Home Authors Posts by admin

admin

9782 POSTS 0 COMMENTS

ಜಿಲ್ಲಾಮಟ್ಟದ ದಸರಾ ಮಹಿಳಾ (ಪೈಕಾ) ಕ್ರೀಡಾಕೂಟಕ್ಕೆ ಚಾಲನೆ

 ಬೆಳಗಾವಿ: ಸೆಪ್ಟೆಂಬರ್: 14:ವಿದ್ಯಾರ್ಥಿಗಳನ್ನು ಅಂತರರಾಷ್ಟ್ತ್ರೀಯ ಮಟ್ಟದ ಕ್ರೀಡಾಪಟುಗಳನ್ನಾಗಿ ರೂಪಿಸುವ ದಿಸೆಯಲ್ಲಿ ಅವರಿಗೆ ಕ್ರೀಡೆಯ ಮಹತ್ವದ ಬಗ್ಗೆ ಅವಶ್ಯಕ ಮಾರ್ಗದರ್ಶನ ನೀಡಬೇಕೆಂದು ಕ್ರೀಡಾ ತರಬೇತಿದಾರರಿಗೆ ಹಾಗೂ ಅಧಿಕಾರಿಗಳಿಗೆ ಸಂಸದರಾದ. ಸುರೇಶ ಅಂಗಡಿ ಅವರು ಸಲಹೆ...

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಂದ ಪ್ರಗತಿ ಪರೀಶೀಲನ

 ಗದಗ ಸೆಪ್ಟಂಬರ 14 : ಗದಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ. ಮದನಗೋಪಾಲ ಅವರು ಇಂದು ಜಿಲ್ಲೆಯ ವಿವಿಧ ಇಲಾಖೆಗಳ ಪ್ರಗತಿ ಪರೀಶೀಲನೆ ನಡೆಸಿ, ಚಾಲ್ತಿಯಲ್ಲಿರುವ ಅಭಿವೃದ್ದಿ ಕಾಮಗಾರಿಗಳನ್ನು ಸಕಾಲಕ್ಕೆ ಪೂರ್ಣಗೊಳಿಸಿ ,...

ಅಂಹಿಸೆ ಎಂಬುದು ಮನುಷ್ಯನ ಮೂಲ ಮಂತ್ರ

 ಧಾರವಾಡ, ಸೆ.14: ಅಂಹಿಸೆ ಎಂಬುದು ಮನುಷ್ಯನ ಮೂಲ ಮಂತ್ರ, ಅಷ್ಟೇ ಅಲ್ಲ ಪ್ರಭಲ ಅಸ್ತ್ತ್ರವೂ ಹೌದು. ಅಂಹಿಸೆಯೊಳಗೆ ವಿಶ್ವಾಸ ಇಲ್ಲ ಎನ್ನುವವರು ಕೈಲಾಗದವರು ಎನ್ನಬೇಕು ಇಲ್ಲವೇ ಮೂಲ ಮನುಷ್ಯತ್ವ ಇಲ್ಲದವರು ಎನ್ನಬೇಕಾಗುತ್ತದೆ ಎಂದು...

ಅಸಹಾಯಕರ ಧ್ವನಿಯಾಗುವೆ: ರಮ್ಯಾ

            ಬೆಂಗಳೂರು, ಸೆ.14: ನಾನು ಯಾವುದೇ ಸ್ಥಾನದ ಆಕಾಂಕ್ಷೆಯಿಂದ ರಾಜಕೀಯಕ್ಕೆ ಬಂದಿಲ್ಲ ಆದರೆ ಅಸಹಾಯಕರಿಗೆ ಧ್ವನಿಯಾಗಿ ಉತ್ತಮ ಕೆಲಸ ಮಾಡಬೇಕು ಎಂದುಕೊಂಡಿದ್ದೇನೆ. ನನ್ನ ಮೇಲೆ ನಂಬಿಕೆ ಇದ್ದರೆ ಮತ ಹಾಕಿ ಹುದ್ದೆ ನೀಡಿ ಎಂದು...

