Home Authors Posts by Shubham Pimpare

Shubham Pimpare

6066 POSTS 0 COMMENTS

ಕೇರೂರದಲ್ಲಿ ಡಾ.ಪ್ರಭಾಕರ ಕೋರೆ ಅಭಿಮತ

ಮೋದಿಯಂತಹ ನಾಯಕ ದೊರೆತಿರುವುದು ಜನರ ಸೌಭಾಗ್ಯ ಕನ್ನಡಮ್ಮ ಸುದ್ದಿ-ಚಿಕ್ಕೋಡಿ : ದೇಶದಲ್ಲಿ ಅಭಿವೃದ್ಧಿ ಮರಿಚಿಕೆಯಾಗಿರುವ ಸಂದರ್ಭದಲ್ಲಿ  ದೇಶಕ್ಕೆ ನರೇಂದ್ರ ಮೋದಿಯಂತಹ ದೊಡ್ಡ ನಾಯಕ ದೇಶಕ್ಕೆ ದೊರೆತಿರುವುದು ಜನತೆಯ ಸೌಭಾಗ್ಯ ಎಂದು ರಾಜ್ಯಸಭೆ ಸದಸ್ಯ ಡಾ||ಪ್ರಭಾಕರ...

ಯಶಸ್ಸಿಗೆ ಆಂಗ್ಲ ಶಿಕ್ಷಣ ಅತ್ಯವಶ್ಯ: ವಿಲಾಸ ಗಾಡಿವಡ್ಡರ

ಕನ್ನಡಮ್ಮ ಸುದ್ದಿ-ನಿಪ್ಪಾಣಿ : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಸಾಧಿಸಬೇಕಾದರೆ ಇಂಗ್ಲೀಷ ಶಿಕ್ಷಣ ಅತ್ಯವಶ್ಯಕವಾಗಿದೆ ಎಂದು ಸ್ಥಳೀಯ ನಗರಸಭೆ ಅಧ್ಯಕ್ಷ ವಿಲಾಸ ಗಾಡಿವಡ್ಡರ ಹೇಳಿದರು. ಅವರು ಸ್ಥಳೀಯ ನಗರಸಭೆ ವತಿಯಿಂದ ಮುನ್ಸಿಪಲ್ ಹೈಸ್ಕೂಲ್‍ನಲ್ಲಿ ಆರಂಭಿಸಲಾದ...

ಟ್ಯಾಂಕರ ನೀರು ಪೂರೈಕೆಗೆ ಚಾಲನೆ

ಕನ್ನಡಮ್ಮ ಸುದ್ದಿ-ಅರಟಾಳ ; ಗ್ರಾಮದಲ್ಲಿ ಗ್ರಾಪಂ ವತಿಯಿಂದ ಕುಡಿಯುವ ನೀರಿನ ಟ್ಯಾಂಕರಗೆ ಗ್ರಾಪಂ ಉಪಾಧ್ಯಕ್ಷ ರಾಮಪ್ಪ ಭಂಡಾರಿ ಚಾಲನೆ ನೀಡಿದರು. ಹಲವು ದಿನಗಳಿಂದ ಗ್ರಾಮಕ್ಕೆ ಬರುವ ಕುಡಿಯುವ ನೀರು ಬರದೇ ಇರುವದರಿಂದ ಕುಡಿಯುವ...

ಉ-ಕ ಸಾರಿಗೆ ಸೌಲಭ್ಯ ಅಭಿವೃದ್ಧಿಗೆ ಆದ್ಯತೆ : ರಾಮಲಿಂಗಾರೆಡ್ಡಿ

ಕನ್ನಡಮ್ಮ ಸುದ್ದಿ-ಸಂಕೇಶ್ವರ  : ಕರ್ನಾಟಕ ರಾಜ್ಯ ಸರಕಾರವು ಕಳೆದ ಎರಡು ವರ್ಷಗಳಿಂದ ಉತ್ತರ ಕರ್ನಾಟಕ ಭಾಗದಲ್ಲಿ ಹೊಸದಾಗಿ ನೂರಾರು ಬಸ್ ನಿಲ್ದಾಣ ಕಲ್ಪಿಸಿಕೊಡುವುದರ ಜೊತೆಗೆ ಹೈಟೆಕ್ ಸೌಲಭ್ಯವುಳ್ಳ ನೂತನ ಬಸ್ ನಿಲ್ದಾಣ ಒದಗಿಸಿಕೊಡಲಾಗುತ್ತಿದೆಯೆಂದು...

ಅಶ್ಲೀಲ ಸಂಭಾಷಣೆ ನಡೆಸುವಂತೆ ಉದ್ಯೋಗಿಗಳಿಗೆ ಒತ್ತಾಯ: ಓರ್ವ ಮಹಿಳೆ ಅರೆಸ್ಟ್‌

ಕೋಲ್ಕತ್ತಾ: ಟೆಲಿಕಾಲರ್‌ ಮಹಿಳಾ ಉದ್ಯೋಗಿಗಳಿಗೆ ಗ್ರಾಹಕರ ಜೊತೆ ಅಶ್ಲೀಲ ಸಂಭಾಷಣೆ ಹಾಗೂ ಚಾಟಿಂಗ್‌ ಮಾಡುವಂತೆ ಒತ್ತಾಯಿಸುತ್ತಿದ್ದ ಪ್ರಕರಣ ಪಶ್ಚಿಮ ಬಂಗಾಳದಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಉತ್ತರ 24 ಪರ್ಗನ್ಸ್ ಜಿಲ್ಲೆಯಲ್ಲಿ ಮಂಗಳವಾರ...

