Home Authors Posts by admin

admin

9782 POSTS 0 COMMENTS

ರೆಡ್ಡಿ ಕೋಟೆಗೆ ಲಗ್ಗೆ

ಬಳ್ಳಾರಿಯ ಗಣಿ ದೊರೆ  ಜರ್ನಾಧನ ರೆಡ್ಡಿಯವರು ಕಟ್ಟಿಕೊಂಡಿದ್ದ ಗಣಿ ಕೋಟೆಗೆ ಸಿಬಿಐ ಅಧಿಕಾರಿಗಳು ಲಗ್ಗೆ ಹಾಕಿ ಅವರ ಬಾಯಿಯಿಂದ ಗಣಿಗಾರಿಕೆಗೆ ಸಂಬಂಧ ಪಟ್ಟ ವಿವರಗಳನ್ನು ಹೆಕ್ಕಿ ತೆಗೆಯುತ್ತಿದ್ದಾರೆ. ಸಿಬಿಐ ವಿಶೇಷ ನ್ಯಾಯಾಲಯದಿಂದ ಆರು...

ಭಕ್ತರ ಭಾಗ್ಯನಿಧಿ ಲಿಂ. ನಾಗಭೂಷಣ ಶಿವಯೋಗಿಗಳು

ಭಾರತದೇಶ ಋುಷಿ ಸಂಸ್ಕ್ಕತಿಯ ನೆಲೆಬೀಡು, ಪವಾಡ ಪುರುಷರು ಸಿದ್ದಿಪುರುಷರು  ಶಿವಯೋಗಿಗಳು ಕಾಲ ಘಟ್ಟಕ್ಕೆ ಅನುಗುಣವಾಗಿ ಬಾಳಿ ಬೆಳೆದ ಇಂಥಹ ಪುಣ್ಯ ನೆಲದಲ್ಲಿ ಮಹಾತ್ಮರಾಗಿ  ಬೆಳಗಿದವರು ಜಮಖಂಡಿ ತಾಲೂಕಿನ ಮರೆಗುದ್ದಿ  ಶ್ರೀಗುರು  ದಿಗಂಬರೇಶ್ವರ ಸಂಸ್ಥಾನ...

ವಿಶ್ವರೂಪ ಲಿದರ್ಶನಳಿ: ಗಂಡ ಹೆಂಡತಿ ಜಗಳ ಲಿಅವಳುಳಿ ನಿಷೇದವಾಗುವ ತನಕ!

ಇದೊಂದು ಕಾಮನ್ ಸೆನ್ಸ್ ಪ್ರಶ್ನೆ. ಚಿತ್ರನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಾಮಾನ್ಯ ಕುಡುಕನೊಬ್ಬ ಂುುಾವತ್ತೂ ಮಾಡುವಂತೆ, ತನ್ನ ಮನೆಗೆ ಆ ದಿನ ಬಂದು ಅಮಲಿನಲ್ಲಿ ಪತ್ನಿಗೆ ಚೆನ್ನಾಗಿ ಮುಖ ಮೂತಿಂುೆುಂದು...

ಹೊಸತಿರುವು ಪಡೆಯುತ್ತಿರುವ ದರ್ಶನ ಪ್ರಕರಣ

ನಟ ದರ್ಶನ ಮತ್ತು ಆತನ ಪತ್ನಿ ವಿಜಯಲಕ್ಷ್ಮೀ ನಡುವೆ  ನಡೆದ ವಿರಸದ ಘಟನೆ ದಿನ ಕಳೆದಂತೆ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳತೊಡಗಿದೆ. ನ್ಯಾಯಾಲಯ ಇದುವರೆಗೆ ದರ್ಶನ ಅವರಿಗೆ ಜಾಮೂನು ನೀಡಿಲ್ಲ ದರ್ಶನ ಜಾಮೀನಿನ...

ನೀರು ಬಿಡಬೇಕೆಂದು ಒತ್ತಾಯಿಸಿ, ಸತ್ಯಾಗ್ರಹ

 ಚಿಕ್ಕೌಡಿ : ತಮ್ಮ ಗ್ರಾಮಗಳ ಜಮೀನುಗಳಿಗೆ ಕಾಲುವೆಗಳ ಮೂಲಕ ನೀರು ಬಿಡಬೇಕೆಂದು ಒತ್ತಾಯಿಸಿ, ರಾಯಬಾಗ ತಾಲೂಕಿನ ಮಂಟೂರ, ನಿಪನಾಳ, ಕಟಕಬಾವಿ ಹಾಗೂ ದೇವಾಪೂರಟ್ಟಿ ಗ್ರಾಮಗಳ ರೈತರು ಕಳೆದ ಹತ್ತು ದಿನಗಳಿಂದ ನಡೆಸುತ್ತಿದ್ದ ಉಪವಾಸ...

