Home Authors Posts by Shivanand Padmannavar

Shivanand Padmannavar

55 POSTS 0 COMMENTS

ಸಂಭವನೀಯ ಪ್ರವಾಹ ಎದುರಿಸಲು ಜಿಲ್ಲಾಡಳಿತ ಸನ್ನದ್ಧ: ಡಿಸಿ ಜಿಯಾವುಲ್ಲಾ

ಕನ್ನಡಮ್ಮ ಸುದ್ದಿ ಚಿಕ್ಕೋಡಿ 20: ಮಹಾರಾಷ್ಟ್ರದ ಕೊಯ್ನಾ ಜಲಾಶಯ 82.55 ಟಿಎಂಸಿಯಷ್ಟು ಭರ್ತಿಯಾಗಿದ್ದು, 105 ಟಿಎಂಸಿ ಗರಿಷ್ಟಮಟ್ಟ ತುಂಬುವವರೆಗೆ ನೀರು ಬಿಡುವದಿಲ್ಲ, ಬಿಟ್ಟರೂ ಸಹ ಸಂಭವನೀಯ ಪ್ರವಾಹ ಎದುರಿಸಲು ಜಿಲ್ಲಾಡಳಿತ ಸಕಲ ಸಿದ್ದತೆಗಳನ್ನು...

ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯ

ಕನ್ನಡಮ್ಮ ಸುದ್ದಿ ಚಿಕ್ಕೋಡಿ 19: ಹೆಚ್ಚುವರಿ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸುವ ಜತೆಗೆ ತಡೆರಹಿತ ಬಸ್ ನಿಡುಗಡೆಗೆ ಒತ್ತಾಯಿಸಿ ಗುರುವಾರ ತಾಲೂಕಿನ ನಣದಿವಾಡಿ ಕ್ರಾಸ್‍ದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಸರಿಯಾದ...

ಜು.29ರಂದು ಪ್ರಧಾನಿ ನಮೋ ಚಿಕ್ಕೋಡಿಗೆ

ಕನ್ನಡಮ್ಮ ಸುದ್ದಿ ಚಿಕ್ಕೋಡಿ 19: ಪ್ರಧಾನಿ ನರೇಂದ್ರ ಮೋದಿ ಅವರು ರೈತರು ಬೆಳೆಯುವ ಬೆಳೆಗಳಿಗೆ “ಬೆಂಬಲ ಬೆಲೆ” ಘೋಷಿಸುವ ಮೂಲಕ ರೈತರಿಗೆ ವಿಶೇಷ ಕೊಡುಗೆ ಕೊಟ್ಟಿರುವ ಹಿನ್ನೆಲೆಯಲ್ಲಿ ರೈತರನ್ನುದ್ದೇಶಿಸಿ “ಬೆಂಬಲ ಬೆಲೆ” ಘೋಷಣೆಯ ಬಗ್ಗೆ...

ಮಹಾಮಳೆ ಕಡಿಮೆಯಾದರೂ ನೆರೆ ತಗ್ಗಲಿಲ್ಲ

ಮಹಾಮಳೆ ಕಡಿಮೆಯಾದರೂ ನೆರೆ ತಗ್ಗಲಿಲ್ಲ ಕನ್ನಡಮ್ಮ ಸುದ್ದಿ ಚಿಕ್ಕೋಡಿ 19: ಪಶ್ಚಿಮ ಘಟ್ಟಗಳಲ್ಲಿ ವರುಣನ ಅಬ್ಬರ ಕಡಿಮೆಯಾಗಿದ್ದರೂ ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ಹೆಚ್ಚಿರುವದರಿಂದ ಆಲಮಟ್ಟಿ, ರಾಜಾಪೂರ ಹಾಗೂ ಹಿಪ್ಪರಗಿ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರಬಿಡುತ್ತಿರುವದರಿಂದ...

ಚಿಕ್ಕೋಡಿ ಆಸ್ಪತ್ರೆಯಲ್ಲಿ ಕಮೀಷನ್ ಆಸೆಗಾಗಿ ಸ್ಕ್ಯಾನಿಂಗ್ ಮಶೀನ ಬಂದ್

ವರ್ಷಗಳೇ ಉರುಳಿದರೂ ರಿಪೇರಿಯಾಗದ ಯುಎಸ್‍ಜಿ ಮಶೀನ್ ಶಿವಾನಂದ ಪದ್ಮಣ್ಣವರ ಚಿಕ್ಕೋಡಿ 19: ಸರಕಾರ ಏನೆಲ್ಲ ಯೋಜನೆ ರೂಪಿಸಿದರೂ ಆ ಯೋಜನೆಗಳು ಅರ್ಹರಿಗೆ ತಲುಪುತ್ತಿಲ್ಲ ಎನ್ನುವದಕ್ಕೆ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ ತಾಜಾ ಉದಾಹರಣೆಯಾಗಿದ್ದು, ವರ್ಷಗಳೇ ಉರುಳಿದರೂ ಆಸ್ಪತ್ರೆಯಲ್ಲಿರುವ...

