Home Authors Posts by Shubham Pimpare

Shubham Pimpare

6066 POSTS 0 COMMENTS

ಯುವಜನತೆ ಸರಿಯಾದ ಮಾರ್ಗದಲ್ಲಿ ಸಾಗುವುದು ಅವಶ್ಯ

ಕನ್ನಡಮ್ಮ ಸುದ್ದಿ-ರಾಮದುರ್ಗಃ ಯುವಜನತೆ ತಂಬಾಕು ಸೇವೆನೆಯಿಂದ, ತಮ್ಮ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ, ಯುವಕರು ಇಂಥಹ ದುಶ್ಚಟಗಳಿಗೆ ಬಲಿಯಾಗುವುದನ್ನು ತಪ್ಪಿಸಲು ಯವ ಜನತೆ ಸರಿಯಾದ ಮಾರ್ಗದಲ್ಲಿ ಸಾಗುವುದು ತುಂಬಾ ಅವಶ್ಯಕತೆ ಎಂದು ಹಿರಿಯ...

ಸರಕಾರಿ ಭೂಮಿಯನ್ನು ಗುರುತಿಸಿ ಕೆರೆ ನಿರ್ಮಾಣ ಮಾಡಿ

ಕನ್ನಡಮ್ಮ ಸುದ್ದಿ-ರಾಮದುರ್ಗಃ ಹೋಬಳಿಮಟ್ಟದಲ್ಲಿ ಸರಕಾರಿ ಭೂಮಿಯನ್ನು ಗುರುತಿಸಿ ಸರಕಾರದಿಂದ ಕೆರೆಗಳನ್ನು ನಿರ್ಮಾಣ ಮಾಡಿ ಅವುಗಳಿಗೆ ನೀರು ತುಂಬಿಸುವ ವ್ಯವಸ್ಥೆ ಮಾಡಿದರೆ ರೈತರಿಗೆ ಸಹಾಯವಾಗುತ್ತದೆ ಎಂದು ಬಿಜೆಪಿ ಮುಖಂಡ ಚಂದ್ರಕಾಂತ ಯತ್ನಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು. ತಾಲೂಕಿನ...

ಸರಕಾರಿ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಿ: ಸಚಿವ ರಮೇಶ

ಕನ್ನಡಮ್ಮ ಸುದ್ದಿ-ಗೋಕಾಕ: ರೈತರ ಆರ್ಥಿಕ ಮಟ್ಟವನ್ನು ಹೆಚ್ಚಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುವ ಕುರಿ-ಮೇಕೆಗಳ ಆರೋಗ್ಯ ರಕ್ಷಣೆಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ರೈತರು ಸದುಪಯೋಗಪಡಿಸಿಕೊಳ್ಳಬೇಕೆಂದು ಸಣ್ಣ ಕೈಗಾರಿಕೆ ಹಾಗೂ ಬೆಳಗಾವಿ ಜಿಲ್ಲಾ...

ಶಾಮಾನಂದ ಆಶ್ರಮದ ಉತ್ತರಾಧಿಕಾರಿಗಳಾಗಿ ಚಿದ್ಘಾನಾನಂದ ಆಯ್ಕೆ

ಕನ್ನಡಮ್ಮ ಸುದ್ದಿ-ಗೋಕಾಕ: ನಗರದ ಅಂಬಿಗೇರ ಗಲ್ಲಿಯಲ್ಲಿರುವ ಶ್ರೀ ಶಾಮಾನಂದ ಆಶ್ರಮದ ಉತ್ತರಾಧಿಕಾರಿಗಳಾಗಿ ಶ್ರೀ ಚಿದ್ಘಾನಾನಂದ ಭಾರತಿ ಮಹಾಸ್ವಾಮಿಗಳ ಆಯ್ಕೆ ಮಾಡಲಾಯಿತು.      ರಾಣೆಬೆನ್ನೂರ ತಾಲೂಕಿನ ಐರಣಿಯ ಮುಪ್ಪಿನಾರ್ಯ ಮಹಾತ್ಮಜಿ ಮಠದಲ್ಲಿ ಸಿದ್ಧಾರೂಢ ಸಂಪ್ರದಾಯದ...

ಅಥಣಿಯಲ್ಲಿ ಆರ್‍ಟಿಓ ಕಚೇರಿ ಸ್ಥಾಪನೆಗೆ ಆದ್ಯತೆ: ರಾಮಲಿಂಗಾರೆಡ್ಡಿ

ಕನ್ನಡಮ್ಮ ಸುದ್ದಿ-ಅಥಣಿ :  ಅಥಣಿ ಭಾಗದಲ್ಲಿ ಆರ್‍ಟಿಒ ಕಚೇರಿ ಸ್ಥಾಪನೆಯ ಸಲುವಾಗಿ ಮುಂದಿನ ಬಜೆಟನಲ್ಲಿ ಅನುದಾನ ಬಿಡುಗಡೆ ಮಾಡುವದಕ್ಕೆ ಪ್ರಯತ್ನ ಮಾಡುತ್ತೇನೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಇಂದು ಅವರು ಅಥಣಿಯಲ್ಲಿ ಸುಮಾರು...

