Home Authors Posts by admin

admin

9782 POSTS 0 COMMENTS

ಕಾಂಗ್ರೆಸ್‌ ಸರ್ಕಾರದಿಂದ ಅಭಿವೃದ್ಧಿ ಸಾಧ್ಯವಿಲ್ಲ: ಪ್ರಧಾನಿ ಮೋದಿ

ಕನ್ನಡಮ್ಮ ಸುದ್ದಿ -ಕೊಪ್ಪಳ : ಈ ಭಾಗಕ್ಕೆ ಕೃಷ್ಣಾ ಬಿ ಸ್ಕೀಮ್‌ ಯೋಜನೆಯಡಿ ನೀರಾವರಿ ಮಾಡುತ್ತೆವೆಂದು ಹೇಳಿ ಅಧಿಕಾರಕ್ಕೆ ಬಂದು ಐದು ವರ್ಷಗಳು ಕಳೆದರೂ ರೈತರ ಹೊಲಗಳಿಗೆ ಒಂದು ಹನಿ ನೀರು ಹರಿಸಲು...

ಗಂಗಾವತಿ ಕೋಮು ಗಲಭೆಗಳಿಗೆ ಬಿಜೆಪಿ, ಅನ್ಸಾರಿ ಹೊಣೆ: ರಾಮುಲು

ಗಂಗಾವತಿ: ಇತ್ತೀಚಿನ ದಿನಗಳಲ್ಲಿ ಗಂಗಾವತಿ ವಿಧಾನಸಭಾ ಕ್ಷೇತ್ರ ಅತಿ ಸೂಕ್ಷ್ಮ ಪ್ರದೇಶ ಎಂದು ಗುರುತಿಸಿಕೊಂಡಿದ್ದು ಇಲ್ಲಿ ನಡೆದ ಕೋಮು ಗಲಭೆಗಳಿಗೆ ಮಾಜಿ ಶಾಸಕ ಇಕ್ಬಾಲ್‌ ಅನ್ಸಾರಿ ಮತ್ತು ಬಿಜೆಪಿ ಮುಖಂಡರು ಇಬ್ಬರೂ ಹೊಣೆಗಾರರಾಗಿದ್ದಾರೆ...

ಸಮಗ್ರ ಅಭಿವೃದ್ಧಿಗಾಗಿ ಮತ್ತೊಮ್ಮೆ ಬೊಮ್ಮಾಯಿ ಗೆಲ್ಲಿಸಿ

ಶಿಗ್ಗಾವಿ : ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಈ ಕ್ಷೇತ್ರದ ಶಾಸಕರಾದ ಬಸವರಾಜ ಬೊಮ್ಮಾಯಿಯವರು ಸಾಕಷ್ಟು ಅಭಿವೃದ್ಧಿಯನ್ನು ಮಾಡಿದ್ದಾರೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ನಾವು ಮತ್ತೊಮ್ಮೆ ಬೊಮ್ಮಾಯಿಯವರನ್ನು ಆಯ್ಕೆ ಮಾಡಬೇಕಾಗಿದೆ. ಅದಕ್ಕಾಗಿ ಎಲ್ಲರೂ...

ರಾಷ್ಟ್ರೀಕೃತ ಬ್ಯಾಂಕಿನ ಸಾಲ ಮನ್ನಾ ಮಾಡುವೆ: ಯಡಿಯೂರಪ್ಪ

ಹಿರೇಕೆರೂರ: ನಾನು ಅಧಿಕಾರಕ್ಕೆ ಬಂದು 24 ಗಂಟೆಗಳ ಒಳಗಾಗಿ ರೈತರ ರಾಷ್ಟ್ರೀಕೃತ ಬ್ಯಾಂಕ್‌ ಗಳ ಹಾಗೂ ಸಹಕಾರಿ ಸಂಘದÀ ಸಾಲ ಮನ್ನಾ ಮಾಡುತ್ತೇನೆ ಇಲ್ಲವಾದರೆ 25 ನೇ ಗಂಟೆಗೆ ನಾನು ರಾಜೀನಾಮೆ ನೀಡುತ್ತೇನೆ....

ಅಭಿವೃದ್ದಿಗೆ ಅಡ್ಡಗಾಲು ಹಾಕುವವರಿಗೆ ರಾಜ್ಯದಲ್ಲಿ ಜಾಗವಿಲ್ಲ : ಯಡಿಯೂರಪ್ಪ

ಸವಣೂರ : ಕ್ಷೇತ್ರದಲ್ಲಾದ ಅನೇಕ ಅಭಿವೃದ್ದಿ ಕಾರ್ಯಗಳನ್ನು ನೋಡಿದರೆ ಹಾಗೂ ನೀರಾವರಿ ಕ್ಷೇತ್ರದಲ್ಲಾದ ಅಭೂತ ಪೂರ್ವ ಕ್ರಾಂತಿಯನ್ನು ಗಮನಿಸಿದರೆ ಬಸವರಾಜ ಬೊಮ್ಮಾಯಿ ವಿರುದ್ಧ ಯಾರೊಬ್ಬರೂ ಸ್ಪರ್ಧಿಸದೆ ಅವಿರೋಧವಾಗಿ ಆಯ್ಕೆಮಾಡಿ ಕ್ಷೇತ್ರದ ಗೌರವವನ್ನು ಹೆಚ್ಚಿಸಬೇಕಿತ್ತು...