ಸೋರುತ್ತಿರುವ ಕಾಗವಾಡ ಉಪಖಜಾನೆ ಕಟ್ಟಡ

ಕನ್ನಡಮ್ಮ ಸುದ್ದಿ ಕಾಗವಾಡ 18: ತಾಲೂಕಾ ಉಪ ಖಜಾನೆ ಕಾರ್ಯಾಲಯ ಅನೇಕ ವರ್ಷಗಳಿಂದ ಎಪಿಎಂಸಿ ಹಳೆಯ ಕಟ್ಟಡದಲ್ಲಿದ್ದು, ಮಳೆಗಾಲದಲ್ಲಿ ಮಳೆ ನೀರು ಸೋರಿ ಆಗುತ್ತಿರುವ ತೊಂದರೆ ಕಾರ್ಯಾಲಯದ ಸಿಬ್ಬಂದಿಗಳು ಇಟ್ಟಿಕೊಂಡು, ಸೇವೆ ಮಾಡುವ ಅನುಭವ...

ಸಿಡಿಪಿಒ ಕಿರುಕುಳಕ್ಕೆ ಗರ್ಭಿಣಿ ಮೂರ್ಚೆ

ಕನ್ನಡಮ್ಮ ಸುದ್ದಿ ಚಿಕ್ಕೋಡಿ 27: ತಾಲೂಕಿನ ಶಿಶು ಅಭಿವೃದ್ಧಿ ಇಲಾಖೆಯ ತುಂಬು ಗರ್ಭಿಣಿ ಮೇಲ್ವಿಚಾರಕಿಗೆ ಸಿಡಿಪಿಒ ರಜೆ ನೀಡದೇ ದಿನವಿಡಿ ಸತಾಯಿಸಿದ ಪರಿಣಾಮ ಮಹಿಳೆ ಸ್ಥಳದಲ್ಲಿಯೇ ಮೂರ್ಚೆ ಹೋಗಿರುವ ಘಟನೆ ಚಿಕ್ಕೋಡಿಯಲ್ಲಿ ಜರುಗಿದೆ. ತಾಲೂಕಿನ...

ಸುಳ್ಳು ಭವಿಷ್ಯ ಹೇಳಿ ಮದುವೆ ನಿಲ್ಲಿಸಿದ ಕಳ್ಳಸ್ವಾಮಿ

ಸುಳ್ಳು ಭವಿಷ್ಯ ಹೇಳಿ ಮದುವೆ ನಿಲ್ಲಿಸಿದ ಕಳ್ಳಸ್ವಾಮಿ || ಮದುವೆಯಾದರೆ ಮಧುಮಗಳು ಹುಚ್ಚಿಯಾಗ್ತಾಳೆಂದು ಭವಿಷ್ಯ || ರೂಪಿನಾಳ ಗ್ರಾಮಸ್ಥರಿಂದ ಸ್ವಾಮಿಗೆ ಥಳಿತ || ಶಿವಾನಂದ ಪದ್ಮಣ್ಣವರ ಚಿಕ್ಕೋಡಿ 26: ಇತ್ತೀಚಿನ ದಿನಮಾನಗಳಲ್ಲಿ ಭವಿಷ್ಯ ಜಾತಕದ ಮೇಲೆ...

ಕೇಂದ್ರವೂ ಸಾಲಮನ್ನಾ ಮಾಡಲಿ: ಗಣೇಶ ಹುಕ್ಕೇರಿ

ಕನ್ನಡಮ್ಮ ಸುದ್ದಿ ಚಿಕ್ಕೋಡಿ 21: ರಾಜ್ಯದಲ್ಲಿನ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸಕರ್ಾರ ಸಾಲ ಮನ್ನಾ ಮಾಡುವ ಮೂಲಕ ತೊಂದರೆಗೊಳಗಾಗಿರುವ ರೈತರ ನೆರವಿಗೆ ಧಾವಿಸಿದೆ ಎಂದು ಶಾಸಕ ಗಣೇಶ ಹುಕ್ಕೇರಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕ್ರಿಯಿಸಿರುವ ಅವರು,...

ರೈತರ ಸಾಲಮನ್ನಾ ಸಿಎಂ ಸಿದ್ದರಾಮಯ್ಯ ಕ್ರಮ ಸ್ವಾಗತಾರ್ಹ: ಪ್ರಕಾಶ ಹುಕ್ಕೇರಿ

ರೈತರ ಸಾಲಮನ್ನಾ ಸಿಎಂ ಸಿದ್ದರಾಮಯ್ಯ ಕ್ರಮ ಸ್ವಾಗತಾರ್ಹ: ಪ್ರಕಾಶ ಹುಕ್ಕೇರಿ ಕನ್ನಡಮ್ಮ ಸುದ್ದಿ ಚಿಕ್ಕೋಡಿ 21: ಜನಪ್ರಿಯ ಕಾರ್ಯಕ್ರಮಗಳ ಮೂಲಕ ಜನಪರವಾದ ಆಡಳಿತ ನಡೆಸುತ್ತಿರುವ ರಾಜ್ಯದಲ್ಲಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸಕರ್ಾರ ನುಡಿದಂತೆ ನಡೆಯುತ್ತಿದ್ದು, ಈಗ...
loading...