Home Authors Posts by Shekhar Kallur ಚ.ಕಿತ್ತೂರು ವರದಿಗಾರರು

Shekhar Kallur ಚ.ಕಿತ್ತೂರು ವರದಿಗಾರರು

51 POSTS 0 COMMENTS

ವಿವಿಧ ಧಾರ್ಮಿಕ ಕಾರ್ಯಗಳಿಗೆ ದಿ.4 ರಂದು ಚಾಲನೆ.

  ಕನ್ನಡಮ್ಮ ಸುದ್ದಿ,ಚನ್ನಮ್ಮ ಕಿತ್ತೂರು. ಬೈಲಹೊಂಗಲ ತಾಲ್ಲೂಕಿನ ಪಟ್ಟಿಹಾಳ ಕೆ.ಬಿ. ಗ್ರಾಮದ ಬಸವನಗರದಲ್ಲಿ ನೂತನವಾಗಿ ನಿರ್ಮಿಸಿದ ಹಿರೆಮಠದ ಪ್ರವೇಶೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಗಳು ದಿ.4 ರಂದು ಜರುಗಲಿವೆ. ಪಟ್ಟಿಹಾಳದ ಸದಾನಂದ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ಸ್ಥಾನ...

ಮನೆಗಳ ಕಳ್ಳತನ ಮಾಡಲು ವಿಫಲಯತ್ನ

ಕನ್ನಡಮ್ಮ ಸುದ್ದಿ, ಚನ್ನಮ್ಮ ಕಿತ್ತೂರು. ಪಟ್ಟಣದ ವಿದ್ಯಾಗಿರಿಯಲ್ಲಿರುವ 3 ಮನೆಗಳನ್ನು ಕಳ್ಳತನ ಮಾಡಲು ವಿಫಲಯತ್ನ ನಡೆದಿರುವ ಸಂಗತಿ ಮಂಗಳವಾರ ಬೆಳಕಿಗೆ ಬಂದಿದೆ. ಸೋಮವಾರ ತಡರಾತ್ರಿ ಈ ವಿಫಲಯತ್ನ ನಡೆದಿದೆ ಎನ್ನಲಾಗಿದ್ದು ಮನೆಯಲ್ಲಿ ಯಾರು ಇಲ್ಲದ ಸಮಯ...

ವಿಚಾರ ಸಂಕೀರ್ಣದಲ್ಲಿ ಮಂಡಿಸಲಾಗುವ ವಿಷಯಗಳ ಪೂರ್ವಭಾವಿ ಸಭೆ

        ಕನ್ನಡಮ್ಮ ಸುದ್ದಿ, ಚನ್ನಮ್ಮ ಕಿತ್ತೂರು. ಉತ್ಸವದ ನಿಮಿತ್ತ ಏರ್ಪಡಿಸಲಾಗುವ ವಿಚಾರ ಸಂಕೀರ್ಣದಲ್ಲಿ ಮಂಡಿಸಲಾಗುವ ವಿಷಯಗಳ ಕುರಿತು ಮಂಗಳವಾರ ಪಟ್ಟಣದಲ್ಲಿ ಉಪ ಸಮಿತಿ ವತಿಯಿಂದ ಪೂರ್ವಭಾವಿ ಸಭೆ ನಡೆಯಿತು. ಬೆಂಗಳೂರು ಸಂಸ್ಕøತ್ ವಿಶ್ವವಿದ್ಯಾಲಯದ ಉಪನಿರ್ದೇಶಕ ಹಾಗೂ ಕಿತ್ತೂರು...

ಚನ್ನಮ್ಮ ಕಿತ್ತೂರುಃ ನವರಾತ್ರಿ ನಿಮಿತ್ಯ ಪ್ರವಚನ ಮಂಗಲ ಕಾರ್ಯಕ್ರಮ

  ಕನ್ನಡಮ್ಮ ಸುದ್ದಿ, ಚನ್ನಮ್ಮ ಕಿತ್ತೂರು. ಪ್ರತಿಯೋಂದು ಜೀವಿಯ ಜೀವನದಲ್ಲಿಯೂ ಅನೇಕ ರೀತಿಯ ಏರುಪೇರುಗಳಿದ್ದು ಮಾನಸಿಕ ಒತ್ತಡಕ್ಕೆ ಆ ಜೀವಿ ಸಿಲುಕಿರುತ್ತದೆ ಎಂದು ಕಿನಾವಿವ ಸಂಘದ ಅಧ್ಯಕ್ಷ ಈರಣ್ಣಾ ಮಾರಿಹಾಳ ಹೇಳಿದರು. ಕೋಟೆಯ ಆವರಣದ ಗ್ರಾಮದೇವಿ ದೇವಸ್ಥಾನದಲ್ಲಿ...

ಕಿತ್ತೂರು ಉತ್ಸವದ ಅಂಗವಾಗಿ ಕೋಟೆಯಲ್ಲಿ ಸ್ವಚ್ಚತೆ ಕಾರ್ಯಕ್ರಮ

ಕನ್ನಡಮ್ಮ ಸುದ್ದಿ.ಚನ್ನಮ್ಮ ಕಿತ್ತೂರು ದಿ. 23, 24 ಮತ್ತು 25 ರಂದು ಐತಿಹಾಸಿಕ ಕಿತ್ತೂರು ಉತ್ಸವದ ಅಂಗವಾಗಿ ಐತಿಹಾಸಿಕ ಕೋಟೆಯನ್ನು ಸ್ವಚ್ಚ ಭಾರತ ಅಭಿಯಾನದಡಿ ಬೈಲಹೊಂಗಲ ಉಪವಿಭಾಗದ ಮಟ್ಟದ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು,...

