Home Authors Posts by admin

admin

9782 POSTS 0 COMMENTS

ಮಹದಾಯಿ-ಕಪ್ಪತ್ತಗುಡ್ಡದ ಸಮಗ್ರ ಮಾಹಿತಿ ಪ್ರಧಾನಿಗೆ ಇಲ್ಲ

ಗದಗ: ಮಹದಾಯಿ ಯೋಜನೆ, ಯೋಜನೆಗೆ ಸಂಬಂಧಿಸಿದ ಬೆಳವಣಿಗೆಯ ಸಮಗ್ರ ಮಾಹಿತಿ ಇಲ್ಲದ ಪ್ರಧಾನಿ ನರೇಂದ್ರ ಮೋದಿ ಜನತೆಗೆ ಸುಳ್ಳು ಮತ್ತು ತಪ್ಪು ಮಾಹಿತಿ ನೀಡುವ ಮೂಲಕ ಅಜ್ಞಾನವನ್ನು ಪ್ರದರ್ಶಿಸಿದ್ದಾರೆ ಎಂದು ಸಚಿವ ಎಚ್‌.ಕೆ.ಪಾಟೀಲ...
video

ಕೌಶಲ್ಯಗಳನ್ನು ಬೆಳೆಸಿಕೊಂಡು ಭವಿಷ್ಯ ಉಜ್ವಲಗೊಳಿಸಿ:ಹಗೆಡೆ

ಕನ್ನಡಮ್ಮ ಸುದ್ಧಿ-ಬೆಳಗಾವಿ: ಬದುಕು ಯುದ್ಧ ಭೂಮಿ ಇಲ್ಲಿ ಬಲಿಷ್ಠರು ಮಾತ್ರ ಉಳಿಯಲು ಸಾಧ್ಯ, ದೇಶವೂ ಸಹ ಬಲಿಷ್ಠರನ್ನು ಸ್ವಾಗತಿಸುತ್ತದೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ಹೇಳಿದರು. ನಗರದ ಕೆಎಲ್‍ಇ ಡಾ. ಜೀರಿಗೆ...
video

ನರೇಗಾ ಕಾಮಗಾರಿ ವಿಳಂಬ ಖಂಡಿಸಿ ಪ್ರತಿಭಟನೆ

ಕನ್ನಡಮ್ಮ ಸುದ್ದಿ ಬೆಳಗಾವಿ : 14ನೇ ಹಣಕಾಸು ಯೋಜನೆಯಡಿಯ ನರೇಗಾ ಕಾಮಗಾರಿ ವಿಳಂಬ ಖಂಡಿಸಿ ಅಂಬೇವಾಡಿ ಗ್ರಾಮಸ್ಥರು ಸಣೆಕೆ, ಗುದ್ದಲಿ ಬುಟ್ಟಿಗಳೊಂದಿಗೆ ನಗರದ ತಾಲೂಕು ಪಂಚಾಯಿತಿ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿದರು. 14ನೇ ಹಣಕಾಸಿನ ವರ್ಷದ...
video

ಕೌಶಲ್ಯ ಕರ್ನಾಟಕ ಯೋಜನೆ:ಡಿಸಿ ಅಧ್ಯಕ್ಷತೆಯಲ್ಲಿ ಸಭೆ

ಕನ್ನಡಮ್ಮ ಸುದ್ದಿ ಬೆಳಗಾವಿ : ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆಯಡಿ ಮೊದಲ ಹಂತವಾಗಿ ಬೆಳಗಾವಿ ಹಾಗೂ ಚಿಕ್ಕೋಡಿಯಲ್ಲಿ ತರಬೇತಿಗಳನ್ನು ಆದಷ್ಟು ಶೀಘ್ರವಾಗಿ ಪ್ರಾರಂಭಿಸುವಂತೆ ಜಿಲ್ಲಾಧಿಕಾರಿ ಜಿಯಾವುಲ್ಲಾ.ಎಸ್.ಅಧಿಕಾರಿಗಳಿಗೆ ಸೂಚಿಸಿದರು. ಮಂಗಳವಾರ ಜಿಲ್ಲಾಧಿಕಾರಿ ಕಛೇರಿಯ ಸಭಾ ಭವನದಲ್ಲಿ ಜರುಗಿದ...

ನೇಣು ಬಿಗಿದಕೊಂಡು ವ್ಯಕ್ತಿ ಸಾವು

ಕನ್ನಡಮ್ಮ ಸುದ್ದಿ-ಬೆಳಗಾವಿ: ಸಾಲಬಾದೆ ತಾಳಲಾರದೆ ಕುಡಿದ ಮತ್ತಿನಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ತಡರಾತ್ರಿ ನಡೆದಿದೆ. ತಾಲೂಕಿನ ವಾಗವಾಡಿ ಗ್ರಾಮದ ಮನೋಹರ ಸಹದೇವ ಪಾಟೀಲ (40) ಮೃತ ವ್ಯಕ್ತಿ. ಹಲವಾರು ಕಡೆ...

