Home Authors Posts by Shivanand Padmannavar

Shivanand Padmannavar

55 POSTS 0 COMMENTS

ಕೆರೆ ತುಂಬಿಸುವ ಯೋಜನೆ ಯಶಸ್ವಿಯಾಗಿಲ್ಲ: ಕವಟಗಿಮಠ ಆರೋಪ

ಕನ್ನಡಮ್ಮ ಸುದ್ದಿ ಚಿಕ್ಕೋಡಿ 24: ತಾಲೂಕಿನ ಕಾಡಾಪೂರ, ಮಲಿಕವಾಡ, ವಡಗೋಲ ಮುಂತಾದ ಕೆರೆ ತುಂಬಿಸುವ ಯೋಜನೆ ಪೂರ್ಣಗೊಂಡರೂ ಆ ಕೆರೆಗಳಿಗೆ ಸರಿಯಾಗಿ ನೀರು ಬರುತ್ತಿಲ್ಲ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ...

ಸಾರ್ವಜನಿಕ ಶೌಚಾಲಯ ಶುಚಿಗೊಳಿಸಿದ ಮಹಿಳೆಯರು

ಕನ್ನಡಮ್ಮ ಸುದ್ದಿ ಚಿಕ್ಕೋಡಿ 24: ಸದಲಗಾ ಪಟ್ಟಣದ ಅಂಬೇಡ್ಕರ ನಗರದಲ್ಲಿರುವ ಮಹಿಳೆಯರು ಸಾರ್ವಜನಿಕ ಶೌಚಾಲಯ ಸ್ವಚ್ಛ ಮಾಡುವ ಮೂಲಕ ಜನರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿದರು. ಮಹಿಳೆಯರು ಸ್ವಯಂ...

ಬೀದಿನಾಯಿಗಳ ಹಾವಳಿಗೆ 16 ಕುರಿಮರಿ ಬಲಿ

ಕನ್ನಡಮ್ಮ ಸುದ್ದಿ ಹುಕ್ಕೇರಿ23: ಬೀದಿ ನಾಯಿಗಳ ದಾಳಿಯಿಂದ 16 ಕ್ಕೂ ಹೆಚ್ಚು ಕುರಿ ಮರಿಗಳು ಸಾವನಪ್ಪಿದ ಘಟನೆ ಪಟ್ಟಣದ ಹೊರವಲಯದ ಬಾಪುಜಿ ಶಾಲೆಯ ಹತ್ತಿರ ಸೋಮವಾರ ನಡೆದಿದೆ. ಕುರಿಗಾಯಿ ತಾತಪ್ಪಾ ಅಪ್ಪಣ್ಣ...

ಜೈನಾಪೂರ ಕೆರೆಗೆ ನೀರು ತುಂಬಿಸದಿದ್ದರೆ ಪ್ರತಿಭಟನೆ ರೈತರ ಎಚ್ಚರಿಕೆ

ಕನ್ನಡಮ್ಮ ಸುದ್ದಿ ಚಿಕ್ಕೋಡಿ 22: ತಾಲೂಕಿನ ಜೈನಾಪೂರ ಕೆರೆಗೆ ನೀರು ತುಂಬಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಭಾನುವಾರ ಕೆರೆ ಹತ್ತಿರ ಪ್ರತಿಭಟನೆ ನಡೆಸಿ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ...

ಅಥಣಿಯಲ್ಲಿ ರೈತ ಹುತಾತ್ಮ ದಿನಾಚರಣೆ

ಅಥಣಿಯಲ್ಲಿ ರೈತ ಹುತಾತ್ಮ ದಿನಾಚರಣೆ ಕನ್ನಡಮ್ಮ ಸುದ್ದಿ ಅಥಣಿ 22: ದೇಶದ ಬೆನ್ನೆಲುಬಾದ ರೈತ, ರೈತ ಸಂಘಟನೆಗಳು ತಮ್ಮ ಬೇಡಿಕೆಗಾಗಿ ನಿರಂತರ ಹೋರಾಟ ಮಾಡುತ್ತಿದ್ದರೂ ಸರಕಾರ ಗಮನ ಹರಿಸುತ್ತಿಲ್ಲ. ರೈತರ ಗೋಳು ನಿಲ್ಲುತ್ತಿಲ್ಲ ಎಂದು...

