Home Authors Posts by Shivanand Padmannavar

Shivanand Padmannavar

53 POSTS 0 COMMENTS

ಕಟಕಬಾವಿಯಲ್ಲಿ ಹಡಪದ ಅಪ್ಪಣ್ಣ ಜಯಂತಿ

ಕನ್ನಡಮ್ಮ ಸುದ್ದಿ ರಾಯಬಾಗ 27: ತಾಲೂಕಿನ ಕಟಕಬಾವಿ ಪ್ರಾಥಮಿಕ ಶಾಲೆ ಆವರಣದಲ್ಲಿ ಗ್ರಾ.ಪಂ.ಕಟಕಬಾವಿ ಮತ್ತು ಶ್ರೀ ಶಿವಶರಣ ಹಡಪದ ಅಪ್ಪಣ್ಣ ನಾವಿ ಸಮಾಜ ಸೇವಾ ಸಂಘ ವತಿಯಿಂದ ಹಡಪದ ಅಪ್ಪಣ್ಣ ಜಯಂತಿಯನ್ನು ಆಚರಿಸಲಾಯಿತು. ಗ್ರಾ.ಪಂ.ಅಧ್ಯಕ್ಷ...

ಜೀವನದಲ್ಲಿ ಖುಷಿಯ ಪಾಠ ಯಾರೂ ಕಲಿಸುವದಿಲ್ಲ: ರಾಜಶೇಖರ ಪಾಟೀಲ

ಕನ್ನಡಮ್ಮ ಸುದ್ದಿ ಚಿಕ್ಕೊಡಿ 27: ಜೀವನದಲ್ಲಿ ಯಶಸ್ವಿಯಾಗಬೇಕೆಂದರೇ ನಾವು ಖುಷಿಯಿಂದ ಕಾರ್ಯನಿರ್ವಹಿಸಬೇಕು. ನಮ್ಮ ಜೀವನದಲ್ಲಿ ಯಾರು ನಮಗೆ ಖುಷಿಯ ಪಾಠ ಕಲಿಸುವದಿಲ್ಲ ಎಂದು ಹುಬ್ಬಳ್ಳಿ ಹ್ಯಾಪಿ ಫೌಂಡೆಶನ್ ಸಂಸ್ಥಾಪಕ ರಾಜಶೇಖರ ಪಾಟೀಲ ಹೇಳಿದರು. ಕೆಎಲ್‍ಇ ಇಂಜಿನೀಯರಿಂಗ್...

ತಾತ್ಕಾಲಿಕ ಸಂಪನ್ಮೂಲ ಶಿಕ್ಷಕರ ನೇಮಕಕ್ಕೆ ಅರ್ಜಿ ಅಹ್ವಾನ

ಕನ್ನಡಮ್ಮ ಸುದ್ದಿ ಚಿಕ್ಕೋಡಿ 27: 2018-19 ನೇ ಸಾಲಿಗೆ ಸಮನ್ವಯ ಶಿಕ್ಷಣದ ಕಾರ್ಯತಂತ್ರದಡಿಯಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಖಾಲಿ ಇರುವ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರನ್ನು ತಾತ್ಕಾಲಿಕವಾಗಿ ಮುಚ್ಚಳಿಕೆ ಪತ್ರವನ್ನು ಬರೆಯಿಸಿಕೊಂಡು, ನೇರ ಗುತ್ತಿಗೆ...

ಡಾ.ಕೋರೆ ಜನ್ಮದಿನದ ನಿಮಿತ್ತ ಕ್ರೀಡಾಕೂಟ

ಕನ್ನಡಮ್ಮ ಸುದ್ದಿ ಚಿಕ್ಕೋಡಿ 27: ಕ್ರೀಡೆಗಳು ನಮ್ಮ ಬದುಕಿನ ಜೀವನಾಡಿಗಳಾಗಿದ್ದು, ಮನುಷ್ಯನ ಸರ್ವಾಂಗಿಣ ಪ್ರಗತಿಗೆ ಕ್ರೀಡೆ ಅತ್ಯವಶ್ಯಕ ಎಂದು ಕಾಲೇಜಿನ ಪ್ರಾಚಾರ್ಯೆ ಎಂ. ಬಿ. ವಾಲಿ ಹೇಳಿದರು. ...

ಬೀದಿ ವ್ಯಾಪಾರಸ್ಥರಿಂದ ಹಣ ವಸೂಲಿ ನಿಲ್ಲಿಸಲು ಒತ್ತಾಯ

ಕನ್ನಡಮ್ಮ ಸುದ್ದಿ ಚಿಕ್ಕೋಡಿ 27: ಪಟ್ಟಣದ ಕೆ.ಸಿ.ರಸ್ತೆ ಪಕ್ಕದಲ್ಲಿ ಸಣ್ಣ-ಪುಟ್ಟ ಹಣ್ಣು ವ್ಯಾಪಾರ ಮತ್ತು ತರಕಾರಿ ವ್ಯಾಪಾರಸ್ಥರಿಂದ ಪುರಸಭೆಯಿಂದ ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಿರುವುದನ್ನು ಖಂಡಿಸಿ ಬೆಳಗಾವಿ ಜಿಲ್ಲಾ ಶ್ರೀರಾಮ ಸೇನೆ ಮತ್ತು ತರಕಾರಿ...