ಅಣ್ಣಾಸಹೇಬ ಖೋತಗೆ ಸಹಕಾರ ರತ್ನ ಪ್ರಶಸ್ತಿ

ಕನ್ನಡಮ್ಮ ಸುದ್ದಿ-ನಿಪ್ಪಾಣಿ : ಬೆಂಗಳೂರಿನ ವಿಶ್ವ ವೀರಶೈವ ಸಂಸ್ಕøತಿ ಪ್ರತಿಷ್ಠಾನ ಹಾಗೂ ಕರ್ನಾಟಕ ಸಾಂಸ್ಕøತಿಕ ಅಕಾಡೆಮಿ ವತಿಯಿಂದ ಸ್ಥಳೀಯ ಹಿರಿಯ ಸಮಾಜ ಸೇವಕ ಮತ್ತು ಸಮಾಧಿಮಠ ಟ್ರಸ್ಟ್ ಅಧ್ಯಕ್ಷ ಅಣ್ಣಾಸಹೇಬ ಖೋತ ಅವರಿಗೆ...

ಗ್ರಾಮೀಣ ಪ್ರದೇಶದವರಿಂದಲೇ ಹೆಚ್ಚಿನ ಸಾಧನೆ

ಕನ್ನಡಮ್ಮ ಸುದ್ದಿ-ಅರಟಾಳ : ಗ್ರಾಮೀಣ ಪ್ರದೇಶದ ಮಕ್ಕಳು ಪರೀಕ್ಷೆಯಲ್ಲಿ ನಗರ ಪ್ರದೇಶ ಮಕ್ಕಳಿಗಿಂತ ಮುಂದಿದ್ದಾರೆ, ಸಾಧಕರಾದವರು ಸಹ ಗ್ರಾಮೀಣ ಪ್ರದೇಶದಿಂದಲೇ ಹೆಚ್ಚು ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲದ ಸ್ನಾತಕೋತ್ತರ ಇತಿಹಾಸ ವಿಭಾಗದ ಪ್ರೋ...

ತಂಬಾಕು ಮುಕ್ತ ದೇಶವನ್ನಾಗಿಸಲು ಪಣತೊಡಿ

ಕನ್ನಡಮ್ಮ ಸುದ್ದಿ-ಚಿಕ್ಕೋಡಿ : ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ವಿವಿಧ ಸಂಘ ಸಂಸ್ಥೆಗಳು ಸೇರಿದಂತೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ ಇವರ ಸಹಯೋಗದಲ್ಲಿ...

ಡಾ.ಪ್ರಭಾಕರ ಕೋರೆ ಸೌಹಾರ್ದ ಸಹಕಾರಿ ವಾರ್ಷಿಕೋತ್ಸವ

ಕನ್ನಡಮ್ಮ ಸುದ್ದಿ-ನಿಪ್ಪಾಣಿ : ಅಂಕಲಿಯ ಡಾ. ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯ ಸ್ಥಳೀಯ ಶಾಖೆಯ 5ನೇ ವಾರ್ಷಿಕೋತ್ಸವ ಬುಧವಾರದಂದು ಆಚರಿಸಲಾಯಿತು. ಅದ್ಯಕ್ಷತೆವಹಿಸಿದ್ದ ಶಾಖೆ ಚೇರಮನ್ ಅಮರ ಬಾಗೇವಾಡಿ ಮಾತನಾಡಿ, 2012 ರಲ್ಲಿ...

ಜೋಡೆತ್ತಿನ ಗಾಡಿ ಶರ್ಯತ್ತಿನ ಮಹಾರಾಷ್ಟ್ರ ಎತ್ತುಗಳ ಮೇಲುಗೈ

ಕನ್ನಡಮ್ಮ ಸುದ್ದಿ-ಚಿಕ್ಕೋಡಿ : ತಾಲೂಕಿನ ಇಂಗಳಿ ಗ್ರಾಮದ ಮಸೋಬಾ ದೇವರ ಜಾತ್ರೆಯ ಅಂಗವಾಗಿ ಆಯೋಜೀಸಲಾದ ಎತ್ತಿನಗಾಡಿ ಶರ್ಯತ್ತಿನಲ್ಲಿ ಶಿರೋಳ ತಾಲೂಕಿನ ಜಾಂಬಳಿ ಗ್ರಾಮದ ಬಾಳಾಸಾಹೇಬ ಯಾದವ ಇವರ ಎತ್ತಿನ ಗಾಡಿ ಪ್ರಥಮ ಸ್ಥಾನ...
loading...
Tomas Hertl Womens Jersey Calvin Johnson Jersey