ಪಶ್ಚಿಮಘಟ್ಟಗಳಲ್ಲಿ ತಗ್ಗಿದ ವರುಣನ ಅಬ್ಬರ

|| ಮಳೆ ನಿಂತರೂ ಅಪಾಯ ತಪ್ಪಿಲ್ಲ || ಸಂಚಾರಕ್ಕೆ ಮುಕ್ತವಾಗದ ಸೇತುವೆಗಳು || ಕನ್ನಡಮ್ಮ ಸುದ್ದಿ ಚಿಕ್ಕೋಡಿ 22: ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಕಳೆದ 24 ಗಂಟೆಗಳಲ್ಲಿ ಮಳೆ ಸಂಪೂರ್ಣ ತಗ್ಗಿದೆ. ಇದರಿಂದ ಗಡಿ ಭಾಗದ...

ಮಳೆ ನೀರಿಗೆ ತುಂಬಿಹರಿದ ಚೆಕ್‍ಡ್ಯಾಂ

ಮಳೆ ನೀರಿಗೆ ತುಂಬಿಹರಿದ ಚೆಕ್‍ಡ್ಯಾಂ || ಚಿಕ್ಕೋಡಿ ಉಪವಿಭಾಗದಲ್ಲಿ 74 ಚೆಕ್ ಡ್ಯಾಂ ನಿರ್ಮಾಣ || 50 ಕೋಟಿ ಲೀಟರ ನೀರು ಸಂಗ್ರಹ || ಶಿವಾನಂದ ಪದ್ಮಣ್ಣವರ ಚಿಕ್ಕೋಡಿ 22: ಚಿಕ್ಕೋಡಿ...

ಸಹಕಾರದಿಂದ ಸಮಾಜದ ಏಳ್ಗೆ ಸಾಧ್ಯ: ಸಿದ್ಧೇಶ್ವರ ಸ್ವಾಮೀಜಿ

ಕನ್ನಡಮ್ಮ ಸುದ್ದಿ ಅಥಣಿ 22: ವ್ಯಕ್ತಿಯೋರ್ವನ ಸಾಧನೆ ಅದು ಮಿತಿಗೊಳಪಡುತ್ತದೆ. ಅದರೆ ಅದೇ ಹಲವು ಜನರು ಸೇರಿ ಸಹಕಾರದಡಿಯಲ್ಲಿ ಏನಾದರೂ ಮಾಡಿದರೆ ಅದು ಸಮಷ್ಠಿಗೊಳಪಡುತ್ತದೆ. ವ್ಯಕ್ತಿ ವ್ಯಕ್ತಿಗಳಲ್ಲಿ, ಕುಟುಂಬದಲ್ಲಿ, ಸಮಾಜದಲ್ಲಿ ಸಹಕಾರ ಮನೋಭಾವದಿಂದ ಇದ್ದಲ್ಲಿ...

ಪರಿಶಿಷ್ಟರ ಒಣಭೂಮಿಗಳಿಗೆ ನೀರಾವರಿ ಸೌಲಭ್ಯ: ಪೃಥ್ವಿ ಕತ್ತಿ

ಕನ್ನಡಮ್ಮ ಸುದ್ದಿ ಹುಕ್ಕೇರಿ 19: ಪರಿಶಿಷ್ಟ ಜಾತಿ ಜನಾಂಗದ ಒಣ ಭೂಮಿಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುತ್ತಿದೆ ಎಂದು ಯುವ ಉದ್ಯಮಿ ಪೃಥ್ವಿ ರಮೇಶ ಕತ್ತಿ ಹೇಳಿದರು. ತಾಲೂಕಿನ ಸಾರಾಪುರ ಗ್ರಾಮದಲ್ಲಿ ನೀರಾವರಿ ನಿಗಮದ...

2 ಲಕ್ಷ ಕ್ಯೂಸೆಕ ದಾಟಿದ ಹಿಪ್ಪರಗಿ ಬ್ಯಾರೇಜ್‍ ಹೊರಹರಿವು

ಕನ್ನಡಮ್ಮ ಸುದ್ದಿ ಚಿಕ್ಕೋಡಿ 20: ಪಶ್ಚಿಮ ಮಹಾರಾಷ್ಟ್ರದಲ್ಲಿ ಶುಕ್ರವಾರ ಮಳೆ ಅಬ್ಬರಿಸುತ್ತಿದ್ದು, ಕೃಷ್ಣಾ ಹಾಗೂ ಉಪನದಿಗಳ ಮೂಲಕ ರಾಜ್ಯಕ್ಕೆ ಹರಿದು ಬರುವ ನೀರಿನ ಹೆಚ್ಚಳವಾಗಿ ನದಿಗಳ ನೀರಿನ ಮಟ್ಟದಲ್ಲಿ ಅಲ್ಪ ಏರಿಕೆ ಕಂಡು ಬಂದಿದೆ....
loading...