Home Authors Posts by Shivanand Padmannavar

Shivanand Padmannavar

53 POSTS 0 COMMENTS

ಸರಕು ಸೇವಾ ತೆರಿಗೆ ಗ್ರಂಥ ಲೋಕಾರ್ಪಣೆ

ಕನ್ನಡಮ್ಮ ಸುದ್ದಿ ಹುಕ್ಕೇರಿ 01: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪುಸ್ತಕ ಬಿಡುಗಡೆ ಸಮಾರಂಭ ಜರುಗಿತು. ಕಾಲೇಜಿನ ವಾಣಿಜ್ಯಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾದ ಪ್ರೊ. ವಿರುಪಾಕ್ಷಿ ಪಾಟೀಲ ಹಾಗೂ ನಿರ್ವಹಣಾಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಪ್ರೊ. ಮಲ್ಲಿಕಾರ್ಜುನ...

ಇನ್ನೂ 20 ವರ್ಷ ಮೋದಿ ಆಡಳಿತ: ಮಹಾಲಿಂಗಪುರದ ಜಗದ್ಗುರು ಭವಿಷ್ಯ

ಇನ್ನೂ 20 ವರ್ಷ ಮೋದಿ ಆಡಳಿತ: ಮಹಾಲಿಂಗಪುರದ ಜಗದ್ಗುರು ಭವಿಷ್ಯ ಕನ್ನಡಮ್ಮ ಸುದ್ದಿ ಪಾಲಬಾವಿ 01: ದೇಶದಲ್ಲಿ ಬದಲಾವಣೆ ಹುಟ್ಟುಹಾಕಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇನ್ನೂ 20 ವರ್ಷಗಳ ಕಾಲ ಆಡಳಿತ ನಡೆಸಲಿದ್ದಾರೆಂದು ಮಹಾಲಿಂಗಪುರದ...

ಯಕ್ಸಂಬಾದಲ್ಲಿ ಸೇವಾ ನಿವೃತ್ತ ಹೆಡ್‍ಮಾಸ್ಟರ್ ಸನ್ಮಾನ

ಕನ್ನಡಮ್ಮ ಸುದ್ದಿ ಚಿಕ್ಕೋಡಿ 01: ತಾಲೂಕಿನ ಯಕ್ಸಂಬಾ ಪಟ್ಟಣದ ಸರ್ಕಾರಿ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯ ಪ್ರಧಾನ ಗುರು ದುಂಡಪ್ಪಾ ನರಸಪ್ಪಾ ಕೋಳಿ ಸೇವೆಯಿಂದ ನಿವೃತ್ತರಾದ ನಿಮಿತ್ತ ಶಾಲೆಯ ಪ್ರಭಾರಿ ಪ್ರಧಾನ...

ಹಜರತಲಿ ದೇಗಿನಾಳ ನಿಸ್ವಾರ್ಥ ಸೇವೆ ಶ್ಲಾಘನೀಯ :ಪ್ರೊ.ಎಲ್.ವಿ.ಪಾಟೀಲ

ಕನ್ನಡಮ್ಮ ಸುದ್ದಿ ಸಂಕೇಶ್ವರ 01: ಸರಕಾರದ ಉನ್ನತ ಸೇವೆಯಲ್ಲಿದ್ದರೂ ಸಹ ಹಜರತಲಿ ದೇಗಿನಾಳ ಅವರು ತಮ್ಮ ಪ್ರಾಮಾಣಿಕತೆ ಹಾಗೂ ನಿಸ್ವಾರ್ಥ ಸೇವೆಯಿಂದ ಯಶಸ್ಸಿನ ಉತ್ತುಂಗಕ್ಕೇರುವುದು ಶತಸಿದ್ಧವೆಂದು ನಿಕಟಪೂರ್ವ ಕನ್ನಡ ಸಾಹಿತ್ಯ...

ಡಾ.ಕೋರೆ ದೂರದೃಷ್ಟಿತ್ವ ಯುವಪೀಳಿಗೆಗೆ ಸಹಕಾರಿ: ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಅಭಿಮತ

ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಅಭಿಮತ ಡಾ.ಕೋರೆ ದೂರದೃಷ್ಟಿತ್ವ ಯುವಪೀಳಿಗೆಗೆ ಸಹಕಾರಿ ಕನ್ನಡಮ್ಮ ಸುದ್ದಿ ಚಿಕ್ಕೋಡಿ 01: ಕೆಎಲ್‍ಇ ಅಂತಹ ಪ್ರತಿಷ್ಠಿತ ಸಂಸ್ಥೆಯ ಅಧಿಕಾರವಹಿಸಿಕೊಂಡಾಗ ಎದುರಾಗಿದ್ದಾಗ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಸಂಸ್ಥೆಯನ್ನು ಹೆಮ್ಮರವಾಗಿ ಬೆಳೆಸಿ ಡಾ.ಪ್ರಭಾಕರ ಕೋರೆ ತಮ್ಮ...