ನೇಪಾಳದ ಕಾರ್ಗೋ ವಿಮಾನ ಪತನ…ಓರ್ವ ಸಾವು

ಕಠ್ಮಂಡು: ನೇಪಾಳ ಸೇನಾ ಮಿಲಿಟರಿಯ ಕಾರ್ಗೋ ವಿಮಾನ ಬಜುರಾದಲ್ಲಿ ನೆಲಕ್ಕಪ್ಪಳಿಸಿದ್ದು, ಓರ್ವ ಸಾವನ್ನಪ್ಪಿದ್ದಾನೆ. ನಿನ್ನೆ ಹಮಾಳ ಜಿಲ್ಲೆಯ ಸಿಮಿಕೊಟ್‌ಗೆ ನೇಪಾಳ ಫುಡ್ ಕಾರ್ಪೋರೇಶನ್‌ನಿಂದ ಇಬ್ಬರು ಸದಸ್ಯರು ಮತ್ತು ಸೈನ್ಯದ ಅಧಿಕಾರಿ ಆಹಾರ ಪದಾರ್ಥಗಳೊಂದಿಗೆ ಕಾರ್ಗೋ...

FBಯಲ್ಲಿ ಪೋಸ್ಟ್, ಕಮೆಂಟ್ಸ್‌ಗೆ ‘ಲೈಕ್‌’ ಕೊಡುವ ಮುನ್ನ ಯೋಚಿಸಿ…ಇಲ್ಲದಿದ್ರೆ ಅಪಾಯ ಖಚಿತ!

ಲಂಡನ್: ಫೇಸ್‌ಬುಕ್‌ನಲ್ಲಿ ವಿವಾದಿತ ಪೋಸ್ಟ್‌ಗಳಿಗೆ ಹಾಗೂ ಕಮೆಂಟ್‌ಗೆ 'ಲೈಕ್‌' ಕೊಡುವವರು ಇನ್ನು ಎಚ್ಚರವಾಗಿರಬೇಕು. ಏಕೆಂದ್ರೆ ಇನ್ನೊಬ್ಬರನ್ನು ಅವಹೇಳನ ಮಾಡಿದ ಪೋಸ್ಟ್‌ವೊಂದಕ್ಕೆ ಬಂದ ಕಮೆಂಟ್‌ಗಳಿಗೆ 'ಲೈಕ್' ಮಾಡಿದ್ದರಿಂದ ಇದೇ ಮೊದಲ ಬಾರಿಗೆ ವ್ಯಕ್ತಿಯೋರ್ವನಿಗೆ ಕೋರ್ಟ್...

ಟ್ವೀಟಿಗರ ತಲೆಗೆ ಹುಳ ಬಿಟ್ಟ ಟ್ರಂಪ್ ‘covfefe’ ಟ್ವೀಟ್!

ನ್ಯೂಯಾರ್ಕ್: ಒಂದಲ್ಲಾ ಒಂದು ರೀತಿಯಲ್ಲಿ ಸುದ್ದಿಯಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಬಾರಿ ಟ್ವೀಟ್ ಮೂಲಕ ಸುದ್ದಿಯಲ್ಲಿದ್ದಾರೆ. ಮೇ.31 ರಂದು ಬೆಳಿಗ್ಗೆ ಡೊನಾಲ್ಡ್ ಟ್ರಂಪ್ ಮಾಡಿದ್ದ ಟ್ವೀಟ್ ಅವರ ಅನುಯಾಯಿಗಳು, ಪತ್ರಕರ್ತರು ಸೇರಿದಂತೆ...

ಬಾಂಗ್ಲಾದೇಶಕ್ಕೆ ಅಪ್ಪಳಿಸಿದ ಮೊರಾ ಚಂಡಮಾರುತ: 18 ಮಂದಿಯ ರಕ್ಷಿಸಿದ ಭಾರತೀಯ ಸೇನಾನೌಕೆ

ಢಾಕಾ: ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಮೊರಾ ಚಂಡಮಾರುತ ಬಾಂಗ್ಲಾದೇಶಕ್ಕೆ ಅಪ್ಪಳಿಸಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಏತನ್ಮಧ್ಯೆ ಚಂಡಮಾರುತದ ಅಬ್ಬರಕ್ಕೆ ಸಿಲುಕಿ ಅಪಾಯಕ್ಕೆ ಸಿಲುಕಿದ್ದ ಸುಮಾರು 18 ಮಂದಿ ಬಾಂಗ್ಲಾದೇಶಿ ಪ್ರಜೆಗಳನ್ನು ಭಾರತದ ನೌಕಾಪಡೆಯ ಸಿಬ್ಬಂದಿಗಳು ರಕ್ಷಿಸಿದ್ದಾರೆ. ಭಾರತೀಯ...

ಮಣ್ಣಲ್ಲಿ ಮಣ್ಣಾದ ಕನ್ನಡದ ವಜ್ರೇಶ್ವರಿ… ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಬೆಂಗಳೂರು: ಇಂದು ಮುಂಜಾನೆ ಇಹಲೋಕ ತ್ಯಜಿಸಿದ ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್‌ ಅವರ ಅಂತಿಮ ಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನಗರದ ಕಂಠೀರವ ಸ್ಟುಡಿಯೋ ಆವರಣದಲ್ಲಿ ನಡೆಯಿತು. ಪಾರ್ವತಮ್ಮ ಅವರ ಕಿರಿಯ ಪುತ್ರ ನಟ...
loading...