ವಿಶಿಷ್ಟವಾಗಿ ನಡೆದ ವಾಠಾಳ್ ಜನ್ಮ ದಿನಾಚರಣೆ

ಬೆ ಂ ಗ ಳೂರ  ು , ಸೆ.14: ಸದಾ ವಿನೂತನ ಮತ್ತು ವಿಶಿಷ್ಟತೆಗೆ ಹೆಸರಾದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರ ಹುಟ್ಟು ಹಬ್ಬ ಕೂಡ ವಿಶೇಷ...

ರೆಡ್ಡಿ ಬಾಂಬ್ಗೆ ನಡುಗುತ್ತಿರುವ ಗಣಿ ಕಳ್ಳರು

ಬೆಂಗಳೂರು, ಸೆ.14: ಇಂದಿನಿಂದ 19ರ ವರೆಗೆ ಜನಾರ್ಧನರೆಡ್ಡಿ ಅವರನ್ನು ಸಿಬಿಐ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸುವುದರಿಂದ ಅವರು ಯಾರ ಯಾರ ಹೆಸರನ್ನು ಬಾಯಿ ಬಿಡುತ್ತಾರೆ ಎಂಬ ಭಯ ಅವರೊಂದಿಗೆ ವ್ಯವಹಾರ ಹೊಂದಿರುವವರನ್ನು ಕಾಡ...

ಬೆಂಬಲನಿಖಿತಾಗೆ ಹೆಚ್ಚುತ್ತಿರುವ

ಬೆಂಗಳೂರು, ಸೆ.14: ದರ್ಶನ್ ದಂಪತಿಗಳ ನಡುವೆ ವಿರಸ ಉಂಟಾಗುವದಕ್ಕೆ ನಟಿ ನಿಖಿತಾ ಕಾರಣ ಎಂಬ ಕಾರಣಕ್ಕಾಗಿ ಆಕೆಯನ್ನು ಕನ್ನಡ ಚಿತ್ರರಂಗದಿಂದ ಮೂರು ವರ್ಷ ಕಾಲ ನಿಷೇದ ಮಾಡಿರುವ ಕನ್ನಡ ಚಿತ್ರ ನಿರ್ಮಾಪಕರ ಸಂಘದ...

ಸಿದ್ದುರಿಂದ ಬೋಪಯ್ಯ ತರಾಟೆಗೆ

ಬೆಂಗಳೂರು, ಸೆ. 14: ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ತಮ್ಮ ಸ್ಥಾನದಲ್ಲಿ ಮುಂದುವರೆಯಲು ನಾಲಾಯಕ್ ಹೀಗೆ ಹೇಳಿದವರು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೋಪಯ್ಯ ಒಬ್ಬಬ್ಬರಿಗೆ ಒಂದು ನ್ಯಾಯ ನೀಡುತ್ತಾರೆ. ಶಾಸಕ...

ಸಾಮೂಹಿಕ ನ್ಯಾಯಕತ್ವದಲ್ಲಿ ಪ್ರಚಾರ

ಬೆಂಗಳೂರು, ಸೆ. 14: ಪ್ರತಿಷ್ಠೆಯ ಕಣವಾಗಿರುವ ಕೊಪ್ಪಳ ಕ್ಷೇತ್ರದ ಉಪಚುನಾವಣೆಯನ್ನು ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದಿರುವ ಭಾಜಪ ಇಂದು ನಡೆದ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲು ನಿರ್ಧಾರವನ್ನು ತೆಗೆದುಕೊಂಡಿದೆ. ಇದರಿಂದಾಗಿ ಯಡಿಯೂರಪ್ಪ...

ದರ್ಶನ್ ತೋರಿಸಿದ ಗನ್ ಗಮ್ಮತ್ತು

ಬೆಂಗಳೂರು, ಸೆ. 14: ಚಾಲೆಂಜಿಂಗ್ ಸ್ಟಾರ್ ದರ್ಶನ್ ಗನ್ ಕಥೆ ಕೇಳಿದರೆ ನೀವು ಕೂಡ ದಂಗಾಗಿ ಹೋಗುತ್ತಿರಿ. ರಿವಾಲ್ವರ್ ಅಂದ್ರೆ ಹುಡುಗಾಟದ ಆಟಿಕೆ ಅಲ್ಲ. ಆದರೆ ಕಂಡ ಕಂಡವರ ಮೇಲೆ ಅದನ್ನು ತೋರಿಸಿ...
loading...