ಅಧ್ಯಕ್ಷರ ನೇಮಕಕ್ಕೆ ಅಸಮಾಧಾನ

ಜಮಖಂಡಿ- ಜಮಖಂಡಿ ತಾಲ್ಲೂಕ ಜೆಡಿಎಸ್ ಪಕ್ಷದ ಅಧ್ಯಕ್ಷರನ್ನಾಗಿ ನಗರಸಭೆಯ ಸದಸ್ಯ ಸುರೇಶ ಬ್ಯಾಡಗಿ ವಕೀಲರ ಅವರನ್ನು ನೇಮಕವಾಗಿರುವುದು ಅಸಿಂಧು ಇದ್ದು ಇದಕ್ಕೆ ನಮ್ಮ ವಿರೋಧವಿದೆ ಎಂದು ಸಿ.ಆರ್.ಸುತಾರ್ ವಕೀಲ, ಬಸವರಾಜ್ ಆರ್. ಹಿಪ್ಪರಗಿ,...

ಬದ್ರಬಾಹು ಶ್ರೀಗಳ ಜನ್ಮ ಜಯಂತಿ ಆಚರಣೆ

ಬೆಳಗಾವಿ.ಸೆ.14: ಸ್ಥಳೀಯ ಹಿಂದವಾಡಿಯ ಗೋಮಟೇಶ ವಿದ್ಯಾಪೀಠದಲ್ಲಿಂದು ವಿದ್ಯಾಪೀಠದ ಸಂಸ್ಥಾಪಕ ಅಧಿಷ್ಠಾತರಾದ ಪರಮ ಪೂಜ್ಯ ಜಿನೆಕ್ಯ 105 ಶ್ರೀ. ಬದ್ರಬಾಹು ಸ್ವಾಮೀಜಿಯವರ 84 ನೇ ಜನ್ಮ ಜಯಂತಿಯನ್ನು ಭಕ್ತಿಭಾವದಲ್ಲಿ ಆಚರಿಸಲಾಯಿತು. ವಿದ್ಯಾಪೀಠದ ಅಧಿಷ್ಠಾತ ಹಾಗೂ ಬೆಳಗಾವಿ...

ಅನಾಮದೇಯ ಹೆಣ್ಣು ಶವ ಪತ್ತೆ

ಮಹಾಲಿಂಗಪೂರ 14; ಯಾರೊ ಯಾವುದೋ ಕಾರಣಕ್ಕಾಗಿ ಅನಾಮದೇಯ ಹೆಣ್ಣು ಮಗಳನ್ನು ಕೋಲೆ ಮಾಡಿ ಶವವನ್ನು ಒಂದು ಗೋಣಿ ಚೀಲದಲ್ಲಿ ಕಟ್ಟಿ ಘಟಪ್ರಭಾ ಮೇನ ಕೆನಾಲದ ಹರಿಯುವ ನೀರಿನಲ್ಲಿ ಬಿಟ್ಟಿದ್ದು ಅದು ತೆಲುತ್ತಾ ಬಂದು...

68,377 ರೂ. ಗಳ ವಿಮೆಯ ಚೆಕ್ ವಿತರಣೆ

ಅಂತರರಾಷ್ಟ್ತ್ರೀಯ ಮಟ್ಟದ ಕ್ರೀಡಾಪಟುಗಳಾಗಿ ರೂಪಿಸಲು ಕರೆ  ಹಾರೂಗೇರಿ : ಭಾರತೀಯ ಜೀವ ವಿಮಾ ನಿಗಮದಲ್ಲಿ ಹಣ ತೊಡಗಿಸುವ ಗ್ರಾಹಕರಿಗೆ ಆಪತ್ಕಾಲದಲ್ಲಿ ಎದುರಾಗುವ ಸಂಕಷ್ಟಗಳಿಗೆ ನಿಗಮವು ಸಕಾಲಿಕ ಪರಿಹಾರಗಳನ್ನು ನೀಡುತ್ತ ಬಂದಿದ್ದು, ಈ ನಿಟ್ಟಿನಲ್ಲಿ ಗ್ರಾಹಕರು...

ಹಿಂದಿ ದಿವಸ ರದ್ದುಗೊಳಿಸಲು ಕರವೇ ಆಗ್ರಹ

 ಬೆಳಗಾವಿ, 15- ಕೇಂದ್ರ ಸರ್ಕಾರ ಒತ್ತಾಯಪೂರ್ವಕವಾಗಿ ಎಲ್ಲ ರಾಜ್ಯಗಳಲ್ಲಿ ಹಿಂದಿ ಭಾಷೆಯನ್ನು ಹೇರುತ್ತಿರುವ ಕ್ರಮವನ್ನು ಖಂಡಿಸಿ ಕರವೇ ಕಾರ್ಯಕರ್ತರು ನಗರದಲ್ಲಿಂದು ಕೇಂದ್ರ ಸರ್ಕಾರದ ಪ್ರತಿಕೃತಿಯನ್ನು ದಹನ ಮಾಡಿ ಪ್ರತಿಭಟಿಸಿದರು. ಹಿಂದಿಯೇತರ ರಾಜ್ಯಗಳಲ್ಲಿ ಕೇಂದ್ರ ಸರ್ಕಾರ...
loading...