ಡಾ.ಪ್ರಭಾಕರ ಕೋರೆ 71ನೇ ಜನ್ಮದಿನಾಚರಣೆ ನಿಮಿತ್ಯ ಜು.30 ರಿಂದ ಅ.1ರವರೆಗೆ ವಿವಿಧ ಕಾರ್ಯಕ್ರಮ

ಕನ್ನಡಮ್ಮ ಸುದ್ದಿ ಚಿಕ್ಕೋಡಿ 28: ರಾಜ್ಯಸಭೆ ಸದಸ್ಯ ಮತ್ತು ಕೆಎಲ್‍ಇ ಸಂಸ್ಥೆಯ ಕಾಯಾಧ್ಯಕ್ಷ ಡಾ. ಪ್ರಭಾಕರ ಕೋರೆಯವರ 71ನೇ ಹುಟ್ಟು ಹಬ್ಬದ ನಿಮಿತ್ಯ ಜು.30 ರಿಂದ ಆ. 1 ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ...

ಬಾಳುಮಾಮಾ ಕುರಿ ಮೇಯಿಸಲು ಭಕ್ತರ ದಂಡು

ಕನ್ನಡಮ್ಮ ಸುದ್ದಿ ರಾಯಬಾಗ 28: ಸಂತ ಸದ್ಗುರು ಬಾಳುಮಾಮಾ ಕುರಿಗಳು ರಾಯಬಾಗ ಗ್ರಾಮೀಣದ ಚಿಂಚಲಿ ರಸ್ತೆಯ ಶೈಲೇಂದ್ರ ಪಾಟೀಲ ಅವರ ತೋಟಕ್ಕೆ ಆಗಮಿಸಿವೆ ವಿಷಯ ತಿಳಿದ ಸುತ್ತಮುತ್ತಲಿನ ಜನರು ಪ್ರತಿದಿನ ಬಂದು ತಾವು ಬೇಡಿಕೊಂಡವರ...

ಮೀಸಲಾತಿಗೆ ಆಗ್ರಹ: ನಿಪ್ಪಾಣಿಗೆ ಬಂದ್ ಸಂಪೂರ್ಣ ಯಶಸ್ವಿ

ಕನ್ನಡಮ್ಮ ಸುದ್ದಿ ನಿಪ್ಪಾಣಿ 28: ಮಹಾರಾಷ್ಟ್ರದಲ್ಲಿ ಮೀಸಲಾತಿಗೆ ಆಗ್ರಹಿಸಿ ಸ್ಥಳೀಯ ಸಕಲ ಮರಾಠಾ ಸಮಾಜದ ವತಿಯಿಂದ ಶನಿವಾರದಂದು ಕರೆ ನೀಡಲಾಗಿದ್ದ ನಿಪ್ಪಾಣಿ ಬಂದ್ ಸಂಪೂರ್ಣ ಯಶಸ್ವಿಯಾಯಿತು. ಎಲ್ಲ ಅಂಗಡಿ ಮುಂಗಟ್ಟುಗಳು,ಹೋಟೇಲ್‍ಗಳು ಬಂದ್ ಇದ್ದವು. ಬಸ್,...

ಹಾಲಶುಗರ್ಸ ಚುನಾವಣೆ ವೇಳಾಪಟ್ಟಿ ಹೊರಡಿಸಲು ಎಸಿ ಹಿಂದೇಟು

ಕನ್ನಡಮ್ಮ ಸುದ್ದಿ ನಿಪ್ಪಾಣಿ 28: ಸ್ಥಳೀಯ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರಖಾನೆ ಪಂಚವಾರ್ಷಿಕ ಚುನಾವಣೆ ಸೆ.15, 2018ರಂದು ನಡೆಯಲಿರುವ ಬಗ್ಗೆ ಸರಕಾರ ಆದೇಶ ಹೊರಡಿಸಿದೆ. ಚುನಾವಣೆ ದಿನಾಂಕ ನಿಗದಿಪಡಿಸಿದ್ದರೂ, ಚುನಾವಣೆ ವೇಳಾಪತ್ರಿಕೆ ಇನ್ನೂ ಹೊರಡಿಸಲಾಗಿಲ್ಲ....

ಮುಗಳಖೋಡದಲ್ಲಿ ಎರಡು ಅಂಗಡಿಗಳ ಕಳ್ಳತನ

ಕನ್ನಡಮ್ಮ ಸುದ್ದಿ ಮುಗಳಖೋಡ 27: ಪಟ್ಟಣದಲ್ಲಿ ಕಳ್ಳರ ಹಾವಳಿ ಮಲ್ಲಿಕಾರ್ಜುನ ಫರ್ಟಿಲೈಜರ್ಸ್ ಮಳಿಗೆಯ ಪತ್ರಾಸ್ ಕೊರೆದು ಮಳಿಗೆಯಲ್ಲಿರುವ ಸಿ.ಸಿ. ಕ್ಯಾಮರಾ ಮತ್ತು ರಿಸಿವರ್ ಮತ್ತು ಗಲ್ಲೆಯಲ್ಲಿರುವ ನಾಣ್ಯಗಳು ಮತ್ತು ಮಹತ್ವದ ದಾಖಲೆಗಳನ್ನು ಕದ್ದಿದ್ದಾರೆ ಎಂದು...
loading...