ವೈದ್ಯಕೀಯ ಕ್ಷೇತ್ರದಲ್ಲಿ ನರ್ಸ್‍ಗಳ ಪಾತ್ರ ಮಹತ್ವದ್ದು: ಎನ್.ಎ. ಮಗದುಮ್ಮ

ಕನ್ನಡಮ್ಮ ಸುದ್ದಿ ಚಿಕ್ಕೋಡಿ 27: ವೈದ್ಯಕೀಯ ಕ್ಷೇತ್ರದಲ್ಲಿ ನರ್ಸ್‍ಗಳ ಪಾತ್ರ ಮಹತ್ವದ್ದಾಗಿದ್ದು ನರ್ಸಿಂಗ್ ಪದವಿ ಪಡೆದ ವಿದ್ಯಾರ್ಥಿಗಳಿಗೆ ದೇಶ-ವಿದೇಶಗಳಲ್ಲಿ ವಿಫುಲ ಅವಕಾಶಗಳಿವೆ ಎಂದು ಗೋಮಟೇಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎನ್.ಎ.ಮಗದುಮ್ಮ ಹೇಳಿದರು. ತಾಲೂಕಿನ ಅಂಕಲಿ...

ಬೆಳಕೂಡದಲ್ಲಿ ಸರಣಿ ಕಳ್ಳತನ: 10.65 ಲಕ್ಷ ದೋಚಿ ಫರಾರಿ

ಕನ್ನಡಮ್ಮ ಸುದ್ದಿ ಚಿಕ್ಕೋಡಿ 27: ಸಹಕಾರಿ ಸಂಸ್ಥೆ ಮತ್ತು ಬಿಎಸ್‍ಎನ್‍ಎಲ್ ಕಚೇರಿಯ ಬೀಗ ಮುರಿದು ಸಹಕಾರಿ ಸಂಸ್ಥೆಯಲ್ಲಿ 10.65 ಲಕ್ಷ ರೂ.ನಗದು ಮತ್ತು ಸುಮಾರು 4 ಲಕ್ಷ ಮೊತ್ತದ ಬಂಗಾರ ಆಭರಗಳನ್ನು ಕಳ್ಳರು ದೋಚಿಕೊಂಡು...

ಜಗತ್ತು ಸಾಧಕನ ಸ್ವತ್ತು ಸೋಮಾರಿಗಳದ್ದಲ್ಲ: ಶಾಸಕ ಪಿ.ರಾಜೀವ್

ಕನ್ನಡಮ್ಮ ಸುದ್ದಿ ಚಿಕ್ಕೋಡಿ 26: ಸಾಮಾಜಿಕ ಮೌಲ್ಯಗಳು ವ್ಯಕ್ತಿಯ ಸಾಧನೆಗೆ ಪೂರಕವಾಗಿದ್ದು, ಪ್ರತಿಯೊಬ್ಬ ವ್ಯಕ್ತಿ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಸಾಧನೆ ಮಾಡಬೇಕು ಎಂದು ಕುಡಚಿ ಶಾಸಕ ಪಿ.ರಾಜೀವ ಹೇಳಿದರು. ತಾಲೂಕಿನ ಯಕ್ಸಂಬಾ ಪಟ್ಟಣದ ಸಹಕಾರ...

ಕೊಂಕಣದಲ್ಲಿ ತಗ್ಗಿದ ವರುಣನ ಪ್ರತಾಪ

ಕೊಂಕಣದಲ್ಲಿ ತಗ್ಗಿದ ವರುಣನ ಪ್ರತಾಪ ಚಿಕ್ಕೋಡಿ ತಾಲೂಕಿನ ಇನ್ನೂ 3 ಸೇತುವೆ ಜಲಾವೃತ ಕನ್ನಡಮ್ಮ ಸುದ್ದಿ ಚಿಕ್ಕೋಡಿ 26: ಮಹಾರಾಷ್ಟ್ರದಲ್ಲಿ ಸುರಿಯುತ್ತಿದ್ದ ಕುಂಭದ್ರೋಣ ಮಳೆ ಪ್ರಮಾಣ ತಗ್ಗಿದ್ದು, ಗುರುವಾರ ಮುಂಜಾನೆ ಹೊತ್ತಿಗೆ ಸೇತುವೆ ಸಂಚಾರ ಮುಕ್ತವಾಗಿದ್ದು, ಇನ್ನೂ...

ಅಬಕಾರಿ ಅಧಿಕಾರಿಗಳಿಂದ ಮಾಸಿಕ ಹಪ್ತಾ ವಸೂಲಿ: ರಾಯಬಾಗ ತಾಪಂ ಸದಸ್ಯರಿಂದ ಆರೋಪ

ಕನ್ನಡಮ್ಮ ಸುದ್ದಿ ರಾಯಬಾಗ 26: ತಾಲೂಕಿನ ಕೆಲವೊಂದು ಗ್ರಾಮಗಳಲ್ಲಿ ಮದ್ಯವನ್ನು ಕಿರಾಣಿ ಅಂಗಡಿ ಮತ್ತು ಪಾನ್‍ಶಾಪ್‍ಗಳಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದರೂ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತುಕೊಂಡು ಹಪ್ತಾ ವಸೂಲಿ ಮಾಡುತ್ತಿದ್ದಾರೆಂದು ತಾ ಪಂಸದಸ್ಯರು...
loading...