ದ್ವಿಚಕ್ರ ವಾಹನ ಅಪಘಾತ : ಮೂವರು ಸಾವು

ಕನ್ನಡಮ್ಮ ಸುದ್ದಿ: ಚನ್ನಮ್ಮ ಕಿತ್ತೂರು . ಬೈಲಹೊಂಗಲ ತಾಲೂಕಿನ ದೊಡವಾಡ ಬೆಳವಡಿ ರಾಜ್ಯ ರಸ್ತೆಯಲ್ಲಿ ಬೈಕ್ ಗಳ ನಡುವೆ ಮುಖಾ ಮುಖಿ ಡಿಕ್ಕಿಯಾಗಿ ಮೂವರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ದೊಡವಾಡ ಗ್ರಾಮದ ಸಂತೋಶ ಅಡವಯ್ಯ ಚಿಕ್ಕಮಠ (೨೫)....

ಹೂಲಿಕಟ್ಟಿ ಹತ್ತಿರ ಹಾಲು ಶೀಥಲೀಕರಣ ಘಟಕ ಎರಡು ತಿಂಗಳಲ್ಲಿ ಕಾರ್ಯಾರಂಭ

  ಕನ್ನಡಮ್ಮ ಸುದ್ದಿ. ಚನ್ನಮ್ಮ ಕಿತ್ತೂರು ಕಿತ್ತೂರ ತಾಲೂಕಿನಲ್ಲಿ ಉತ್ತಮ ಗುಣಮಟ್ಟದ ಹಾಲು ಅತಿ ಹೆಚ್ಚಿನ ಪ್ರಮಾಣದಲ್ಲಿ ಹಾಲು ಕ್ರೋಢಿಕೃತವಾಗುತ್ತಿದೆ. ರೈತರಿಗೆ ಹಾಲಿನ ಬಿಲ್ 10 ದಿನದ ಒಳಗಾಗಿ ನೀಡಲಾಗುತ್ತಿದೆ. ಸಂಘಗಳಿಗೆ ಅವಶ್ಯವಿರುವ ಎಲ್ಲ ಸೌಲಭ್ಯಗಳನ್ನು...

ದೇಗಾಂವ ಹೊನ್ನಾಪೂರ ಅರಣ್ಯ ಚಾತುರ್ಮಾಸದಲ್ಲಿ ನಡೆದ ಕಬ್ಬಡಿ ಪಂದ್ಯಾವಳಿಯಲ್ಲಿ ಗೆಲವು ಸಾಧಿಸಿದ ತಂಡದೊಂದಿಗೆ ಮುನಿಶ್ರೀಗಳು.

ಕನ್ನಡಮ್ಮ ಸುದ್ದಿಲೋಕಃ ಚನ್ನಮ್ಮ ಕಿತ್ತೂರು ಇಂದು ಎಲ್ಲ ತರಹದ ಕಲಾಕೌಶಲಗಳು ಮುಂದೆವರೆದಿವೆ ಸರ್ವರು ಸಂಸಾರದಲ್ಲಿ ಸುಃಖಿಯಾಗಿದ್ದಾರೆ ಕಲೆಗಳಿಂದ ಮನುಷ್ಯನ ಕುಶಲತೆ ಶಕ್ತಿ ಹೆಚ್ಚಾಗುತ್ತದೆ ಎಂದು ರಾಷ್ಟ್ರ ಸಂತ 108 ಮುನಿಶ್ರೀ ಚಿನ್ಮಯಸಾಗರ ಜಂಗಲವಾಲೇ ಬಾಬಾ...

ಹಬೀಬ ಶಿಲ್ಲೆದಾರಗೆ ಸಹಕಾರಿ, ಶಿಕ್ಷಣ ರತ್ನ ಪ್ರಶಸ್ತಿ

ಹಬೀಬ ಶಿಲ್ಲೆದಾರಗೆ ಸಹಕಾರಿ, ಶಿಕ್ಷಣ ರತ್ನ ಪ್ರಶಸ್ತಿ ಕನ್ನಡಮ್ಮ ಸುದ್ದಿಃ ಚನ್ನಮ್ಮ ಕಿತ್ತೂರು. ತಾಲೂಕಿನ ಅಂಬಡಗಟ್ಟಿ ಗ್ರಾಮದ ಸತೀಶ ಜಾರಕಿಹೊಳ್ಳಿ ಅಭಿಮಾನಿ ಬಳಗದ ಅಧ್ಯಕ್ಷ ಹಬೀಬ ಶೀಲ್ಲೆದಾರ ಅವರ ಸಾಮಾಜಿಕ ಸೇವೆಯನ್ನು ಗಮನಿಸಿ ಸಹಕಾರಿ ರತ್ನ,...

ತರಕಾರಿಯಿಂದ ದೇಶದ ನಕ್ಷೆಯ ಭಾವಚಿತ್ರಿ

ಕನ್ನಡಮ್ಮ ಸುದ್ದಿ ಚನ್ನಮ್ಮ ಕಿತ್ತೂರು ಃ ತಾಲೂಕಿನ ಕತ್ರಿದಡ್ಡಿ ಸರಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಸ್ವಾತಂತ್ರ್ಯ ದಿನೋತ್ಸವದಂಗವಾಗಿ ಶಾಲೆ ಆವರಣದಲ್ಲಿ ಮೆತ್ತೆ ತರಕಾರಿಯಿಂದ ದೇಶದ ನಕ್ಷೆಯ ಭಾವಚಿತ್ರಿವನ್ನು ರಚಿಸಿರುವದು.
loading...