ಲಾರಿ ಡಿಕ್ಕಿ: ಪಾದಚಾರಿ ಸ್ಥಳದಲ್ಲಿಯೆ ಸಾವು

ಕನ್ನಡಮ್ಮ ಸುದ್ದಿ-ಬೆಳಗಾವಿ: ರಾಷ್ಟ್ರೀಯ ಹೆದ್ದಾರಿ-4 ಹಿಂಡಾಲ್ಕೊ ಬೈಪಾಸ್ ಹತ್ತಿರ ಪಾದಾಚಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೆ ಮೃತಪಟ್ಟ ಘಟನೆ ಗುರುವಾರ ತಡರಾತ್ರಿ ನಡೆದಿದೆ. ಹುಕ್ಕೇರಿ ತಾಲೂಕಿನ ಗುಟಗುದ್ದಿ ಗ್ರಾಮದ ಯಲ್ಲಪ್ಪ ಶೆಟ್ಟೆಪ್ಪ ನಾಯಕ...

ಟ್ರ್ಯಾಕ್ಟರ್‍ಗೆ ಬಸ್ ಡಿಕ್ಕಿ: ಓರ್ವ ಮೃತ, ಮೂವರಿಗೆ ಗಂಭೀರ ಗಾಯ

ಕನ್ನಡಮ್ಮ ಸುದ್ದಿ-ಬೆಳಗಾವಿ: ಬೆಳಗಾವಿಯಿಂದ ಕೊಲ್ಲಾಪುರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಹೊರವಲಯದ ಮುಕ್ತಿಮಠ ಹತ್ತಿರ  ಕಬ್ಬಿನ ಟ್ರ್ಯಾಕ್ಟರ್‍ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬಸ್ ಕಿನ್ನರ ಮೃತ ಹೊಂದಿ ಮೂವರು ಪ್ರಯಾಣಿಕರಿಗೆ ಗಂಭೀರಗಾಯವಾದ ಘಟನೆ ಶುಕ್ರವಾರ...

ಅನುಮಾನಾಸ್ಪದವಾಗಿ ವ್ಯಕ್ತಿ ಸಾವು

ಕನ್ನಡಮ್ಮ ಸುದ್ದಿ-ಬೆಳಗಾವಿ: ಎಂ. ಕೆ ಹುಬ್ಬಳ್ಳಿ ಕಡೆಗೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋದ ವ್ಯಕ್ತಿ ಕಮಕಾರಟ್ಟಿ ಹದ್ದಿಯ ಕಲ್ಲಹಳ್ಳದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ. ತಾಲೂಕಿನ ಕೊಂಡಸಕೊಪ್ಪ ಗ್ರಾಮದ ಭೀಮಸೇನ ರಾಮಾ...

ಕ್ಷುಲ್ಲಕ ಕಾರಣಕ್ಕೆ ಜಗಳ: ಮಗ ತಾಯಿ ತಲೆಗೆ ಕೊಡಲಿಯಿಂದ ಹಲ್ಲೆ

ಕನ್ನಡಮ್ಮ ಸುದ್ದಿ-ಬೆಳಗಾವಿ: ಕ್ಷುಲ್ಲಕ ಕಾರಣಕ್ಕೆ ಮಗ ತಾಯಿ ಮಧ್ಯ ಜಗಳ ನಡೆದು ಕೊಡಲಿಯಿಂದ ತಾಯಿಗೆ ಹೊಡೆದ ಪರಿಣಾಮ ಗಂಭೀರಗಾಯವಾಗಿ ಜಿಲ್ಲಾಸ್ಪತ್ರೆಗೆ ದಾಖಲಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಹುಕ್ಕೇರಿ ತಾಲೂಕಿನ ಕಮತನೂರು ಗ್ರಾಮದ ಜ್ಯೋತಿ...

ಪರಿವರ್ತನಾ ಯಾತ್ರೆ ಯಶಸ್ಸಿಗೆ ಶ್ರಮಿಸಿ: ಮಾಜಿ ಶಾಸಕ ಲಮಾಣಿ

ಕನ್ನಡಮ್ಮ ಸುದ್ದಿ-ಶಿರಹಟ್ಟಿ: ತಾಲೂಕಿನ ಸುಗನಹಳ್ಳಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ಬಿಜೆಪಿ ಪರಿವರ್ತನಾ ಯಾತ್ರೆಯ ಪೂರ್ವಭಾವಿ ಸಭೆ ಜರುಗಿತು. ಈ ಸಂದರ್ಭದಲ್ಲಿ ಮಾಜಿ ಶಾಸಕ ರಾಮಣ್ಣ ಲಮಾಣಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ...
loading...