Home Authors Posts by Shubham Pimpare

Shubham Pimpare

6066 POSTS 0 COMMENTS

ಶತಮಾನ ಕಂಡ ಶಾಲೆ, ವಿದ್ಯಾರ್ಥಿಗಳು ಭೀತಿಯಲ್ಲೇ ವಿದ್ಯಾಭ್ಯಾಸ

ಕಾರವಾರ : ಶತಮಾನ ಕಂಡ ಶಾಲೆಯೊಂದರ ಕಟ್ಟಡಗಳು ಕಳೆದ ಹಲವು ವರ್ಷಗಳಿಂದ ಸಂಪೂರ್ಣ ಶಿಥಿಲಾವಸ್ಥೆ ತಲುಪಿದೆ. ಸರ್ಕಾರದ ನಿರ್ಲಕ್ಷ್ಯದಿಂದ ದುರಸ್ತಿಗೊಳ್ಳದೆ ಇರುವುದರಿಂದ ವಿದ್ಯಾರ್ಥಿಗಳು ಭೀತಿಯಲ್ಲೇ ವಿದ್ಯಾಭ್ಯಾಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ನಗರದ ಕೋಡಿಭಾಗದಲ್ಲಿರುವ ಬಾಲಕರ...

ಸಮಾಜಸೇವೆಯಿಂದ ಸಂತೃಪ್ತಿ : ಶ್ರೀನಿವಾಸ ದೇವಳೆ

ಗದಗ : ಸಮಾಜ ಸೇವೆಯಿಂದ ಮಾನಸಿಕ ನೆಮ್ಮದಿ, ಸಂತೃಪ್ತ ಭಾವನೆ ಮೂಡುವದು. ಸಾಮಾಜಿಕ ಸೇವಾ ಸಂಸ್ಥೆಗಳು ಜನಸಮುದಾಯದ ಪ್ರಗತಿಗೆ ಮುಂದಾಗಬೇಕೆಂದು ಭಾವಸಾರ ವ್ಹಿಜನ್ ಇಂಡಿಯಾ 101 ರ ಗವರ್ನರ್ ಶ್ರೀನಿವಾಸ ದೇವಳೆ ಅಭಿಪ್ರಾಯಪಟ್ಟರು. ಅವರು...

ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಸಕಲ ನೆರವು- ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಭರವಸೆ

ಕೊಪ್ಪಳ,19: ಕೊಪ್ಪಳ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಜಿಲ್ಲಾಡಳಿತದ ವತಿಯಿಂದ ಅಗತ್ಯ ಸಹಕಾರವನ್ನು ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಕೈಗಾರಿಕೋದ್ಯಮಿಗಳಿಗೆ ಭರವಸೆ ನೀಡಿದರು. ಜಿಲ್ಲಾಡಳಿತ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ...

ಚರಂಡಿ ಮೇಲಿನ ಬ್ರಿಡ್ಜ್‍ನಲ್ಲಿ ಬೋಂಗಾ : ಸಾರ್ವಜನಿಕರ ಆಕ್ರೋಶ

ಕುಷ್ಟಗಿ,19: ಪಟ್ಟಣದ 5 & 6ನೇ ವಾರ್ಡನ ಮಧ್ಯದಲ್ಲಿ ಬರುವ ಮುಖ್ಯ ರಸ್ತೆಯ ಚರಂಡಿ ಮೇಲಿನ ಬ್ರಿಡ್ಜ್ ಸಂಪೂರ್ಣ ಬೋಂಗಾ ಬಿದ್ದು ಐದಾರು ತಿಂಗಳಾದರೂ ಪುರಸಭೆ ಅಧಿಕಾರಿಗಳು ಮತ್ತು ವಾರ್ಡ ಸದಸ್ಯರು ತೀವ್ರ...

ಸರ್ಕಾರಿ ಆಸ್ಪತ್ರೆಗೆ ವೈದ್ಯಾಧಿಕಾರಿ ನೇಮಕ ಮಾಡಬೇಕೆಂದು ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟನೆ

ಮುಂಡರಗಿ : ತಾಲೂಕು ಸರ್ಕಾರಿ ಆಸ್ಪತ್ರೆಗೆ ವೈದ್ಯಾಧಿಕಾರಿ ನೇಮಕ ಮಾಡಬೇಕು ಎಂದು ಒತ್ತಾಯಿಸಿ ಕನ್ನಡ ಜನಾಭಿವೃದ್ಧಿ ವೇದಿಕೆ ವತಿಯಿಂದ ಮಂಗಳವಾರ ಆಸ್ಪತ್ರೆಯ ಎದುರು ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟನೆ ನಡೆಸಿದರು. ಈ ವೇಳೆ...

ಬಾರಕೇರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಒತ್ತಾಯ

ಮುಂಡರಗಿ: ರಾಜ್ಯದಲ್ಲಿ ಬಾರಕೇರ, ಅಂಬೀಗೇರ, ಗಂಗಾಮತಸ್ಥ, ಕೋಳಿ, ಸುಣಗಾರ ಎಂದು ವಿವಿಧ ಹೆಸರುಗಳಿಂದ ಕರೆಯಲ್ಪಡುವ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿ ತಾಲೂಕು ಬಾರಕೇರ ಸಮುದಾಯದ ವತಿಯಿಂದ ಮಂಗಳವಾರ ತಹಸೀಲ್ದಾರ ಮೂಲಕ...
loading...