ಕೋಳಿವಾಡ ಮರಳು ಮಾಫಿಯಾದಲ್ಲಿ ಧುಮಕಿದ್ದಾರೆ: ಹಿರೇಮಠ ಆರೋಪ

ರಾಣಿಬೆನ್ನೂರ: ಸ್ಥಳಿಯ ಶಾಸಕ ಹಾಗೂ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡರವರು ಮರಳು ಮಾಫಿಯಾದಲ್ಲಿ ಆಳವಾಗಿ ಧುಮಕಿದ್ದಾರೆ. ಮರಳು ಮಾಫಿಯಾದ ಜೊತೆಗೆ ಶಾಲಾ ಸಂಸ್ಥೆಯ ಜಾಗೆ ಅಕ್ರಮದಲ್ಲೂ ಮಿಲಾಪಿಯಾಗಿದ್ದು, ವಿಧಾನಸಭೆಯ ಕೆಲ ಹುದ್ದೆಗಳಲ್ಲಿ ಅಕ್ರಮ ನೇಮಕಾತಿ ನಡೆದಿದ್ದು,...

ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ: ಶಶಿಕಲಾ

ಕನ್ನಡಮ್ಮ ಸುದ್ದಿ-ಗಜೇಂದ್ರಗಡ: ಸಿಎಂ ಸಿದ್ದರಾಮಯ್ಯ ಆಡಳಿತವನ್ನು ಜನತೆ ಮೆಚ್ಚಿಕೊಂಡಿದ್ದಾರೆ. ಕಾಂಗ್ರೆಸ್‌ ಪರ ಅಲೆ ಇದೆ. ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ ಎಂದು ಶಶಿಕಲಾ ಮಿಥುನ್‌ ಪಾಟೀಲ್‌ ಹೇಳಿದರು. ಪಟ್ಟಣದ ವಿವಿಧ ವಾರ್ಡುಗಳಲ್ಲಿ ತಮ್ಮ ಮಾವ...

ವಿವಿಧೆಡೆ ಬಿ.ಶ್ರೀರಾಮುಲು ರೋಡ್‌ ಶೋ: ಮತಯಾಚನೆ

ಗದಗ: ಮಾತಿನಿಂದ ವಿಶ್ವವನ್ನೇ ಬೆರಗುಗೊಳಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ನಾಯಕತ್ವವನ್ನು ವಿಶ್ವದ ಹಿರಿಯಣ್ಣ ಅಮೇರಿಕಾ ಮೆಚ್ಚಿರುವ ಹಿನ್ನಲೆಯಲ್ಲಿ ಕರ್ನಾಟಕ ಸೇರಿದಂತೆ ದೇಶಾದ್ಯಂತ ಕಮಲ ಅರಳಿಸಿ ಅವರ ಕೈಯನ್ನು ಬಲಪಡಿಸಬೇಕಾಗಿದೆ. ಸಮುದಾಯದ ಪ್ರತಿಯೊಬ್ಬರು ತಮ್ಮ...

ಬಿಜೆಪಿ ಪ್ರಚಾರಕ್ಕೆ ಅಡ್ಡಿ:ಬಿಜೆಪಿ ಪಕ್ಷದ ಧ್ವಜ ತುಳಿದು ಪ್ರಚಾರಕರಿಗೆ ಬೆದರಿಕೆ

ಗದಗ : ಕಾಂಗ್ರೇಸ್ ಬಿಜೆಪಿ ಪಕ್ಷದ ದ್ವಜವನ್ನು ಕಾಲಿನಿಂದ ತುಳಿದು ಹೊಡೆಯುವ ಬೆದರಿಕೆ ಹಾಕಿರುವುದನ್ನು ಖಂಡಿಸಿದ ಗದಗ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನೀಲ ಮೆಣಸಿನಕಾಯಿ ನೇತ್ರತ್ವದ ತಂಡ 1 ಗಂಟೆಗೂ ಅಧಿಕ ಕಾಲ...

ಅಂಚೆ ಇಲಾಖೆಯಿಂದ ಮತದಾನ ಜಾಗೃತಿ

ಗದಗ: ಗದಗ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಜಿಲ್ಲಾ ಸ್ವೀಪ್‌ ಸಮಿತಿ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ. ಅಂಚೆ ಇಲಾಖೆಯ ನೆರವಿನೊಂದಿಗೆ ಮತದಾನ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ಕೆ ನಗರದ ಪ್ರಧಾನ...
loading...