಡಳಿಯ ಹೊರಗೆ ಕೆಲವೆ...

ಜನಪ್ರತಿನಿಧಿಗಳು ರೈತರ ಸಮಸ್ಯೆ ಕುರಿತು ಸದನದಲ್ಲಿ ಧನಿ ಎತ್ತಲಿ

ಕನ್ನಡಮ್ಮ ಸುದ್ದಿ ಚನ್ನಮ್ಮ ಕಿತ್ತೂರು. ಸಮಾಜಕ್ಕೆ ಅವಶ್ಯಕವಾದ ಆಹಾರ ಮತ್ತು ಆರೋಗ್ಯದ ಭದ್ರತೆ ರೈತರಿಂದ ಮಾತ್ರ ಸಾಧ್ಯವಾಗಿದ್ದು, ಆದರೆ ರೈತರಿಗೆ ಅನ್ಯಾಯವಾದಲ್ಲಿ ಯಾರೊಬ್ಬ ಜನಪ್ರತಿನಿಧಿಗಳು ಅವರ ಸಮಸ್ಯೆ ಬಗೆಹರಿಸಲು ಮನಸ್ಸು ಮಾಡುವುದಿಲ್ಲ ಎಂದು ಭಾರತೀಯ...

ಆಹಾರ ಮತ್ತು ಆರೋಗ್ಯ ಭದ್ರತೆಗಾಗಿ ದಿ.13 ರಂದು ಮನವಿ

  ಕನ್ನಡಮ್ಮ ಸುದ್ದಿ ಚನ್ನಮ್ಮ ಕಿತ್ತೂರು. ನಾಡಿಗೆ, ಸಮಾಜಕ್ಕೆ ಅತ್ಯವಶ್ಯಕವಾದ ಆಹಾರ ಮತ್ತು ಆರೋಗ್ಯೆದ ಭದ್ರತೆಯು ರೈತರು ಕೃಷಿ ಮಾಡುವುದರಿಂದ ಸಾಧ್ಯವಾಗಿದೆ. ರೈತರ ನೂರಾರು ಸಮಸ್ಯೆಗಳಿಂದ ಕೃಷಿಕರು ಮತ್ತು ಆತನ ಮಕ್ಕಳು ಕೃಷಿಯನ್ನು ತೊರೆದು ಬೇರೆ...

ಕಲಾಶ್ರೀ ಪುರಸ್ಕಾರಕ್ಕಾಗಿ ಪ್ರತಿಭೆಗಳ ಆಯ್ಕೆ

  ಕನ್ನಡಮ್ಮ ಸುದ್ದಿ ಚನ್ನಮ್ಮ ಕಿತ್ತೂರು ಬೆಂಗಳೂರು ರಾಜ್ಯ ಬಾಲ ಭವನ ಸಂಸ್ಥೆ, ಬೆಳಗಾವಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬೈಲಹೊಂಗಲ ಶಿಶು ಅಭಿವೃದ್ಧಿ ಯೋಜನೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ಹಾಗು ಕಾದರವಳ್ಳಿ ಸರಕಾರಿ...

ಪ್ರತಿಯೊಬ್ಬರು ಕನ್ನಡದ ಉಳಿವಿಗೆ ಶ್ರಮಿಸೋಣ : ಡಾ. ಹಾರುಗೊಪ್ಪ

ಕನ್ನಡಮ್ಮ ಸುದ್ದಿ ಚನ್ನಮ್ಮ ಕಿತ್ತೂರು. ಭಾವನಾತ್ಮಕವಾಗಿ ನಾವೆಲ್ಲರು ಕನ್ನಡಿಗರು, ಆದರೆ ನಾವೆಲ್ಲರೂ ಕ್ರೀಯಾತ್ಮಕವಾಗಿ ಕನ್ನಡಿಗರಾಗಬೇಕಾಗಿದೆ ಎಂದು ಕಿತ್ತೂರು ಕನ್ನಡ ಸಾಹಿತ್ಯ ಪರಿಷತ ಅಧ್ಯಕ್ಷ ಡಾ. ಜಗದೀಶ ಹಾರುಗೊಪ್ಪ ಹೇಳಿದರು. ಇವರು ಕರ್ನಾಟಕ ರಾಜ್ಯೋತ್ಸವ ಆಚರಣೆ ಅಂಗವಾಗಿ...

ಎಂ.ಕೆ.ಹುಬ್ಬಳ್ಳಿ : ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ

ಕನ್ನಡಮ್ಮ ಸುದ್ದಿ ಚನ್ನಮ್ಮ ಕಿತ್ತೂರು. ತಾಲೂಕಿನ ಎಂ.ಕೆ.ಹುಬ್ಬಳ್ಳಿಯ ಪಟ್ಟಣ ಪಂಚಾಯತಿ ಉಪಾಧ್ಯಕ್ಷೆ ಸ್ಥಾನಕ್ಕೆ ಶುಕ್ರವಾರ ಬೈಲಹೊಂಗಲ ಉಪ ಭಾಗಾಕಾರಿಗಳಿಗೆ ರಾಜೀನಾಮೆ ಸಲ್ಲಿಸಿದರು. ಕಳೆದ ಸಾಲಿನ ಅಗಷ್ಟ 2ರಂದು ಪಟ್ಟಣ ಪಂಚಾಯತ ಉಪಾಧ್ಯಕ್ಷರಾಗಿ ಚನ್ನವ್ವಾ ಚಂದ್ರಪ್ಪ ಕಡಕೊಳ...

ಚನ್ನಮ್ಮ ಕಿತ್ತೂರು : ತಪ್ಪಿದ ಭಾರಿ ಅನಾಹುತ

ಕನ್ನಡಮ್ಮ ಸುದ್ದಿ ,ಚನ್ನಮ್ಮ ಕಿತ್ತೂರು. ಪಟ್ಟಣ ಮಧ್ಯಭಾಗದ ಪೋಲಿಸ್ ಠಾಣೆ ಎದುರಿಗೆ ವಿದ್ಯುತ್ ಕಂಬದಿಂದ ತಂತಿ ತುಂಡಾಗಿ ಬಿದಿದೆ. ಇಂದು ಗುರುವಾರ ಪೇಟೆಯ ಸಂತೆಯಾಗಿರುವದರಿಂದ ಸಾಕಷ್ಟು ಜನತೆ ಸಂತೆಗೆ ಆಗಮಿಸಿದರು ವ್ಯಾಪರಸ್ಥರ ಮೇಲೆ ತಂತಿ...
loading...